Asianet Suvarna News Asianet Suvarna News
30 results for "

ಘಟಪ್ರಭಾ

"
Young Man Killed at Gokak in Belagavi grgYoung Man Killed at Gokak in Belagavi grg

ಗೋಕಾಕ: ಪೆಟ್ರೋಲ್‌ ಕಳ್ಳತನ ನೋಡಿದ್ದಕ್ಕೆ ಯುವಕನ ಬರ್ಬರ ಹತ್ಯೆ

ಪೆಟ್ರೋಲ್‌ ಕಳ್ಳತನ ಮಾಡುವುದನ್ನು ನೋಡಿದ ಎಂಬ ಕಾರಣ ಬರ್ಬರವಾಗಿ ಕೊಲೆ ಮಾಡಿ, ತಿಪ್ಪೆಗುಂಡಿಯಲ್ಲಿ ಹೂತಿಟ್ಟಿರುವ ಘಟನೆ ಘಟಪ್ರಭಾ ಪೊಲೀಸ್‌ ಠಾಣಾ ವ್ಯಾಪ್ತಿಯ ಗೋಕಾಕ ತಾಲೂಕಿನ ಬಳೋಬಾಳ ಎಂಬ ಗ್ರಾಮದಲ್ಲಿ ನಡೆದಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ.
 

CRIME Sep 1, 2021, 1:47 PM IST

Malaprabha Ghatprabha Rivers Encroachment Clear Soon grgMalaprabha Ghatprabha Rivers Encroachment Clear Soon grg

ಮಲಪ್ರಭಾ-ಘಟಪ್ರಭಾ ನದಿಗಳ ಒತ್ತುವರಿ ತೆರವು ಶೀಘ್ರ

ಉತ್ತರ ಕರ್ನಾಟಕಕ್ಕೆ ‘ಪ್ರವಾಹ ಪೀಡಿತ ಪ್ರದೇಶ’ ಎನ್ನುವ ಹಣೆಪಟ್ಟಿ ಅಂಟಿಸಿರುವ ಮಲಪ್ರಭಾ ಮತ್ತು ಘಟಪ್ರಭಾ ನದಿಗಳ ಒತ್ತುವರಿ ತೆರವುಗೊಳಿಸುವ ಮೂಲಕ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಲಸಂಪನ್ಮೂಲ ಇಲಾಖೆ ಇದೀಗ ದೃಢ ಹೆಜ್ಜೆ ಇಟ್ಟಿದೆ.
 

Karnataka Districts Aug 23, 2021, 3:34 PM IST

Still Flood situation in Belagavi District grgStill Flood situation in Belagavi District grg

ಮಹಾರಾಷ್ಟ್ರ ಮಳೆಗೆ ಬೆಳಗಾವಿ ಇನ್ನೂ ತತ್ತರ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಬೆಳಗಾವಿಯಲ್ಲಿ ಶನಿವಾರ ಸಂಪೂರ್ಣ ಕ್ಷೀಣಗೊಂಡಿದ್ದರೂ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಮುಂದುವರಿದಿರುವ ಪರಿಣಾಮ ಕೃಷ್ಣಾ, ಘಟಪ್ರಭಾ, ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ.
 

Karnataka Districts Jul 25, 2021, 7:31 AM IST

Heavy Rainfall in Maharashtra Flood Fear in North Karnataka hlsHeavy Rainfall in Maharashtra Flood Fear in North Karnataka hls
Video Icon

ಮಹಾರಾಷ್ಟ್ರ, ಬೆಳಗಾವಿಯಲ್ಲಿ ಭಾರೀ ಮಳೆ, ತೀರ ಪ್ರದೇಶಗಳಲ್ಲಿ ಪ್ರವಾಹಾತಂಕ

ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟಮತ್ತು ಬೆಳಗಾವಿಗಳಲ್ಲಿ ಮಳೆ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೃಷ್ಣಾ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು ನದಿ ತೀರ ಪ್ರದೇಶಗಳಲ್ಲಿ ಪ್ರವಾಹಾತಂಕ ಎದುರಾಗಿದೆ. 

India Jun 20, 2021, 11:47 AM IST

Young Man Arrested for Allegation of Love Jihad in Bagalkot grgYoung Man Arrested for Allegation of Love Jihad in Bagalkot grg

ಬಾಗಲಕೋಟೆ: ಯುವತಿ ಹತ್ಯೆಗೆ ಕಾರಣವಾಯ್ತಾ ಲವ್‌ ಜಿಹಾದ್‌?

