ಸೂರ್ಯಕಾಂತಿ ತೋಟದಲ್ಲಿ ಒಂದು ಸುತ್ತು ಹಾಕಿ ಬರೋಣ

First Published 22, Jun 2018, 9:33 PM IST
Watch The beauty of Nature US, Centerville, Ohio
Highlights

ಇಲ್ಲಿಯ ಸೌಂದರ್ಯವನ್ನು ನೀವು ಆಸ್ವಾದಿಸಲೇಬೇಕು. ಎಲ್ಲೆಲ್ಲೂ ಹಸಿರು..  ಅರಳಿ ನಿಂತ ಸೂರ್ಯಕಾಂತಿ ಹೂವುಗಳು.. ಯಾವ ಪ್ರವೇಶ ಶುಲ್ಕ ತೆರಬೇಕಾಗಿಲ್ಲ. ಪ್ರಕೃತಿ ಸೌಂದರ್ಯ ಸವಿಯಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ.

ಇಲ್ಲಿಯ ಸೌಂದರ್ಯವನ್ನು ನೀವು ಆಸ್ವಾದಿಸಲೇಬೇಕು. ಎಲ್ಲೆಲ್ಲೂ ಹಸಿರು..  ಅರಳಿ ನಿಂತ ಸೂರ್ಯಕಾಂತಿ ಹೂವುಗಳು.. ಯಾವ ಪ್ರವೇಶ ಶುಲ್ಕ ತೆರಬೇಕಾಗಿಲ್ಲ. ಪ್ರಕೃತಿ ಸೌಂದರ್ಯ ಸವಿಯಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ.

ನಾವು ಹೇಳ್ತಾ ಇರೋದು ನಮ್ಮ ದೇಶದ ಕತೆ ಅಲ್ಲ. ಆದರೆ ಸೌಂದರ್ಯ ಉಪಾಸಕರಿಗೆ ಈ ಮಾಹಿತಿ ಅತ್ಯಗತ್ಯ. ಯುಎಸ್ ಗೆ ಸೇರಿದ  ಮಾಂಟ್ಗೊಮೆರಿಯ ಸೆಂಟ್ರವಿಲ್ಲೆ ಪ್ರಕೃತಿ ಸೌಂದರ್ಯದ ಗಣಿ. 

ಓಹಿಯೋಗೆ ಸೇರಿದ ಈ ಪ್ರದೇಶದಲ್ಲಿ ಸಾಧ್ಯವಾದರೆ ಜೀವನದಲ್ಲಿ ಒಂದು ರೌಂಡ್ ಹಾಕಲೇಬೇಕು. ನೀವು ಒಮ್ಮೆ ಈ ವಿಡಿಯೋ ನೋಡಿ ಸೌಂದರ್ಯ ಆಸ್ವಾದಿಸಿಕೊಂಡು ಬನ್ನಿ...

loader