Asianet Suvarna News Asianet Suvarna News
115 results for "

ಅಕ್ರಮ ಗಣಿ

"
 Government support for illegal  mining Darshan snr Government support for illegal  mining Darshan snr

ಅಕ್ರಮ ಗಣಿಗಾರಿಕೆಗೆ ಸರ್ಕಾರ ಕುಮ್ಮಕ್ಕು: ದರ್ಶನ್‌

ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಒಂದೇ ಕುಟುಂಬದ ಇಬ್ಬರು ಪ್ರಭಾವಿ ವ್ಯಕ್ತಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ, ಸರ್ಕಾರದ ನೇರ ಕೈವಾಡದಿಂದಾಗಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ರೈತಸಂಘದ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ಆರೋಪಿಸಿದರು.

Karnataka Districts Jan 15, 2023, 6:35 AM IST

Government of Karnataka Agrees to Confiscate  Janardhana Reddy's Property grgGovernment of Karnataka Agrees to Confiscate  Janardhana Reddy's Property grg

ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಸರ್ಕಾರ ಸಮ್ಮತಿ

19 ಕೋಟಿ ಮೌಲ್ಯದ 219 ಆಸ್ತಿ ಜಪ್ತಿಗೆ ಸಿಬಿಐ ಕೋರಿಕೆ, ಒಪ್ಪಿಗೆ ನೀಡಿದ ಸರ್ಕಾರ, ಅಕ್ರಮ ಗಣಿಗಾರಿಕೆ ಪ್ರಕರಣ, 7 ವರ್ಷದಿಂದ ಆಸ್ತಿ ಜಪ್ತಿ ಮಾಡದೆ ಸುಮ್ಮನಿದ್ದ ಸಿಬಿಐ. 

state Jan 13, 2023, 6:18 AM IST

cbi letter to high court to direct state government to give permission confiscation of janardhan reddy property gvdcbi letter to high court to direct state government to give permission confiscation of janardhan reddy property gvd

ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿ ನೀಡದ ಸರ್ಕಾರ: ಹೈಕೋರ್ಟ್‌ಗೆ ಸಿಬಿಐ ಮೊರೆ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೊದಲ ಆರೋಪಿಯಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸೇರಿದ 219 ಹೆಚ್ಚುವರಿ ಆಸ್ತಿಗಳ ಜಪ್ತಿ ಪ್ರಕ್ರಿಯೆ ಆರಂಭಿಸಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿರುವ ಮನವಿ ಪತ್ರವನ್ನು ತುರ್ತಾಗಿ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೇಂದ್ರ ತನಿಖಾ ದಳ (ಸಿಬಿಐ) ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದೆ.

state Jan 6, 2023, 10:06 AM IST

supreme court allows mining baron janardhan reddy to visit bellary in karnataka ash supreme court allows mining baron janardhan reddy to visit bellary in karnataka ash

ಬಳ್ಳಾರಿಗೆ ಹೋಗಲು ಮಾಜಿ ಸಚಿವ Janardhan Reddyಗೆ ಸುಪ್ರೀಂಕೋರ್ಟ್‌ ಅನುಮತಿ

2015 ರಿಂದ ಜನಾರ್ಧನ ರೆಡ್ಡಿ ಜಾಮೀನಿನ ಮೇಲೆ ಹೊರಗಿದ್ದರೂ, ಅವರು ಕರ್ನಾಟಕದ ಬಳ್ಳಾರಿಗೆ ಹಾಗೂ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕಡಪಕ್ಕೆ ಭೇಟಿ ನೀಡದಂತೆ ಸುಪ್ರೀಂಕೋರ್ಟ್‌ ನಿರ್ಬಂಧ ವಿಧಿಸಿದೆ. 

CRIME Oct 10, 2022, 3:11 PM IST

Illegal sand mining  trucks sand redstone seized in Udupi gowIllegal sand mining  trucks sand redstone seized in Udupi gow

Udupi; ಅಕ್ರಮ ಮರಳು ಅಡ್ಡೆಗೆ ದಾಳಿ, 8 ಮೆಟ್ರಿಕ್ ಟನ್ ಮರಳು, 14 ಮೆಟ್ರಿಕ್ ಟನ್ ಕೆಂಪುಕಲ್ಲು ವಶ

ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಎರಡು ಕಡೆಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿ ಕು.ಸಂಧ್ಯಾ ಅವರು ದಾಳಿ ನಡೆಸಿ 4 ಲಾರಿ ಸಹಿತ, 8 ಮೆಟ್ರಿಕ್ ಟನ್ ಮರಳು, 14 ಮೆಟ್ರಿಕ್ ಟನ್ ಕೆಂಪುಕಲ್ಲು ವಶಕ್ಕೆ ಪಡೆದಿದ್ದಾರೆ.