ಫೆ.13ರಿಂದ ನಾಪತ್ತೆಯಾಗಿದ್ದ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಯುವತಿಯ ಶವ ಕಲಾದಗಿಯ ಕಾತರಗಿ ಬಳಿಯ ಘಟಪ್ರಭಾ ಸೇತುವೆ ಬಳಿ ಪತ್ತೆಯಾಗಿದ್ದು, ಲವ್‌ ಜಿಹಾದ್‌ ಆರೋಪ ಕೇಳಿಬಂದಿದೆ.
 

CRIME Feb 18, 2021, 9:24 AM IST

Three Deadbody Found in Gokak in Belagavi grgThree Deadbody Found in Gokak in Belagavi grg

ಗೋಕಾಕ್: ಕಾಣೆಯಾಗಿದ್ದ ತಾಯಿ-ಮಕ್ಕಳು ಶವವಾಗಿ ಪತ್ತೆ

ಕಾಣೆಯಾಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಲೋಳಸೂರ ಸೇತುವೆಯ ಬಳಿ ಘಟಪ್ರಭಾ ನದಿಯಲ್ಲಿ ಇಂದು(ಭಾನುವಾರ) ನಡೆದಿದೆ.  
 

CRIME Feb 14, 2021, 2:02 PM IST

Belagavi Drunkard Swims Across Overflowing RiverBelagavi Drunkard Swims Across Overflowing River
Video Icon

ಬೆಳಗಾವಿ: ಸಾರಾಯಿ ತರಲು ನದಿಗೆ ಹಾರಿದ ಭೂಪ, ಕುಡುಕನ ಹುಚ್ಚಾಟಕ್ಕೆ ಗ್ರಾಮಸ್ಥರು ಸುಸ್ತೋ ಸುಸ್ತು..!

ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿ ಕುಡುಕನೊಬ್ಬ ಹುಚ್ಚಾಟ ಮೆರೆದ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದಿದೆ. ಹಾಲಪ್ಪ ಎಂಬುವನೇ ಈ ರೀತಿಯಾಗಿ ಹುಚ್ಚಾಟ ಮಾಡಿದ ವ್ಯಕ್ತಿಯಾಗಿದ್ದಾನೆ. 
 

Karnataka Districts Sep 27, 2020, 1:27 PM IST

Plight of New Mothers in Relief Camp in BelagaviPlight of New Mothers in Relief Camp in Belagavi
Video Icon

ಪ್ರವಾಹಕ್ಕೆ ತತ್ತರಿಸಿದ ಗೋಕಾಕ್; ಪರಿಹಾರ ಕೇಂದ್ರದಲ್ಲಿ ಬಾಣಂತಿ ಪರದಾಟ

ಕಳೆದ ಬಾರಿ ಪ್ರವಾಹ ಎಬ್ಬಿಸಿದ ಅವಾಂತರಗಳು, ಕರಾಳ ನೆನಪುಗಳು ಮಾಸುವ ಮುನ್ನ ಮತ್ತದೇ ಸ್ಥಿತಿ ಮರುಕಳುಹಿಸಿದೆ. ಗೋಕಾಕ್‌ನ ಮೆಳವಂಕಿ ಗ್ರಾಮಕ್ಕೆ ಘಟಪ್ರಭಾ ನೀರು ನುಗ್ಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಜನರನ್ನು ಪ್ರವಾಹ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಬಾಣಂತಿಯರು, ಹಸುಗೂಸುಗಳ ಗೋಳು ನೋಡತೀರದಾಗಿದೆ. ಇವರೆಲ್ಲರೂ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಕಿಟಕಿಗೆ ಸೀರೆ ಕಟ್ಟಿ ಹಸುಗೂಸನ್ನು ಮಲಗಿಸಲಾಗುತ್ತದೆ. ಬಾಣಂತಿಗೆ ಪೌಷ್ಠಿಕ ಆಹಾರವೂ ಸಿಗದೇ ಒದ್ದಾಡುತ್ತಿದ್ದಾರೆ. ಈ ದೃಶ್ಯಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ನೋಡಿ..!
 

state Aug 20, 2020, 10:49 AM IST

Temple Fest Held Amid Floods in BagalkotTemple Fest Held Amid Floods in Bagalkot
Video Icon

