Asianet Suvarna News Asianet Suvarna News
185 results for "

ಸಂಭೋಗ

"
High Court Recommend to Central Government for Severe Punishment for Intercourse with Corpse grgHigh Court Recommend to Central Government for Severe Punishment for Intercourse with Corpse grg

ಶವ ಸಂಭೋಗಕ್ಕೆ ಕಠಿಣ ಶಿಕ್ಷೆ: ಕೇಂದ್ರಕ್ಕೆ ಹೈಕೋರ್ಟ್‌ ಶಿಫಾರಸು

ಈ ಪ್ರಕರಣದಲ್ಲಿ ಅತ್ಯಾಚಾರ ಕೇಸಿನಡಿ ಶಿಕ್ಷೆಗೆ ಅವಕಾಶವಿಲ್ಲ, ಹೀಗಾಗಿ ಐಪಿಸಿ ಸೆಕ್ಷನ್‌ 377 ತಿದ್ದುಪಡಿಗೆ ಹೈಕೋರ್ಟ್‌ ಶಿಫಾರಸು

state Jun 1, 2023, 8:11 AM IST

Allahabad High Court says Not allowing spouse sexual intercourse long time amounts mental cruelty sanAllahabad High Court says Not allowing spouse sexual intercourse long time amounts mental cruelty san

ದೀರ್ಘಕಾಲದವರೆಗೆ ಸಂಗಾತಿಯನ್ನು ಸೆಕ್ಸ್‌ಗೆ ಕಾಯಿಸೋದು ಮಾನಸಿಕ ಕ್ರೌರ್ಯ: ಅಲಹಾಬಾದ್‌ ಹೈಕೋರ್ಟ್‌!

ಪತ್ನಿ ನನ್ನೊಂದಿಗೆ ಸೆಕ್ಸ್‌ ಸಂಬಂಧ ಹೊಂದಲು ನಿರಾಕರಿಸುತ್ತಿದ್ದಾಳೆ. ಜೊತೆಯಾಗಿ ಮಲಗದೇ ದೀರ್ಘಕಾಲವಾಯಿತು ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಅಲಹಾಬಾದ್‌ ಹೈಕೋರ್ಟ್‌ ಡೈವೋರ್ಸ್‌ಗೆ ಅಂಗೀಕರಿಸಿದೆ. ದೀರ್ಘಕಾಲದವರೆಗೆ ಸಂಗಾತಿಗೆ ಸೆಕ್ಸ್‌ಗೆ ನಿರಾಕರಿಸುವುದು ಮಾನಸಿಕ ಕ್ರೌರ್ಯ ಎಂದು ಕೋರ್ಟ್‌ ಈ ವೇಳೆ ಹೇಳಿದೆ.

India May 25, 2023, 4:17 PM IST

What Is Kareeza Technique And How It Can Boost Your Sex LifeWhat Is Kareeza Technique And How It Can Boost Your Sex Life

The Karezza Method: ಸುಖಕರ ಲೈಂಗಿಕ ಜೀವನಕ್ಕೆ ಈ ತಂತ್ರ ಬಳಸಿ

ಲೈಂಗಿಕ ಜೀವನ ದಾಂಪತ್ಯವನ್ನು ಗಟ್ಟಿಗೊಳಿಸುವಂತಹದ್ದು. ಅನೇಕ ಬಾರಿ ಇದೇ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಲೈಂಗಿಕ ಜೀವನ ನಮ್ಮ ಜೀವನದ ಒಂದು ಭಾಗ ಎಂದಾಗ ಅದ್ರ ಬಗ್ಗೆ ತಿಳಿಯಬೇಕು. ದಾಂಪತ್ಯ ಸುಖ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಬೇಕು.
 

relationship May 25, 2023, 12:50 PM IST

Man needs his penis amputated after having 24 hour love making marathon Vin Man needs his penis amputated after having 24 hour love making marathon Vin

ಸಾಮರ್ಥ್ಯ ಮೀರಿ ವಯಾಗ್ರ ನುಂಗಿ, 24 ಗಂಟೆ ನಿರಂತರ ಸಂಭೋಗದಲ್ಲಿ ತೊಡಗಿದ; ಆಮೇಲೆ ಆಗಿದ್ದೇ ಬೇರೆ!

