Asianet Suvarna News Asianet Suvarna News
44 results for "

ಕಾರ್ಣಿಕ

"
Ambali faded away carpet was blown away Parak Mylara Karnikotsava satAmbali faded away carpet was blown away Parak Mylara Karnikotsava sat

ಅಂಬಲಿ ಹಳಸಿತು- ಕಂಬಳಿ ಬೀಸಿತಲೇ ಪರಾಕ್: ಮೈಲಾರ ಕಾರ್ಣಿಕೋತ್ಸವ

ಅಂಬಲಿ ಹಳಸಿತು- ಕಂಬಳಿ ಬೀಸಿತಲೇ ಪರಾಕ್’ ಎಂಬುದು 2023ನೇ ವರ್ಷದ ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ಆಗಿದೆ.ಇದನ್ನು ರಾಜ್ಯದ ಒಂದು ವರ್ಷದ ಭವಿಷ್ಯವೆಂದೇ ಹೇಳಲಾಗುತ್ತದೆ.

Festivals Feb 7, 2023, 6:18 PM IST

Karnika Nudi of Cheikka Mylarlingeshwar in guttal haveri ravKarnika Nudi of Cheikka Mylarlingeshwar in guttal haveri rav

'ಮಳೆ ಸಂಪಾದೀತಲೇ ಪರಾಕ್‌' : ಚಿಕ್ಕ ಮೈಲಾರದ ಕಾರ್ಣಿಕ ನುಡಿ

 ‘ಮಳೆ ಸಂಪಾದೀತಲೇ ಪರಾಕ್‌’ ಇದು ಇಲ್ಲಿನ ಹಾವನೂರ (ಚಿಕ್ಕ ಮೈಲಾರ) ಸಮೀಪದ ಜೋಗ ಮರಡಿಯಲ್ಲಿ ಮೈಲಾರ ಲಿಂಗೇಶ್ವರನ ಕಾರ್ಣಿಕದ ನುಡಿಯನ್ನು ಗೊರವಪ್ಪ ಆನಂದ ಬಿಲ್ಲರ ಸೋಮವಾರ ಸಂಜೆ ಹೇಳಿದರು.

Festivals Feb 7, 2023, 11:26 AM IST

Preparation for the Mailaralingeshwara fair at Huvina Hadagali  in Vijayanagara grgPreparation for the Mailaralingeshwara fair at Huvina Hadagali  in Vijayanagara grg

ಹೂವಿನಹಡಗಲಿ: ಮೈಲಾರ ಜಾತ್ರೆಗೆ ಭರದ ಸಿದ್ಧತೆ

ಫೆ.7ರಂದು ಡೆಂಕಣ ಮರಡಿಯಲ್ಲಿ ಕಾರ್ಣಿಕಕ್ಕೆ ರಾಜ್ಯ, ಅಂತಾರಾಜ್ಯ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಾಡಳಿತ ಬರುವ ಭಕ್ತರಿಗಾಗಿ ಮೂಲಭೂತ ಸೌಲಭ್ಯಗಳನ್ನು ನೀಡಲು ನಾನಾ ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ. 

Festivals Feb 4, 2023, 3:15 AM IST

powerful twin brothers koti chennaya  of Tulunadu who punished terror in Mangaluru bomb  Blast gowpowerful twin brothers koti chennaya  of Tulunadu who punished terror in Mangaluru bomb  Blast gow

Mangaluru Bomb Blast:ಅಧರ್ಮದಲ್ಲಿ ಬಂದವರಿಗೆ ಶಿಕ್ಷೆ ನೀಡಿದ ತುಳುನಾಡಿನ ಕಾರ್ಣಿಕ ಅವಳಿ ಪುರುಷರು!