ಅಪಾಯದ ಮಟ್ಟ ಮೀರಿದೆ ಘಟಪ್ರಭಾ; ಪ್ರವಾಹದ ಮಧ್ಯೆ ಪಲ್ಲಕ್ಕಿ ಕೊಂಡೊಯ್ದ ಗ್ರಾಮಸ್ಥರು

ಬಾಗಲಕೋಟೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದ ನೀರನ್ನೂ ಲೆಕ್ಕಿಸದೇ ಮುಧೋಳ ತಾಲೂಕಿನ ಜಂಬಗಿ, ಕೆ ಡಿ ಗ್ರಾಮದಿಂದ ಗಲಗಲಿ ಗ್ರಾಮಕ್ಕೆ ತೆಪ್ಪದಲ್ಲಿ ದೇವರ ಪಲ್ಲಕ್ಕಿಯನ್ನು ಹೊತ್ತೊಯ್ದಿದ್ದಾರೆ. ಶ್ರಾವಣ ಮಾಸದ ಕಡೆಯ ಶನಿವಾರವಾದ್ದರಿಂದ ಗ್ರಾಮದೇವತೆ ಲಕ್ಕಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಘಟಪ್ರಭಾ ನದಿ ತಂಬಿ ಹರಿಯುತ್ತಿದ್ದು, ಅಪಾಯವನ್ನು ಲೆಕ್ಕಿಸದೇ ಗ್ರಾಮಸ್ಥರು ಸಾಹಸಕ್ಕೆ ಕೈ ಹಾಕಿದ್ದಾರೆ. 

state Aug 17, 2020, 12:31 PM IST

India lockdown milk man shows anger by wasting milk in ghataprabha riverIndia lockdown milk man shows anger by wasting milk in ghataprabha river
Video Icon

ಇದು ನೀರಿನ ಹೊಳೆಯಲ್ಲ, ಹಾಲಿನ ಹೊಳೆ! 1500 ಲೀಟರ್ ಹಾಲು ಘಟಪ್ರಭೆಯ ಪಾಲು!

ಕೊರೋನಾ ಎಫೆಕ್ಟ್‌ನಿಂದಾಗಿ ಹಾಲು ಖರೀದಿದಾರರ ಸ್ಥಿತಿ ಅಯೋಮಯವಾಗಿದೆ. ಘಟಪ್ರಭಾ ಎಡದಂಡೆ ಪಾಲಾಯಿತು 1500 ಲೀಟರ್ ಹಾಲು.  ಮನೆಮನೆಗೆ ಹೋಗಿ 35 ರೂ ಕೊಟ್ಟು ಖರೀದಿಸಿ ಸಿಟಿಗೆ ಮಾರಲು ಬಂದ್ರೆ 10 ರೂಪಾಯಿಗೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕರು ಹಾಲನ್ನು ಘಟಪ್ರಭಾ ನದಿಗೆ ಚೆಲ್ಲಿದ್ದಾರೆ. 

Coronavirus Karnataka Mar 31, 2020, 4:57 PM IST

Passengers Faces Problems in Ghataprabha Railway Station in Belagavi DistrictPassengers Faces Problems in Ghataprabha Railway Station in Belagavi District

ರೈಲ್ವೆ ಸಚಿವರ ತವರು ಜಿಲ್ಲೆಯಲ್ಲೇ ರೈಲ್ವೆ ಪ್ರಯಾಣಿಕರ ಜೀವಕ್ಕಿಲ್ಲ ರಕ್ಷಣೆ!

ಸ್ಥಳೀಯ ರೈಲು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಪ್ರಯಾಣಿಕರು ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಮಕ್ಕಳು, ವೃದ್ಧರನ್ನು ಕಟ್ಟಿಕೊಂಡು ಲಗೇಜಿನೊಂದಿಗೆ ಹೋಗಲು ನರಕಯಾತನೆ ಅನುಭವಿಸುವಂತಾಗಿದೆ.
 

Karnataka Districts Feb 17, 2020, 11:52 AM IST

Couple Suspicious Dead in Gokak in Belagavi DistrictCouple Suspicious Dead in Gokak in Belagavi District

ಗೋಕಾಕ: ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಅಕ್ಕನ ಮಗ ಆತ್ಮಹತ್ಯೆಗೆ ಶರಣು

ದಂಪತಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದಿದೆ. ಪತ್ನಿ ವಿಷ ಸೇವಿಸಿ ಸಾವನ್ನಪ್ಪಿದ್ದರೆ, ಪತಿ ಘಟಪ್ರಭಾ ಎಡದಂಡೆ ಕಾಲುವೆಗೆ ಕಾರು ಸಮೇತ ಹಾರಿ ಆತ್ಮಹತ್ಯೆ ಮಡಿಕೊಂಡಿದ್ದಾನೆ. 
 

