Asianet Suvarna News Asianet Suvarna News
25 results for "

ಪ್ರಕೃತಿ ಸೌಂದರ್ಯ

"
Jungle Lodges Reopen after Lockdown in Karnataka grgJungle Lodges Reopen after Lockdown in Karnataka grg

ಲಾಕ್‌ಡೌನ್‌ ಬಳಿಕ ಜಂಗಲ್‌ ಲಾಡ್ಜ್‌ಸ್‌ ಓಪನ್‌: ಪ್ರಕೃತಿ ಸೌಂದರ್ಯ ಸವಿಯಲು ಮುಗಿಬಿದ್ದ ಪ್ರವಾಸಿಗರು

ಲಾಕ್‌ಡೌನ್‌ನಿಂದ ಕಾಂಕ್ರೇಟ್‌ ನಾಡಲ್ಲಿ ಸಿಲುಕಿಕೊಂಡಿದ್ದ ಜನತೆ ಪ್ರಕೃತಿ ಸೌಂದರ್ಯ ಸವಿಯಲು ಹಾತೊರೆಯುತ್ತಿದ್ದು, ಅರಣ್ಯದ ಮಧ್ಯಭಾಗಗಳಲ್ಲಿ ಉಳಿದು ಪ್ರಕೃತಿ ಸೌಂದರ್ಯ ಸವಿಲು ಜಂಗಲ್‌ ಲಾಡ್ಜ್‌ಸ್‌ ಮತ್ತು ರೆಸಾರ್ಟ್‌ (ಜೆಎಲ್‌ಆರ್‌) ಮೊರೆ ಹೋಗುತ್ತಿದ್ದಾರೆ.
 

state Jul 1, 2021, 9:47 AM IST

Migratory bird arrive at Bagalkot Alamatti damMigratory bird arrive at Bagalkot Alamatti dam
Video Icon

ಆಲಮಟ್ಟಿ ಹಿನ್ನೀರಿನಲ್ಲಿ ವಾಹ್ ಎನಿಸುವಂತಿದೆ ಹಕ್ಕಿಗಳ ಕಲರವ!

ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿ ಹಕ್ಕಿಗಳ ಕಲರವ ಜೋರಾಗಿದೆ. ನೀರಿನಲ್ಲಿ ಪಕ್ಷಿಗಳ ಕಲರವ ವಾಹ್ ಎನಿಸುವಂತಿದೆ.  ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದೇಶ- ವಿದೇಶಗಳಿಂದ ಹಕ್ಕಿಗಳು ಇಲ್ಲಿಗೆ ಆಗಮಿಸಿ ನಿರ್ಗಮಿಸುವ ಕಾಲ. ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ನೀವೂ ಈ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!  

Bagalkot Feb 7, 2020, 5:10 PM IST

Kannada actress Shwetha Shrivastav spends time with kids in ChikmagaluruKannada actress Shwetha Shrivastav spends time with kids in Chikmagaluru
Video Icon

ಕಾಫಿ ಎಸ್ಟೇಟ್‌ನಲ್ಲಿ ಮಕ್ಕಳೊಂದಿಗೆ ಜಾಲಿ ಟೈಮ್ ಕಳೆದ ಶ್ವೇತಾ ಶ್ರೀವಾಸ್ತವ್!

ಚಿಕ್ಕಮಗಳೂರು (ಫೆ. 07):  ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಮಕ್ಕಳೊಂದಿಗೆ ಎಂಜಾಯ್ ಮಾಡಿದ್ದಾರೆ ನಟಿ ಶ್ವೇತಾ ಶ್ರೀವಾಸ್ತವ್. ಇಲ್ಲಿನ ಹೊರವಲಯದಲ್ಲಿ ಇರುವ ಸಿರಿ ಕಾಫಿ ಎಸ್ಟೇಟ್‌ನಲ್ಲಿ ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆದಿದ್ದಾರೆ. ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ! 
 

