ತನ್ನ ನಾಯಿಗೆ ಕಾಮಪ್ರಚೋದನೆ ಮಾಡಿದ ಕಾರಣಕ್ಕಾಗಿ ಉದ್ಯಮಿಯೊಬ್ಬ ಮಾನನಷ್ಟ ಮೊಕದ್ದಮೆ ಹೂಡಿದ ಘಟನೆ  ಇಂಗ್ಲೆಂಡಿನ  ಟೌಟಾನಿ ನಗರದಲ್ಲಿ ನಡೆದಿದೆ. 
ಡಯಾನಾ ಮೌನಿರಿಯಾ ಎಂಬ ಮಾಡಲ್ ಹೋಟಲ್'ನ ಈಜುಕೊಳದೆ ಬಳಿ ಅರೆಬೆತ್ತಲೆಯಾಗಿ ನಿಂತಿದ್ದಳು. ಆ ಬಂಗಿ ನೋಡಿದ ಯಾರಿಗಾದರೂ ಒಮ್ಮೆ ಪ್ರಚೋದನೆಗೆ ಒಳಗಾಗುವುದು ಸಹಜ. ಆದರೆ ಪ್ರಚೋದನೆ ಒಳಗಾಗಿದ್ದು ಪಡ್ಡೆ ಹುಡುಗರಲ್ಲ ಬದಲಿಗೆ ಒಂದು ನಾಯಿ. ಇದು ಸಾಮಾನ್ಯ ನಾಯಿಯಲ್ಲ. ಟೋನಿ ಟೌಟನಿ ಎಂಬ ಕೋಟ್ಯದೀಶ ಉದ್ಯಮಿಯ ಶ್ವಾನ. 
ಹೋಟೆಲ್ ಈಜುಕೊಳದ ಬಳಿ ಡಯಾನಾ ಮೌನಿರಿಯಾ ನಿಂತಿದ್ದಾಗ ಕಾಮ ಪ್ರಚೋದನೆಗೆ ಒಳಗಾದ ನಾಯಿ ತನ್ನ ಮುಂಭಾಗದ ಕಾಲುಗಳನ್ನು ಎತ್ತಿ ಆಕೆಯ ಬಳಿ ಹೋಗಿ ಸೆಕ್ಸ್ ವಿಕೃತಿಯ ಶೈಲಿಯ ಪರಾಕಾಷ್ಠೆ ತೋರಿತ್ತು. ಅಲ್ಲದೆ ಈ ದೃಶ್ಯವನ್ನು ಮಾಡೆಲ್ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಳು. ಇದು ಇನಗೆ ಮಾನಹಾನಿ ಉಂಟಾಗಿದೆ ಎಂದು ಕೋರ್ಟಿನಲ್ಲಿ 1.5 ಲಕ್ಷ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾನೆ.