Asianet Suvarna News Asianet Suvarna News
97 results for "

ನಳೀನ್ ಕುಮಾರ್ ಕಟೀಲ್

"
nalin kumar kateel participate in Bjp Jana sankalpa yatre at ranebennur haveri ravnalin kumar kateel participate in Bjp Jana sankalpa yatre at ranebennur haveri rav

ಗಾಂಧೀಜಿ ರಾಮರಾಜ್ಯದ ಕನಸು ಮೋದಿಯಿಂದ ಸಾಕಾರ -ನಳಿನ್ ಕುಮಾರ್ ಕಟೀಲ್

  • ಗಾಂಧೀಜಿ ರಾಮರಾಜ್ಯದ ಕನಸು ಮೋದಿಯಿಂದ ಸಾಕಾರ
  • ಕಾರ್ಯಕರ್ತರ ಸಂಕಲ್ಪ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌

Politics Oct 12, 2022, 11:58 AM IST

We Support Siddharamotsava Says Karnataka BJP President Nalin Kumar Kateel rbjWe Support Siddharamotsava Says Karnataka BJP President Nalin Kumar Kateel rbj

ಸಿದ್ದರಾಮೋತ್ಸವಕ್ಕೆ ಬೇಕಿದ್ರೆ ಸಹಕಾರ ನೀಡುತ್ತೇವೆ: ನಳೀನ್ ಕುಮಾರ್ ಕಟೀಲ್

* ಸಿದ್ದರಾಮೋತ್ಸವಕ್ಕ ಸಕಲ ಸಿದ್ಧತೆ
* ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವ
^  ಸಿದ್ದರಾಮೋತ್ಸವಕ್ಕೆ ಬೇಕಿದ್ರೆ ಸಹಕಾರ ನೀಡುತ್ತೇವೆ ಎಂದ ನಳೀನ್ ಕುಮಾರ್ ಕಟೀಲ್

Politics Jul 7, 2022, 5:21 PM IST

Congress Leaders Conspiracy Behind Santosh Suicide Case says Nalin Kumar Kateel hls Congress Leaders Conspiracy Behind Santosh Suicide Case says Nalin Kumar Kateel hls
Video Icon

ಸಂತೋಷ್‌ ಸಾವಿಗೆ ಕಾಂಗ್ರೆಸ್ ಪ್ರೇರಣೆ, ನಾಯಕರ ಕೈವಾಡವಿದೆ: ಕಟೀಲ್‌ ಆರೋಪ

ಸಂತೋಷ್ ಪಾಟೀಲ್ (Santosh Suicide Case) ಸಾವಿನಲ್ಲಿ ಕಾಂಗ್ರೆಸ್(Congress) ಪ್ರೇರಣೆ ಇದೆ, ನಾಯಕರ ಕೈವಾಡವಿದೆ' ಎಂದು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. 

state Apr 16, 2022, 2:02 PM IST

5 State Election Results No Alternate For BJP Says Nalin Kumar Kateel hls5 State Election Results No Alternate For BJP Says Nalin Kumar Kateel hls
Video Icon

ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ಹೆಚ್ಚಿಸುವ ವಿಶ್ವಾಸವಿದೆ: ಕಟೀಲ್

ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವೇಗವಾಗುತ್ತದೆ. ಹೆಚ್ಚು ಹೆಚ್ಚು ಕೆಲಸಗಳನ್ನು ಮಾಡುವ ವಿಶ್ವಾಸ ನಮಗಿದೆ ಎಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. 

state Mar 10, 2022, 4:43 PM IST

Nalin Kumar Kateel Hits Out At Siddaramaiah on Russia Ukraine Crisis Statement hlsNalin Kumar Kateel Hits Out At Siddaramaiah on Russia Ukraine Crisis Statement hls
Video Icon

Russia-Ukraine Crisis: ಸಿದ್ದರಾಮಯ್ಯ ಹೇಳಿಕೆ ದೇಶಕ್ಕೆ ಅವಮಾನ: ಕಟೀಲ್‌

‘ಉಕ್ರೇನ್‌ನಲ್ಲಿ (Ukraine) ಸಿಲುಕಿರುವ ಭಾರತೀಯರನ್ನು ಕರೆತರುವಲ್ಲಿ ಕೇಂದ್ರ ಸರ್ಕಾರ ಬೇಜವಾಬ್ದಾರಿ ತೋರಿದೆ’ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆ ದೇಶಕ್ಕೆ ಮಾಡಿದ ಅವಮಾನ ಎಂದು ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ (Nalin Kumar Kateel) ಹೇಳಿದರು.

state Mar 4, 2022, 3:19 PM IST

Harsha Murder Case BJP State Prez Nalin Kumar Kateel Visits Harsha House sanHarsha Murder Case BJP State Prez Nalin Kumar Kateel Visits Harsha House san
Video Icon