Sandalwood Feb 7, 2020, 4:49 PM IST

Shivasena raising Marati speaking issue in Belagavi for its existenceShivasena raising Marati speaking issue in Belagavi for its existence

ಅಸ್ತಿತ್ವಕ್ಕಾಗಿ ಮರಾಠಿ ಅಸ್ಮಿತೆ ಮಾರ್ಗ ಹಿಡಿದ ಶಿವಸೇನೆ

ಗಡಿಭಾಗ ಬೆಳಗಾವಿ ಜಿಲ್ಲೆ ವಿಸ್ತೀರ್ಣದಲ್ಲಿ ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆ. ಸಪ್ತನದಿಗಳ ಸಂಪತ್ತು, ಪ್ರಕೃತಿ ಸೌಂದರ್ಯ, ಜೊತೆಗೆ ಪಶ್ಚಿಮ ಘಟ್ಟಪ್ರದೇಶವನ್ನು ಹೊದ್ದುಕೊಂಡಿದೆ. ಮಾತ್ರವಲ್ಲ, ತನ್ನ ಎಡಭಾಗಕ್ಕೆ ಗೋವಾ ಮತ್ತು ಮೇಲ್ಭಾಗಕ್ಕೆ ಮಹಾರಾಷ್ಟ್ರದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.

state Jan 7, 2020, 5:42 PM IST

4 Beautiful face of Pakistan which you dont know4 Beautiful face of Pakistan which you dont know

ಪಾಕ್ ಎಂದರೆ ಪ್ರಕೃತಿ ಸೌಂದರ್ಯದ ಭೂಲೋಕದ ಸ್ವರ್ಗ!

ಪಾಕಿಸ್ತಾನ ಎಂದ ಕೂಡಲೇ ನೆನಪಾಗುವುದು ಭಯಾನಕತೆ, ಟೆರರಿಸಂ.. ಇವಿಷ್ಟೇ ತಾನೇ? ಆದರೆ ಪಾಕಿಸ್ತಾನದ ಇನ್ನೊಂದು ಮುಖ ನೀವು ನೋಡಿಲ್ಲ. ಜಮ್ಮು ಕಾಶ್ಮೀರದ ಇನ್ನೊಂದು ಭಾಗದಲ್ಲಿರುವ ಈ ದೇಶದಲ್ಲಿ ಪ್ರಕೃತಿ ಸೌಂದರ್ಯವೂ ತುಂಬಿ ತುಳುಕುತ್ತಿದೆ. 
 

Lifestyle Jul 13, 2019, 3:41 PM IST

the Reason Why Most Of The People From Karnataka Visits Sri Lankathe Reason Why Most Of The People From Karnataka Visits Sri Lanka

ಶ್ರೀಲಂಕಾಕ್ಕೆ ಹೆಚ್ಚಿನ ಕನ್ನಡಿಗರು ಹೋಗುವುದೇಕೆ?: ಇಂಟೆರೆಸ್ಟಿಂಗ್ ಮಾಹಿತಿ

ಶ್ರೀಲಂಕಾಕ್ಕೆ ಹೆಚ್ಚಿನ ಕನ್ನಡಿಗರು ಹೋಗುವುದೇಕೆ?| ಪ್ರಕೃತಿ ಸೌಂದರ್ಯ, ಅಗ್ಗದ ಹೋಟೆಲ್‌ ಜೊತೆಗೆ ಕ್ಯಾಸಿನೋಗಳೂ ಪ್ರಮುಖ ಆಕರ್ಷಣೆ| ಕರ್ನಾಟಕದಿಂದ ಪ್ರತಿ ತಿಂಗಳು 5000 ಮಂದಿ ಶ್ರೀಲಂಕಾ ಪ್ರವಾಸಕ್ಕೆ

LIFESTYLE Apr 23, 2019, 8:42 AM IST

Must visit places in indiaMust visit places in india

ಇವು ನೋಡಲೇಬೇಕಾದ ಭಾರತದ ವಿಚಿತ್ರ ತಾಣಗಳಿವು...

