Asianet Suvarna News Asianet Suvarna News

Omicron: ಒಮಿಕ್ರೋನ್ ವೇಗ, ಡೆಲ್ಟಾಗಿಂತ 4 ಪಟ್ಟು ಅಧಿಕ, ಅಪಾಯಕಾರಿ ಅಲ್ಲ: ಡಾ. ಸುದರ್ಶನ್ ಬಲ್ಲಾಳ್

ಒಮಿಕ್ರೋನ್ Omicron) ಡೆಲ್ಟಾಗಿಂತ (Delta) 4 ಪಟ್ಟು ವೇಗವಾಗಿ ಹರಡುತ್ತದೆ. ಆದರೆ ಗಂಭೀರವಲ್ಲ. ಇದನ್ನೆಲ್ಲಾ ನೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಮಾಸ್ಕ್, ಅಂತರ, ಗುಂಪುಗೂಡುವಿಕೆ ತಡೆಯುವುದು, ಸ್ಯಾನಿಟೈಸರ್ ಬಳಕೆಯಿಂದ ಒಮಿಕ್ರೋನ್ ಸೋಂಕು ಹರಡುವುದನ್ನು ತಡೆಯಬಹುದು' ಎಂದು ಟಾಸ್ಕ್‌ಫೋರ್ಸ್ ಸದಸ್ಯ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ. 

ಬೆಂಗಳೂರು (ಜ. 04): ಒಮಿಕ್ರೋನ್ Omicron) ಡೆಲ್ಟಾಗಿಂತ (Delta) 4 ಪಟ್ಟು ವೇಗವಾಗಿ ಹರಡುತ್ತದೆ. ಆದರೆ ಗಂಭೀರವಲ್ಲ. ಇದನ್ನೆಲ್ಲಾ ನೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಮಾಸ್ಕ್, ಅಂತರ, ಗುಂಪುಗೂಡುವಿಕೆ ತಡೆಯುವುದು, ಸ್ಯಾನಿಟೈಸರ್ ಬಳಕೆಯಿಂದ ಒಮಿಕ್ರೋನ್ ಸೋಂಕು ಹರಡುವುದನ್ನು ತಡೆಯಬಹುದು' ಎಂದು ಟಾಸ್ಕ್‌ಫೋರ್ಸ್ ಸದಸ್ಯ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ. 

Omicron Threat: ಮಾಧ್ಯಮಗಳು ಲಾಕ್‌ಡೌನ್‌ ನಂತ ಕಠಿಣ ಪದ ಬಳಸೋದು ಬೇಡ: ಡಾ. ಸುಧಾಕರ್

ಕೊರೋನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಒಂದು ತಿಂಗಳೊಳಗೆ ನಿತ್ಯ 50 ಸಾವಿರಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.  ಇನ್ನು ಕೊರೋನಾ ಡೆಲ್ಟಾ ರೂಪಾಂತರಿಗೆ ಹೋಲಿಸಿದರೆ ಒಮಿಕ್ರೋನ್‌ ರೂಪಾಂತರಿಯು ಶ್ವಾಸಕೋಶಕ್ಕೆ ಹೆಚ್ಚು ಹಾನಿ ಮಾಡುವುದಿಲ್ಲ. ಹೀಗಾಗಿ ಆಸ್ಪತ್ರೆ ದಾಖಲಾತಿಗಳು ಕಡಿಮೆ ಇರಲಿವೆ ಎಂದು ವಂಶವಾಹಿ ಪರೀಕ್ಷೆಗಳ ಸರ್ವೇಕ್ಷಣಾ ಸಮಿತಿ ಸದಸ್ಯ ಡಾ.ವಿಶಾಲ್‌ ರಾವ್‌ ತಿಳಿಸಿದ್ದಾರೆ.

 

Video Top Stories