Asianet Suvarna News Asianet Suvarna News
19 results for "

ಕಾಡು ಹಂದಿ

"
Heres Why Wildlife Lovers Must Visit Nagarhole National Park And Tiger Reserve snrHeres Why Wildlife Lovers Must Visit Nagarhole National Park And Tiger Reserve snr

ನಾಗರಹೊಳೆ ಅಭಯಾರಣ್ಯ : ವನ್ಯಜೀವಿ ಪ್ರಿಯರ ಕಣ್ಣಿಗೆ ಈಗ ಹಬ್ಬ!

ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗೆ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಹಾಗೂ ಚಿರತೆಗಳ ದರ್ಶನ ಆಗುತ್ತಿದೆ. ನಿನ್ನೆಯಷ್ಟೇ ಛಾಯಾಗ್ರಾಹಕ ಅನುರಾಜ್ ಬಸವರಾಜ್‌ಗೆ  ಅವರ ಕ್ಯಾಮರಾದಲ್ಲಿ ಹುಲಿಯೊಂದು ಕಾಡು ಹಂದಿಯನ್ನು ಭೇಟಿಯಾಡುತ್ತಿದ್ದ ದೃಶ್ಯ ಸೆರೆಯಾಗಿದೆ.

Karnataka Districts Mar 25, 2021, 12:59 PM IST

Explosive Blast on Bull Mouth in KalaburagiExplosive Blast on Bull Mouth in Kalaburagi

ಹೋರಿ ಬಾಯಲ್ಲಿ ಸ್ಫೋಟಕ ಬ್ಲಾಸ್ಟ್‌: ಮೂಕಪ್ರಾಣಿಯ ಬಾಯಿ ಛಿದ್ರ ಛಿದ್ರ

ಕಾಡು ಹಂದಿ ಬೇಟೆಗೆ ಬಳಸಲಾಗುತ್ತಿದ್ದ ಸ್ಫೋಟಕದ ಉಂಡೆ ಸಿಡಿದು ’ಹೋರಿ’ ಬಾಯಿ ಸಂಪೂರ್ಣ ಹರಿದು ಹೋದ ಹೃದಯ ವಿದ್ರಾವಕ ಪ್ರಸಂಗ ಕಲಬುರಗಿ- ಕಮಲಾಪುರ ರಸ್ತೆಯಲ್ಲಿ ಬರುವ ಉಪಳಾಂವ್ ಗುಡ್ಡದ ತಿರುವಿನ ಬಳಿ ಬುಧವಾರ ಸಂಭವಿಸಿದೆ. 
 

Karnataka Districts Mar 5, 2020, 12:27 PM IST

Belagavi Villagers lose crops attacking by wild animalsBelagavi Villagers lose crops attacking by wild animals
Video Icon

ಕಾಡುಪ್ರಾಣಿಗಳ ಹಾವಳಿಯಿಂದ ಹೈರಾಣಾದ ಕುಂದಾನಗರಿ ಜನ; ಕ್ಯಾರೆ ಎನ್ನದ ಅಧಿಕಾರಿಗಳು!

ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕುಂದಾನಗರಿ ಜನ ಕಾಡು ಪ್ರಾಣಿ ಹಾವಳಿಯಿಂದ ಹೈರಾಣಾಗಿ ಹೋಗಿದ್ದಾರೆ. ಕಳೆದ ಮೂರು ತಿಂಗಳಿಂದ ಕಾಡಾನೆ, ಕಾಡು ಹಂದಿ, ಕಾಡುಕೋಣಗಳ ಹಾವಳಿಯಿಂದ ಖಾನಾಪುರ ತಾಲೂಕಿನ ಮಾಸ್ಕೇನಹಟ್ಟಿ ರೈತರು ಕಬ್ಬು, ಭತ್ತದ ಬೆಳೆಯನ್ನು ಕಳೆದುಕೊಂಡಿದ್ದಾರೆ.

Belagavi Jan 27, 2020, 10:56 AM IST

four arrested in mandya for illegal hunting of Pigfour arrested in mandya for illegal hunting of Pig

ಮಂಡ್ಯ: ಹಂದಿ ಬೇಟೆಯಾಡಿದ ನಾಲ್ವರ ಬಂಧನ

ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ನಿಷೇಧಿಸಲಾಗಿದ್ದರೂ ಅಕ್ರಮವಾಗಿ ಮೃಗಬೇಟೆ ನಡೆಯುತ್ತಲೇ ಇರುತ್ತದೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಕಾಡು ಹಂದಿ ಬೇಟೆಯಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬೇಟೆಗೆ ಬಳಸಿದ ಬಂದೂಕು ಹಾಗೂ ಗೂಡ್ಸ್‌ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

Karnataka Districts Aug 28, 2019, 7:57 AM IST