Asianet Suvarna News Asianet Suvarna News
825 results for "

ವೈದ್ಯರು

"
Is Sugar causes tooth decay in children, what health experts say VinIs Sugar causes tooth decay in children, what health experts say Vin
Video Icon

ಪೋಷಕರು ಮಾಡೋ ಇಂಥಾ ತಪ್ಪೇ ಮಕ್ಕಳ ಹಲ್ಲು ಹುಳುಕಿಗೆ ಕಾರಣ!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳಲ್ಲಿ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹಲ್ಲು ನೋವು, ಹಲ್ಲು ಹುಳುಕು ಮೊದಲಾದ ಸಮಸ್ಯೆಯಿಂದ ಬಳಲ್ತಿರ್ತಾರೆ. ಮಕ್ಕಳ ಹಲ್ಲು ಹುಳುಕಾಗುವುದು ಹೇಗೆ? ಈ ಬಗ್ಗೆ ಮಕ್ಕಳ ತಜ್ಞ ಡಾ.ಪ್ರವೀಣ್ ಮಾಹಿತಿ ನೀಡಿದ್ದಾರೆ.

Health Mar 5, 2024, 4:44 PM IST

Vijayapur MP Ramesh Jigajinagi admitted to KLE hospital at belagavi ravVijayapur MP Ramesh Jigajinagi admitted to KLE hospital at belagavi rav

ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ಏರುಪೇರು; ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದಾಖಲು!

ವಿಜಯಪುರ ಸಂಸದ ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆ ದಾಖಲಾಗಿದ್ದಾರೆ. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯರು.

state Mar 3, 2024, 11:22 AM IST

Goes To Hospital For Gallbladder Surgery Walks Out With Doctor Blunder Accidental Vasectomy rooGoes To Hospital For Gallbladder Surgery Walks Out With Doctor Blunder Accidental Vasectomy roo

ಪಿತ್ತಕೋಶ ಆಪರೇಷನ್ ಮಾಡೋ ಬದಲು, ಸಂತಾನಹರಣ ಚಿಕಿತ್ಸೆ ಮಾಡಿದ ವೈದ್ಯರು!

ಆಸ್ಪತ್ರೆಗೆ ಹೋಗೋಕೆ ಭಯ ಎನ್ನುವವರನ್ನು ನೀವು ಕೇಳಿರಬಹುದು. ಕೆಲವೊಂದು ಕಡೆ ನಡೆಯುವ ಯಡವಟ್ಟು ಈ ಭಯ ಹುಟ್ಟಿಸುತ್ತಿದೆ. ಏನೋ ಮಾಡಲು ಹೋಗಿ ವೈದ್ಯರು ಇನ್ನೇನೋ ಮಾಡ್ತಾರೆ. ಅದಕ್ಕೆ ಪಾಪ ಈತ ಬಲಿಯಾಗಿದ್ದಾನೆ. 
 

Health Mar 2, 2024, 3:38 PM IST

Kerala doctor extracted a 4cm long cockroach from 55 year old mans lungs in Kochi akbKerala doctor extracted a 4cm long cockroach from 55 year old mans lungs in Kochi akb

ವ್ಯಕ್ತಿಯ ಶ್ವಾಸಕೋಶದಲ್ಲಿದ್ದ 4 ಸೆಂ.ಮೀ. ಉದ್ದ ಜಿರಳೆ ಹೊರತೆಗೆದ ಕೇರಳದ ವೈದ್ಯರು

ಕೇರಳದಲ್ಲಿ ವ್ಯಕ್ತಿಯೋರ್ವನ ಶ್ವಾಸಕೋಶದಲ್ಲಿದ್ದ 4 ಸೆಂಟಿ ಮೀಟರ್ ಉದ್ದದ ಜಿರಳೆ ಸೇರಿಕೊಂಡ ಘಟನೆ ನಡೆದಿದ್ದು, ವೈದ್ಯರು ಈ ಜಿರಳೆಯನ್ನು ಹೊರತೆಗೆದು ರೋಗಿಯ ಜೀವ ಉಳಿಸಿದ್ದಾರೆ. 

India Feb 29, 2024, 2:43 PM IST

Doctors want teens to join the discussions Early exposure to porn leading to premature ejaculation sanDoctors want teens to join the discussions Early exposure to porn leading to premature ejaculation san

ವಯಸ್ಕರಾಗುವ ಮುನ್ನ ಪೋರ್ನ್‌ ನೋಡುವ ಗೀಳು ಬೆಳೆಸಿಕೊಂಡರೆ ಸೆಕ್ಸ್‌ ಲೈಫ್‌ಗೆ ಅಪಾಯ!