ಸೆಕ್ಸ್ ಲೈಫ್ ಚೆನ್ನಾಗಿರಬೇಕೆಂದು ಸಾಮರ್ಥ್ಯ ಮೀರಿ ವಯಾಗ್ರ ನುಂಗಿದ ಜರ್ಮನಿಯ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈತ ನಿರಂತರವಾಗಿ 24 ಗಂಟೆ ಗಂಟೆ ಸಂಭೋಗದಲ್ಲಿ ತೊಡಗಿಕೊಂಡ ನಂತರ ಶಿಶ್ನದ ತುದಿಯಲ್ಲಿರುವ ಸೀಳಿನಲ್ಲಿ ಬಿರುಕುಬಿಟ್ಟು ರಕ್ತಸ್ರಾವವಾಗಿತ್ತು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

relationship May 24, 2023, 11:02 AM IST

Books To Understand Physical PleasureBooks To Understand Physical Pleasure

Relationship Tips: ಸಂಭೋಗದ ಬಗ್ಗೆ ಸರಿಯಾದ ಮಾಹಿತಿ ಸಿಗ್ಬೇಕೆಂದ್ರೆ ಈ ಪುಸ್ತಕ ಓದಿ

ಲೈಂಗಿಕತೆ ಎಂಬ ವಿಷ್ಯ ಬರ್ತಿದ್ದಂತೆ ಜನರು ಮುಚ್ಚಿಡುವ ಪ್ರಯತ್ನ ನಡೆಸ್ತಾರೆ. ಅದ್ರ ಬಗ್ಗೆ ಮಾಹಿತಿ ಇಲ್ಲದೆ ತಪ್ಪು ಹೆಜ್ಜೆ ಇಡುವ  ಜೊತೆಗೆ ಆರೋಗ್ಯ ಹಾಳುಮಾಡಿಕೊಳ್ತಾರೆ. ನಮಗೆ ಅಗತ್ಯ ಎನ್ನುವ ಸಂಗತಿ ಬಗ್ಗೆ ಸೂಕ್ತ ಮಾಹಿತಿ ಪಡೆಯುವುದು ಬಹಳ ಮುಖ್ಯ. 
 

relationship May 22, 2023, 2:22 PM IST

aggressive intercourse by male Cheetah South African Cheetah Daksha dies at Kuno sanaggressive intercourse by male Cheetah South African Cheetah Daksha dies at Kuno san

ಗಂಡು ಚೀತಾದ ಆಕ್ರಮಣಕಾರಿ ಸಂಭೋಗ, ದಕ್ಷಿಣ ಆಫ್ರಿಕಾದಿಂದ ಬಂದಿದ್ದ 'ದಕ್ಷಾ' ಚೀತಾ ಸಾವು!

ಭಾರತಕ್ಕೆ ಬಂದ ಎರಡೇ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಮೂಲದ ಚೀತಾದ ಮೂರನೇ ಸಾವು ಇದಾಗಿದೆ. ಮಂಗಳವಾರ ಗಂಡು ಚೀತಾದ ಆಕ್ರಮಣಕಾರಿ ಸಂಭೋಗದಿಂದಾಗಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದ 'ದಕ್ಷಾ' ಹೆಸರಿನ ಚೀತಾ ಸಾವು ಕಂಡಿದೆ.
 

India May 9, 2023, 5:21 PM IST

Man Breaks Penis While Performing Worlds Most Dangerous Sex Position VinMan Breaks Penis While Performing Worlds Most Dangerous Sex Position Vin

ಡೇಂಜರಸ್ ಸೆಕ್ಸ್ ಪೊಸಿಶನ್ ಪ್ರಯತ್ನಿಸಿದ ವ್ಯಕ್ತಿ, ಶಿಶ್ನ ಮುರಿತ!

