ಈ ಗಾಳಿಪಟವನ್ನು ವರ್ಣವೈವಿಧ್ಯತೆಯ ಬದಲಾವಣೆ ಸೇರಿದಂತೆ ಹಿಂದಿನ ಕಥಕ್ಕಳಿಗಿಂತ ಈ ಬಾರಿ ವಿಭಿನ್ನವಾಗಿ ರಚಿಸಲಾಗುತ್ತಿದೆ. ಗಾಳಿಪಟಕ್ಕೆ ಬೇಕಾದ ಬಟ್ಟೆ ರಿಪ್ ಸ್ಟಾಕ್ ನೈಲಾನ್ ಫ್ಯಾಬ್ರಿಕ್‍ನ್ನು ಇಂಗ್ಲೆಂಡ್‍ನಿಂದ ತರಿಸಲಾಗಿದೆ. ಗಾಳಿಪಟಕ್ಕೆ ಬಟ್ಟೆ, ಬಿದಿರು, ಡೆಕ್ಲಾನ್ ಥ್ರೆಡ್ (ಪ್ಯಾರಚೂಟ್ ಮೆಟಿರಿಯಲ್) ಬಳಸಲಾಗಿದೆ. ಇದಕ್ಕೆ ಬೇಕಾದ ಬಿದಿರನ್ನು ಗೋವಾ ರತ್ನಗಿರಿಯ ವೆನ್‍ರೂಲಾದಿಂದ ತರಿಸಲಾಗಿದೆ.
Karnataka Districts Jan 8, 2024, 1:00 AM IST
ಹಿಂದೂ ಕ್ಯಾಲೆಂಡರ್ ಪ್ರಕಾರ, ಮಕರ ಸಂಕ್ರಾಂತಿಯನ್ನು ಸೂರ್ಯನು ಮಕರ ಚಿಹ್ನೆಯನ್ನು ಪ್ರವೇಶಿಸುವ ದಿನಾಂಕದಂದು ಆಚರಿಸಲಾಗುತ್ತದೆ. ಈ ದಿನದಂದು ಹಿಂದೂ ಧರ್ಮದಲ್ಲಿ, ಸೂರ್ಯ ದೇವರನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.
Festivals Jan 5, 2024, 12:50 PM IST
ಮಕರ ಸಂಕ್ರಾಂತಿಯನ್ನು ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲಾಗಿದೆ. ಈ ದಿನ ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ಈ ದಿನ ನೀವು ರಾಶಿಚಕ್ರದ ಪ್ರಕಾರ ದಾನ ಮಾಡಿದರೆ, ವರ್ಷಪೂರ್ತಿ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೋಷ ಇರುತ್ತದೆ.
Festivals Jan 3, 2024, 3:13 PM IST
ಮಕರ ಸಂಕ್ರಾಂತಿ ಹಬ್ಬದ ದಿನ ಚಿಕ್ಕಬಳ್ಳಾಪುರ ಬಳಿ ಆವಲಗುರ್ಕಿ ಸಮೀಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆಗೊಂಡ ಆದಿಯೋಗಿ ಪ್ರತಿಮೆ ವೀಕ್ಷಿಸಲು ಚಿಕ್ಕಬಳ್ಳಾಪುರಕ್ಕೆ ಪ್ರಸಿದ್ಧ ಚಿತ್ರನಟ ರಜನಿಕಾಂತ್ ಶುಕ್ರವಾರ ಭೇಟಿ ನೀಡಿದರು. ತಮ್ಮ ಸಹೋದರ ಜೊತೆ ಭೇಟಿ ನೀಡಿದ ರಜನಿಕಾಂತ್ ಪ್ರಾರ್ಥಿಸಿ ಅಲ್ಲಿಂದ ತೆರಳಿದರು.
