ಫರ್ಹಾನ್ ಅಖ್ತರ್ ಬಾಲಿವುಡ್ ನಲ್ಲಿ ಹೆಸರು ಮಾಡಿರುವ ನಟ ಫರ್ಹಾನ್  ಅಖ್ತರ್ Instagram  ಶೇರ್ ಮಾಡಿರುವ ಫೋಟೋವೊಂದು ಹಲವು ದಿನಗಳ ಅನುಮಾನಕ್ಕೆ ಉತ್ತರ ನೀಡಿದೆ. 

ಫರ್ಹಾನ್ ಅಖ್ತರ್  ತಮ್ಮ ಗರ್ಲ್ ಫ್ರೆಂಡ್ ಶಿಬಾನಿ ದಾಂಡೇಕರ್ ಜತೆ ಸ್ವಿಮಿಂಗ್ ಪೂಲ್ ನಲ್ಲಿ ಇರುವ ಫೋಟೋ ಶೇರ್ ಮಾಡಿದ್ದಾರೆ.

ದಿಶಾ ಪಠಾನಿ ಹಂಚಿಕೊಂಡ ಫೋಟೋಕ್ಕೆ ಎಂಥಾ ಗತಿ ಬಂತು?

"As long as I have you, As long as you are, I'll never be lost." "Shine on beautiful star...love you loads," ಎಂದು ಫರ್ಹಾನ್ ಬರೆದುಕೊಂಡಿದ್ದಾರೆ.

ಈ ಹಿಂದೆ ಫರ್ಹಾನ್ 45ನೇ ಜನ್ಮದಿನದ ಸಂದರ್ಭ  ಶಿಬಾನಿ ದಾಂಡೇಕರ್ ಫರ್ಹಾನ್ ಜತೆಗಿರುವ ಫೋಟೋ ಶೇರ್ ಮಾಡಿದ್ದರು. ಇದಕ್ಕೆ ಫರ್ಹಾನ್ ಸೋಶಿಯಲ್ ಮೀಡಿಯಾದ ಮೂಲಕವೇ ಉತ್ತರ ನೀಡಿದ್ದರು.