ಕಾರ್ಖಾನೆಯಲ್ಲಿ ಎಲ್ಪಿಜಿ ಅನಿಲ ಸೋರಿಕೆಯಿಂದ ಬೆಂಕಿ ತಗುಲಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಜಿಂದಾಲ್ ಅಲ್ಯುಮಿನಿಯಂ ಕಾರ್ಖಾನೆಯಲ್ಲಿ ನಡೆದಿದೆ.
CRIME May 16, 2024, 6:01 PM IST
ಕೆಲಸ ಮಾಡುವಾಗ ದೊಡ್ಡದಾದ ಪೈಪ್ ನೀರಿನಲ್ಲಿ ಹೋಗಿ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಮೃತಪಟ್ಟ ಮೂವರು ಎಂಜಿನೀಯರ್ಗಳು
Karnataka Districts May 10, 2024, 10:36 AM IST
ಕಟಕ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಡಿಯಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸಂಸದ ಭ್ರಾತೃಹರಿ ಮಹಲ್ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದು ಬಿಜು ಜನತಾ ದಳ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.
Politics Mar 29, 2024, 10:06 AM IST
Savitri Jindal Net Worth: ಒಪಿ ಜಿಂದಾಲ್ ಗ್ರೂಪ್ನ ಅಧ್ಯಕ್ಷರಾದ ಸಾವಿತ್ರಿ ಜಿಂದಾಲ್ ಅವರು ಭಾರತದ ಅಗ್ರ ಬಿಲಿಯನೇರ್ಗಳ ಪೈಕಿ ಒಬ್ಬರು. 2 ಲಕ್ಷ ಕೋಟಿಗಂತ ಅಧಿಕ ಮೌಲ್ಯದ ಸಂಪತ್ತನ್ನು ಹೊಂದಿರುವ ಇವರು ದೇಶದ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.
India Mar 28, 2024, 12:56 PM IST
ಕಾಂಗ್ರೆಸ್ ನಾಯಕ, ಕುರುಕ್ಷೇತ್ರ ಮಾಜಿ ಸಂಸದ ನವೀನ್ ಜಿಂದಾಲ್ ಇದೀಗ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದ ಬೆನ್ನಲ್ಲೇ ನವೀನ್ ಜಿಂದಾಲ್ ಬಿಜೆಪಿ ಸೇರಿಕೊಂಡಿದ್ದಾರೆ.
India Mar 24, 2024, 8:44 PM IST
ಭಾರತದಲ್ಲೇ ಅತ್ಯಂತ ಶ್ರೀಮಂತರು ಎಂದ ಕೂಡಲೇ ಅಂಬಾನಿ ಕುಟುಂಬ ನೆನಪಾಗುತ್ತದೆ. ಆದರೆ, ಭಾರತದ ಅತ್ಯಂತ ಶ್ರೀಮಂತ ಮಹಿಳೆ ನೀತಾ ಅಂಬಾನಿಯೂ ಅಲ್ಲ, ಇಶಾ ಅಂಬಾನಿಯೂ ಅಲ್ಲ, ಈಕೆ 73 ವರ್ಷದ ಮಹಿಳೆ!
Woman Feb 3, 2024, 6:42 PM IST
ಈ ವರ್ಷ ಜಿಂದಾಲ್ ಗ್ರೂಪ್ ಮುಖ್ಯಸ್ಥೆ ಸಾವಿತ್ರಿ ಜಿಂದಾಲ್ ಅತೀಹೆಚ್ಚು ಸಂಪತ್ತು ಗಳಿಸಿದ್ದಾರೆ ಎಂದು ಹೇಳಲಾಗಿತ್ತು.ಆದರೆ, ಇತ್ತೀಚಿನ ಬ್ಲೂಮ್ ಬರ್ಗ್ ವರದಿ ಅನ್ವಯ ಮುಖೇಶ್ ಅಂಬಾನಿ ಸಂಪತ್ತಿಗೆ ಅತೀಹೆಚ್ಚು ಸೇರ್ಪಡೆಯಾಗಿದೆ. ಈ ಮೂಲಕ ಸಂಪತ್ತು ಗಳಿಕೆಯಲ್ಲೂ ಅಂಬಾನಿ ನಂ.1.
BUSINESS Dec 30, 2023, 5:05 PM IST
ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರ ಸಂಪತ್ತಿನಲ್ಲಿ 2023ನೇ ಸಾಲಿನಲ್ಲಿ ಭಾರೀ ಏರಿಕೆಯಾಗಿದೆ. ಸಾವಿತ್ರಿ ಜಿಂದಾಲ್ ಅವರ ಸಂಪತ್ತಿನಲ್ಲಿ 9.6 ಶತಕೋಟಿ ಡಾಲರ್ ಏರಿಕೆಯಾಗಿದೆ.
