Asianet Suvarna News Asianet Suvarna News
183 results for "

ಸಂಭೋಗ

"
relationship tips for getting healthy good and cultured baby as per astrology suhrelationship tips for getting healthy good and cultured baby as per astrology suh

ಈ ಟೈಂನಲ್ಲಿ ಸೆಕ್ಸ್ ಮಾಡಿದ್ರೆ ರಾಕ್ಷಸನಂಥ ಮಗನ ಜನನ ; ಮುತ್ತಿನಂತ ಮಗ ಹುಟ್ಟಲು ಈ ನಿಯಮ ಪಾಲಿಸಿ..!

ಪ್ರತಿಯೊಬ್ಬರೂ ತಮ್ಮ ಮಕ್ಕಳು ಅತ್ಯುತ್ತಮ ಮತ್ತು ವಿಧೇಯರಾಗಿರಬೇಕೆಂದು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಉತ್ತಮ ಮಗುವನ್ನು ಪಡೆಯುವ ಅನೇಕ ನಿಯಮಗಳನ್ನು ಅನುಸರಿಸಬೇಕು. ಅಂದಹಾಗೆ ಸಂಸ್ಕಾರಯುತವಾಗಲು ಮಗುವಿನ ಪಾಲನೆಗೆ ಗಮನ ನೀಡಬೇಕು. ಆದರೆ ಗರ್ಭಾವಸ್ಥೆಯ ಸಮಯದಲ್ಲಿರುವಾಗ ಕೆಲವು ನಿಯಯ ಅನುಸರಿಸಿದರೆ ಉತ್ತಮ ಸಂತಾನ ಪ್ರಾಪ್ತಿಯಾಗಲಿದೆ.

Festivals Aug 3, 2023, 4:59 PM IST

The Surprising health benefits of sex for women VinThe Surprising health benefits of sex for women Vin

ಮಹಿಳೆ ನಿಯಮಿತವಾಗಿ ಸಂಭೋಗ ಮಾಡಿದ್ರೆ ಈ ಯಾವ ಕಾಯಿಲೆನೂ ಕಾಡಲ್ಲ

ಸೆಕ್ಸ್ ಕೇವಲ ದೈಹಿಕ ಆನಂದ ಮಾತ್ರವಲ್ಲ ಇದು ಹಲವು ಆರೋಗ್ಯ ಪ್ರಯೋಜನಗಳನ್ನು ಸಹ ಒಳಗೊಂಡಿದೆ.ಮಹಿಳೆಯರಿಗೆ ಲೈಂಗಿಕತೆಯು ವ್ಯಾಯಾಮದಂತೆ ಕಾರ್ಯನಿರ್ವಹಿಸುತ್ತದೆ. ಹೃದಯವನ್ನು ಬಲಪಡಿಸುತ್ತದೆ. ಕ್ಯಾಲೊರಿಗಳನ್ನು ಸುಡುತ್ತದೆ. ಇದು ಅನೇಕ ರೋಗಗಳ ಅಪಾಯವನ್ನು ತಪ್ಪಿಸುತ್ತದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Woman Jul 30, 2023, 5:47 PM IST

What To Do If Condom Is Not Available During Sex Doctor Explained  rooWhat To Do If Condom Is Not Available During Sex Doctor Explained  roo

Relationship Tips: ಸಂಭೋಗದ ವೇಳೆ ಕಾಂಡೋಮ್ ಇಲ್ಲವೆಂದ್ರೆ ಏನ್ ಮಾಡೋದು?

ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ಅತಿಮುಖ್ಯ ಪಾತ್ರವಹಿಸುತ್ತದೆ. ಅನಗತ್ಯ ಗರ್ಭಧಾರಣೆ, ಸೋಂಕನ್ನು ತಡೆದು ಲೈಂಗಿಕ ಆರೋಗ್ಯವನ್ನು ರಕ್ಷಿಸುತ್ತದೆ. ಆದ್ರೆ ಲೈಂಗಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ನಿಮ್ಮ ಬಳಿ ಇಲ್ಲವೆಂದಾಗ ನೀವು ನಿಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು ಗೊತ್ತಾ?
  
 

relationship Jul 29, 2023, 3:54 PM IST

Scientists Working On New Method To Make Human Babies In Lab rooScientists Working On New Method To Make Human Babies In Lab roo

Lab Grown Babies: ಸಂಭೋಗವೊಂದೇ ಅಲ್ಲ ಮಕ್ಕಳನ್ನು ಪಡೆಯಲು ವೀರ್ಯವೂ ಬೇಕಾಗಿಲ್ಲ!