Karnataka Districts Jan 31, 2020, 8:51 AM IST

Flood Victims Faces So many Problems in Baagalkot DistrictFlood Victims Faces So many Problems in Baagalkot District

ಪರಿಹಾರಕ್ಕೆ ಚಾತಕಪಕ್ಷಿಯಂತೆ ಕಾಯುತ್ತಿರುವ ಬಾಗಲಕೋಟೆ ಸಂತ್ರಸ್ತರು

ಘಟಪ್ರಭಾ ನದಿ ಪ್ರವಾಹಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡು, ಮರಳಿ ಬದುಕು ಕಟ್ಟಿಕೊಳ್ಳಲು ಜನರು ಹೆಣಗಾಡುತ್ತಿದ್ದಾರೆ. ಇದಕ್ಕೆ ಸ್ಪಂದಿಸಬೇಕಾದ ಸರ್ಕಾರ ಇನ್ನೂ ಹಲವಾರು ಕುಟುಂಬಗಳಿಗೆ ತುರ್ತು ಪರಿಹಾರವಾಗಿ ಕೊಡಬೇಕಾದ 10 ಸಾವಿರ ಹಣವನ್ನು ಬಿಡುಗಡೆ ಮಾಡದಿರುವುದರಿಂದ ಜನರ ಗೋಳಾಟಕ್ಕೆ ಮುಕ್ತಿ ದೊರೆತಿಲ್ಲ.

Karnataka Districts Oct 7, 2019, 1:34 PM IST

North Karnataka Struggles With Heavy Rain And FloodsNorth Karnataka Struggles With Heavy Rain And Floods
Video Icon

ಮಾಜಿ ಸಚಿವರ ಕಾಲಿಗೆ ಬಿದ್ದ ಮಹಿಳೆಯರು..ಕೊಚ್ಚಿಹೋದ ಸೂರು. ಉಳಿದಿದ್ದು ಕಣ್ಣೀರು..

'ನಿಮ್ಮ ಕಾಲಿಗೆ ಬೀಳ್ತಿವಿ, ದಯವಿಟ್ಟು ನಮಗೊಂದು ಸೂರು ಒದಗಿಸಿ'... ಮಳೆಯ ಆರ್ಭಟಕ್ಕೆ ಸಿಕ್ಕಿ ಮನೆ ಕಳೆದುಕೊಂಡ ಮಹಿಳೆಯರ ಗೋಳು ಕೇಳುವುದೆ ಬೇಡ. ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿದ ಕುಟುಂಬದ ಮಹಿಳೆಯರು ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಅವರ ಕಾಲಿಗೆ ಬಿದ್ದು ನೋವು ತೋಡಿಕೊಂಡಿದ್ದಾರೆ. 

Karnataka Districts Aug 6, 2019, 8:41 PM IST

Suggi Habba Organised By Saptaswara Cultural Organisation in BagalkotSuggi Habba Organised By Saptaswara Cultural Organisation in Bagalkot

ನೋಡಬನ್ನಿ ಕೃಷ್ಣೆ ಘಟಪ್ರಭಾ ನದಿಗಳ ತಟದಲ್ಲಿ ಮಹಿಳೆಯರ ಸುಗ್ಗಿ-ಹುಗ್ಗಿ ಹಬ್ಬ!

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಸಂಗಮವು  ಕೃಷ್ಣಾ ಮತ್ತು ಘಟಪ್ರಭ ನದಿಗಳ ಸಂಗಮ ತಾಣವಾಗಿದ್ದು, ಇಲ್ಲಿ ಸಂಗಮನಾಥನ ಬೃಹತ್ ದೇವಾಲಯವಿದೆ. ಮುಧೋಳದ ಸಪ್ತಸ್ವರ ಸಂಗೀತ, ನೃತ್ಯ ,ಸಾಂಸ್ಕ್ರತಿಕ ಸಂಸ್ಥೆಯು  ಸುಗ್ಗಿ-ಹಬ್ಬ ಗ್ರಾಮೀಣ ಸಂಸ್ಕ್ರತಿ-2019 ಎಂಬ ಶಿರ್ಷಿಕೆಯಡಿ  ಕಾರ್ಯಕ್ರಮ ಹಮ್ಮಿಕೊಂಡಿತ್ತು.

state Jan 23, 2019, 1:05 PM IST