ಲೈಂಗಿಕ ಕ್ರಿಯೆಯ ಮಧ್ಯೆ ದಂಪತಿ ಹೊಸ ಹೊಸ ಪೊಸಿಶನ್‌ಗಳನ್ನು ಪ್ರಯತ್ನಿಸುವುದು ಸಾಮಾನ್ಯ. ಹಾಗೆಯೇ ಇಂಡೋನೇಷ್ಯಾದ ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ಅಪಾಯಕಾರಿ ಸೆಕ್ಸ್ ಪೊಸಿಶನ್ ಟ್ರೈ ಮಾಡಲು ಹೋಗಿ ಶಿಶ್ನ ಮುರಿತವಾಗಿದೆ. ಏನೋ ಮಾಡಲು ಹೋಗಿ ಇನ್ನೇನೋ ಆಯ್ತಲ್ಲ ಅಂತ ಅಲವತ್ತುಕ್ಕೊಳ್ಳುತ್ತಿದ್ದಾನೆ.

relationship Apr 12, 2023, 11:22 AM IST

Womens Health, What is the best time of the day to get pregnant VinWomens Health, What is the best time of the day to get pregnant Vin

Womens Health: ಗರ್ಭಿಣಿಯಾಗಲು ಯಾವ ತಿಂಗಳು ಉತ್ತಮ, ಯಾವಾಗ ಲೈಂಗಿಕ ಕ್ರಿಯೆ ನಡೆಸಬೇಕು?

ಕೆಲವೇ ಕೆಲವು ಮಹಿಳೆಯರು ಮಾತ್ರ ಮೊದಲ ಪ್ರಯತ್ನದಲ್ಲಿಯೇ ಗರ್ಭಧರಿಸುತ್ತಾರೆ. ಇನ್ನು ಕೆಲವೊಬ್ಬರಿಗೆ ಪ್ರೆಗ್ನೆಂಟ್ ಆಗಲು ಹೆಚ್ಚು ಸಮಯ ಬೇಕಾಗುತ್ತದೆ. ಹಾಗಾಗಿ ಮಗು ಪಡೆಯಲು ಬಯಸುತ್ತಿರುವ ಮಹಿಳೆಯರು ಯಾವಾಗ ಸಂಭೋಗಿಸಬೇಕು, ಎಷ್ಟು ಬಾರಿ ಸಂಭೋಗಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಮಾತ್ರವಲ್ಲ ಯಾವ ತಿಂಗಳು ಗರ್ಭಿಣಿಯಾಗಲು ಉತ್ತಮ ಎಂಬುದು ಗೊತ್ತಿರಬೇಕು.

Woman Mar 26, 2023, 11:37 AM IST

Penetration is little but offensive said kolkata high courtPenetration is little but offensive said kolkata high court

ಗುದದ್ವಾರದ ಸಂಭೋಗದ ಬಲವಂತ: ಅಪರಾಧವೆಂದ ಕೋಲ್ಕತ ಹೈಕೋರ್ಟ್

ಗುದದ್ವಾರದ ಮೂಲಕ ಲೈಂಗಿಕ ಕ್ರಿಯೆ ಸಂಪೂರ್ಣವಾಗದಿದ್ದರೂ ಅದು ಅಪರಾಧವೇ ಆಗಿದೆ ಎಂದು ಹೇಳಿರುವುದು ಕೆಲವು ಪ್ರಕರಣಗಳಲ್ಲಿ ಸಂತ್ರಸ್ತರಾಗಿರುವವರಿಗೆ ನೆಮ್ಮದಿಯ ಉಸಿರು ಬಿಡುವಂತೆ ಆಗಬಹುದು. ಏಕೆಂದರೆ, ಇಂತಹ ಎಷ್ಟೋ ಪ್ರಕರಣಗಳು ನ್ಯಾಯಾಲಯಗಳಲ್ಲಿ ದಾಖಲಾಗುತ್ತವೆ. ಲೈಂಗಿಕ ಕ್ರಿಯೆ ನಡೆದಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲವೆಂದು ಪ್ರಕರಣವನ್ನು ಕೈಬಿಡಲಾಗುತ್ತದೆ. ಆದರೆ, ಅದರಿಂದ ಅಪರಾಧಿಗಳು ಬಚಾವಾಗುತ್ತಾರೆ. ಹೀಗಾಗದಂತೆ ಈ ತೀರ್ಪು ನೋಡಿಕೊಂಡಿದೆ. 
 