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ನಂತರ ದೈವ ಪವಾಡದ ಸುದ್ದಿ ಕರಾವಳಿಯಲ್ಲಿ ಚರ್ಚೆಯಾಗ್ತಿದೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಸಿದ್ಧ ಗರೋಡಿ ಕ್ಷೇತ್ರದ 200 ಮೀಟರ್‌ ದೂರದಲ್ಲಿ ನಡೆದಿತ್ತು. ಈ ದೊಡ್ಡ ಅನಾಹುತ ತಪ್ಪಿಸಿದ್ದೇ ಗರೋಡಿ ಕ್ಷೇತ್ರದ ಕಾರಣಿಕ ಶಕ್ತಿಗಳು ಎಂದು ಭಕ್ತರು ಹೇಳುತ್ತಿದ್ದಾರೆ.

Karnataka Districts Nov 22, 2022, 11:14 AM IST

Guliga Daiva miracle Police arrest 3 men for their misdeed in Vamanjoor skrGuliga Daiva miracle Police arrest 3 men for their misdeed in Vamanjoor skr
Video Icon

Mangaluru: 'ಕಾಂತಾರ' ಗುಂಗಿನ ಮಧ್ಯೆಯೇ ಮತ್ತೆ ಸಾಬೀತಾಯ್ತು ಕಾರ್ಣಿಕ ದೈವದ ಪವಾಡ

ಗುಳಿಗ ದೈವದ ಮೊರೆ: ಗಲಭೆಗೆ ಯತ್ನಿಸಿದ ಕಿಡಿಗೇಡಿಗಳು ಅಂದರ್!
ದೈವದ ಎದುರಿನ ಪ್ರಾರ್ಥನೆಯ ಫಲ!
ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ, ಪ್ರವೀಣ್ ಪೂಜಾರಿ ಬಂಧನ
ವಾಮಂಜೂರಿನ ಶಾರದೋತ್ಸವ ಬ್ಯಾನರ್ ಹರಿದ ಘಟನೆ

Festivals Oct 12, 2022, 10:06 AM IST

Fight for Power Will Increase in Karnataka Says Mylara Karnika grgFight for Power Will Increase in Karnataka Says Mylara Karnika grg

ಚಿಕ್ಕಮಗಳೂರು: ಚುನಾವಣೆ ಸಮಿಪಿಸುತ್ತಿದೆ, ಅಧಿಕಾರಕ್ಕಾಗಿ ಕಿತ್ತಾಟ ಹೆಚ್ಚಾಗಲಿವೆ: ಕಾರ್ಣಿಕದ ಭವಿಷ್ಯ ನುಡಿ..!

ಈ ವರ್ಷವೂ ಅಂತಹದ್ದೇ ಕಾರ್ಣಿಕ ನುಡಿಯುತ್ತಿದ್ದಂತೆ ಜೈಘೋಷ ಹಾಕಿ ಸಂಭ್ರಮಿಸಿದ ಭಕ್ತರು 

Festivals Oct 6, 2022, 11:30 PM IST

Tulunadu daiva mystery at udupi gowTulunadu daiva mystery at udupi gow

Udupi: ಕಳೆದುಹೋದ ಚಿನ್ನ ತಂದುಕೊಟ್ಟ ಕುಟುಂಬ ದೈವ, ಜಾರಂದಾಯ ಪವಾಡ!

ಮಗುವಿನ ಕಳೆದುಹೋದ ಚಿನ್ನದ ಸರವೊಂದು ಕುಟುಂಬದ ದೈವ ಸಾನಿಧ್ಯದಲ್ಲಿ ಪತ್ತೆಯಾಗಿದೆ. ದೈವದ ಮುಂದೆ ಪ್ರಾರ್ಥಿಸಿದ ಮೂರೇ ದಿನಗಳಲ್ಲಿ ಉರಿಯುವ ಕಾಲುದೀಪದ ಕೆಳಗೆ ಸರ ಕಂಡುಬಂದಿದೆ.