ಪುಣ್ಯ ಕ್ಷೇತ್ರಗಳು, ಬೀಚ್, ಪ್ರಕೃತಿ ಸೌಂದರ್ಯ, ಬೆಟ್ಟ ಗುಡ್ಡಗಳಲ್ಲದೇ, ಭಾರತದಲ್ಲಿ ಕೆಲವು ವಿಚಿತ್ರ ಎನಿಸುವ ತಾಣಗಳೂ ಇವೆ. ಇವುಗಳನ್ನು ಜೀವನದಲ್ಲೊಮ್ಮೆ ನೋಡಲೇಬೇಕು. ಅಂಥ ವಿಚಿತ್ರ ತಾಣಗಳು ಯಾವುವು?

Travel Dec 2, 2018, 10:58 AM IST

Suvarna Special: Dead cities across the worldSuvarna Special: Dead cities across the world
Video Icon

ಇವು ಸಾವಿನ ಊರುಗಳು: ಇಲ್ಲಿಗೆ ಹೋದ್ರೆ ಮರಳಿ ಬರೋದು ಡೌಟ್!

ಪ್ರಕೃತಿ ಸೌಂದರ್ಯ ನೋಡ್ತಾ ಇದ್ರೆ ಸ್ವರ್ಗ ಅಂದ್ರೆ ಇದೇ ಇರಬಹುದೇನೋ ಅಂತಾ ಅನಿಸದೇ ಇರೋದಿಲ್ಲ. ಆದ್ರೆ ಇದೇ ಸ್ವರ್ಗದಂತ ಭೂಮಿಯಲ್ಲಿ ನರಕ ಕೂಡ ಇದೆ. ಆ ಭಯಾನಕ ಸ್ಥಳಗಳು ನಮ್ಮ ಕನಸಲ್ಲೂ ಬರೋಧು ಬೇಡ ಅಂತಾ ಜನ ದೇವರಲ್ಲಿ ಬೇಡಿಕೊಂಡಿರುತ್ತಾರೆ. ಅಂತಹ ಭಯಾನಕ ನರಕದಂತ ಊರುಗಳ ಬಗ್ಗೆ ಮಾಹಿತಿ ಇಲ್ಲಿದೆ.

NEWS Aug 24, 2018, 7:35 PM IST

Most haunted place in IndiaMost haunted place in India

ಭಾರತದಲ್ಲೂ ಇವೆ ಮೋಸ್ಟ್ ಹಾಂಟೆಡ್ ತಾಣಗಳು..

ಕೆಲವು ಪ್ರದೇಶಗಳು ಪ್ರಕೃತಿ ಸೌಂದರ್ಯದಿಂದ ಮನುಷ್ಯನನ್ನು ಆಕರ್ಷಿಸಿದರೆ, ಮತ್ತೆ ಕೆಲವು ಮಾನವ ನಿರ್ಮಿತ ಕಟ್ಟಡಗಳಿಗೆ ಆಕರ್ಷಣೀಯ ಕೇಂದ್ರವಾಗಿರುತ್ತದೆ. ಅದರಲ್ಲಿಯೂ ಕೆಲವು ವಿಸ್ಮಯತೆಗಳಿಂದ ಕೂಡಿರುವ ತಾಣಗಳಿವೆ. ಅದರ ಝಲಕ್...

Travel Jul 15, 2018, 11:52 AM IST

Watch The beauty of Nature US, Centerville, OhioWatch The beauty of Nature US, Centerville, Ohio

ಸೂರ್ಯಕಾಂತಿ ತೋಟದಲ್ಲಿ ಒಂದು ಸುತ್ತು ಹಾಕಿ ಬರೋಣ

  • ಎಲ್ಲೆಲ್ಲೂ ಅರಳಿ ನಿಂತ ಸೂರ್ಯಕಾಂತಿ ಹೂವುಗಳು
  • ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ
  • ವಿಡಿಯೋ ನೋಡಿ, ನೀವು ಮರುಳಾಗೋದು ಗ್ಯಾರಂಟಿ

LIFESTYLE Jun 22, 2018, 9:33 PM IST