ಗ್ರಾ.ಪಂ. ಅಧ್ಯಕ್ಷರ  ಗೌರವಧನ - 3 ಸಾವಿರ ರೂ.ಗೆ ಏರಿಕೆಗ್ರಾ.ಪಂ. ಉಪಾಧ್ಯಕ್ಷರ  ಗೌರವಧನ - 2 ಸಾವಿರ ರೂ.ಗೆ ಏರಿಕೆಗ್ರಾ.ಪಂ. ಸದಸ್ಯರ  ಗೌರವಧನ -1  ಸಾವಿರ ರೂ.ಗೆ ಏರಿಕೆ

ಇವರಿಗೆಸಿಗುತ್ತೆಗೌರವಧನ

ಗ್ರಾಮ ಪುನರ್ವಸತಿ ಕಾರ್ಯಕರ್ತರು - 2ರಿಂದ 3 ಸಾವಿರ ರೂ.ಗೆ ಹೆಚ್ಚಳ

ಬಹುವಿಧ ಪುನರ್ವಸತಿ ಕಾರ್ಯಕರ್ತರು - 5ರಿಂದ 6 ಸಾವಿರ ರೂ.ಗೆ ಹೆಚ್ಚಳ

ಆಶಾ ಕಾರ್ಯಕರ್ತರಿಗೆ 1000 ರೂ. ಹೆಚ್ಚಳ

ಕಾನೂನು ಪದವೀಧರರ ಮಾಸಿಕ ತರಬೇತಿ ಭತ್ಯೆ 2ರಿಂದ 5000 ರೂ.ಗೆ ಹೆಚ್ಚಳ

ಆಶಾ ಕಾರ್ಯಕರ್ತೆಯರಿಗೆ - ಒಂದು ಸಾವಿರ ರೂ. ಮಾಸಿಕ ಗೌರವಧನ

--

ಜಿ.ಪಂ., ತಾ.ಪಂ. & ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ

ಜಿ.ಪಂ. ಸದಸ್ಯರ ಗೌರವಧನ - 5 ಸಾವಿರ ರೂ.ಗೆ ಏರಿಕೆ

ತಾ.ಪಂ. ಅಧ್ಯಕ್ಷರ ಗೌರವಧನ - 6 ಸಾವಿರ ರೂ.ಗೆ ಏರಿಕೆ

ತಾ.ಪಂ. ಉಪಾಧ್ಯಕ್ಷರ ಗೌರವಧನ - 4 ಸಾವಿರ ರೂ.ಗೆ ಏರಿಕೆ

ತಾ.ಪಂ. ಸದಸ್ಯರ ಗೌರವಧನ - 3 ಸಾವಿರ ರೂ.ಗೆ ಏರಿಕೆ

--

ಗ್ರಾ.ಪಂ. ಅಧ್ಯಕ್ಷರ ಗೌರವಧನ - 3 ಸಾವಿರ ರೂ.ಗೆ ಏರಿಕೆ

ಗ್ರಾ.ಪಂ. ಉಪಾಧ್ಯಕ್ಷರ ಗೌರವಧನ - 2 ಸಾವಿರ ರೂ.ಗೆ ಏರಿಕೆ

ಗ್ರಾ.ಪಂ. ಸದಸ್ಯರ ಗೌರವಧನ -1 ಸಾವಿರ ರೂ.ಗೆ ಏರಿಕೆ

ಪೇಷ್‌ ಇಮಾಮ್‌ರವರ ಗೌರವಧನ ₹ 4 ಸಾವಿರ ಮತ್ತು ಮೌಜನ್‌ರವರ ಗೌರವಧನ ₹ 3 ಸಾವಿರಕ್ಕೆ ಏರಿಕೆ

ಇವರಿಗೆಸಿಗುತ್ತೆಮಾಸಾಶನ

ಕಿವುಡ ಮತ್ತು ಅಂಧ ಮಕ್ಕಳಿಗೆ - ಮಾಸಿಕ ಅನುದಾನ 1200 ರೂ ಹೆಚ್ಚಳ
ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ 2 ಸಾವಿರ ರೂ. ಮಾಸಾಶನ
ವೃದ್ದಾಪ್ಯ ವೇತನ 200 ರೂ.ನಿಂದ 500 ರೂ.ಗೆ ಹೆಚ್ಚಳ