Festivals May 28, 2022, 5:05 PM IST

mailaralingeshwara karnika analysis southwestern leader will become Karnataka CM rbjmailaralingeshwara karnika analysis southwestern leader will become Karnataka CM rbj

ಮೈಲಾರ ಕಾರ್ಣಿಕ ವಿಶ್ಲೇಷಣೆ: ನೈಋತ್ಯ ಭಾಗದ ಪ್ರಭಾವಿ ರಾಜ್ಯಭಾರ ಮಾಡಲಿದ್ದಾರೆ, ಯಾರು ಅವರು?

* ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿ
*  ನೈರುತ್ಯ ಭಾಗದ ಪ್ರಭಾವಿ ಮುಖಂಡ ಮುಂದೆ ರಾಜ್ಯವನ್ನಾಳುತ್ತಾನೆ
* ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ
 

Politics Feb 19, 2022, 11:19 AM IST

Male Bele Sampatale parak mailaralingeshwara Karnikotswa huvina hadagali in vijayanagara sanMale Bele Sampatale parak mailaralingeshwara Karnikotswa huvina hadagali in vijayanagara san

Huvina Hadagali: "ಮಳೆ ಬೆಳೆ ಸಂಪಾತಲೇ ಪರಾಕ್" ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ

"ಮಳೆ ಬೆಳೆ ಸಂಪಾತಲೇ ಪರಾಕ್" ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ
ಕಾರ್ಣಿಕ ಕೇಳಲು 5 ಲಕ್ಷ ಜನಸ್ತೋಮ
ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಕಾರ್ಣಿಕ

state Feb 18, 2022, 8:11 PM IST

Mailaralingeshwara Fair Will Be Held on Feb 18th at Huvina Hadagali in Vijayanagara grgMailaralingeshwara Fair Will Be Held on Feb 18th at Huvina Hadagali in Vijayanagara grg

Huvina Hadagali: ಇಂದು ಮೈಲಾರಲಿಂಗೇಶ್ವರ ಜಾತ್ರೆ: ಕಾರ್ಣಿಕ ನುಡಿಯಲ್ಲೇ ಅಡಗಿದ ದೇಶದ ಭವಿಷ್ಯ..!

*   ಕಾರ್ಣಿಕಕ್ಕೆ ಕ್ಷಣಗಣನೆ ಭಕ್ತರ ಕಾತುರ, ಸರ​ಳ​ವಾಗಿ ಜಾತ್ರಾ ಧಾರ್ಮಿಕ ಆಚರಣೆ
*   ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಗೆ ಕ್ಷಣಗಣನೆ
*   ಈ ಬಾರಿಯ ಕಾರ್ಣಿಕ ನುಡಿಯಲ್ಲಿ ಏನು ಅಡಗಿದೆ? 

Karnataka Districts Feb 18, 2022, 7:03 AM IST

Ganesh Karnik Reacts On Nalin Kumar Kateel Statement grgGanesh Karnik Reacts On Nalin Kumar Kateel Statement grg
Video Icon

ರಾಹುಲ್‌ ಗಾಂಧಿ ಡ್ರಗ್‌ ಅಡಿಕ್ಟ್‌: ಕಟೀಲ್‌ ಹೇಳಿಕೆಗೆ ಬಿಜೆಪಿ ಸಮರ್ಥನೆ

2001 ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆಯನ್ನ ನೀಡಿದ್ದರು. 

Politics Oct 20, 2021, 3:09 PM IST

Karnika Naveen Badiger Says Prophecy About Karnataka grgKarnika Naveen Badiger Says Prophecy About Karnataka grg

ಕಾರ್ಣಿಕರ ಭವಿಷ್ಯವಾಣಿ: ‘ನಂಬಿದ ಕಂದಮ್ಮಗಳಿಗೆ ಕರಿಕಂಬಳಿ ನೆರಳಾದೀತಲೇ ಪರಾಕ್‌’