ವಯಸ್ಕರಾಗುವ ಮುನ್ನವೇ ಪೋರ್ನ್‌ ಫಿಲ್ಮ್‌ಗಳನ್ನು ನೋಡುವ ಅಭ್ಯಾಸ ದೊಡ್ಡ ಮಟ್ಟದ ಲೈಂಗಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ವಿಚಾರವೀಗ ಸಂಪೂರ್ಣವಾಗಿ ಅರ್ಥವಾಗಲು ಪ್ರಾರಂಭವಾಗಿದೆ ಎಂದು ವೈದ್ಯರು ಇಳಿಸಿದ್ದಾರೆ.
 

relationship Feb 26, 2024, 8:11 PM IST

Indian Air Forces used Dornier aircraft Airlifts Army doctors and liver from pune to delhi to save Army veteran akbIndian Air Forces used Dornier aircraft Airlifts Army doctors and liver from pune to delhi to save Army veteran akb

ಮಿಲಿಟರಿ ಹಿರಿಯ ಅಧಿಕಾರಿಯ ರಕ್ಷಣೆಗೆ ಭಾರತೀಯ ವಾಯುಸೇನೆಯ ಮಿಂಚಿನ ಕಾರ್ಯಾಚರಣೆ..!

ವೈದ್ಯಕೀಯ ತುರ್ತು ಸ್ಥಿತಿಯಲ್ಲಿದ್ದ ಸೇನೆಯ ಹಿರಿಯ ಅಧಿಕಾರಿಯನ್ನು ರಕ್ಷಿಸುವ ಸಲುವಾಗಿ ಸೇನೆಯೂ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಸಮಯದ ತುರ್ತನ್ನು ಅರಿತ ಸೇನೆ, ಸೇನೆಗೆ ಸೇರಿದ ಡೋರ್ನಿಯರ್‌ ಏರ್‌ಕ್ರಾಫ್ಟ್ ಬಳಸಿ ಪುಣೆಯಿಂದ ಲಿವರ್(ಯಕೃತ್) ಹಾಗೂ ಸೇನಾ ಆಸ್ಪತ್ರೆಯ ವೈದ್ಯರನ್ನು ಏರ್‌ಲಿಫ್ಟ್ ಮಾಡಿದೆ.

India Feb 26, 2024, 1:20 PM IST

Is children really gets nazar if they go outside pavIs children really gets nazar if they go outside pav

ಹೊರಗಡೆ ಹೋಗಿ ಬಂದ್ರೆ ಮಕ್ಕಳಿಗೆ ದೃಷ್ಟಿಯಾಗುತ್ತೆ ಅಂತ ಅನಿಸುತ್ತಾ? ಅಷ್ಟಕ್ಕೂ ಮಕ್ಕಳಿಗೆ ಆಗೋದೇನು?

ಪಾರ್ಟಿ, ಸಮಾರಂಭಕ್ಕೆ ಮಕ್ಕಳನ್ನು ಕರೆದುಕೊಂಡೂ ಹೋಗೋದು ಒಂದು ದೊಡ್ಡ ಕೆಲಸ. ಚಳಿಗಾಲ ಮತ್ತು ಸೆಖೆಯಿಂದ ಅವರನ್ನು ರಕ್ಷಿಸುವುದರಿಂದ ಹಿಡಿದು ಅವರ ನ್ಯಾಪಿ ಮತ್ತು ಫೀಡಿಂಗ್ ಬಾಟಲಿಯವರೆಗೆ ಎಲ್ಲವನ್ನೂ ನೋಡಿಕೊಳ್ಳಬೇಕು. ಇದರ ಹೊರತಾಗಿಯೂ, ಮಕ್ಕಳು ಸ್ವಲ್ಪ ಸಮಯದ ನಂತರ ಅಳಲು ಪ್ರಾರಂಭಿಸುತ್ತಾರೆ. ಇದು ಏಕೆ ಸಂಭವಿಸುತ್ತದೆ? ತಿಳಿಯೋಣ
 

Health Feb 21, 2024, 5:50 PM IST

Doctors extracted more than 70 coins from the stomach of a crocodile in the zoo akbDoctors extracted more than 70 coins from the stomach of a crocodile in the zoo akb

ಝೂನಲ್ಲಿದ್ದ ಮೊಸಳೆಯ ಹೊಟ್ಟೆಯೊಳಗಿದ್ದ 70ಕ್ಕೂ ಹೆಚ್ಚು ನಾಣ್ಯಗಳ ಹೊರತೆಗೆದ ವೈದ್ಯರು

 36 ವರ್ಷದ ಮೊಸಳೆಯ ಹೊಟ್ಟೆಯೊಳಗೆ 70ಕ್ಕೂ ಹೆಚ್ಚು ನಾಣ್ಯಗಳು ಪತ್ತೆಯಾದ ಘಟನೆ  ವಿದೇಶದ ಮೃಗಾಲಯವೊಂದರಲ್ಲಿ ನಡೆದಿದೆ. ಘಟನೆಯಿಂದ ಕಳವಳಗೊಂಡಿರುವ ಝೂ ಅಧಿಕಾರಿಗಳು  ಹಾಗೂ ಪಶು ವೈದ್ಯರು ಪ್ರಾಣಿಗಳಿರುವ ಸ್ಥಳದಲ್ಲಿ ನಾಣ್ಯಗಳನ್ನು ಎಸೆಯದಂತೆ ಮನವಿ ಮಾಡಿದ್ದಾರೆ.  