BUSINESS Dec 20, 2023, 11:22 AM IST
ಜೆಎಸ್ಡಬ್ಲ್ಯು ಗ್ರೂಪ್ ಚೇರ್ಮನ್ ಮತ್ತು ಎಂಡಿ ವಿರುದ್ಧ ಐಪಿಸಿ 376 (ಅತ್ಯಾಚಾರ), ಐಪಿಸಿ 354 ಮತ್ತು ಐಪಿಸಿ 503 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
India Dec 17, 2023, 8:51 PM IST
ಜಿಂದಾಲ್ ಸೌತ್-ವೆಸ್ಟ್ ಫೌಂಡೇಷನ್ ಪ್ರಖ್ಯಾತವಾಗಿ ಜೆಎಸ್ಡಬ್ಲ್ಯು ಎಂದೇ ಗುರುತಿಸಿಕೊಂಡಿರುವ ಕಂಪನಿಯ ಸಿಎಂಡಿ ಸಜ್ಜನ್ ಜಿಂದಾಲ್ ವಿರುದ್ಧ ರೇಪ್ ಕೇಸ್ ದಾಖಲಾಗಿದೆ. 2022ರ ಜನವರಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈದ್ಯೆಯೊಬ್ಬರು ಮುಂಬೈನಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ.
CRIME Dec 17, 2023, 4:42 PM IST
ಮನೆಯ ಮುಂದಿನ ವಿಚಾರಕ್ಕೆ ಪುರಸಭೆ ಸದಸ್ಯನೊಂದಿಗೆ ಜಗಳ ಮಾಡಿಕೊಂಡು, ಮಚ್ಚಿನಿಂದ ಕೊಚ್ಚಿ ಹಾಕಿರುವ ದುರ್ಘಟನೆ ತೋರಣಗಲ್ಲಿನಲ್ಲಿ ನಡೆದಿದೆ.
CRIME Nov 13, 2023, 5:41 PM IST
ಮೋಡ ಬಿತ್ತನೆ ಮಾಡಲು ಜಿಂದಾಲ್ ಎರ್ಪೋನಿಂದ ಹೊರಟ ಬಿತ್ತನೆ ವಿಮಾನ. ಇಂದಿನಿಂದ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆ..
state Nov 5, 2023, 4:14 PM IST
ನಟ ದರ್ಶನ್ ದೊಡ್ಡ ವ್ಯಕ್ತಿಯಾಗಿದ್ದು, ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಟ ದರ್ಶನ್ ಅವರ ಸಾಕು ನಾಯಿಗಳಿಂದ ದಾಳಿಗೊಳಾಗಿದ್ದ ಸಂತ್ರಸ್ತೆ ಅಮಿತಾ ಜಿಂದಾಲ್ ಆರೋಪಿಸಿದ್ದಾರೆ.
state Nov 3, 2023, 8:48 AM IST
ದೇಶದ ಯುವ ಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ನಾರಾಯಣ ಮೂರ್ತಿ ಅವರ ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಿದೆ. ಇದರ ನಡುವೆ ಜಿಂದಾಲ್ ಗ್ರೂಪ್ನ ಎಂಡಿ ಸಜ್ಜನ್ ಜಿಂದಾಲ್ ಕೂಡ ಈ ಮಾತನ್ನು ಬೆಂಬಲಿಸಿದ್ದಾರೆ. ದೇಶದ ಪ್ರಧಾನಿ ಕೂಡ ದಿನಕ್ಕೆ 16 ಗಂಟೆ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.
Private Jobs Oct 28, 2023, 4:47 PM IST
ಜಾಗತಿಕ ಸ್ವಯಂ ನಿರ್ಮಿತ ಬಿಲಿಯನೇರ್ಗಳಲ್ಲಿ ಭಾರತವು ಗಮನಾರ್ಹವಾಗಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ, ಭಾರತದಲ್ಲಿ ಒಟ್ಟು 105 ಬಿಲಿಯನೇರ್ಗಳ ಎಣಿಕೆ ಸಿಕ್ಕಿದೆ. ಭಾರತದಲ್ಲಿ ಹೆಚ್ಚಿನ ಮಹಿಳೆಯರು ಬಿಲಿಯನೇರ್ ಗಳಾಗುತ್ತಿದ್ದಾರೆ ಭಾರತದ ಟಾಪ್ 10 ಶ್ರೀಮಂತರಲ್ಲಿ ಸಾವಿತ್ರಿ ಜಿಂದಾಲ್ ಸ್ಥಾನ ಪಡೆದಿದ್ದಾರೆ, ಮಹಿಳಾ ಶ್ರೀಮಂತರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಟಾಪ್ 10 ಮಹಿಳಾ ಶ್ರೀಮಂತರಲ್ಲಿ ಬೆಂಗಳೂರಿನ ಏಕೈಕ ಮಹಿಳೆ ಸ್ಥಾನ ಪಡೆದಿದ್ದಾರೆ.
BUSINESS Oct 18, 2023, 6:48 PM IST