ಪೂಲ್’ನಲ್ಲಿ ಆನೆಗಳು ಹಾಯಾಗಿ ಬಂದು ಈಜಾಡಬಹುದಂತೆ. ಆನೆಗಳು ಈಜಾಡುವುದನ್ನು ವೀಕ್ಷಿಸಲು ಜನಗಳಿಗೂ ಅವಕಾಶವಿದೆ. ಜಪಾನ್ ಹೋಗಿ ವೀಕ್ಷಿಸಲು ಸಾಧ್ಯವಿಲ್ಲದವರು ಈ ವಿಡಿಯೋ’ನಲ್ಲಿ ಆನೆಗಳ ಸ್ವಿಮ್ಮಿಂಗ್ ನೋಡಿ ಆನಂದಿಸಬಹುದು 65 ಮೀ. ಉದ್ದ ಜಪಾನಿನ ಮೃಗಾಲಯವೊಂದು ಅಲ್ಲಿನ ಆನೆಗಳಿಗೆ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
