Asianet Suvarna News Asianet Suvarna News
29 results for "

ಸಿಪಿಐಎಂ

"
How Left parties lost touch with people and issues west Bengal mahHow Left parties lost touch with people and issues west Bengal mah

ಎಡರಂಗದ ಕೋಟೆಗೆ ಬಿತ್ತು ಬೀಗ..! ಶೂನ್ಯ ಸಂಪಾದನೆಗೇನು ಕಾರಣ?

ಪಂಚರಾಜ್ಯ ಫಲಿತಾಂಶ ಪ್ರಕಟವಾಗಿದ್ದು ಎಡರಂಗಕ್ಕೆ ಬಂಗಾಳದಲ್ಲಿ ಉಸಿರು ಸಿಕ್ಕಿಲ್ಲ. ಇಷ್ಟರ ನಡುವೆ ಚರ್ಚೆಯ ವಸ್ತುವಾಗಿದ್ದು ಹೆಚ್ಚು ಕಡಿಮೆ ಮೂರೂವರೆ ದಶಕಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ ಎಡರಂಗ ಎಲ್ಲಿ ಹೋಯ್ತು ಅನ್ನೋದು. ಅದರಲ್ಲೂ ಇಡೀ ಚುನಾವಣೆ ಅಂಕಿ-ಸಂಖ್ಯೆಗಳ ಬೋರ್ಡ್‍ನಲ್ಲಿ ಕನಿಷ್ಠ `ಒಂದು' ಸಂಖ್ಯೆ ಅಥವಾ ಸ್ಥಾನ ಪಡೆಯದಿರುವುದು. 

India May 2, 2021, 8:09 PM IST

CPI M Leader Sitaram Yechury Son Ashish Passes Away Due To Corona podCPI M Leader Sitaram Yechury Son Ashish Passes Away Due To Corona pod

ಸಿಪಿಎಂ ನಾಯಕ ಸೀತಾರಾಮ್ ಯಚೂರಿ ಹಿರಿಯ ಪುತ್ರ ಕೊರೋನಾಗೆ ಬಲಿ!

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಹಿರಿಯ ಪುತ್ರ|  ಸೀತಾರಾಮ್ ಯಚೂರಿ ಹಿರಿಯ ಪುತ್ರ, ಪತ್ರಕರ್ತ ಆಶಿಶ್‌ ಯಚೂರಿ ಕೊರೋನಾಗೆ ಬಲಿ

India Apr 22, 2021, 12:17 PM IST

4 MLAs Test Positive For Covid After Attending Assembly Session Kerala mah4 MLAs Test Positive For Covid After Attending Assembly Session Kerala mah

ಏಕಾಏಕಿ ನಾಲ್ವರು ಶಾಸಕರಿಗೆ ಕೊರೋನಾ;  ಯಾರೆಲ್ಲ ಸಂಪರ್ಕದಲ್ಲಿದ್ದರು?

ಅಧಿವೇಶನ ನಡೆಯುತ್ತಿರುವಾಗಲೆ  ನಾಲ್ವರು ಶಾಸಕರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಕೇರಳದಲ್ಲಿ ಆತಂಕ ಹೆಚ್ಚಿಸಿದೆ. ಕೇರಳದ ಬಜೆಟ್ ಅಧಿವೇಶನ ಸಂದರ್ಭ ಶಾಸಕರಿಗೆ ಪಾಸಿಟಿವ್ ಬಂದಿದ್ದು ಎಲ್ಲರೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

India Jan 18, 2021, 5:09 PM IST

BJP flag on Gandhiji statue evokes protests in Palakkad podBJP flag on Gandhiji statue evokes protests in Palakkad pod

ಗಾಂಧೀಜಿ ಪ್ರತಿಮೆಗೆ ಬಿಜೆಪಿ ಬಾವುಟ ಹೊದಿಸಿದ್ರು!

ಕೇರಳದಲ್ಲಿ ಗಾಂಧೀಜಿ ಪ್ರತಿಮೆಗೆ ಬಿಜೆಪಿ ಬಾವುಟ ಹೊದಿಸಿದ್ರು!| ಈ ಕೃತ್ಯ ಬಿಜೆಪಿಯದ್ದೇ: ಸಿಪಿಐಎಂ, ಕಾಂಗ್ರೆಸ್‌ ಆರೋಪ| ಘಟನೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ: ಬಿಜೆಪಿ

India Jan 13, 2021, 9:26 AM IST

CPIM Kerala secretary Kodiyeri Balakrishnan goes on indefinite medical leave podCPIM Kerala secretary Kodiyeri Balakrishnan goes on indefinite medical leave pod

ಪುತ್ರ ಬಿನೀಶ್‌ ಜೈಲುಪಾಲು ಬೆನ್ನಲ್ಲೇ ಹುದ್ದೆ ತೊರೆದ ಕೊಡಿಯೇರಿ!