News Feb 17, 2023, 10:03 PM IST
2024 ರ ಮಕರ ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದೊಳಗೆ ರಾಮದೇವರ ಪ್ರತಿಷ್ಠಾ ಕಾರ್ಯ ನೆರವೇರಲಿದ್ದು, ಇದರ ಅಂಗವಾಗಿ 1 ವರ್ಷಗಳ ಕಾಲ ದೇಶವ್ಯಾಪಿ ವಿವಿಧ ಸೇವಾ ಕೈಂಕರ್ಯಗಳನ್ನು ನಡೆಸಲು ಭಕ್ತರಿಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಕರೆ ನೀಡಿದರು.
Karnataka Districts Jan 17, 2023, 9:16 PM IST
ಸಂಕ್ರಾಂತಿ ಬಳಿಕ ವಿಶಿಷ್ಟ ಆಚರಣೆ
ಸೀಗೇಬಾಗಿಯಲ್ಲೊಂದು ವಿಶಿಷ್ಠ ಆಚರಣೆ
ಮೊಲದ ಚಲನೆಯಿಂದ ಭವಿಷ್ಯ ತಿಳಿಯೋ ಗ್ರಾಮಸ್ಥರು
Festivals Jan 17, 2023, 3:08 PM IST
ಈ ವರ್ಷ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 15 ರಂದು ದೇಶಾದ್ಯಂತ ಸಡಗರದಿಂದ ಆಚರಿಸಲಾಯಿತು. ಇಡೀ ದೇಶದಲ್ಲಿ ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳ ವರೆಗೆ ಎಲ್ಲರೂ ಇದನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಸೌತ್‌ನ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರ ಪತ್ನಿ ಸ್ನೇಹಾ ರೆಡ್ಡಿ ಕೂಡ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಲಡ್ಡೂಗಳನ್ನು ತಯಾರಿಸಿದ್ದಾರೆ. ಮಗಳು ಅಲ್ಲು ಅರ್ಹಾ ಅವರೊಂದಿಗೆ ಲಡ್ಡು ತಯಾರಿಸುವ ವೀಡಿಯೊವನ್ನು ಸ್ನೇಹಾ ಹಂಚಿಕೊಂಡಿದ್ದಾರೆ. ಈ ಕ್ಯೂಟ್ ವೀಡಿಯೊ ಸಖತ್ ಮೆಚ್ಚುಗೆ ಗಳಿಸಿದೆ.
Cine World Jan 16, 2023, 6:49 PM IST
ಅದ್ಧೂರಿಯಾಗಿ ಮಕರ ಸಂಕ್ರಾಂತಿ ಹಬ್ಬ ಆಚರಿಸಿದ ರಿಷಬ್ ಶೆಟ್ಟಿ. ಮಗಳು ಕೂಡ ಸಿನಿಮಾ ಮಾಡಲಿ ಎಂದು ವಿಶ್ ಮಾಡಿದ ಫ್ಯಾನ್ಸ್....
Sandalwood Jan 16, 2023, 3:32 PM IST
ಬೆಂಗಳೂರಿನ ಐತಿಹಾಸಿಕ ಪ್ರಸಿದ್ಧ ಗವಿಗಂಗಾದರೇಶ್ವರ ದೇವರ ಮೇಲೆ ಮಕರ ಸಂಕ್ರಮಣದ ಸೂರ್ಯರಶ್ಮಿ ಪೂರ್ಣ ಪ್ರಮಾಣದಲ್ಲಿ ಈಶ್ವರನ ಮೇಲೆ ಅಭಿಷೇಕವನ್ನು ಮಾಡಿದೆ. ಈ ಸೂರ್ಯ ರಶ್ಮಿ ಸ್ಪರ್ಶಕಾಲದಲ್ಲಿ ಈಶ್ವರನಿಗೆ ನಡೆಯಲಿದೆ ನಿರಂತರ ಅಭಿಷೇಕ ಮಾಡಲಾಗುತ್ತಿತ್ತು. ಈ ಕುರಿತ ವೀಡಿಯೋ ಇಲ್ಲಿದೆ ನೋಡಿ..
state Jan 15, 2023, 6:35 PM IST
ಕೃಷ್ಣಾ, ಮಲಪ್ರಭಾ & ಘಟಪ್ರಭಾ ನದಿಗಳ ಸಂಗಮ ತಾಣದ ನದಿಯಲ್ಲಿ ಮಿಂದೆದ್ದ ಜನ..
