Asianet Suvarna News Asianet Suvarna News
90 results for "

ಬೋಧನೆ

"
Jihadi Teaching to Zabiullah from the Inmates in the Jail in Belagavi grgJihadi Teaching to Zabiullah from the Inmates in the Jail in Belagavi grg

ಜೈಲಲ್ಲೇ ಬಂಧಿತರಿಂದ ಜಬಿ​ವು​ಲ್ಲಾಗೆ ಜಿಹಾದಿ ಬೋಧ​ನೆ..!

ಶಿವ​ಮೊಗ್ಗ ಹಿಂದು ಕಾರ್ಯ​ಕ​ರ್ತನ ಮೇಲಿನ ದಾಳಿ ಆರೋಪಿ ಜಬಿ​ವು​ಲ್ಲಾ, ಈತಗೆ ಹಿಂಡ​ಲಗಾ ಜೈಲಲ್ಲೇ ಶಂಕಿತ ಉಗ್ರರು ಜಿಹಾದ್‌ ಬೋಧಿ​ಸಿ​ದ್ದ​ರು

CRIME Nov 29, 2022, 9:00 AM IST

The head teacher preached during the inaugurationThe head teacher preached during the inauguration

Ballari: ಅಧಿಕಾರ ಸ್ವೀಕಾರದ ವೇಳೆ ಧರ್ಮ ಬೋಧನೆ ಮಾಡಿಸಿದ ಮುಖ್ಯ ಶಿಕ್ಷಕಿ?

ಕ್ರೈಸ್ತ ಧರ್ಮದ ಫಾದರ್‍‌ ಒಬ್ಬರನ್ನು ಕರೆಸಿಕೊಂಡು ಅಧಿಕಾರ ಸ್ವೀಕಾರ
ಸರ್ಕಾರಿ ಶಾಲೆಯಲ್ಲಿ ಧರ್ಮ ಭೋಧನೆ ಮಾಡಲಾಯಿತೇ ?
ಸೂಕ್ತ ಅರ್ಹತೆ ಇಲ್ಲದಿದ್ದರೂ ಮುಖ್ಯ ಶಿಕ್ಷಕಿ ಹುದ್ದೆಗೆ ಮುಂಬಡ್ತಿ ದೂರು

Ballari Nov 26, 2022, 7:40 PM IST

 Teaching according to the taste of children is necessary snr Teaching according to the taste of children is necessary snr

Mysuru : ಮಕ್ಕಳ ಅಭಿರುಚಿಗೆ ತಕ್ಕಂತೆ ಬೋಧನೆ ಅಗತ್ಯ

ಮಕ್ಕಳ ಅಭಿರುಚಿ, ಆಸಕ್ತಿಗೆ ತಕ್ಕಂತೆ ಬೋಧನೆ ಮಾಡಬೇಕು, ಮಕ್ಕಳು ನಾಡಿನ ಉತ್ತಮ ಪ್ರಜೆಗಳಾಗಲು ವಿದ್ಯೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಾಸಕ ತನ್ವೀರ್‌ಸೇಠ್‌ ಹೇಳಿದರು.

Karnataka Districts Nov 4, 2022, 5:15 AM IST

minister BC Nagesh seeks report on Arabic Schools teachings madikeri mnj minister BC Nagesh seeks report on Arabic Schools teachings madikeri mnj

ಅರೆಬಿಕ್‌ ಶಾಲೆಗಳ ಬೋಧನೆ ಕುರಿತು ವರದಿಗೆ ಆದೇಶ: ಸಚಿವ ನಾಗೇಶ್‌

B C Nagesh on Arabic Schools : ರಾಜ್ಯದಲ್ಲಿರುವ ಎಲ್ಲ ಅರೆಬಿಕ್‌ ಶಾಲೆಗಳ ಮಕ್ಕಳು ಬೇರೆ ಶಾಲೆಗಳ ಮಕ್ಕಳಂತೆ ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಅರೆಬಿಕ್‌ ಶಾಲೆಗಳ ಬೋಧನೆ ಕುರಿತು ವರದಿ ಕೇಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ

Education Oct 28, 2022, 9:21 AM IST

Supreme Court Split verdict on Hijab ban to BJP Janasankalpa Yatra in Karnataka News Hour Video ckmSupreme Court Split verdict on Hijab ban to BJP Janasankalpa Yatra in Karnataka News Hour Video ckm
Video Icon

ಹಿಂದಿನ ತಪ್ಪು ಮರುಕಳಿಸದಂತೆ ತಡೆಯಲು ಕಾರ್ಯಕರ್ತರಿಗೆ ಬೊಮ್ಮಾಯಿಂದ ಪ್ರಮಾಣ ಬೋಧನೆ!

