* ಸೋಂಕಿತರ ಆಸ್ಪತ್ರೆ ದಾಖಲೀಕರಣ ಏರಬಹುದು: ಕೇಂದ್ರ
* ಸದ್ಯ ಸೋಂಕಿತರ ಆಸ್ಪತ್ರೆ ದಾಖಲಾತಿ ಪ್ರಮಾಣ ಶೇ.5-10
* ಮುಂದೆ ಪರಿಸ್ಥಿತಿ ಬದಲಾಗಬಹುದು: ರಾಜ್ಯಗಳಿಗೆ ಎಚ್ಚರಿಕೆ
* ಪ್ರತಿ 100 ಡೆಲ್ಟಾಕೇಸ್‌ಗೆ 400-500 ಒಮಿಕ್ರೋನ್ ಕೇಸು ಬರಬಹುದು
* ಹೋಂ ಐಸೋಲೇಶನ್, ಆಸ್ಪತ್ರೆಯ ರೋಗಿಗಳ ಮೇಲೆ ನಿಗಾ ಇಡಿ
India Jan 11, 2022, 6:14 AM IST
* ಯುರೋಪ್‌ನ ದ್ವೀಪ ದೇಶ ಸೈಪ್ರಸ್‌ನಲ್ಲಿ ಬೆಳಕಿಗೆ
* ಡೆಲ್ಟಾ, ಒಮಿಕ್ರೋನ್ ಸಮ್ಮಿಶ್ರಣದ ವೈರಸ್ ಇದು
* ಈ ರೂಪಾಂತರಿ ಬಗ್ಗೆ ಆತಂಕ ಅನಗತ್ಯ
International Jan 10, 2022, 4:14 AM IST
* ಒಂದೇ ದಿನ 1668 ಜನರ ಸಾವು
* ಹೆಚ್ಚು ಸೋಂಕು, ಸಾವು ಕಂಡ ದೇಶದಲ್ಲಿ ಮತ್ತೊಂದು ಕರಾಳ ದಾಖಲು
* 8.48 ಲಕ್ಷ ಸೋಂಕಿಗೆ ಬಲಿಯಾದ ಅಮೆರಿಕನ್ನರು
International Jan 5, 2022, 5:22 AM IST
ಒಮಿಕ್ರೋನ್ Omicron) ಡೆಲ್ಟಾಗಿಂತ (Delta) 4 ಪಟ್ಟು ವೇಗವಾಗಿ ಹರಡುತ್ತದೆ. ಆದರೆ ಗಂಭೀರವಲ್ಲ. ಇದನ್ನೆಲ್ಲಾ ನೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಮಾಸ್ಕ್, ಅಂತರ, ಗುಂಪುಗೂಡುವಿಕೆ ತಡೆಯುವುದು, ಸ್ಯಾನಿಟೈಸರ್ ಬಳಕೆಯಿಂದ ಒಮಿಕ್ರೋನ್ ಸೋಂಕು ಹರಡುವುದನ್ನು ತಡೆಯಬಹುದು' ಎಂದು ಟಾಸ್ಕ್‌ಫೋರ್ಸ್ ಸದಸ್ಯ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.
state Jan 4, 2022, 3:59 PM IST
ರಾಜ್ಯದ ಜನರೇ ಎಚ್ಚರ, ಒಮಿಕ್ರಾನ್ ಬಗ್ಗೆ ನಿರ್ಲಕ್ಷಿಸಿದರೆ ಅಪಾಯ ಫಿಕ್ಸ್. ಯಾಕಂದ್ರೆ ಈ ಹೊಸ ತಳಿ ದಿನದಿಂದ ದಿನಕ್ಕೆ ಬಣ್ಣ ಬದಲಾಯಿಸುತ್ತಿದೆ. ಇದು ಡೆಲ್ಟಾಗಿಂತ ಗಂಭೀರ ಸ್ವರೂಪ ಪಡೆಯುತ್ತದೆ ಎನ್ನಲಾಗಿದೆ.
