Asianet Suvarna News Asianet Suvarna News
62 results for "

ಅರುಣ್‌ ಸಿಂಗ್‌

"
Former CM Jagadish Shettar met Arun Singh grgFormer CM Jagadish Shettar met Arun Singh grg

ಅರುಣ್‌ ಸಿಂಗ್‌ ಭೇಟಿಯಾದ ಜಗದೀಶ್‌ ಶೆಟ್ಟರ್‌: ಕಾರಣ?

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹಾಗೂ ಜವಳಿ ಸಚಿವ ಶಂಕರ ಮುನೇನಕೊಪ್ಪ ಅವರು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ದೆಹಲಿಯಲ್ಲಿ ಮಂಗಳವಾರ ಭೇಟಿಯಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. 
 

Politics Sep 8, 2021, 8:05 AM IST

BJP High Command Happy With CM Bommai Administration In Karnataka podBJP High Command Happy With CM Bommai Administration In Karnataka pod

ಬೊಮ್ಮಾಯಿ ಸರ್ಕಾರಕ್ಕೆ ಹೈಕಮಾಂಡ್‌ ಫುಲ್‌ಮಾರ್ಕ್ಸ್‌!

* ಸಿಎಂ ಕಾರ‍್ಯವೈಖರಿ ಬಗ್ಗೆ ಅರುಣ್‌ ಸಿಂಗ್‌ ತೃಪ್ತಿ

* ಬೊಮ್ಮಾಯಿ ಸರ್ಕಾರಕ್ಕೆ ಹೈಕಮಾಂಡ್‌ ಫುಲ್‌ಮಾರ್ಕ್ಸ್‌

* ಶೀಘ್ರ ಬಿಜೆಪಿ ಅಧ್ಯಕ್ಷ ನಡ್ಡಾಗೆ ವರದಿ ಸಾಧ್ಯತೆ

* ಅಮಿತ್‌ ಶಾ ಪ್ರಶಂಸೆ ಬೆನ್ನಲ್ಲೇ

Politics Sep 5, 2021, 7:50 AM IST

HD Kumaraswamy HD Revanna Slams Arun Singh grgHD Kumaraswamy HD Revanna Slams Arun Singh grg

ಅರುಣ್‌ ಸಿಂಗ್‌ ವಿರುದ್ಧ ಎಚ್‌ಡಿಕೆ, ರೇವಣ್ಣ ಕಿಡಿ

ಜೆಡಿಎಸ್‌ ಮುಳುಗುತ್ತಿರುವ ಹಡಗು ಎಂಬ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿಕೆಗೆ ಕುಮಾರಸ್ವಾಮಿ ಹಾಗೂ ಸೋದರ ಎಚ್‌.ಡಿ.ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

state Sep 3, 2021, 9:40 AM IST

Former CM HD Kumaraswamy Slams Arun Singh grgFormer CM HD Kumaraswamy Slams Arun Singh grg

ಜೆಡಿಎಸ್ ಬಗ್ಗೆ ಅರುಣ್‌ಗೇನು ಗೊತ್ತು?: ಎಚ್‌ಡಿಕೆ ಆಕ್ರೋಶ

ಜೆಡಿಎಸ್ ಮುಳುಗುತ್ತಿರುವ ಹಡಗು ಎಂಬ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತನಾಡಬಾರದು, ರಾಜ್ಯದ ವಾಸ್ತವ ಪರಿಸ್ಥಿತಿ ಅರುಣ್‌ ಸಿಂಗ್‌ಗೆ ಏನು ಗೊತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
 

Politics Sep 2, 2021, 10:12 AM IST

BJP Won't No Alliance With JDS Says Arun Singh grgBJP Won't No Alliance With JDS Says Arun Singh grg

ಮುಳುಗುತ್ತಿರುವ ಜೆಡಿಎಸ್‌ ಜೊತೆ ಹೊಂದಾಣಿಕೆ ಇಲ್ಲ: ಅರುಣ್‌ ಸಿಂಗ್‌

ಮುಳುಗುತ್ತಿರುವ ಜೆಡಿಎಸ್‌ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.
 