relationship Feb 25, 2023, 5:27 PM IST

male contraceptive pills are one the waymale contraceptive pills are one the way

ಬರ್ತಾ ಇದೆ ಗಂಡಸರಿಗೂ ಗರ್ಭ ನಿರೋಧಕ ಮಾತ್ರೆ! ಯಾವಾಗ ತಗೋಬೇಕು, ಹೇಗೆ ಕೆಲಸ ಮಾಡುತ್ತೆ?

ಪ್ರೇಮಿಗಳ ದಿನವೇ ಹೊಸದೊಂದು ಸಂಶೋಧನೆಯನ್ನು ವಿಜ್ಞಾನಿಗಳು ಪ್ರಕಟಿಸಿದ್ದಾರೆ. ಅದು ಪುರುಷರ ಗರ್ಭ ನಿರೋಧಕ ಮಾತ್ರೆಗಳ ಆವಿಷ್ಕಾರ. ಇದುವರೆಗೂ ಮಹಿಳೆಯರು ಅನಪೇಕ್ಷಿತ ಗರ್ಭಧಾರಣೆ ತಡೆಯೋಕೆ ಮಾತ್ರೆ ಸೇವಿಸಬೇಕಾಗಿತ್ತು. ಇನ್ನು ಮುಂದೆ ಗಂಡಸರೂ ಸೇವಿಸಬಹುದಂತೆ.

 

relationship Feb 15, 2023, 3:04 PM IST

Why You Should Not Eat Chewing Gum Before Physical Relations VinWhy You Should Not Eat Chewing Gum Before Physical Relations Vin

ಸೆಕ್ಸ್‌ಗಿಂತ ಮೊದಲು ಚ್ಯೂಯಿಂಗ್ ಗಮ್ ಅಗಿಯೋ ಅಭ್ಯಾಸ ಎಷ್ಟು ಒಳ್ಳೇದು ?

ಕೆಲವರ ಬಾಯಲ್ಲಿ ಸದಾ ಚ್ಯೂಯಿಂಗ್ ಗಮ್ ಇರುತ್ತೆ. ಇನ್ನು ಕೆಲವರು ಸಂಗಾತಿ ಬಳಿ ಹೋಗ್ಬೇಕು ಅಂದಾಗ ಇದನ್ನು ಬಾಯಿಗೆ ಹಾಕಿಕೊಳ್ತಾರೆ. ಬಾಯಿ ವಾಸನೆ ಕಡಿಮೆ ಮಾಡಿ ತಾಜಾತನ ನೀಡುವ ಈ ಚ್ಯೂಯಿಂಗ್ ಗಮ್ ಸಂಭೋಗ ಸುಖವನ್ನು ಕಡಿಮೆ ಮಾಡುತ್ತೆ ಗೊತ್ತಾ?
 

relationship Feb 8, 2023, 4:42 PM IST

Techie arrested who poses as woman on Insta to befriend student and rapes her gowTechie arrested who poses as woman on Insta to befriend student and rapes her gow

ಹೆಣ್ಣು ಮಕ್ಕಳೇ ಹುಷಾರ್! ಕೆಲಸ ಕೊಡಿಸೊದಾಗಿ ನಂಬಿಸಿ ಯುವತಿಯ ಅತ್ಯಾಚಾರ ಎಸಗಿದ ಕಾಮುಕ ಟೆಕ್ಕಿ!

