Asianet Suvarna News Asianet Suvarna News
23 results for "

ಮಾಸಾಶನ

"
Supporters Facebook Post Embarrasses Karnataka Minister CC PatilSupporters Facebook Post Embarrasses Karnataka Minister CC Patil
Video Icon

ಕೊರೋನಾವೈರಸ್ ಪತ್ತೆ ಸುದ್ದಿ‌: ಸಚಿವ ಸಿ.ಸಿ. ಪಾಟೀಲ್‌ಗೆ ಫಜೀತಿ ತಂದಿಟ್ಟ ಹಿಂಬಾಲಕರು!

  • ಸಚಿವ ಸಿ.ಸಿ. ಪಾಟೀಲ್‌ಗೆ ಫಜೀತಿ ತಂದ ಹಿಂಬಾಲಕರ ಫೇಸ್ಬುಕ್ ಪೋಸ್ಟ್
  • ಹೂ ಮಾರಾಟವೂ ಇಲ್ಲ, ಮಾಸಾಶನವೂ ಇಲ್ಲದೇ ವಿಕಲಚೇತನ ಮಹಿಳೆಯ ಪರದಾಟ
  • ಕೊಡಗಿನ ಕಾಫಿ ತೋಟಕ್ಕೆ ಬಂದಿದ್ದ ಕಾರ್ಮಿಕರನ್ನು ಕಂಟೈನರ್‌ನಲ್ಲಿ ಹಾಕಿ ಸಾಗಾಟ!
  • ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರಿಂದ ಆಣೆ ಪ್ರಮಾಣ 

state Apr 23, 2020, 2:27 PM IST

Daughter in Law & Son in law too would be responsible for care of oldDaughter in Law & Son in law too would be responsible for care of old

ಹಿರಿಯರನ್ನು ಸಾಕದಿದ್ದರೆ ಅಳಿಯ, ಸೊಸೆಗೂ ಶಿಕ್ಷೆ

ಹಿರಿಯ ನಾಗರಿಕರನ್ನು ಕೇವಲ ಅವರ ಮಕ್ಕಳಷ್ಟೇ ಅಲ್ಲ, ಅಳಿಯಂದಿರು ಮತ್ತು ಸೊಸೆಯಂದಿರು ಕೂಡ ಚೆನ್ನಾಗಿ ನೋಡಿಕೊಳ್ಳದೇ ಹೋದಲ್ಲಿ ಅವರೂ ಶಿಕ್ಷೆಗೆ ಅರ್ಹರು. ಅಳಿಯಂದಿರು ಹಾಗೂ ಸೊಸೆಯಂದಿರು ಕೂಡ ಮಾಸಾಶನ ನೀಡಬೇಕು ಎಂಬ ಅಂಶಗಳನ್ನು ಸೇರಿಸಲಾಗಿದೆ.

India Dec 6, 2019, 7:36 AM IST

Disability Person Did Not Get Pension for Last Two YearsDisability Person Did Not Get Pension for Last Two Years

ರಾಯಬಾಗದ ವಿಕಲಚೇತನಿಗೆ ಎರಡು ವರ್ಷದಿಂದ ಮಾಸಾಶನವೇ ಇಲ್ಲ!

ವಿಕಲಚೇತನರ ಮನೋಬಲ ಹಾಗೂ ಭವಿಷ್ಯ ಜೀವನ ಭದ್ರಪಡಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು ನೈಜ ಫಲಾನುಭವಿಗಳಿಗೆ ದೊರೆಯದೆ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಗಳು ಯಶಸ್ವಿಯಾಗುವಲ್ಲಿ ಹಿನ್ನಡೆಯಾಗುವುದರೊಂದಿಗೆ ಯೋಜನೆಗಳ ಪ್ರಯೋಜನ ಪಡೆಯುವ ಅವಲಂಬಿತರನ್ನು ಭಾರೀ ಸಂಕಷ್ಟಕ್ಕೆ ದೂಡಿದೆ.
 

