Asianet Suvarna News Asianet Suvarna News

ಇವು ಸಾವಿನ ಊರುಗಳು: ಇಲ್ಲಿಗೆ ಹೋದ್ರೆ ಮರಳಿ ಬರೋದು ಡೌಟ್!

ಈ ಊರಲ್ಲಿ ಓಡಾಡುತ್ತಿವೆ ದುಷ್ಟ ಶಕ್ತಿಗಳು! ಜೀವಭಯದಿಂದ ಈ ಊರಿನತ್ತ ತಲೆಹಾಕದ ಜನ! ಸಾವಿರಾರು ಜನರನ್ನು ಆಪೋಷಣ ಪಡೆದಿರುವ ಊರುಗಳು
   

ಬೆಂಗಳೂರು(ಆ.24): ಪ್ರಕೃತಿ ಸೌಂದರ್ಯ ನೋಡ್ತಾ ಇದ್ರೆ ಸ್ವರ್ಗ ಅಂದ್ರೆ ಇದೇ ಇರಬಹುದೇನೋ ಅಂತಾ ಅನಿಸದೇ ಇರೋದಿಲ್ಲ. ಆದ್ರೆ ಇದೇ ಸ್ವರ್ಗದಂತ ಭೂಮಿಯಲ್ಲಿ ನರಕ ಕೂಡ ಇದೆ. ಆ ಭಯಾನಕ ಸ್ಥಳಗಳು ನಮ್ಮ ಕನಸಲ್ಲೂ ಬರೋಧು ಬೇಡ ಅಂತಾ ಜನ ದೇವರಲ್ಲಿ ಬೇಡಿಕೊಂಡಿರುತ್ತಾರೆ.

ಅಂತಹ ಭಯಾನಕ ನರಕದಂತ ಊರುಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ಊರುಗಳ ಬಗ್ಗೆ ಗೊತ್ತಾಗುತ್ತಾ ಹೋದ ಹಾಗೆ ನೀವು ಬೆಚ್ಚಿ ಬೀಳುವುದು ಖಂಡಿತ. ಈ ಭಯಾನಕ ಊರುಗಳು ಎಲ್ಲೆಲ್ಲಿವೆ ಗೊತ್ತಾ? ಈ ಊರುಗಳನ್ನು ಸಾವಿನ ಊರು ಅಂತಾ ಕರೆಯಲು ಕಾರಣ ಏನು?.

 ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
 

Video Top Stories