ಅಲ್ಪಸಂಖ್ಯಾತ ಕಾನೂನು ಪದವೀದರರ ಮಾಸಿಕ ಭತ್ಯೆ 2 ರಿಂದ 4 ಸಾವಿರಕ್ಕೆ ಹೆಚ್ಚಳ

ಸರ್ಕಾರಿ ಮೆಟ್ರಿಕ್ ಶಾಲೆ, ಕಾಲೇಜು ವಿದ್ಯಾರ್ಥಿಗಳ ಆಹಾರ ಭತ್ಯೆ 100ರೂ.ಗೆ ಹೆಚ್ಚಳ

ಸ್ವಾತಂತ್ರ್ಯ ಯೋಧರ ಮಾಸಾಶನ - 8 ಸಾವಿರ ರೂ.ನಿಂದ 10 ಸಾವಿರ ರೂ.ಗೆ ಹೆಚ್ಚಳ

ನಿವೃತ್ತ ಪತ್ರಕರ್ತರ ಮಾಸಾಶನ - 8ರಿಂದ 10 ಸಾವಿರ ರೂ.ಗೆ ಹೆಚ್ಚಳ

ಇವರಿಗೆ ಸಿಗುತ್ತೆ ಪ್ರೋತ್ಸಾಹಧನ

SSLC , PUC, PG ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಹೆಚ್ಚಳ

SSLD - ಫಸ್ಟ್ ಕ್ಲಾಸ್ - 200 ರೂ.ನಿಂದ 1000 ರೂ.ಗೆ ಹೆಚ್ಚಳ

PUC - ಫಸ್ಟ್ ಕ್ಲಾಸ್ - 300 ರೂ. ನಿಂದ 1.500 ಸಾವಿರಕ್ಕೆ

ಪದವಿ - ಫಸ್ಟ್ ಕ್ಲಾಸ್ - 400 ರೂ.ನಿಂದ 2000 ಕ್ಕೆ ಹೆಚ್ಚಳ

ಸ್ನಾತಕೋತ್ತರ - 500 ರೂ.ನಿಂದ 3000ಕ್ಕೆ ಹೆಚ್ಚಳ

1- 8ನೇ ತರಗತಿಗಳ ವಿದ್ಯಾರ್ಥಿ ವೇತನ - 250 ರೂ. ಗೆ ಹೆಚ್ಚಳ

ವಿಧವೆಯರ ಮರುವಿವಾಹ ಪ್ರೋತ್ಸಾಹ ಧನ ಹೆಚ್ಚಳ

ಎಸ್​ಸಿ-ಎಸ್​​ಟಿ ವಿಧವೆಯರ ಮರುವಿವಾಹ - 3 ಲಕ್ಷ ರೂ ಪ್ರೋತ್ಸಾಹ ಧನ

ಎಸ್​ಸಿ-ಎಸ್​ಟಿ ಅಂತರ್​ಜಾತಿ ವಿವಾಹ - ಪ್ರೋತ್ಸಾಹ ಧನ 2 ಲಕ್ಷಕ್ಕೆ ಹೆಚ್ಚಳ

ಏಷ್ಯನ್ ಮತ್ತು ಕಾಮನ್ ವೆಲ್ತ್ ಪದಕ ವಿಜೇತರಿಗೆ ಬಿ ದರ್ಜೆ ಹುದ್ದೆ

ಒಲಿಂಪಿಕ್ ಸ್ವರ್ಣ ವಿಜೇತರಿಗೆ 5 ಕೋಟಿ ಬಹುಮಾನ & ಎ ದರ್ಜೆ ಹುದ್ದೆ

ಒಲಿಂಪಿಕ್ಸ್ ರಜತ ಪದಕ ವಿಜೇತರಿಗೆ 3 ಕೋಟಿ, ಕಂಚು ವಿಜೇತರಿಗೆ 2 ಕೋಟಿ

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಕುಸ್ತಿ ಪೈಲ್ವಾನಗಳಿಗೆ ಮಾಸಾಶನ ಹೆಚ್ಚಳ

