Asianet Suvarna News Asianet Suvarna News
524 results for "

ಆಕ್ಸಿಜನ್

"
newborn Baby Dies From ambulance Driver negligence at Davanagere District rbjnewborn Baby Dies From ambulance Driver negligence at Davanagere District rbj

ಆಕ್ಸಿಜನ್ ಇಲ್ಲದ 108: ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು

ಆಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಇಲ್ಲದೇ ಸಾವನಪ್ಪಿದ ನವಜಾತ ಶಿಶು
ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ  ನವಜಾತ ಶಿಶು ಸಾವು
ವಚನ್ನಗಿರಿ ತಾಲೂಕಿನ ಬಸವಾಪಟ್ಟಣ ಆಸ್ಪತ್ರೆಯಲ್ಲಿ ಘಟನೆ 

CRIME Apr 9, 2022, 5:22 PM IST

woman died after giving birth woman died after giving birth Who is responsible Savadatti mahwoman died after giving birth woman died after giving birth Who is responsible Savadatti mah

Woman Death: ಸವದತ್ತಿ ಈ ಸಾವು ನ್ಯಾಯವೇ? ಜನ್ಮನೀಡಿದವಳನ್ನು ಆಕ್ಸಿಜನ್ ಇಲ್ಲದ ಆಂಬುಲೆನ್ಸ್ ನಲ್ಲಿ ಕಳಿಸಿದ್ರು! 

* ದುರಂತ ಅಂತ್ಯ ಕಂಡ ಮಹಿಳೆ
* ಈ ಸಾವಿಗೆ ಯಾರು ಕಾರಣ?
* ಸಿಜರಿಯನ್ ಡಿಲೆವರಿ ಮಾಡಿಸಿದ್ದೇ ತಪ್ಪಾಯಿತಾ?
* ತಾಲೂಕು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವಾ?

CRIME Apr 6, 2022, 8:22 PM IST

Explosion in the BTPS Oxygen Unit in Ballari grgExplosion in the BTPS Oxygen Unit in Ballari grg

Ballari: ಬಿಟಿಪಿಎಸ್ ಆಕ್ಸಿಜನ್ ಘಟಕದಲ್ಲಿ ಸ್ಫೋಟ..!

*  ಬಳ್ಳಾರಿ ಘಟನೆ ತಾಲೂಕಿನ ಕುಡತಿನಿ ಬಳಿಯ ಬಿಟಿಪಿಎಸ್‌ನಲ್ಲಿ ನಡೆದ ಘಟನೆ
*  ಮೂವರಿಗೆ ಗಾಯ, ಇಬ್ಬರ ಪರಿಸ್ಥಿತಿ ಗಂಭೀರ
*  ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿರುವ ಬಿಟಿಪಿಎಸ್ ಅಧಿಕಾರಿಗಳು
 

Karnataka Districts Mar 19, 2022, 6:47 AM IST

Budget 2022 Expectations 10-12% hike likely in healthcare budget allocationBudget 2022 Expectations 10-12% hike likely in healthcare budget allocation

Budget 2022 Expectations: ಬಂಪರ್ ಕೊಡುಗೆ ನಿರೀಕ್ಷೆಯಲ್ಲಿ ಆರೋಗ್ಯ ಕ್ಷೇತ್ರ; ಅನುದಾನದಲ್ಲಿ ಶೇ.10-12 ಹೆಚ್ಚಳ ಸಾಧ್ಯತೆ!

ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಮೊತ್ತದ ಅನುದಾನ ಘೋಷಿಸೋ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಶೇ.10-12ರಷ್ಟು ಏರಿಕೆ ಮಾಡೋ ನಿರೀಕ್ಷೆಯಿದೆ. 