ಮಕ್ಕಳನ್ನು ಪಡೆಯದ ದಂಪತಿಗೆ ಖುಷಿ ಸುದ್ದಿಯೊಂದಿದೆ. ವೈದ್ಯಲೋಕದಲ್ಲಿ ಅನೇಕ ಪ್ರಯೋಗ ನಡೆಯುತ್ತಿದೆ. ಈಗ ಹೊಸ ಸಂಶೋಧನೆ ನಡೆದಿದೆ. ಇದ್ರಲ್ಲಿ ಸೆಕ್ಸ್, ವೀರ್ಯ, ಅಂಡಾಣು ಯಾವುದೂ ಅಗತ್ಯವಿಲ್ಲದೆ ಮಕ್ಕಳನ್ನು ಪಡೆಯಬಹುದಾಗಿದೆ. 
 

Health Jul 29, 2023, 12:22 PM IST

What Will Happen When A Sperm Drops On A Navel By Mistake rooWhat Will Happen When A Sperm Drops On A Navel By Mistake roo

ವೀರ್ಯ ಹೊಕ್ಕಳ ಮೇಲೆ ಬಿದ್ರೆ ಗರ್ಭ ಧರಿಸ್ತಾರಾ? ವೀರ್ಯ ದಾನಿಯಾಗಲೇನು ಅರ್ಹತೆ?

ಬದಲಾದ ಜೀವನಶೈಲಿ, ಈಗಿನ ವಾತಾವರಣ ಸಂತಾನಕ್ಕೆ ದೊಡ್ಡ ಅಡ್ಡಿಯಾಗಿದೆ. ಸಂತಾನವಿಲ್ಲ ದಂಪತಿ ದಾನಿಗಳ ಮೊರೆ ಹೋಗ್ತಾರೆ. ಆದ್ರೆ ಈ ದಾನಿ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

relationship Jul 27, 2023, 4:31 PM IST

Exploring the Reasons Behind Women Crying After Sexual Intercourse bniExploring the Reasons Behind Women Crying After Sexual Intercourse bni

ಸೆಕ್ಸ್ ನಂತರ ಅಳುವ ಹೆಣ್ಣು: ಸಾಮೀಪ್ಯ, ಸುರಕ್ಷತೆ, ತಲ್ಲೀನತೆಯ ಭಾವದ ಅನುಭವವೇ?

ಸಂಭೋಗದ ನಂತರ ಅಳುವುದಕ್ಕೆ ನೋವೊಂದೇ ಕಾರಣ ಆಗಿರಬೇಕಿಲ್ಲ. ಹಲವಾರು ಕಾರಣಗಳಿರಬಹುದು. ಸೆಕ್ಸ್‌ ಎಂದರೆ ಮಹಿಳೆಯರಿಗೆ ತೀವ್ರ ಭಾವೋತ್ಕರ್ಷದ ಒಂದು ಚಟುವಟಿಕೆ. ಆಗ ಅನೇಕ ಬಗೆಯ ಹಾರ್ಮೋನ್‌ಗಳು ದೇಹದಲ್ಲಿ ಚಿಮ್ಮುತ್ತವೆ. ಅವುಗಳು ಆಕೆ ಅಳುವಂತೆ ಮಾಡಬಹುದು.

relationship Jul 20, 2023, 4:00 PM IST

Is Anal Sex Safe For People With Piles health and lifestyle tips rooIs Anal Sex Safe For People With Piles health and lifestyle tips roo

Sex Life: ಪೈಲ್ಸ್ ಇರುವಾಗ ಸಂಭೋಗ ಎಷ್ಟು ಸೂಕ್ತ?

ಒಂದ್ಕಡೆ ಪೈಲ್ಸ್ ನೋವು, ಇನ್ನೊಂದು ಕಡೆ ಮುಜುಗರ.. ಈ ಮಧ್ಯೆ ಸಂಭೋಗ ಬೆಳೆಸಬೇಕಾ ಬೇಡ್ವಾ ಎನ್ನುವ ಗೊಂದಲ. ಜನರು ಯಾರ ಮುಂದೆಯೂ ಈ ಪ್ರಶ್ನೆ ಇಡದೆ ಒದ್ದಾಡುತ್ತಾರೆ. ಅಂಥವರಿಗೆ ಸೂಕ್ತ ಉತ್ತರ ಇಲ್ಲಿದೆ.
 

relationship Jul 6, 2023, 2:46 PM IST

Foods That Increase Your Sexual Stamina and Sex Drive VinFoods That Increase Your Sexual Stamina and Sex Drive Vin

ಲೈಂಗಿಕ ಬಯಕೆ ಹೆಚ್ಚಿಸೋ ಆಹಾರಗಳಿವು, ಸೆಕ್ಸ್‌ಗೂ ಮುನ್ನ ಇವುಗಳನ್ನು ತಿಂದರೆ..