ನದಿ ತಟದಲ್ಲಿ ಲಿಂಗಪೂಜೆ ಸಹಿತ ವಿಶೇಷ ಆಚರಣೆ..
ಸಂಗಮನಾಥನ ದರ್ಶನ ಪಡೆದ ಭಕ್ತರು..
ಕೊರೋನಾದಿಂದ ಕಳೆಗುಂದಿದ್ದ ಸಂಕ್ರಾಂತಿ ಈ ಬಾರಿ ಬಲು ಜೋರು
Festivals Jan 15, 2023, 4:16 PM IST
ಎಂಟು ಶತಮಾನಗಳ ಹಿಂದೆ ಮಕರ ಸಂಕ್ರಾಂತಿಯ ದಿನವೇ ಆಚಾರ್ಯ ಮಧ್ವರು ಕಡಗೋಲು ಕೃಷ್ಣನನ್ನು ಮಠದಲ್ಲಿ ಪ್ರತಿಷ್ಟಾಪಿಸಿದರು. ಹಾಗಾಗಿ ಸಂಕ್ರಾಂತಿಯಂದು ಉಡುಪಿಯಲ್ಲಿ ಮೂರು ತೇರಿನ ಉತ್ಸವ ನಡೆಯುತ್ತೆ.
Festivals Jan 15, 2023, 3:43 PM IST
ದಕ್ಷಿಣ ಕಾಶಿ ಹಂಪಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದಾರೆ. ಕೊರೋನಾ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಹಂಪಿಯಲ್ಲಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಭಕ್ತರು ಪುನೀತರಾಗಿದ್ದಾರೆ.
Festivals Jan 15, 2023, 12:25 PM IST
ಉತ್ತರಾಯಣವು ಮಕರ ಸಂಕ್ರಾಂತಿಯಂದು (ಜನವರಿ 14) ಆರಂಭವಾಗಿ ಆರು ತಿಂಗಳವರೆಗೆ ಸೂರ್ಯನು ಉತ್ತರ ಗೋಳಾರ್ಧದ ಕಡೆಗೆ ಚಲಿಸುವ ಅವಧಿಯನ್ನು ಸೂಚಿಸುತ್ತದೆ. ಈ ಉತ್ತರಾಯಣದ ವಿಶೇಷತೆ ತಿಳಿಸುತ್ತೇವೆ.
Festivals Jan 15, 2023, 10:51 AM IST
ಮಕರ ಸಂಕ್ರಾಂತಿಯ ಪುಣ್ಯಕಾಲ ಮತ್ತು ಮಹಾಪುಣ್ಯ ಕಾಲಗಳು, ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವನ್ನು ಹೊಂದಿದೆ. ಈ ಅವಧಿಯಲ್ಲಿ ಸ್ನಾನ ಮತ್ತು ದಾನ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಇಂದು ಮಕರ ಸಂಕ್ರಾಂತಿಯ ತಿಥಿಯ ಸ್ನಾನ ಮತ್ತು ದಾನದ ಶುಭ ಮುಹೂರ್ತದಲ್ಲಿ ಇಲ್ಲಿ ತಿಳಿದುಕೊಳ್ಳಿ.
Festivals Jan 15, 2023, 9:24 AM IST
ಮಕರ ಸಂಕ್ರಾಂತಿ ಕುರಿತಾದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ವೀಕ್ಷಕರೆಲ್ಲರ ಗೊಂದಲಗಳನ್ನು ನಿವಾರಿಸುವ ಪ್ರಯತ್ನವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಮಾಡಿದ್ದಾರೆ.
Panchanga Jan 15, 2023, 8:58 AM IST