ರಾಜ್ಯ ಮಟ್ಟದ ಕುಸ್ತಿ ಪೈಲ್ವಾನ್ - 1500ರಿಂದ 2500

ರಾಷ್ಟ್ರ ಮಟ್ಟದ ಕುಸ್ತಿ ಪೈಲ್ವಾನ್ - 2 ರಿಂದ 3 ಸಾವಿರ

ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಪೈಲ್ವಾನ್ - 3 ರಿಂದ 4 ಸಾವಿರ ರೂ.ಗೆ ಹೆಚ್ಚಳ

ಪೂರ್ವರ್ಹತೆ ಪಡೆದ ಪ್ರತಿಭಾನ್ವಿತ 1000 ಕ್ರೀಡಾಪುಟಗಳಿಗೆ ತಲಾ 1 ಲಕ್ಷ ರೂ. ನೆರವು

5 ಲಕ್ಷ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ & 1600 ರೂ. ಪ್ರೋತ್ಸಾಹಧನ

ನೀರಿನ ಟ್ಯಾಂಕರ್ ಖರೀದಿ - ರೈತರಿಗೆ 50 ಸಾವಿರ ರೂ. ಸಹಾಯಧನ

ಬೆಂಗಳೂರಿನ 4 ಸ್ಟ್ರೋಕ್​ನ ಎಲ್​ಪಿಜಿ ಆಟೋಗಳಿಗೆ 30 ಸಾವಿರ ರೂ.

ಸಹಾಯಧನ

ಮಹಿಳೆಯರ ಮಾಲೀಕತ್ವದ ನ್ಯಾಯಬೆಲೆ ಅಂಗಡಿ - 5 ಸಾವಿರ ರೂ.

ಮಾಜಿ ದೇವದಾಸಿಯರಿಗೆ 25 ಸಾವಿರ ರೂ. ಸಹಾಯಧನ ಮತ್ತು ಸಾಲ
ಹೆಚ್​.ಐವಿ ಬಾಧಿತ ಮಕ್ಕಳು - 800 ರೂ ನಿಂದ 1000 ರೂಗೆ ಹೆಚ್ಚಳ