Harsha Murder Case : ಹರ್ಷ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಹರ್ಷ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ
ನಳೀನ್ ಕುಮಾರ್ ಕಟೀಲ್ ಗೆ ಸಾಥ್ ನೀಡಿದ ಈಶ್ವರಪ್ಪ, ವಿಜಯೇಂದ್ರ
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಳೀನ್ ಕುಮಾರ್
 

state Feb 23, 2022, 7:03 PM IST

Shivamogga Murder Culprits Must Be Encountered Says BJP State Prez Nalin Kumar Kateel sanShivamogga Murder Culprits Must Be Encountered Says BJP State Prez Nalin Kumar Kateel san
Video Icon

Harsha Murder Case: ಅಪರಾಧಿಗಳನ್ನು ಎನ್ ಕೌಂಟರ್ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ

ರೇಣುಕಾಚಾರ್ಯ ಬಳಿಕ ನಳೀನ್ ಕುಮಾರ್ ಕಟೀಲ್ ಕೂಡ ಒತ್ತಾಯ
ಹರ್ಷರನ್ನು ಕೊಲೆ ಮಾಡಿದ ವ್ಯಕ್ತಿಗಳನ್ನು ಎನ್ ಕೌಂಟರ್ ಮಾಡಿ
ಸರ್ಕಾರಕ್ಕೆ ಒತ್ತಾಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ

state Feb 22, 2022, 5:16 PM IST

Congress SDPI Behind Hijab Row Nalin Kumar Kateel hlsCongress SDPI Behind Hijab Row Nalin Kumar Kateel hls
Video Icon

Hijab Row: ಕಾಂಗ್ರೆಸ್, ಎಸ್‌ಡಿಪಿಐ ಒಳ ಒಪ್ಪಂದವಿದು: ಕಟೀಲ್

ಹಿಜಾಬ್ ವಿವಾದ ದಿನೇ ದಿನೇ ಸೂಕ್ಷ್ಮತೆ ಪಡೆದುಕೊಳ್ಳುತ್ತಿದೆ. ಹಿಜಾಬ್ ವಿವಾದ ಹಿಂದೆ ಕಾಂಗ್ರೆಸ್, ಎಸ್‌ಡಿಪಿಐ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಜಾಬ್ ಪ್ಲ್ಯಾನ್ ಆಗಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳಿದ್ದಾರೆ. 

state Feb 12, 2022, 5:07 PM IST

MLC Elections BJP Leaders Introspect Into Defeat in Belagavi hlsMLC Elections BJP Leaders Introspect Into Defeat in Belagavi hls
Video Icon

MLC Election: ಪರಿಷತ್ ಸೋಲು, ಮಹಾಂತೇಶ್ ಕವಟಗಿಮಠ ಕಾಂಗ್ರೆಸ್ ಜೊತೆ ಕೈಜೋಡಿಸಿದ್ರಾ.?

 ಬೆಳಗಾವಿ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Elections) ಬಿಜೆಪಿ ಸೋಲಿನ ನಂತರ ಇದೆ ಮೊದಲ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲ್‌ (Nalin kumar Kateel) ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ.

state Dec 21, 2021, 10:30 AM IST

HD Kumaraswamy questions Siddaramaiah Have You Weaved a Blanket Ever hlsHD Kumaraswamy questions Siddaramaiah Have You Weaved a Blanket Ever hls
Video Icon

ಸಿದ್ದರಾಮಯ್ಯ ವಿಧಾನಸೌಧದ ಮುಂದೆ ಕಂಬಳಿ ಹೆಣೆಯಲಿ ನೋಡೋಣ: ಎಚ್‌ಡಿಕೆ

ಸಿಂದಗಿಯಲ್ಲಿ ಕೊನೆಯ ದಿನದ  ಪ್ರಚಾರ ರಂಗೇರಿದೆ.  ಬಿಜೆಪಿ, ಕಾಂಗ್ರೆಸ್ ಹಾಗೂ ದಳದ ಪ್ರಚಾರ ಜೋರಾಗಿದೆ.  ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇಂದು ರೋಡ್ ಶೋ ನಡೆಸಲಿದ್ದಾರೆ. ಇನ್ನು ಕುಮಾರಣ್ಣ ಸ್ವಲ್ಪ ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದಾರೆ. 

state Oct 27, 2021, 11:50 AM IST

Nalin Kumar Kateel Is Immature Politician, Like Joker Says Siddaramaiah rbjNalin Kumar Kateel Is Immature Politician, Like Joker Says Siddaramaiah rbj
Video Icon

ನಳೀನ್ ಕುಮಾರ್ ಕಟೀಲ್ ಅಪ್ರಬುದ್ಧ, ಜೋಕರ್: ಗುಡುಗಿದ ಸಿದ್ದು

ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ಮುಂದುವರೆಸಿದ್ದು, ಕಟೀಲ್ ಒಬ್ಬ ಅಪ್ರಬುದ್ಧ ರಾಜಕಾರಣಿ ಎಂದು ಗುಡುಗಿದ್ದಾರೆ.