Belagavi Oct 10, 2019, 3:04 PM IST

Monthly pension increased for wrestlers in MysoreMonthly pension increased for wrestlers in Mysore

ಕುಸ್ತಿ ಪಟುಗಳ ಮಾಸಾಶನ 500 ರಿಂದ 1000ಕ್ಕೆ ಹೆಚ್ಚಳ

ಕುಸ್ತಿ ಪಟುಗಳ ಮಾಸಾಶನವನ್ನು 500 ರಿಂದ 1000ಕ್ಕೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ನಗರದ ವಸ್ತು ಪ್ರದರ್ಶನ ಆವರಣದಲ್ಲಿನ ಡಿ. ದೇವರಾಜ ಅರಸು ಕುಸ್ತಿ ಅಖಾಡದಲ್ಲಿ ಭಾನುವಾರ ದಸರಾ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕುಸ್ತಿ ಪಟುಗಳ ಮಾಸಾಶನವನ್ನು 500 ರಿಂದ 1000ಕ್ಕೆ ಹೆಚ್ಚಿಸಲಾಗುವುದು

Karnataka Districts Sep 30, 2019, 1:15 PM IST

old-age-pension-and physically challenged-pension-hiked Karnatakaold-age-pension-and physically challenged-pension-hiked Karnataka
Video Icon

ವೃದ್ಧರು, ಅಂಗವಿಕಲರಿಗೆ HDK ಕೊಡುಗೆ, ಮಾಸಾಶನ ಭಾರೀ ಹೆಚ್ಚಳ

ವೃದ್ಧರು ಮತ್ತು ಅಂಗವಿಕಲರಿಗೆ ಸಿಹಿ ಸುದ್ದಿಯೊಂದನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. ವೃದ್ದಾಪ್ಯ ವೇತನವನ್ನು 1000 ರಿಂದ ಎರಡು ಸಾವಿರಕ್ಕೆ ಹಾಗೂ ಅಂಗವಿಕಲರ ಮಾಸಾಶನವನ್ನು 2500 ವರೆಗೆ ಏರಿಸಲಾಗುವುದು ಎಂದು ಗ್ರಾಮ ವಾಸ್ತವ್ಯದಲ್ಲಿರುವ ಸಿಎಂ ಘೋಷಣೆ ಮಾಡಿದ್ದಾರೆ.

NEWS Jun 26, 2019, 11:12 PM IST

Monthly pension will be begin to Pregnant and aged persons on November 1Monthly pension will be begin to Pregnant and aged persons on November 1

ಗರ್ಭಿಣಿಯರಿಗೆ, ವೃದ್ಧರಿಗೆ ಮಾಸಾಶನ ನ. 01 ರಿಂದ ಜಾರಿ

ಮುಂದಿನ ನವೆಂಬರ್‌ನಿಂದ ಹಿರಿಯ ನಾಗರಿಕರಿಗೆ ಮಾಸಿಕ 1 ಸಾವಿರ ರು. ಮಾಸಾಶನ ಹಾಗೂ ಗರ್ಭಿಣಿಯರಿಗೆ ಮಾಸಿಕ 2 ಸಾವಿರ ರು. ನೀಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

NEWS Oct 2, 2018, 10:09 AM IST

Man Use snakes to protest In GadagMan Use snakes to protest In Gadag

ಪಿಂಚಣಿಗಾಗಿ ಕೊರಳಲ್ಲಿ ಹಾವು ಸುತ್ತಿಕೊಂಡು ಪ್ರತಿಭಟನೆ

ಆರು ತಿಂಗಳಿನಿಂದ ಮಾಸಾಶನ ನೀಡಿಲ್ಲವೆಂದು ಅಂಗವಿಕಲ ವ್ಯಕ್ತಿಯೊಬ್ಬರು ಕೊರಳಲ್ಲಿ ಹಾವು ಹಾಕಿ ಕೊಂಡು ಗುರುವಾರ ಪಟ್ಟ ಣಾದ್ಯಂತ ಸಂಚರಿಸುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದರು.

Jun 8, 2018, 9:14 AM IST