BUSINESS Jan 19, 2022, 8:24 PM IST

Less Hospitalization Death Rate in Covid 19 Third Wave hlsLess Hospitalization Death Rate in Covid 19 Third Wave hls
Video Icon

Covid 3rd Wave: ರಾಜ್ಯದಲ್ಲಿ ಸೋಂಕು ಹೆಚ್ಚು, ಸಾವು ಕಡಿಮೆ, ಸಮಾಧಾನ ಕೊಟ್ಟ 3 ನೇ ಅಲೆ

ರಾಜ್ಯದಲ್ಲಿ ಕೊರೊನಾ ಸೋಂಕು (CoronaVirus) ಹೆಚ್ಚಾಗುತ್ತಿದೆ ಆದರೆ ಸಾವಿನ ಪ್ರಮಾಣ ಕಡಿಮೆ ಇರುವುದು ಸಮಾಧಾನಕರ ವಿಚಾರ. ಕೊರೊನಾ 3 ನೇ ಅಲೆ ಜಾಸ್ತಿ ಪ್ರಾಣ ಹಾನಿ ಮಾಡುತ್ತಿಲ್ಲ. ಐಸಿಯು ಬೆಡ್, ಆಕ್ಸಿಜನ್‌ಗೆ ಪರದಾಟವಿಲ್ಲ. 

state Jan 19, 2022, 5:00 PM IST

Not Yet Start Oxygen Production Plant at Harapanahalli in Vijayanagara grgNot Yet Start Oxygen Production Plant at Harapanahalli in Vijayanagara grg

Covid 3rd Wave ಆತಂಕವಿದ್ದರೂ ಆರಂಭವಾಗದ ಆಕ್ಸಿಜನ್‌ ಘಟಕ

*  ಕಾರ್ಯಾರಂಭ ಮಾಡದ ಆಕ್ಸಿಜನ್‌ ಘಟಕ
*  ಆಕ್ಸಿಜನ್‌ ಉತ್ಪಾದನಾ ಘಟಕವಿದ್ದರೂ ವಿದ್ಯುತ್‌ ಸಂಪರ್ಕವಿಲ್ಲ
*  ಆಸ್ಪತ್ರೆಯಲ್ಲಿ 100 ಸಿಲಿಂಡರ್‌ಗಳಿದ್ದರೂ ಅವುಗಳಿಗೆ ಆಕ್ಸಿಜನ್‌ ಪೂರೈಸಿಲ್ಲ 
 

Karnataka Districts Jan 9, 2022, 11:26 AM IST

All Necessary arrangements have been made in ESI hospitals for covid 19 treatment mnjAll Necessary arrangements have been made in ESI hospitals for covid 19 treatment mnj

Covid 19 Crisis: ಕೊರೋನಾ ಚಿಕಿತ್ಸೆಗೆ ಇಎಸ್‌ಐ ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ: ಹೆಬ್ಬಾರ್‌

*ಸಚಿವರಿಂದ ಆಮ್ಲಜನಕ ಘಟಕ ಉದ್ಘಾಟನೆ
*ಒಂದು ಸಾವಿರ ಲೀಟರ್‌ ಆಕ್ಸಿಜನ್‌ ಉತ್ಪಾದನೆ
*ಕೊರೋನಾ ಚಿಕಿತ್ಸೆಗೆ ಇಎಸ್‌ಐ ಆಸ್ಪತ್ರೆಗಳಲ್ಲಿ ಸಿದ್ಧತೆ

state Jan 7, 2022, 5:45 AM IST

601 PERSONS SAVED BY RPF PERSONNEL UNDER MISSION JEEWAN RAKSHA DURING 2021 says Ministry of Railways san601 PERSONS SAVED BY RPF PERSONNEL UNDER MISSION JEEWAN RAKSHA DURING 2021 says Ministry of Railways san

Railway News : ಮಿಷನ್ ಜೀವನ್ ರಕ್ಷಾ ಅಡಿಯಲ್ಲಿ 2021ರಲ್ಲಿ 601 ಮಂದಿಯ ರಕ್ಷಣೆ ಮಾಡಿದ ರೈಲ್ವೇ ರಕ್ಷಣಾ ಪಡೆ!