ತಾಲೂಕಿನ(Kurugodu) ಸಮೀಪದ ಯರಿಂಗಳಿಗಿ ಗ್ರಾಮದ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ(Mylara Lingeshwara Temple) ದಸರಾ(Dasara) ಹಬ್ಬದ ಅಂಗವಾಗಿ ಶುಕ್ರವಾರ ಕಾರ್ಣಿಕೋತ್ಸವದಲ್ಲಿ ನವೀನ್‌ ಬಡಿಗೇರ್‌‘ ನಂಬಿದ ಕಂದಮ್ಮಗಳಿಗೆ ಕರಿಕಂಬಳಿ ನೆರಳಾದೀತಲೇ ಪರಾಕ್‌’ ಎಂದು ಭವಿಷ್ಯವಾಣಿ(Prophecy) ನುಡಿದರು.
 

Karnataka Districts Oct 16, 2021, 2:35 PM IST

haveri Goravappa predicts in karnika snrhaveri Goravappa predicts in karnika snr

ದೇವರಗುಡ್ಡದ ಕಾರ್ಣಿಕ ನುಡಿದ ಗೊರವಪ್ಪ : ಹೇಗಿದೆ ನಾಡಿನ ಭವಿಷ್ಯ

  •  ಹಾವೇರಿ ಜಿಲ್ಲೆಯ  ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ದೇವರಗುಡ್ಡದ ಮಾಲತೇಶ ಸ್ವಾಮೀಜಿ ಕಾರ್ಣಿಕ
  • ಮುಂದಾಗುವ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ

Karnataka Districts Oct 15, 2021, 8:05 AM IST

davanagere karnika festival violates corona rules mahdavanagere karnika festival violates corona rules mah

ಕೊರೋನಾ ರೂಲ್ಸ್‌ ಕೇಳೋರಿಲ್ಲ.. ಮದ್ದು ಗುಂಡಿನ ಹಾವಳಿ ಎಂದ ಕಾರಣಿಕ!

ಗಣೇಶ ಹಬ್ಬಕ್ಕೆ ಯಾವ ರೀತಿ ಅವಕಾಶ ನೀಡಬೇಕು ಎಂಬ ಚರ್ಚೆ ಜೋರಾಗಿ ನಡೆಯುತ್ತಿರುವ ಸಂದರ್ಭ ದಾವಣಗೆರೆಯಲ್ಲಿ ಮಾತ್ರ ಕಾರಣಿಕ ಜಾತ್ರೆ ಭರ್ಜರಿಯಾಗಿಯೇ ನಡೆದಿದೆ. ಕೊರೋನಾ ನಿಯಮ ಯಾರಿಗೂ ಬೇಕಾಗಿರಲಿಲ್ಲ.

Karnataka Districts Aug 30, 2021, 11:58 PM IST

Davanagere kammaragatte karanika Prediction snrDavanagere kammaragatte karanika Prediction snr

ಭೂ ಲೋಕ ನಡುಗಿತಲೇ ಎಚ್ಚರ : ಕಮ್ಮಾರಗಟ್ಟೆ ಕಾರ್ಣಿಕ

  • ಐತಿಹಾಸಿಕ ಪ್ರಸಿದ್ಧವಾದ ಹೆಳವನಕಟ್ಟೆ ಗಿರಿಯಮ್ಮನ ಪವಿತ್ರ ಕ್ಷೇತ್ರ ತಾಲೂಕಿನ ಕಮ್ಮಾರಗಟ್ಟೆ
  • ಕಮ್ಮಾರಗಟ್ಟೆಯಲ್ಲಿ ಪ್ರತಿ ವರ್ಷ ನಾಗರ ಪಂಚಮಿ ಸಂದರ್ಭದಲ್ಲಿ ನಡೆಯಲಿರುವ  ಕಾರ್ಣಿಕ ಉತ್ಸವ 
  • ಹಸುಳಿನ ಕೂಗು ಗೋಳಾಡಿತಲೇ, ಭೂ ಲೋಕ ನಡುಗಿತಲೇ ಎಚ್ಚರ ಎಂದು ಕಾರ್ಣಿಕ 

Karnataka Districts Aug 14, 2021, 3:32 PM IST