ಅಲ್ಪಸಂಖ್ಯಾತರ ಹೈನುಗಾರಿಕೆಗೆ - ಶೇ. 50 ರಷ್ಟು ಸಹಾಯಧನ
ಟ್ಯಾಕ್ಸಿ ಖರೀದಿ - 500 ಫಲಾನುಭವಿಗಳಿಗೆ 3 ಲಕ್ಷ ಸಹಾಯಧನ
ಕೊಳೆವೆ ಬಾವಿ ಕೊರೆಸುವವರಿಗೆ ಸಹಾಯಧನ - 2,50 ಲಕ್ಷದಿಂದ 3 ಲಕ್ಷ ರೂ. ಗಳ ವರೆಗೆ ಹೆಚ್ಚಳ
ಕೊಳೆವೆ ಬಾವಿ ಕೊರೆಸುವವರಿಗೆ ಸಬ್ಸಿಡಿ - 2 ಲಕ್ಷದಿಂದ 2,5 ಲಕ್ಷಕ್ಕೆ ಹೆಚ್ಚಳ
ಎಸ್​ಸಿ, ಎಸ್​ಟಿ ನಿರುದ್ಯೋಗಿ ಯುವಕರಿಗೆ ಯೋಜನಾ ವೆಚ್ಚದ ಶೇ.50ರಷ್ಟು ಸಹಾಯಧನ
ಅಥವಾ ಎಸ್​ಸಿ, ಎಸ್​ಟಿ ನಿರುದ್ಯೋಗಿ ಯುವಕರಿಗೆ 2.5 ಲಕ್ಷ ರೂ. ಸಹಾಯಧನ
ಎಸ್​ಸಿ, ಎಸ್​ಟಿ ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ ಖರೀದಿಗೆ 3 ಲಕ್ಷ ರೂ. ಸಹಾಯಧನ
ಮಹಿಳೆಯರಿಗೆ ಮೈಕ್ರೋ ಕ್ರೆಡಿಟ್ ಸಾಲ - 5 ಸಾವಿರ ರೂ. ಸಹಾಯಧನ & ಸಾಲ
ಕಮ್ಮಾರ, ಅಕ್ಕಸಾಲಿಗ, ಬಡಗಿಗಳಿಗೆ 1.5 ಲಕ್ಷ ರೂ. ಸಹಾಯಧನ
100 ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗ ವೇತನ ಮುಂಜೂರು
ಅಲ್ಪಸಂಖ್ಯಾತ ರೈತರಿಗೆ ಉಪಕರಣ ಖರೀದಿಗೆ ಶೇ.50 ಸಹಾಯಧನ & ಸಾಲ
ಮಾಂಸದಂಗಡಿ ನಡೆಸುವವರಿಗೆ 1.25 ಲಕ್ಷ ರೂ. ಸಹಾಯಧನ
ಶೌಚಾಲಯ ರಹಿತ ಎಲ್ಲ ಬಡಕುಟುಂಬಗಳಿಗೆ ನಿರ್ಮಾಣಕ್ಕೆ ಸಹಾಯಧನ
ಎಸ್​ಸಿ, ಎಸ್​ಟಿ ಸಣ್ಣ ಉದ್ಯಮಿಗಳೀಗೆ ವಿದ್ಯುಚ್ಚಕ್ತಿ ಯುನಿಟ್​ಗೆ 2 ರೂ. ಸಹಾಯಧನ
2010ರಿಂದ 2017ರವರೆಗೆ ಎಸ್​ಸಿ, ಎಸ್​ಟಿ ಉದ್ಯಮಿಗಳ ಬೀಜಧನ ಸಾಲ ಮನ್ನಾ
ಎಸ್​ಸಿ, ಎಸ್​ಟಿ ಉದ್ಯಮಿಗಳ 46 ಕೋಟಿ ಬೀಜಧನ ಸಾಲ ಮನ್ನಾ
ಮಹಿಳಾ ಉದ್ಯಮಿಗಳಿಗೆ ಸಾಲದ ಮಿತಿ 50 ಲಕ್ಷ ರೂ.ಗೆ ಹೆಚ್ಚಳ
ಸಹಕಾರಿ ನೂಲಿನ ಗಿರಣಿ - ಯುನಿಟ್​ ವಿದ್ಯುತ್​ಗೆ ಸಹಾಯಧನ 2 ರೂ.
1.5 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌

ನೇಮಕಾತಿ
10,000 ತರಬೇತಿ ಪಡೆದ ಪದವೀಧರ ಶಿಕ್ಷಕರ ನೇಮಕ

1,626 ಪ್ರೌಢ ಶಾಲಾ ಶಿಕ್ಷಕರ ನೇಮಕ

2 ಹಂತಗಳಲ್ಲಿ 1,191 ಪಿಯು ಉಪನ್ಯಾಸಕರ ನೇಮಕ

--

ಸಿದ್ದು ಬಜೆಟ್ - ಸಾಲದ ಲೆಕ್ಕ
ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಲ - 1,22,000 ಕೋಟಿ ರೂ.
ಹಿಂದಿನ ಎಲ್ಲ ಸರ್ಕಾರಗಳೂ ಮಾಡಿದ ಸಾಲ - 1,20 ಸಾವಿರ ಕೋಟಿ ರೂ.
ಯಡಿಯೂರಪ್ಪ ಸರ್ಕಾರ ಮಾಡಿದ್ದ ಸಾಲ - 46 ಸಾವಿರ ಕೋಟಿ ರೂ.

ಹಿಂದಿನ ಎಲ್ಲ ಸರ್ಕಾರಗಳೂ ಮಾಡಿದ ಸಾಲ ಒಂದು ಲಕ್ಷದ 20 ಸಾವಿರ ಕೋಟಿ. ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಲ ಒಂದು ಲಕ್ಷದ 22 ಸಾವಿರ ಕೋಟಿ. ಯಡಿಯೂರಪ್ಪ ಸರ್ಕಾರ ಮಾಡಿದ್ದ ಸಾಲ - 46 ಸಾವಿರ ಕೋಟಿ ರೂ.

--