ಮೂರು ನಕಲಿ ಇನ್ಸ್ಟಾಗ್ರಾಮ್ ಖಾತೆಗಳನ್ನು ಬಳಸಿ ಕಳ್ಳಾಟವಾಡುತಿದ್ದ ಟೆಕ್ಕಿಯನ್ನು ಬೆಂಗಳೂರು ಸೈಬರ್ ಪೊಲೀಸರು ಬಂದಿಸಿದ್ದಾರೆ. ಈತ ಯುವತಿಯರಿಗೆ ಕೆಲಸ ಕೊಡಿಸೊದಾಗಿ ನಂಬಿಸುತಿದ್ದ. ಈತನ ಜಾಲಕ್ಕೆ ಸಿಲುಕಿದ ಹೆಣ್ಣು ಮಕ್ಕಳು ಅತ್ಯಾಚಾರ ಹಾಗೂ ಬಲವಂತದ ಸಂಭೋಗಕ್ಕೆ ಸಿಲುಕಿ ನಲುಗಿದ್ದಾರೆ.

CRIME Feb 3, 2023, 9:26 PM IST

Types And Styles To Explore For Increased Male Pleasure VinTypes And Styles To Explore For Increased Male Pleasure Vin

ಕಾಂಡೋಮ್‌ ಹೇಗೇಗೋ ಇದ್ರೆ ಸಂಭೋಗ ಖುಷಿ ಕೊಡಲ್ಲ, ಖರೀದಿಸೋ ಮುನ್ನ ಈ ವಿಚಾರ ತಿಳ್ಕೊಳ್ಳಿ

ಕಾಂಡೋಮ್ ಬಳಸುವ ಮುನ್ನ ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಒಳ್ಳೆಯದು. ಕಾಂಡೋಮ್ ಬಳಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಯಾವ ರೀತಿಯ ಕಾಂಡೋಮ್ ನಿಮಗೆ ಹೊಂದಿಕೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

relationship Jan 18, 2023, 12:27 PM IST

Husband Forced For SexHusband Forced For Sex

ಪತಿಯ ಬಲವಂತದ ಸೆಕ್ಸ್ ಗೆ ನೀವೂ ಕಾರಣವಿರ್ಬಹುದು..

ಸಂಭೋಗದ ವಿಷ್ಯ ಬಂದಾಗ ಬಹುತೇಕ ಮಹಿಳೆಯರು ಮೌನಿಯಾಗ್ತಾರೆ. ಪತಿ ಜೊತೆ ಇದ್ರ ಬಗ್ಗೆ ಚರ್ಚೆ ನಡೆಸೋದಿಲ್ಲ. ಪತಿಗೆ ಶಾರೀರಿಕ ಸಂಬಂಧ ಬೇಕು, ಪತ್ನಿಯ ಭಾವನೆ ಮುಖ್ಯವಲ್ಲ ಎನ್ನುವ ಮಹಿಳೆ ಇದಕ್ಕೆ ಕಾರಣವೇನು ಎಂಬುದನ್ನು ವಿಶ್ಲೇಷಿಸುವುದಿಲ್ಲ. 
 

relationship Jan 17, 2023, 11:31 AM IST

Viagra Side Effects Viagra Side Effects

Men Health: ಈ ಸಮಸ್ಯೆ ಇರೋರು ವಯಾಗ್ರದಿಂದ ದೂರವಿರಿ

ಸೆಕ್ಸ್ ಲೈಫ್ ಗೆ ಜೀವ ತುಂಬಬೇಕು ಎನ್ನುವ ಕಾರಣಕ್ಕೆ ಕೆಲವರು ವಯಾಗ್ರ ಸೇವನೆ ಮಾಡ್ತಾರೆ. ಲೈಂಗಿಕ ಸುಖವನ್ನು ಹೆಚ್ಚಿಸಲು ವಯಾಗ್ರ ಸಹಕಾರಿ ನಿಜ. ಆದ್ರೆ ಇದು ಕೆಲವರ ಆರೋಗ್ಯ ಹಾಳುಮಾಡುವ ಕೆಲಸ ಕೂಡ ಮಾಡುತ್ತದೆ. 
 

Health Dec 14, 2022, 3:43 PM IST