CRIME Sep 5, 2022, 8:07 PM IST

ed arrests middlemen prem prakash in jharkhand illegal mining case ashed arrests middlemen prem prakash in jharkhand illegal mining case ash

ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಮಧ್ಯವರ್ತಿ ಪ್ರೇಮ್ ಪ್ರಕಾಶ್ ಬಂಧಿಸಿದ ಇಡಿ

ಜಾರ್ಖಂಡ್‌ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಧ್ಯವರ್ತಿಗಳು ಪ್ರೇಮ್‌ ಪ್ರಕಾಶ್‌ ಅವರನ್ನು ಬಂಧಿಸಿದೆ. 

India Aug 25, 2022, 9:41 AM IST

jharkhand illegal mining case enforcement directorate recovers 2 ak 47 and 60 bullets in fresh raids ash jharkhand illegal mining case enforcement directorate recovers 2 ak 47 and 60 bullets in fresh raids ash

ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಸಿಎಂ ಸಹಾಯಕನ ನಿವಾಸದಲ್ಲಿ 2 ಎಕೆ-47, 60 ಬುಲೆಟ್‌ ವಶಕ್ಕೆ..!

ಜಾರ್ಖಂಡ್‌ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮತ್ತೆ ಹಲವು ಕಡೆ ರೇಡ್‌ ನಡೆಸಿದ್ದು, ಈ ವೇಳೆ ಅಲ್ಲಿನ ಸಿಎಂ ಸಹಾಯಕ ಎಂದು ಹೇಳಲಾದ ಪ್ರೇಮ್‌ ಪ್ರಕಾಶ್‌ ಅವರ ಮನೆಯಲ್ಲಿ ಎಕೆ - 47 ಹಾಗೂ ಬುಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 

India Aug 24, 2022, 4:49 PM IST

Death of Saint Vijay das Who committed Suicide against  illegal stone mining pasopa area of Bharatpur in rajasthan sanDeath of Saint Vijay das Who committed Suicide against  illegal stone mining pasopa area of Bharatpur in rajasthan san

ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸಾಧು ವಿಜಯ್‌ ದಾಸ್‌ ಸಾವು!

ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸಾರ್ವಜನಿಕವಾಗಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಸಾಧು ವಿಜಯ್‌ ದಾಸ್‌, ಶುಕ್ರವಾರ ನಿಧನರಾಗಿದ್ದಾರೆ. ಎರಡು ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದ್ದ ಸಂತ ವಿಜಯ್‌ ದಾಸ್‌ ಅವರನ್ನು ದೆಹಲಿಯ ಸಫ್ದರ್‌ ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.
 

India Jul 23, 2022, 1:13 PM IST

Haryana DSP Murder Case probe team Police team encounter accused who try to escape ckmHaryana DSP Murder Case probe team Police team encounter accused who try to escape ckm

ಹರ್ಯಾಣ ಡಿಸಿಪಿ ಹತ್ಯೆ ಪ್ರಕರಣ, ಕೆಲವೇ ಗಂಟೆಗಳಲ್ಲಿ ಓರ್ವ ಆರೋಪಿ ಆರೆಸ್ಟ್!

  • ಅಕ್ರಮ ಗಣಿಗಾರಿಕೆ ತಡೆಯಲು ಹೋದ ಹರ್ಯಾಣ ಡಿಸಿಪಿ
  • ಡಿಸಿಪಿ ಮೇಲೆ ಟ್ರಕ್ ಹತ್ತಿಸಿ ಹತ್ಯೆ ಮಾಡಿದ್ದ ಮಾಫಿಯಾ ಗ್ಯಾಂಗ್
  • ತನಿಖಾ ತಂಡದಿಂದ ಎನ್‌ಕೌಂಟರ್, ಆರೋಪಿಗೆ ತೀವ್ರ ಗಾಯ
     

CRIME Jul 19, 2022, 5:37 PM IST

Haryana cop crushed to death by mining mafia in Nuh podHaryana cop crushed to death by mining mafia in Nuh pod

ಅಕ್ರಮ ಗಣಿಗಾರಿಕೆ ತಡೆದ DSP ಮೇಲೇ ಡಂಪರ್ ಹತ್ತಿಸಿದ್ರು, ಅಧಿಕಾರಿ ಸಾವು, ಕಸದ ತೊಟ್ಟಿಯಲ್ಲಿ ಶವ ಪತ್ತೆ!

ಸೋಮವಾರ ನುಹ್‌ನ ಪಚ್‌ಗಾಂವ್ ಬಳಿ ಗಣಿಗಾರಿಕೆ ಮಾಫಿಯಾ ತಡೆಯಲು ಸ್ಥಳಕ್ಕೆ ಭೇಟಿ ನೀಡಿದ್ದ ತೌರು ಡಿಎಸ್‌ಪಿ ಸುರೇಂದ್ರ ಸಿಂಗ್ ಅವರನ್ನು ಡಂಪರ್ ಹತ್ತಿಸಿ ಹತ್ಯೆಗೈಯ್ಯಲಾಗಿದೆ. ಗಂಭೀರವಾಗಿ ಗಾಯಗೊಂಡ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ದೇಹವು ತೆರೆದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ.