International Feb 20, 2024, 3:32 PM IST

2 Surgeons uses superheroes concept to treat children before they go in for operations skr2 Surgeons uses superheroes concept to treat children before they go in for operations skr

ಮಕ್ಕಳನ್ನು ಸೂಪರ್ ಹೀರೋ ಆಗಿಸಿ ಸರ್ಜರಿಗೆ ಹಾರಿಸಿಕೊಂಡು ಹೋಗುವ ವೈದ್ಯ; ನಿಜವಾದ Superhero ಈ ಡಾಕ್ಟರ್ ಅಂದ್ರು ನೆಟಿಜನ್ಸ್

ಇಬ್ಬರು ವೈದ್ಯರ ವಿಡಿಯೋಗಳು ವೈರಲ್ ಆಗಿ ನೆಟ್ಟಿಗರ ಮನ ಗೆದ್ದಿವೆ. ಒಬ್ಬರು ಮಕ್ಕಳನ್ನು ಸೂಪರ್ ಹೀರೋ ರೀತಿ ರೆಡಿ ಮಾಡಿ ಸರ್ಜರಿಗೆ ಕರೆದೊಯ್ದರೆ, ಮತ್ತೊಬ್ಬರು ಸ್ವತಃ ತಾವೇ ಸೂಪರ್ ಹೀರೋ ರೀತಿ ಸಜ್ಜಾಗಿ ಮಕ್ಕಳ ಸರ್ಜರಿ ಮಾಡುತ್ತಾರೆ. ಇವರ ಈ ಪ್ರಯತ್ನಕ್ಕೆ ಇಂಟರ್ನೆಟ್ ಶಹಬ್ಬಾಸ್ ಹೇಳುತ್ತಿದೆ.

Health Feb 20, 2024, 11:09 AM IST

Temperature rises in Bangalore  doctors advice here ravTemperature rises in Bangalore  doctors advice here rav

ಕಳೆದ ವರ್ಷಕ್ಕಿಂತ ಈ ಬಾರಿ ಬೆಂಗಳೂರು ತಾಪಮಾನ ಹೆಚ್ಚಳ; ವೈದ್ಯರು ಕೊಟ್ಟ ಎಚ್ಚರಿಕೆ ಏನು?

ಸಿಲಿಕಾನ್ ಸಿಟಿ ಬೆಂಗಳೂರು ಜನರು ಈ ಬಾರಿ ಫೆಬ್ರವರಿ ತಿಂಗಳ ಚಳಿಗಾಲ ಮುಗಿಯುವ ಮೊದಲೇ ಬಿಸಿಲಿನ ತಾಪಕ್ಕೆ ತತ್ತರಿಸಿದ್ದಾರೆ. ಮಧ್ಯಾಹ್ನ ಹನ್ನೆರಡು ಗಂಟೆ ಹೊತ್ತಿಗೆ ನೆತ್ತಿ ಚುರ್ರ ಎನಿಸುವಷ್ಟು ಪ್ರಖರ ಬಿಸಿಲು. ಬಿಸಿಲಿನ ಝಳಕ್ಕೆ ಜನರು ಹೈರಾಣಾಗಿದ್ದಾರೆ.

state Feb 19, 2024, 10:31 AM IST

Uttar Pradesh students consume tablet which used by terrorists for avoid sleep and controls 40 hours sleepless akbUttar Pradesh students consume tablet which used by terrorists for avoid sleep and controls 40 hours sleepless akb

ಪರೀಕ್ಷಾ ಸಮಯದಲ್ಲಿ ನಿದ್ರೆ ತಪ್ಪಿಸಲು ವಿದ್ಯಾರ್ಥಿಗಳಿಂದ 40 ಗಂಟೆ ನಿದ್ರೆ ಬಾರದ, ಉಗ್ರರು ಸೇವಿಸುವ ಮಾತ್ರೆ ಬಳಕೆ!