ಲೈಂಗಿಕ ಜೀವನ ಚೆನ್ನಾಗಿರಬೇಕಾದರೆ ಸಂಭೋಗದ ಮೊದಲು ಕೆಲವು ಆಹಾರಗಳನ್ನು ಖಂಡಿತವಾಗಿ ಸೇವಿಸಬೇಕು. ಏಕೆಂದರೆ ಇವು ನಿಮ್ಮ ತ್ರಾಣವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ತಜ್ಞರು. ಇದಲ್ಲದೆ, ಇವುಗಳು ನಿಮ್ಮ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತವೆ. ಅಂಥಾ ಆಹಾರಗಳು ಯಾವುವು ತಿಳಿಯೋಣ.

relationship Jun 30, 2023, 4:01 PM IST

81 percentage of women do not get orgasm while having intimacy with partners pav81 percentage of women do not get orgasm while having intimacy with partners pav

81% ಮಹಿಳೆಯರಿಗೆ ಸಂಭೋಗದ ಪರಾಕಾಷ್ಠೆಯೇ ಆಗೋಲ್ವಂತೆ

ಸಂಭೋಗದ ಸಮಯದಲ್ಲಿ ಸಂಪೂರ್ಣ ಆನಂದ ಪಡೆದಾಗ ಪರಾಕಾಷ್ಠೆ ಅಥವಾ ಆರ್ಗಸಂ ಉಂಟಾಗುತ್ತದೆ. ಆದರೆ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರಿಗೆ ಸಂಭೋಗದ ಪರಾಕಾಷ್ಠೆ ಆಗೋದು ಕಡಿಮೆ. ಈ ಬಗ್ಗೆ ತಿಳಿಯೋಣ. 
 

relationship Jun 29, 2023, 2:58 PM IST

Causes Of Vaginal Swelling And Treatment know about women helath rooCauses Of Vaginal Swelling And Treatment know about women helath roo

Women Health: ಬಲವಂತದ ಸಂಭೋಗ ಬಿಟ್ಟರೆ ಮತ್ತೇನು ಯೋನಿ ಊತಕ್ಕೆ ಆಗಬಹುದು ಕಾರಣ?

ಮಹಿಳೆಯರು ಖಾಸಗಿ ಅಂಗಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸ್ತಾರೆ. ಅದ್ರಲ್ಲಿ ಯೋನಿ ಊತ ಕೂಡ ಸೇರಿದೆ. ಊದಿಕೊಳ್ಳುವ ಯೋನಿಗೆ ಅಲರ್ಜಿ ಸೇರಿದಂತೆ ಅನೇಕ ವಿಷ್ಯಗಳು ಕಾರಣವಾಗುತ್ವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಅಗತ್ಯವಿರುತ್ತದೆ.

Woman Jun 29, 2023, 11:52 AM IST

unknown facts about aghori baba suhunknown facts about aghori baba suh

ಇದು ಭಯಾನಕ ವಾಸ್ತವ: ಶವದೊಂದಿಗೆ ‘ಅಘೋರಿ’ಗಳ ದೈಹಿಕ ಸಂಭೋಗ ಏಕೆ?

ಅಘೋರಿಗಳ ಆಚರಣೆ ತುಂಬಾ ವಿಭಿನ್ನವಾಗಿದೆ. ಹಾಗಾಗಿ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಏಕೆಂದರೆ ಅವರ ಜೀವನ, ಜೀವನ ಪರಿಸ್ಥಿತಿಗಳು ಮತ್ತು ಅವರು ಏನು ಮಾಡುತ್ತಾರೆ ಎಂಬುದು ನಿಗೂಢವಾಗಿದೆ.

Festivals Jun 11, 2023, 4:38 PM IST

Supreme court Judgment against Necrophilia how it is against nature Supreme court Judgment against Necrophilia how it is against nature

Necrophilia: ಶವಾಗಾರದಲ್ಲೂ ಮಹಿಳಾ ಶವದ ಮೇಲೆ ನಡೆಯೋತ್ತಾ ಸಂಭೋಗ?