522 ಆಕ್ಸಿಜನ್ ರೈಲುಗಳು ತಮ್ಮ ನಿಗದಿತ ಗುರಿ ತಲುಪು ಸಹಾಯ ಮಾಡಿದ ಆರ್ ಪಿಎಫ್
ಮಾನವ ಕಳ್ಳಸಾಗಣೆದಾರರಿಂದ 630 ಜನರನ್ನು ರಕ್ಷಣೆ
2021ರಲ್ಲಿ ಆರ್ ಪಿಎಫ್ ನಿರ್ವಹಣೆ ಬಗ್ಗೆ ಪ್ರಕಟಣೆ ನೀಡಿದ ರೈಲ್ವೆ ಇಲಾಖೆ

India Jan 6, 2022, 3:28 PM IST

Karnataka CM Basavaraj urges BJP volunteers to join Hands in Covid management mnjKarnataka CM Basavaraj urges BJP volunteers to join Hands in Covid management mnj

Covid 19 Threat: ಬಿಜೆಪಿಗರೇ ಕೋವಿಡ್‌ ನಿರ್ವಹಣೆಯಲ್ಲಿ ಕೈ ಜೋಡಿಸಿ: ಸಿಎಂ ಬೊಮ್ಮಾಯಿ

ಸೋಂಕು ಹೆಚ್ಚಳ: ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಕಾರ್ಯದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಿ ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
 

state Jan 6, 2022, 4:30 AM IST

Covid19 spike Guidelines from Center to control spread of virus hlsCovid19 spike Guidelines from Center to control spread of virus hls
Video Icon

CoronaVirus: ಆಸ್ಪತ್ರೆಗಳು, ಆಕ್ಸಿಜನ್ ಲಭ್ಯತೆ ಇರುವಂತೆ ನೋಡಿಕೊಳ್ಳಿ: ರಾಜ್ಯಗಳಿಗೆ ಕೇಂದ್ರದ ಸೂಚನೆ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು (Corona Virus) ಹೆಚ್ಚಾಗುತ್ತಿದೆ. 3 ನೇ ಅಲೆ (3 Rd Wave) ಆತಂಕ ಶುರುವಾಗಿದೆ. ಹೀಗಾಗಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಪತ್ರ ಬರೆದಿದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ. ಅಗತ್ಯ ಮೂಲಸೌಕರ್ಯವನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದೆ. 

state Jan 2, 2022, 10:48 AM IST

Set up makeshift hospitals Centre to states as Covid cases surge dplSet up makeshift hospitals Centre to states as Covid cases surge dpl

Centre to States: ಆಸ್ಪತ್ರೆ, ಆಕ್ಸಿಜನ್‌ ರೆಡಿ ಮಾಡಲು ರಾಜ್ಯಗಳಿಗೆ ಕೇಂದ್ರದಿಂದ ಪತ್ರ

  • ಕೋವಿಡ್‌ ಸೋಂಕು ದಿಢೀರ್‌ ಸ್ಫೋಟ ಹಿನ್ನೆಲೆ ಭರದ ಸಿದ್ಧತೆ
  • ವಿಶ್ವದಲ್ಲಿ ಕೋವಿಡ್‌ ವೇಗವಾಗಿ ಹಬ್ಬುತ್ತಿದೆ ಕೊರೋನಾ
  • ದೇಶದಲ್ಲಿ 4 ದಿನದಿಂದ ಭಾರೀ ಹೆಚ್ಚಳ
  • ಈ ಹಿನ್ನೆಲೆಯಲ್ಲಿ ಆರೋಗ್ಯ ಮೂಲಸೌಕರ್ಯ ಸನ್ನದ್ಧ ಸ್ಥಿತಿಯಲ್ಲಿರಿಸಲು ನಿರ್ದೇಶನ

India Jan 2, 2022, 5:30 AM IST

7051 ICU Bed for Omicron Treatment in Karnataka Says Minister Dr K Sudhakar grg7051 ICU Bed for Omicron Treatment in Karnataka Says Minister Dr K Sudhakar grg