ಮಾರ್ಚ್ ಏಪ್ರಿಲ್ ಬಂತೆದರೆ ಸಾಕು ಪರೀಕ್ಷೆಗಳು ಶುರುವಾಗುತ್ತವೆ. ಪರೀಕ್ಷಾ ಒತ್ತಡದಿಂದ ವಿದ್ಯಾರ್ಥಿಗಳು ಇಲ್ಲದ ತಲ್ಲಣ ಅನುಭವಿಸುತ್ತಾರೆ. ಪರೀಕ್ಷಾ ಸಮಯದಲ್ಲಿ ನಿದ್ದೆಗೆಟ್ಟು ಓದುವ ಸಲುವಾಗಿ ಏನೇನೋ ಮಾಡುತ್ತಾರೆ. ಆದರೆ ಉತ್ತರಪ್ರದೇಶದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ತಪ್ಪಿಸಲು ಏನ್ ಮಾಡ್ತಿದ್ದಾರೆ  ಅಂತ ತಿಳಿದರೆ ಶಾಕ್ ಆಗೋದು ಗ್ಯಾರಂಟಿ.

Health Feb 19, 2024, 7:37 AM IST

Australian man rushes to emergency after inserts batteries into penis sanAustralian man rushes to emergency after inserts batteries into penis san

ಲೈಂಗಿಕ ತೃಪ್ತಿಗಾಗಿ ಶಿಶ್ನಕ್ಕೆ ಬ್ಯಾಟರಿ ಹಾಕಿಕೊಂಡ 71ರ ವೃದ್ಧ, ಮುಂದಾಗಿದ್ದೇನು?

battery insertion In Penis ಲೈಂಗಿಕ ತೃಪ್ತಿ ಪಡೆದುಕೊಳ್ಳುವ ಕಾರಣಕ್ಕಾಗಿ ಶಿಶ್ನಕ್ಕೆ ಮೂರು ಪುಟ್ಟ ಬ್ಯಾಟರಿಗಳನ್ನು ಅಳವಡಿಸಿಕೊಂಡಿದ್ದ 71 ವರ್ಷದ ವೃದ್ಧ, ಬಳಿಕ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದ ಘಟನೆ ನಡೆದಿದೆ.

International Feb 18, 2024, 10:30 PM IST

Former PM HD Devegowda Likely Discharge From Hospital on Feb 18th grg Former PM HD Devegowda Likely Discharge From Hospital on Feb 18th grg

ದೇವೇಗೌಡ ಗುಣಮುಖ: ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಸಾಧ್ಯತೆ

ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೇವೇಗೌಡ ಅವರು ತೀವ್ರ ಓಡಾಟ ನಡೆಸಿದ್ದರಿಂದ ದೈಹಿಕವಾಗಿ ತೀವ್ರ ಆಯಾಸಗೊಂಡಿದ್ದರು. ಅಲ್ಲದೆ, ಸ್ವಲ್ಪ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

state Feb 18, 2024, 6:35 AM IST

Heart Blockage Of Fifty Year Old Cured With Ayurvedic Therapy rooHeart Blockage Of Fifty Year Old Cured With Ayurvedic Therapy roo

ಮತ್ತೆ ಸಾಬೀತಾಯ್ತು ಆಯುರ್ವೇದದ ಶಕ್ತಿ; ಹಾರ್ಟ್ ಬ್ಲಾಕೇಜ್ ಗುಣಪಡಿಸಿದ ವೈದ್ಯರು!

ಭಾರತದ ಪುರಾತನ ಚಿಕಿತ್ಸಾ ಪದ್ಧತಿ ಆಯುರ್ವೇದ. ಅನೇಕರು ಆಯುರ್ವೇದ ಚಿಕಿತ್ಸೆ ಪಡೆಯುತ್ತಾರೆ. ಚಿಕ್ಕಪುಟ್ಟ ಖಾಯಿಲೆ ಮಾತ್ರ  ಅಲ್ಲ ದೊಡ್ಡ ಖಾಯಿಲೆಗೂ ಆಯುರ್ವೇದದಲ್ಲಿ ಮದ್ದಿದೆ ಎಂಬುದು ಮತ್ತೆ ಸಾಭೀತಾಗಿದೆ.

Health Feb 16, 2024, 3:23 PM IST

Colors Kannada Nanamma super star 3 Ramya talks about Chukki birth journey vcsColors Kannada Nanamma super star 3 Ramya talks about Chukki birth journey vcs

ಗರ್ಭಕೋಶದಲ್ಲಿ ಗೆಡ್ಡೆ, ವರ್ಷದಲ್ಲಿ ಮದ್ವೆಯಾಗಿ ಮಗು ಮಾಡಿಕೊಳ್ಳಬೇಕು ಎಂದ ವೈದ್ಯರು: ರಮ್ಯಾ

ಮುದ್ದಿನಗಳು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆಗೆ ಸಪೋರ್ಟ್ ಮಾಡುತ್ತಿರುವ ರಮ್ಯಾ. ಆರ್ಕೆಸ್ಟ್ರಾ ಸಿಂಗರ್ ರಮ್ಯಾ ಕಥೆ.... 

Small Screen Feb 13, 2024, 1:16 PM IST