ನೆಕ್ರೋಫೀಲಿಯಾ ಮತ್ತೆ ಸದ್ದು ಮಾಡುತ್ತಿದೆ. ಶವ ಸಂಭೋಗದ ಕುರಿತಾದ ಸುಪ್ರೀಂ ಕೋರ್ಟ್ ಸ್ಟೇಟ್‌ಮೆಂಟ್ ಇದೀಗ ಸುದ್ದಿಯಲ್ಲಿದೆ. ಅಷ್ಟಕ್ಕೂ ನೆಕ್ರೋಫೀಲಿಯಾ ಅಂದರೇನು? ಕೋರ್ಟ್‌ನ ಗಮನಸೆಳೆದ ಆ ಪ್ರಕರಣ ಯಾವುದು?

relationship Jun 5, 2023, 1:21 PM IST

sex with dead bodies called Necrophilia quite common in animals what is this psychological disordersex with dead bodies called Necrophilia quite common in animals what is this psychological disorder

ಶವ ಸಂಭೋಗಕ್ಕೆ ಕಠಿಣ ಶಕ್ಷೆ?:  ಇಂಥ ಕೃತ್ಯಕ್ಕಿಳಿಯುವಷ್ಟು ಸ್ಯಾಡಿಸ್ಟ್ ಆಗೋದ್ಯಾಕೆ?

ಹೈದರಾಬಾದ್‌ ದಿಶಾ ಅತ್ಯಾಚಾರದ ವೇಳೆ ಆರೋಪಿಗಳು ಶವದೊಂದಿಗೂ ಸಂಭೋಗ ಮಾಡಿದ ಸುದ್ದಿ ಸದ್ದು ಮಾಡಿತ್ತು. ಇದೀಗ ಮತ್ತೆ ಕರ್ನಾಟಕ ಹೈ ಕೋರ್ಟ್ ಶವ ಸಂಭೋಗ ಮಾಡೋರಿಗೆ ಕಠಿಣ ಶಿಕ್ಷೆ ನೀಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದು, ಈ ಬಗ್ಗೆ ಚರ್ಚೆಯಾಗುತ್ತಿದೆ. ಏನಿದು ದುಷ್ಕೃತ್ಯ? 

Health Jun 1, 2023, 12:52 PM IST

High Court Recommend to Central Government for Severe Punishment for Intercourse with Corpse grgHigh Court Recommend to Central Government for Severe Punishment for Intercourse with Corpse grg

ಶವ ಸಂಭೋಗಕ್ಕೆ ಕಠಿಣ ಶಿಕ್ಷೆ: ಕೇಂದ್ರಕ್ಕೆ ಹೈಕೋರ್ಟ್‌ ಶಿಫಾರಸು

ಈ ಪ್ರಕರಣದಲ್ಲಿ ಅತ್ಯಾಚಾರ ಕೇಸಿನಡಿ ಶಿಕ್ಷೆಗೆ ಅವಕಾಶವಿಲ್ಲ, ಹೀಗಾಗಿ ಐಪಿಸಿ ಸೆಕ್ಷನ್‌ 377 ತಿದ್ದುಪಡಿಗೆ ಹೈಕೋರ್ಟ್‌ ಶಿಫಾರಸು

state Jun 1, 2023, 8:11 AM IST

Allahabad High Court says Not allowing spouse sexual intercourse long time amounts mental cruelty sanAllahabad High Court says Not allowing spouse sexual intercourse long time amounts mental cruelty san

ದೀರ್ಘಕಾಲದವರೆಗೆ ಸಂಗಾತಿಯನ್ನು ಸೆಕ್ಸ್‌ಗೆ ಕಾಯಿಸೋದು ಮಾನಸಿಕ ಕ್ರೌರ್ಯ: ಅಲಹಾಬಾದ್‌ ಹೈಕೋರ್ಟ್‌!

ಪತ್ನಿ ನನ್ನೊಂದಿಗೆ ಸೆಕ್ಸ್‌ ಸಂಬಂಧ ಹೊಂದಲು ನಿರಾಕರಿಸುತ್ತಿದ್ದಾಳೆ. ಜೊತೆಯಾಗಿ ಮಲಗದೇ ದೀರ್ಘಕಾಲವಾಯಿತು ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಅಲಹಾಬಾದ್‌ ಹೈಕೋರ್ಟ್‌ ಡೈವೋರ್ಸ್‌ಗೆ ಅಂಗೀಕರಿಸಿದೆ. ದೀರ್ಘಕಾಲದವರೆಗೆ ಸಂಗಾತಿಗೆ ಸೆಕ್ಸ್‌ಗೆ ನಿರಾಕರಿಸುವುದು ಮಾನಸಿಕ ಕ್ರೌರ್ಯ ಎಂದು ಕೋರ್ಟ್‌ ಈ ವೇಳೆ ಹೇಳಿದೆ.

India May 25, 2023, 4:17 PM IST