Asianet Suvarna News Asianet Suvarna News
38 results for "

ಈಜುಕೊಳ

"
People are not ready to walk on Swimming pool due to Coronavirus fear kvnPeople are not ready to walk on Swimming pool due to Coronavirus fear kvn

ಕೊರೋನಾ ಭೀತಿ: ಈಜುಕೊಳ ತೆರೆದು ತಿಂಗಳಾದ್ರೂ ಜನರಿಲ್ಲ..!

ಲಾಕ್‌ಡೌನ್‌ನಿಂದಾಗಿ ಈಜುಕೊಳ ಮುಚ್ಚಿದ್ದಾಗ ಸಿಬ್ಬಂದಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದರು. ಆಗಲೂ ರಾಜ್ಯ ಈಜು ಸಂಸ್ಥೆ ಸಿಬ್ಬಂದಿಗಳ ನೆರವಿಗೆ ಧಾವಿಸಿತ್ತು. ಇದೀಗ ಈಜುಕೊಳ ಆರಂಭವಾದರೂ ಸಿಬ್ಬಂದಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. 

OTHER SPORTS Nov 20, 2020, 11:21 AM IST

If Corona symptoms Do Not Use swimming pool Says Minister CT Ravi snrIf Corona symptoms Do Not Use swimming pool Says Minister CT Ravi snr

ಕೊರೋನಾ ಲಕ್ಷಣಗಳಿದ್ದರೆ ಈಜುಕೊಳಕ್ಕೆ ಹೋಗಬೇಡಿ

ಈಗಾಗಲೇ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಲಕ್ಷಾಂತರ ಮಂದಿ ಇದರಿಂದ ಬಳಲುತ್ತಿದ್ದು ಒಂದು ವೇಳೆ ಕೊರೋನಾದ ಯಾವುದೇ ಲಕ್ಷಣಗಳಿದ್ದರೂ ಈಜುಕೊಳ ಬಳಸಬೇಡಿ

state Oct 2, 2020, 9:46 AM IST

Vietnam inaugurates world first gold plated hotelVietnam inaugurates world first gold plated hotel

ಈ ಹೊಟೇಲ್‌ನಲ್ಲಿ ಎಲ್ಲವೂ ಚಿನ್ನಮಯ! ಬಾಡಿಗೆಯೂ ಬಲು ಕಡಿಮೆ

ಇಲ್ಲಿ ಚಿನ್ನದ ತಟ್ಟೆಯಲ್ಲಿ ಊಟ ಬಡಿಸುತ್ತಾರೆ. ಕಾಫಿ ಕೇಳಿದರೆ ಚಿನ್ನದ ಕಪ್‌ನಲ್ಲಿ ಕೊಡುತ್ತಾರೆ. ರೂಮ್‌ನಲ್ಲಿ ಮಂಚ, ಕುರ್ಚಿಗಳು ಚಿನ್ನದ ಹೊದಿಕೆಯಿಂದ ಪಳಪಳ ಹೊಳೆಯುತ್ತವೆ. ಬಾತ್‌ರೂಮ್‌ನಲ್ಲಿ ನಲ್ಲಿ, ಕಮೋಡ್‌, ಬಾತ್‌ಟಬ್‌ನಿಂದ ಹಿಡಿದು ಎಲ್ಲವೂ ಚಿನ್ನದ್ದೇ. ಹೊರಗೆ ಬಂದರೆ ಚಿನ್ನದ ಹೊದಿಕೆಯ ಬೃಹತ್‌ ಈಜುಕೊಳ!

International Jul 6, 2020, 10:00 AM IST

Mansoor Khan Hide 303 KG Gold In Swmming FoolMansoor Khan Hide 303 KG Gold In Swmming Fool

ಮನ್ಸೂರ್ ಮನೆ ಈಜುಕೊಳದಲ್ಲಿ 303 ಕೇಜಿ ಚಿನ್ನ

ಮಹಮ್ಮದ್‌ ಮನ್ಸೂರ್‌ ಖಾನ್‌ ಈಜು ಕೊಳದಲ್ಲಿ ಅವಿತಿಟ್ಟಿದ್ದ ಸುಮಾರು 303 ಕೆ.ಜಿ. ತೂಕದ 5,880 ನಕಲಿ ಚಿನ್ನದ ಗಟ್ಟಿ(ಬಿಸ್ಕತ್ತು)ಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಜಪ್ತಿ ಮಾಡಿದೆ.