Politics Sep 1, 2021, 9:23 AM IST

No Hurdles For BS Yediyurappa State Tour BJP Karnataka in charge Arun Singh Clarifies podNo Hurdles For BS Yediyurappa State Tour BJP Karnataka in charge Arun Singh Clarifies pod

ಬಿಎಸ್‌ವೈ ಪ್ರವಾಸಕ್ಕೆ ಬಿಜೆಪಿ ಅಡ್ಡಿ ಇಲ್ಲ: ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ!

* ಬಿಎಸ್‌ವೈ ಪ್ರವಾಸಕ್ಕೆ ಬಿಜೆಪಿ ಅಡ್ಡಿ ಇಲ್ಲ ಗ್ರೀನ್‌ ಸಿಗ್ನಲ್‌

* ಸರ್ಕಾರದಲ್ಲಿ 2 ಅಧಿಕಾರ ಕೇಂದ್ರಗಳಿಲ್ಲ

* ಮೋದಿ, ಬೊಮ್ಮಾಯಿ ಸಾಧನೆ ಆಧರಿಸಿ ಮುಂದಿನ ಚುನಾವಣೆ

* ಯಡಿಯೂರಪ್ಪ ಯಾತ್ರೆಯಿಂದ ಪಕ್ಷಕ್ಕೆ ಲಾಭ

* ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸ್ಪಷ್ಟನೆ

Politics Aug 30, 2021, 12:54 PM IST

Karnataka BJP Incharge Tarun Singh Not Submitted His Report Yet Says Party General Secretary CT Ravi podKarnataka BJP Incharge Tarun Singh Not Submitted His Report Yet Says Party General Secretary CT Ravi pod

ವರಿಷ್ಠರಿಗೆ ಅರುಣ್‌ ಸಿಂಗ್‌ ವರದಿ ನೀಡಿದ್ದು ಸುಳ್ಳು: ರವಿ

* ವರಿಷ್ಠರಿಗೆ ಅರುಣ್‌ ಸಿಂಗ್‌ ವರದಿ ನೀಡಿದ್ದು ಸುಳ್ಳು: ರವಿ

* ದುರುದ್ದೇಶಪೂರ್ವಕವಾಗಿ ಸುದ್ದಿ ಹಬ್ಬಿಸ್ತಿದ್ದಾರೆ

* ರಾಜ್ಯ ಉಸ್ತುವಾರಿ 3 ದಿನದಿಂದ ದಿಲ್ಲಿಯಲ್ಲಿಲ್ಲ

Politics Jun 23, 2021, 7:38 AM IST

3 4 MLAs are not happy Karnataka BJP In charge Arun Singh Submits Report To J P Nadda pod3 4 MLAs are not happy Karnataka BJP In charge Arun Singh Submits Report To J P Nadda pod

3-4 ಶಾಸಕರಿಂದಷ್ಟೇ ವಿರೋಧ, ಬಿಎಸ್‌ವೈ ಪರ ವರಿಷ್ಠರಿಗೆ ಅರುಣ್‌ ಸಿಂಗ್‌ ವರದಿ!

* ಬಿಎಸ್‌ವೈ ಪರ ವರಿಷ್ಠರಿಗೆ ಅರುಣ್‌ ಸಿಂಗ್‌ ವರದಿ

* ಸಿಎಂಗೆ ಕೇವಲ 3-4 ಶಾಸಕರಿಂದಷ್ಟೇ ವಿರೋಧ

* 70 ಪುಟದ ವರದಿಯಲ್ಲಿ ಸಿಂಗ್‌ ಸ್ಪಷ್ಟ ಅಭಿಪ್ರಾಯ

Politics Jun 22, 2021, 7:15 AM IST

Minister KS Eshwarappa Talks Over H Vishwanath grgMinister KS Eshwarappa Talks Over H Vishwanath grg

ವಿಶ್ವನಾಥ್‌ ವಿರುದ್ಧ ಕ್ರಮಕ್ಕೆ ನಿರ್ಧಾರ, ಶೀಘ್ರ ನೋಟಿಸ್‌: ಈಶ್ವರಪ್ಪ

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರ ಸೂಚನೆ ಬಳಿಕವೂ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರ ವಿರುದ್ಧ ಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.
 