India Jan 2, 2022, 11:13 AM IST
sports Jan 2, 2022, 2:30 AM IST
International Jan 1, 2022, 4:00 AM IST
ಒಮಿಕ್ರೋನ್ (Omicron) ಹಾಗೂ ಡೆಲ್ಟಾ ರೂಪಾಂತರಿಯ (Delta) ಕೋವಿಡ್ ಪ್ರಕರಣಗಳು ಒಟ್ಟಿಗೇ ವಿಶ್ವಾದ್ಯಂತ ದಾಖಲಾಗುತ್ತಿವೆ. ಹೀಗಾಗಿ ಇಡೀ ಆರೋಗ್ಯ ವ್ಯವಸ್ಥೆಯೇ ಕುಸಿದು ಬೀಳುವ ಆತಂಕ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಆತಂಕ ವ್ಯಕ್ತಪಡಿಸಿದೆ.
International Dec 31, 2021, 4:03 PM IST
International Dec 31, 2021, 4:30 AM IST
International Dec 30, 2021, 4:30 AM IST
ಒಮಿಕ್ರಾನ್ ಭೀತಿ ಮಧ್ಯೆ ಮಾರುಕಟ್ಟೆಗೆ ಬಂದ ಕ್ಯಾಪ್ಸುಲ್
ಡೆಲ್ಟಾ ಹಾಗೂ ಒಮಿಕ್ರಾನ್ ವೈರಸ್ ತಡೆಗಟ್ಟಲು ಪರಿಣಾಮಕಾರಿ ಎಂದು ಸಾಬೀತು
30 ಸಸ್ಯಗಳಿಗೆ ವೈರಸ್ ತಡೆಯುವ ಶಕ್ತಿ ಇದೆ ಎನ್ನುವುದು ದೃಢ
Health Dec 24, 2021, 11:10 PM IST
International Dec 18, 2021, 9:49 PM IST
*ಸೋಂಕಿನ ತೀವ್ರತೆ ಡೆಲ್ಟಾಗಿಂತ 10 ಪಟ್ಟು ಕಮ್ಮಿ?
*ಹಾಂಕಾಂಗ್ ವಿವಿ ಸಂಶೋಧಕರ ಅಧ್ಯಯನದಲ್ಲಿ ಪತ್ತೆ
*ವೇಗ ಹೆಚ್ಚು, ತೀವ್ರತೆ ಕಡಿಮೆ: ಸಾವಿನ ಆತಂಕವೂ ಇದೆ
International Dec 17, 2021, 7:26 AM IST
* 2ನೇ ಅಲೆಯಲ್ಲಿ ಸೋಂಕು ತಗಲಿತ್ತು, 2 ಡೋಸ್ ಲಸಿಕೆ ಪಡೆದಿದ್ದೆ. ಆದರೂ ಒಮಿಕ್ರೋನ್ ಬಂತು!
* ದಕ್ಷಿಣ ಆಫ್ರಿಕಾದಿಂದ ಬಂದ ಬೆಂಗಳೂರು ವ್ಯಕ್ತಿಗೆ ಒಮಿಕ್ರೋನ್
* 10 ದಿನದ ನಂತರ ಡಿಸ್‌ಚಾಜ್‌ರ್
* ಹಿಂದಿನ ಡೆಲ್ಟಾಸೋಂಕಿನಷ್ಟುಸುಸ್ತು, ರೋಗಲಕ್ಷಣ ಇರಲಿಲ್ಲ
* ಆಸ್ಪತ್ರೆಯಿಂದಲೇ 1 ವಾರ ಕೆಲಸ ಮಾಡಿದೆ
state Dec 16, 2021, 4:35 AM IST
ಡೆಲ್ಟಾ ಪ್ಲಸ್ ಕೋವಿಡ್ ವೈರಸ್ ಇರುವಾಗಲೇ ಓಮಿಕ್ರಾನ್ ರೂಪಾಂತರಿ ವೈರಸ್ ಕೂಡ ಬರುತ್ತಿದೆ. ಇವೆರಡರಲ್ಲಿ ವ್ಯತ್ಯಾಸ ಗುರುತಿಸಲು ಕೆಲವು ಖಚಿತ ಗುಣಲಕ್ಷಣಗಳಿವೆ.
Health Dec 14, 2021, 4:11 PM IST