Covid 19 Variant: ಒಮಿಕ್ರೋನ್‌ ಚಿಕಿತ್ಸೆಗೆ 7,051 ಐಸಿಯು ಬೆಡ್‌: ಸುಧಾಕರ್‌

*   30 ಸಾವಿರ ಆಕ್ಸಿಜನ್‌ ಬೆಡ್‌ಗೂ ವ್ಯವಸ್ಥೆ
*   ಒಮಿಕ್ರೋನ್‌ ಎದುರಿಸಲು ರಾಜ್ಯ ಸಜ್ಜು: ಸಚಿವ ಡಾ. ಸುಧಾಕರ್‌
*   ಸಕಲ ಸಿದ್ಧತೆಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

state Dec 27, 2021, 6:01 AM IST

Controversy Erupted After Jharkhand CM inaugurates 27 PSA plants built under PM CARES fund podControversy Erupted After Jharkhand CM inaugurates 27 PSA plants built under PM CARES fund pod

ಕಾಯುತ್ತಲೇ ನಿಂತ ಮೋದಿ: ಪಿಎಂಗೂ ಮೊದಲೇ ಆಕ್ಸಿಜನ್ ಪ್ಲಾಂಟ್‌ ಉದ್ಘಾಟಿಸಿದ ಸಿಎಂ ಸೊರೇನ್!

* ಮೋದಿ ಉದ್ಘಾಟಿಸುವ ಮೊದಲೇ ಆಕ್ಸಿಜನ್ ಪ್ಲಾಂಟ್‌ ಲೋಕಾರ್ಪಣೆ ಮಾಡಿದ ಸಿಎಂ

* ಸಿಎಂ ಹೇಮಂತ್ ಸೊರೆನ್ ನಡೆಗೆ ಬಿಜೆಪಿ ಕಿಡಿ

* ಝಾರ್ಖಂಡ್ ಸಿಎಂ ಮೋದಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ

India Oct 7, 2021, 2:32 PM IST

Dr Sudhakar Makes Karnataka Proud in Fight Against Covid 19 hlsDr Sudhakar Makes Karnataka Proud in Fight Against Covid 19 hls
Video Icon

ವೈದ್ಯಕೀಯ ಓದು, ರಾಜಕೀಯ ಅನುಭವ, ಡಾ. ಸುಧಾಕರ್ ಬೆಸ್ಟ್ ಆಗಿದ್ಹೇಗೆ.?

1.5 ವರ್ಷದಿಂದ ರಾಜ್ಯ ಸರ್ಕಾರ ಕೋವಿಡ್‌ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಹೆಚ್ಚಳ, ಆಕ್ಸಿಜನ್‌-ವೆಂಟಿಲೇಟರ್‌ ಸೌಲಭ್ಯ, ಲಸಿಕೆ ಅಭಿಯಾನ, ಪರೀಕ್ಷೆ ಹೆಚ್ಚಳ ಮತ್ತಿತರೆ ಕ್ರಮಗಳ ಮೂಲಕ ಕೋವಿಡ್‌ ನಿಯಂತ್ರಣಕ್ಕೆ ತರಲಾಗಿದೆ.

state Oct 4, 2021, 5:59 PM IST

PM Modi seeks constant genome sequencing for new mutants podPM Modi seeks constant genome sequencing for new mutants pod

ಆಕ್ಸಿಜನ್‌ನಿಂದ ಬೆಡ್‌ವರೆಗಿನ ಸಿದ್ಧತೆ, ಪ್ರತೀ ಬ್ಲಾಕ್‌ಗೂ ಒಂದು ಆಂಬ್ಯುಲೆನ್ಸ್: ಮೋದಿ ಆದೇಶ!

* ಕೊರೋನಾ ಪರಿಸ್ಥಿತಿ ಪರಿಶೀಲಿಸಿದ ಪ್ರಧಾನಿ ಮೋದಿ

* ಮೂರನೇ ಅಲೆಗೆ ನಡೆಸಬೇಕಾದ ಸಿದ್ಧತೆ ಹಾಗೂ ಸೌಲಭ್ಯದ ಬಗ್ಗೆ ಚರ್ಚೆ

* ಪ್ರತೀ ಬ್ಲಾಕ್‌ಗೂ ಒಂದು ಆಂಬ್ಯುಲೆನ್ಸ್ ಮೋದಿ ಆದೇಶ

India Sep 11, 2021, 8:01 AM IST