ಪುತ್ರ ಜೈಲುಪಾಲು ಬೆನ್ನಲ್ಲೇ ಹುದ್ದೆ ತೊರೆದ ಕೊಡಿಯೇರಿ| ಬೆಂಗಳೂರು ಜೈಲು ಸೇರಿದ ಬಿನೀಶ್‌

India Nov 14, 2020, 7:33 AM IST

CPIM District Leader Sunkappa Gadag talks Over PM Narendra Modi GovernmentCPIM District Leader Sunkappa Gadag talks Over PM Narendra Modi Government

ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ

ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿ ನಗರದಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
 

Karnataka Districts Jun 17, 2020, 8:20 AM IST

CAA and NRC Anti People Says CPIM General Secretory Sitaram Sitaram YechuryCAA and NRC Anti People Says CPIM General Secretory Sitaram Sitaram Yechury
Video Icon

ಸಿಎಎ, ಎನ್‌ಆರ್‌ಸಿ ಜನವಿರೋಧಿ: ಯೆಚೂರಿ!

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರು ಸಿಎಎ ಹಾಗೂ ಎನ್‌ಆರ್‌ಸಿ ಜನವಿರೋಧಿಯಾಗಿದ್ದು, ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

Karnataka Districts Jan 21, 2020, 6:28 PM IST

PM Modi Should Conduct  Naukri Par Charcha Says Sitaram YechuryPM Modi Should Conduct  Naukri Par Charcha Says Sitaram Yechury

ಮೋದಿ 'ನೌಕರಿ ಪೇ ಚರ್ಚಾ' ಮಾಡಲಿ: ಸೀತಾರಾಮ್ ಯೆಚೂರಿ!

ಪ್ರಧಾನಿ ಮೋದಿ ಅವರ ವಿದ್ಯಾರ್ಥಿಗಳೊಂದಿಗಿನ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮವನ್ನು ಟೀಕಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಇದರ ಬದಲು ಪ್ರಧಾನಿ 'ನೌಕರಿ ಪೇ ಚರ್ಚಾ' ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

India Jan 21, 2020, 4:04 PM IST

blocking road is pm modi achievement says tumakuru cpim headblocking road is pm modi achievement says tumakuru cpim head

'ರಸ್ತೆ ಬಂದ್‌ ಮಾಡಿಸಿದ್ದೇ ಮೋದಿ ಸಾಧನೆ'..!

ಮೋದಿ ಬಂದು ಹೋಗಿದ್ದರಿಂದ ಯಾವುದೇ ಲಾಭವಾಗದೆ ನಷ್ಟವಾಗಿದ್ದೇ ಕಣ್ಣಿಗೆ ರಾಚುತ್ತಿದೆ. ರಸ್ತೆ ಬಂದ್ ಮಾಡಿಸಿದ್ದೇ ಪ್ರಧಾನಿ ಮೋದಿ ಸಾಧನೆ ಎಂದು ತುಮಕೂರು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರೋಪಿಸಿದ್ದಾರೆ.

Karnataka Districts Jan 4, 2020, 8:48 AM IST

Police arrests people protested against cab in area enforced with section 144Police arrests people protested against cab in area enforced with section 144

ಮಂಡ್ಯ: ನಿಷೇಧಾಜ್ಞೆ ನಡುವೆ ಪ್ರತಿಭಟನೆಗೆ ಮುಂದಾದವರ ಬಂಧನ

ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ಪೌರತ್ವ ತಿದ್ದುಪಡಿ ಕಾನೂನು 2019 ರದ್ದತಿಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ಭಾರತ ಕಮ್ಯೂನಿಸ್ವ್‌ ಪಕ್ಷ (ಸಿಪಿಐಎಂ) ಜಿಲ್ಲಾ ಸಮಿತಿ ಸೇರಿದಂತೆ ವಿವಿಧ ಸಂಘಟನೆ ಮುಖಂಡರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

Karnataka Districts Dec 20, 2019, 10:13 AM IST

Telangana Election Transwoman Candidate Goes MissingTelangana Election Transwoman Candidate Goes Missing

ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತೃತೀಯ ಲಿಂಗಿ ನಾಪತ್ತೆ

ತೆಲಂಗಾಣದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯುತ್ತಿದ್ದು ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವಾಗಲೇ ಅಭ್ಯರ್ಥಿಯೋರ್ವರು ನಾಪತ್ತೆಯಾಗಿದ್ದಾರೆ. ಸಿಪಿಐಎಂ ನಿಂದ ಸ್ಪರ್ಧೆ ಮಾಡಿದ ಮಂಗಳಮುಖಿ ಕಾಣೆಯಾಗಿದ್ದು, ಅಪಹರಣ ಶಂಕೆ ವ್ಯಕ್ತವಾಗಿದೆ. 

NEWS Nov 28, 2018, 2:05 PM IST

BSP, SP After CPIM Rules out possibility of alliance with CongressBSP, SP After CPIM Rules out possibility of alliance with Congress
Video Icon

ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ಗೆ ಮರ್ಮಾಘಾತ..!

ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಹವಾಸ ಸಾಕು ಎಂದ ಎಸ್ ಪಿ, ಬಿಎಸ್ಪಿ ಬಳಿಕ ಇದೀಗ ಮತ್ತೊಂದು ಎಡ ಪಕ್ಷ ಕಾಂಗ್ರೆಸ್ ಗೆ ಶಾಕ್ ಕೊಟ್ಟಿದೆ.

NATIONAL Oct 7, 2018, 8:57 PM IST