Karnataka Districts Jun 21, 2021, 8:07 AM IST

MLA Somashekhar Reddy Met Arun Singh grgMLA Somashekhar Reddy Met Arun Singh grg

ಅರುಣ್‌ ಸಿಂಗ್‌ ಭೇಟಿ ಮಾಡಿದ ಶಾಸಕ ಸೋಮಶೇಖರ ರೆಡ್ಡಿ

ನಗರ ಬಿಜೆಪಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಶುಕ್ರವಾರ ಭೇಟಿ ಮಾಡಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಮುಂದುವರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
 

Karnataka Districts Jun 19, 2021, 3:37 PM IST

CM BS Yediyurappa Talks Over Corporation Boards grgCM BS Yediyurappa Talks Over Corporation Boards grg

ಬಿಜೆಪಿ ಕೋರ್‌ಕಮಿಟಿ ಸಭೆ: 'ಪಕ್ಷಕ್ಕೆ ದುಡಿದವರಿಗೆ ಮಾತ್ರ ನಿಗಮ ಹುದ್ದೆ'

ಪಕ್ಷಕ್ಕಾಗಿ ದುಡಿದವರನ್ನು ಹೊರತುಪಡಿಸಿ ಬೇರೆಯವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿರುವ ಬಗ್ಗೆ ಶುಕ್ರವಾರ ನಡೆದ ಕೋರ್‌ಕಮಿಟಿ ಸಭೆಯಲ್ಲಿ ಹಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಅಂಥವರನ್ನು ಆ ಸ್ಥಾನದಿಂದ ಕೈಬಿಡಲಾಗುವುದು ಎಂಬ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
 

Politics Jun 19, 2021, 10:06 AM IST

BJP Leaders Complaint Against Nalin Kumar Kateel to Arun Singh grgBJP Leaders Complaint Against Nalin Kumar Kateel to Arun Singh grg

ಕಟೀಲ್‌ ವಿರುದ್ಧವೂ ಅರುಣ್‌ ಸಿಂಗ್‌ಗೆ ದೂರು?

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪರ-ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೆಲ ಶಾಸಕರು ಹಾಗೂ ಮುಖಂಡರು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ವಿರುದ್ಧ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ದೂರು ನೀಡಿದ್ದಾರೆ.
 

Politics Jun 18, 2021, 12:10 PM IST

Basava Jaya Mruityunjaya Swamiji meets Arun Singh hlsBasava Jaya Mruityunjaya Swamiji meets Arun Singh hls
Video Icon

ಸಿಎಂ ಬದಲಾವಣೆ ವಿಚಾರ: ವರಿಷ್ಠರಿಗೆ ಒತ್ತಡ ಹಾಕಲ್ಲ ಎಂದ ಜಯಮೃತ್ಯುಂಜಯ ಶ್ರೀ

ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ರನ್ನು ಜಯಮೃತ್ಯುಂಜಯ ಸ್ವಾಮೀಜಿ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
 

state Jun 18, 2021, 11:31 AM IST

CP Yogeeshwara Talks Over HDK DKS and Yediyurappa grgCP Yogeeshwara Talks Over HDK DKS and Yediyurappa grg

ಎಚ್‌ಡಿಕೆ, ಡಿಕೆಶಿ ಜತೆ ಸಿಎಂ ಒಪ್ಪಂದ: ಯೋಗಿ ದೂರು?

ಮಾಜಿ ಮುಖ್ಯಮಂತ್ರಿಎಚ್‌.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜೊತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
 

Politics Jun 18, 2021, 11:21 AM IST

Umesh Katti Urges Arun Singh to be Clear About Leadership Change in Karnataka grgUmesh Katti Urges Arun Singh to be Clear About Leadership Change in Karnataka grg
Video Icon

ರಾಜ್ಯದಲ್ಲಿ ನಾಯಕತ್ವ ಬದಾಲಾವಣೆ ಮಾಡ್ತೀರೋ?, ಇಲ್ಲೋ? ಎಂದ ಕತ್ತಿ

ರಾಜ್ಯದಲ್ಲಿ ನಾಯಕತ್ವ ಬದಾಲಾವಣೆ ಮಾಡ್ತೀರೋ?, ಇಲ್ಲೋ? ಈ ಬಗ್ಗೆ ಹೈಕಮಾಂಡ್‌ ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನ ಹೇಳಬೇಕು ಅಂತ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರ ಭೇಟಿ ವೇಳೆ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ. 

Politics Jun 18, 2021, 9:34 AM IST