ಹಿಜಾಬ್ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದ ತೀರ್ಪು, ಬಿಜೆಪಿ ಜನಸಂಕಲ್ಪ ಯಾತ್ರೆ, ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Politics Oct 13, 2022, 11:52 PM IST

Why is there no information about the massacre of Dalits in the textbook Says Rajya Sabha Member L Hanumanthaiah gvdWhy is there no information about the massacre of Dalits in the textbook Says Rajya Sabha Member L Hanumanthaiah gvd

ಪಠ್ಯದಲ್ಲಿ ದಲಿತರ ಹತ್ಯಾಕಾಂಡ ಮಾಹಿತಿ ಏಕಿಲ್ಲ?: ಹನುಮಂತಯ್ಯ

‘ರಾಜ್ಯ ಸರ್ಕಾರ ಪಠ್ಯ ಪರಿಷ್ಕರಣೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಬಗ್ಗೆ ತಿಳಿಸಲು ಯತ್ನಿಸುತ್ತಿದೆ. ಆದರೆ, ದಲಿತರ ಮೇಲೆ ನಡೆದ ಹತ್ಯಾಕಾಂಡದ ಬಗ್ಗೆ ಯಾಕೆ ತಿಳಿಸಿಲ್ಲ. ಮಕ್ಕಳಿಗೆ ಹತ್ಯಾಕಾಂಡಗಳ ಬಗ್ಗೆ ಬೋಧನೆ ಮಾಡಿದರೆ ಅವರ ಮನಃಸ್ಥಿತಿ ಏನಾಗುತ್ತದೆ ಎಂಬ ಕಾಳಜಿ ಇದೆಯೇ?’ ಎಂದು ರಾಜ್ಯಸಭೆ ಸದಸ್ಯ ಎಲ್‌. ಹನುಮಂತಯ್ಯ ಪ್ರಶ್ನಿಸಿದ್ದಾರೆ.

Education Jul 13, 2022, 4:30 AM IST

Lack of Teachers in Ballari grgLack of Teachers in Ballari grg

ಬೋಧನೆಗೆ ಶಿಕ್ಷಕರಿಲ್ಲ: ಖಾಲಿ ಹುದ್ದೆಗಳು ಭರ್ತಿಯಾಗುತ್ತಿಲ್ಲ..!

*   ಅತಿಥಿ ಶಿಕ್ಷಕರ ಮೇಲೆಯೇ ಸರ್ಕಾರಿ ಶಾಲೆಗಳು ಅವಲಂಬನೆ
*   ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಗೆ ಪೆಟ್ಟು
*  ಮೂಲ ಸೌಕರ್ಯಕ್ಕೂ ಬರ
 

Education Jun 30, 2022, 9:23 PM IST

Karnataka School textbooks row  writers begin chapter drop campaign on protest against rohit chakratirtha ckmKarnataka School textbooks row  writers begin chapter drop campaign on protest against rohit chakratirtha ckm

Revised Textbook ಪಠ್ಯಪುಸ್ತಕ ಪರಿಷ್ಕರಣೆ, ಸಾಹಿತಿಗಳಿಂದ ಪಠ್ಯ ವಾಪಸಿ ಚಳವಳಿ!