NEWS Aug 8, 2019, 8:07 AM IST

Love You Loads, Shibani Dandekar Farhan Akhtar Captions Pic With HerLove You Loads, Shibani Dandekar Farhan Akhtar Captions Pic With Her

ಈಕೆ ಕಂಡ್ರೆ ಸಿಕ್ಕಾಪಟ್ಟೆ ಪ್ರೀತಿಯಂತೆ.. ಗೆಳತಿಯೊಂದಿಗೆ ಈಜುಕೊಳದಲ್ಲಿ ಬಾಲಿವುಡ್ ನಟ

ಬಾಲಿವುಡ್ ಅಂದರೆ ಅಲ್ಲಿ ಗಾಸಿಪ್ ಗಳಿಗೆ ಬರವೇನೂ ಇಲ್ಲ. ನಟ ಮತ್ತು ಸಿನಿಮಾ ನಿರ್ಮಾಣದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಫರ್ಹಾನ್ ಅಖ್ತರ್  ಕುರಿತ ಸುದ್ದಿಯೊಂದು ಸದ್ಯದ ಹಾಟ್ ಟಾಪಿಕ್.

News Jan 14, 2019, 4:04 PM IST

Lifeguard Spots Girl Drowning In Crowded Pool. Rescue Caught On CameraLifeguard Spots Girl Drowning In Crowded Pool. Rescue Caught On Camera

ಈಜುಕೊಳದಲ್ಲಿ ಮುಳುಗುತ್ತಿದ್ದ ಬಾಲಕಿ ರಕ್ಷಣೆ: ವಿಡಿಯೋ ವೈರಲ್..!

ಈಜುಕೊಳದಲ್ಲಿ ಮುಳುಗುತ್ತಿದ್ದ ಬಾಲಕಿಯೋರ್ವಳನ್ನು ಮಹಿಳಾ ಲೈಫ್ ಗಾರ್ಡ್ ರಕ್ಷಿಸಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಕಿಕ್ಕಿರಿದು ತುಂಬಿದ್ದ ಈಜುಕೊಳದಲ್ಲಿ ಟ್ಯೂಬ್ ಸಹಾಯವಿಲ್ಲದೇ ಈಜಲು ಬಂದ ಬಾಲಕಿ ಮುಳಗುತ್ತಿರುವುದನ್ನು ಕಂಡ ಮಹಿಳಾ ಲೈಫ್ ಗಾರ್ಡ್, ಆಕೆಯನ್ನು ರಕ್ಷಿಸಿದ್ದಾರೆ.

NEWS Jun 23, 2018, 5:19 PM IST

Model sued for sexually arousing a dogModel sued for sexually arousing a dog

ನಾಯಿಗೆ ಕಾಮ ಪ್ರಚೋದನೆ : ಮಾಡೆಲ್ ವಿರುದ್ಧ ಕೇಸ್

ಹೋಟೆಲ್ ಈಜುಕೊಳದ ಬಳಿ ಡಯಾನಾ ಮೌನಿರಿಯಾ ನಿಂತಿದ್ದಾಗ ಕಾಮ ಪ್ರಚೋದನೆಗೆ ಒಳಗಾದ ನಾಯಿ ತನ್ನ ಮುಂಭಾಗದ ಕಾಲುಗಳನ್ನು ಎತ್ತಿ ಆಕೆಯ ಬಳಿ ಹೋಗಿ ಸೆಕ್ಸ್ ವಿಕೃತಿಯ ಶೈಲಿಯ ಪರಾಕಾಷ್ಠೆ ತೋರಿತ್ತು. ಅಲ್ಲದೆ ಈ ದೃಶ್ಯವನ್ನು ಮಾಡೆಲ್ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಳು

May 13, 2018, 8:49 PM IST