Politics Oct 21, 2021, 4:11 PM IST

DK Shivakumar Hits Out At Nalin Kumar Kateel Over Objectionable Remark hlsDK Shivakumar Hits Out At Nalin Kumar Kateel Over Objectionable Remark hls
Video Icon

ಬೈ ಎಲೆಕ್ಷನ್ ಬಳಿಕ ಈ ಮೆಂಟಲ್‌ಗಳಿಗೆ ಉತ್ತರಿಸುತ್ತೇವೆ: ಡಿಕೆಶಿ

ಸಿಂದಗಿ, ಹಾನಗಲ್ ಉಪಚುನಾವಣಾ ಕಣ ರಂಗೇರಿದೆ. ಮೂರು ಪಕ್ಷದವರ ಪ್ರಚಾರದ  ಭರಾಟೆ ಜೋರಾಗಿದೆ. ಜೊತೆಗೆ ಒಬ್ಬರ ಮೇಲೋಬ್ಬರು ವಾಕ್ಸಮರ ನಡೆಸುತ್ತಿದ್ದಾರೆ. 

state Oct 20, 2021, 5:24 PM IST

War of words between BJP and Congress leaders Complaint lodged against DK Shivakumar hlsWar of words between BJP and Congress leaders Complaint lodged against DK Shivakumar hls
Video Icon

ಕಟೀಲ್ ಬಗ್ಗೆ ಅವಹೇಳನ: ಠಾಣೆ ಮೆಟ್ಟಿಲೇರಿದ ಕೈ-ಕಮಲ ವಾಕ್ ಕದನ

ಬಿಜೆಪಿ- ಕಾಂಗ್ರೆಸ್ ನಾಯಕರ ಮಧ್ಯೆ ವಾಕ್ಸಮರ ತಾರಕಕ್ಕೇರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು ನೀಡಿದೆ. 

state Oct 20, 2021, 9:39 AM IST

Rahul Gandhi is a drug addict Naleenkumar Kateel controversial statement hlsRahul Gandhi is a drug addict Naleenkumar Kateel controversial statement hls
Video Icon

ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್ ಎಂದು ವರದಿಯಿದೆ: ನಳೀನ್ ಕುಮಾರ್ ಕಟೀಲ್

'ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್' ಎಂದು ವರದಿಯಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

state Oct 19, 2021, 3:29 PM IST

Siddaramaiah Behind Ugrappa-Salim Comments on DK Shivakumar says Nalin Kumar Kateel mahSiddaramaiah Behind Ugrappa-Salim Comments on DK Shivakumar says Nalin Kumar Kateel mah
Video Icon

ಕಾಂಗ್ರೆಸ್‌ ಕಚೇರಿ ಗುಸು-ಗುಸು ಹಿಂದೆ ಇರುವ ನಾಯಕನ ಗುಟ್ಟು ಹೇಳಿದ ಕಟೀಲ್!

 ಕಾಂಗ್ರೆಸ್ (Congress) ನಾಯಕರೇ ತಮ್ಮವರೇ ವಿರುದ್ಧ ಬೃಹತ್  ಹಗರಣಗಳ ಮಾತನಾಡಿದ್ದಾರೆ. ಕಾಂಗ್ರೆಸ್ ನ ಕರ್ಮ ಕಾಂಡ ಬಯಲಿಗೆ ಬಂದಿದೆ. ಕಲೆಕ್ಷನ್ ಗಿರಾಕಿಗಳು ಅಂಥ ನಾವು  ಹೇಳಿಲ್ಲ.. ಅವರ ಪಕ್ಷದವರೇ ಹೇಳಿದ್ದಾರೆ.. ಹೀಗೆಂದು ಹೇಳಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel). ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ. ಇಂಥ ಆರೋಪಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಉಗ್ರಪ್ಪ  ಮತ್ತು ಸಲೀಂ ಮಾತುಗಳ ಬಗ್ಗೆ ತನಿಖೆ ಆಗಬೇಕು.  ಇದರ ಹಿಂದೆ ಡಿಕೆಶಿ (DK Shivakumar) ಅವರನ್ನು ರಾಜಕೀಯವಾಗಿ ಮುಗಿಸುವ ತಂತ್ರಗಾರಿಕೆ ಇದೆ ಎಂದು ಹೇಳಿದ್ದಾರೆ. 

Politics Oct 13, 2021, 5:34 PM IST