- ಇನ್ನೂ ಆರು ಸಾಹಿತಿಗಳಿಂದ ಪಠ್ಯ ಬೋಧನೆಗೆ ನೀಡಿದ್ದ ಅನುಮತಿ ವಾಪಸ್‌
- 9ನೇ ತರಗತಿ ಪಠ್ಯ ಪರಿಷ್ಕರಣ ಸಮಿತಿಗೆ ಪ್ರೊ.ಮಧುಸೂದನ ರಾಜೀನಾಮೆ
- ಪಠ್ಯಪುಸ್ತಕ ಕೇಸರೀಕರಣದ , ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಆರೋಪ

state Jun 1, 2022, 4:15 AM IST

Tamil Nadu government school teacher S Sarasu has not taken leave for 13 years mnjTamil Nadu government school teacher S Sarasu has not taken leave for 13 years mnj

13 ವರ್ಷಗಳಿಂದ ಒಂದೇ ಒಂದು ರಜೆ ಪಡೆದಿಲ್ಲ ತಮಿಳುನಾಡಿನ ಸರ್ಕಾರಿ ಶಾಲೆಯ ಈ ಶಿಕ್ಷಕಿ

ಆಕೆ ಯಾವಾಗಲೂ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತಾಳೆ ಮತ್ತು ಸಾಮಾನ್ಯವಾಗಿ ಶಾಲೆಯಿಂದ ಹೊರಡುವ ಕೊನೆಯ ವ್ಯಕ್ತಿ ಎಂದು ಶಾಲೆಯ ಮೂಲಗಳು ತಿಳಿಸಿವೆ

Education May 27, 2022, 9:32 PM IST

Minister CN Ashwathnarayan Talks Over National Education Policy grgMinister CN Ashwathnarayan Talks Over National Education Policy grg

NEP: ಈಗಿರುವ ಸಂಪನ್ಮೂಲದಲ್ಲೇ ಎನ್‌ಇಪಿ ಅವಳಡಿಕೆ: ಸಚಿವ ಅಶ್ವತ್ಥನಾರಾಯಣ

*  ಶೈಕ್ಷಣಿಕ ಸಮಾವೇಶ
*  ಗುಣಮಟ್ಟದ ಶಿಕ್ಷಣದಿಂದ ಸದೃಶ ಸಮಾಜ ನಿರ್ಮಾಣಕ್ಕೆ ಚಾಲನೆ
*  ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಆಗಮಿಸುವಂತೆ ಪ್ರತಿನಿಧಿಗಳಿಗೆ ಆಹ್ವಾನ

Education May 20, 2022, 5:25 AM IST

Karnataka Govt School Teachers Completes TESOL Certificate programme podKarnataka Govt School Teachers Completes TESOL Certificate programme pod

TESOL ಸರ್ಟಿಫಿಕೇಟ್ ಕಾರ್ಯಕ್ರಮ ಪೂರ್ಣಗೊಳಿಸಿದ ಕರ್ನಾಟಕದ ಸರ್ಕಾರಿ ಶಾಲಾ ಶಿಕ್ಷಕರು!

* ಕರ್ನಾಟಕದ ಸರ್ಕಾರಿ ಶಾಲಾ ಶಿಕ್ಷಕರಿಗೆ ವಿಭಿನ್ನ ತರಬೇತಿ

* TESOL ಸರ್ಟಿಫಿಕೇಟ್ ಕಾರ್ಯಕ್ರಮ ಪೂರ್ಣಗೊಳಿಸಿದ ಕರ್ನಾಟಕದ ಸರ್ಕಾರಿ ಶಾಲಾ ಶಿಕ್ಷಕರು

* 140-ಗಂಟೆಯ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸಂಶೋಧನೆ ಆಧಾರಿತ ಕಾರ್ಯಕ್ರಮ

Education May 18, 2022, 9:14 PM IST

Buddha Purnima 2022 history and significance of the festival skrBuddha Purnima 2022 history and significance of the festival skr

ಇಂದು ಬುದ್ಧ ಪೂರ್ಣಿಮೆ; ಪ್ರಾಚೀನ ಕಾಲದ ಆಧುನಿಕ ಗುರು ಬುದ್ಧ

ಎಲ್ಲ ಧರ್ಮಗಳೂ ಆಯಾ ಧರ್ಮಕ್ಕೆ ಸೇರಿದ ದೇವರ ಬಗ್ಗೆಯೇ ಹೇಳುತ್ತ, ಆ ದೇವರನ್ನು ಆರಾಧಿಸಿ ಮೋಕ್ಷ ಪಡೆಯಿರಿ ಎಂದು ಉಪದೇಶಿಸುತ್ತಿದ್ದರೆ ಬುದ್ಧ ಮಾತ್ರ ಯಾರನ್ನೂ ಪೂಜಿಸದೆ ನಿಮ್ಮಲ್ಲಿ ನೀವು ನಂಬಿಕೆಯಿಟ್ಟು ಸದ್ಗತಿ ಪಡೆಯಿರಿ ಎಂದು ಬೋಧಿಸಿದ. ಆದ್ದರಿಂದಲೇ ಅವನು ಪರಮ ಗುರುವಾದ.

Festivals May 16, 2022, 9:57 AM IST

Tamil Nadu Medical College Dean Relieved Of Post After Students Take Charaka Oath gvdTamil Nadu Medical College Dean Relieved Of Post After Students Take Charaka Oath gvd

Tamil Nadu: ವೈದ್ಯ ವಿದಾರ್ಥಿಗಳಿಗೆ ಚರಕ ಶಪಥ ಬೋಧನೆ: ಡೀನ್‌ ವಜಾ

ತಮಿಳುನಾಡಿನ ಮಧುರೈ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೊಸ ವಿದ್ಯಾರ್ಥಿಗಳಿಗೆ ಹಿಪ್ಪೊಕ್ರಾಟಿಕ್‌ ಶಪಥ ಬದಲು ‘ಮಹರ್ಷಿ ಚರಕ ಶಪಥ’ವನ್ನು ಭೋದಿಸಿದ ಕಾರಣಕ್ಕಾಗಿ ಕಾಲೇಜಿನ ಡೀನ್‌ ಡಾ.ಎ.ರಥಿನಾವೇಲ್‌ ಅವರನ್ನು ಹುದ್ದೆಯಿಂದ ತೆಗೆದುಹಾಕಿ ವೇಟಿಂಗ್‌ ಲಿಸ್ಟ್‌ನಲ್ಲಿ ಇರಿಸಲಾಗಿದೆ.

Education May 2, 2022, 3:20 AM IST

BEO Seeks Report From Clarence High School After Bible Controversy hls BEO Seeks Report From Clarence High School After Bible Controversy hls
Video Icon

ಬೈಬಲ್ ಬೋಧನೆ ಆರೋಪ: ಕ್ಲಾರೆನ್ಸ್ ಶಾಲೆಗೆ ಬಿಇಓ ಭೇಟಿ, ವರದಿ ಸಲ್ಲಿಸಲು ಸೂಚನೆ

ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಬೆಂಗಳೂರು ಉತ್ತರ ಸಿಇಒ ಕ್ಲಾರೆನ್ಸ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯಲ್ಲಿ ಎಷ್ಟು ವರ್ಷದಿಂದ ಬೈಬಲ್ ಬೋಧನೆ ಮಾಡುತ್ತಿದ್ದೀರಿ..? ಎಷ್ಟು ವಿದ್ಯಾರ್ಥಿಗಳಿದ್ದಾರೆ.? ಎಂದು ಪ್ರಾಂಶುಪಾಲರಿಂದ ಮಾಹಿತಿ ಪಡೆದರು. 
 

Education Apr 25, 2022, 4:22 PM IST

Robot Turns Teacher In Malleshwaram Govt High School gvdRobot Turns Teacher In Malleshwaram Govt High School gvd
Video Icon

Robot Teacher: ಬೋಧನೆಯಲ್ಲಿ ಚಾಕಚಕ್ಯ ನೆರವು ನೀಡಿದ 'ರೋಬೋ'!

ಪಾಠ- ಪ್ರವಚನಗಳಲ್ಲಿ ಬೋಧಕರಿಗೂ ವಿದ್ಯಾರ್ಥಿಗಳಿಗೂ ಸಹಕರಿಸಿ, ಕಲಿಕೆಯನ್ನು ಸುಲಭವಾಗಿಸುವಂತಹ 'ಈಗಲ್' ರೋಬೋ ಪರೀಕ್ಷಾರ್ಥ ಪ್ರಾತ್ಯಕ್ಷಿಕೆಯು ಬುಧವಾರದಂದು ಮಲ್ಲೇಶ್ವರಂ 13ನೇ ಅಡ್ಡರಸ್ತೆಯಲ್ಲಿರುವ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. 
 

Technology Mar 23, 2022, 9:50 PM IST