India Jul 19, 2022, 3:43 PM IST

Deputy superintendent of Police Killed by truck who try to stop illegal mining in Nuh Haryana ckmDeputy superintendent of Police Killed by truck who try to stop illegal mining in Nuh Haryana ckm

ಅಕ್ರಮ ಗಣಿಗಾರಿ ತಡೆಯಲು ಹೋದ DSP ಮೇಲೆ ಟ್ರಕ್ ಹತ್ತಿಸಿ ಕೊಲೆ!

ಅಕ್ರಮ ಗಣಿಕಾರಿ ಮಾಡುತ್ತಿದ್ದ ಪ್ರದೇಶಕ್ಕೆ ತೆರಳಿ ಲಾರಿಯನ್ನು ಅಡ್ಡಹಾಕಲು ಯತ್ನಿಸಿದ ಪೊಲೀಸ್ ಅಧಿಕಾರಿ ಮೇಲೆ ಟ್ರಕ್ ಹತ್ತಿಸಿ ಹತ್ಯೆ ಮಾಡಲಾಗಿದೆ. ಈ ಮೂಲಕ ಮೈನಿಂಗ್ ಮಾಫಿಯಾಗೆ ಪೊಲೀಸ್ ಅಧಿಕಾರಿ ಬಲಿಯಾಗಿದ್ದಾರೆ.

CRIME Jul 19, 2022, 3:24 PM IST

MLA Virupakshappa Statement Talks Over Illegal Mining At Haveri gvdMLA Virupakshappa Statement Talks Over Illegal Mining At Haveri gvd

ಮಾಧ್ಯಮದವರನ್ನು ಹೊರಕ್ಕೆ ಕಳುಹಿಸಿದರೆ ಅಕ್ರಮ ಗಣಿಗಾರಿಕೆಯ ಮಾಹಿತಿ ಕೊಡುವೆ: ಶಾಸಕ ವಿರೂಪಾಕ್ಷಪ್ಪ

ಸಭೆಯಲ್ಲಿರೋ‌ ಮಾಧ್ಯಮದವರನ್ನು ಹೊರಗಡೆ ಕಳುಹಿಸಿದರೆ ಮಾತ್ರ ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಮಾಹಿತಿ ಕೊಡಬಲ್ಲೆ, ಇಲ್ಲದಿದ್ದರೆ ನನಗೆ ಹೇಳಲು ಕಷ್ಟವಾಗುತ್ತದೆ' -ಹೀಗೆಂದು ಬ್ಯಾಡಗಿಯ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಗಣಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಹೇಳಿದರು. 

Karnataka Districts Jul 14, 2022, 12:59 AM IST

People Faces Problems For Illegal Mining in Chitradurga grgPeople Faces Problems For Illegal Mining in Chitradurga grg

ಚಿತ್ರದುರ್ಗದಲ್ಲಿ ತಲೆನೋವಾದ ಗಣಿ ಲಾರಿಗಳು..!

*  ನಿಯಮ ಮೀರಿ ಮೈನ್ಸ್ ಸರಬರಾಜು ಮಾಡುವ ಲಾರಿಗಳ ವಿರುದ್ಧ ಸ್ಥಳೀಯರ ಹಿಡಿಶಾಪ
*  ದಾರಿಯುದ್ದಕ್ಕೂ ಸಾಲುಗಟ್ಟಿ  ಓಡಾಡುವ ಗಣಿ ಲಾರಿಗಳು
*  ಗಣಿಗಾರಿಕೆಯಿಂದ ಕೋಟೆನಾಡಿನ ಜನರಿಗೆ ಲಾಭಕ್ಕಿಂತ‌ ನಷ್ಟವೇ  ಹೆಚ್ಚಾಗಿದೆ

Karnataka Districts Jul 6, 2022, 10:38 PM IST

300 Load Illegal Mining Soil Collection in Davanagere gvd300 Load Illegal Mining Soil Collection in Davanagere gvd

Davanagere: 300 ಲೋಡು ಅಕ್ರಮ ಗಣಿಗಾರಿಕೆ ಮಣ್ಣು ಸಂಗ್ರಹ: ಅರಣ್ಯ ಅಧಿಕಾರಿಗಳು ಶಾಮೀಲಾಗಿರುವ ಶಂಕೆ

ಜಗಳೂರು ತಾಲೂಕಿನ ಜಮ್ಮಾಪುರ ಮತ್ತು ಅರಿಶಿಣಗುಂಡಿ ಗ್ರಾಮಗಳ ಮಧ್ಯೆ ಇರುವ ಪ್ರಾದೇಶಿಕ ವಲಯ ಅರಣ್ಯ ಇಲಾಖೆಗೆ ಸೇರಿರುವ ಶ್ರೀಸೋಮೇಶ್ವರ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ರಾತ್ರಿ ಹೊತ್ತು ಅವ್ಯಾಹತವಾಗಿ ನಡೆಯುತ್ತಿದೆ.

Karnataka Districts May 4, 2022, 8:07 PM IST

Illegal Mining in Pasture Land at Chamarajanagar grgIllegal Mining in Pasture Land at Chamarajanagar grg
Video Icon

Chamarajanagar: ಗೋಮಾಳ ಜಾಗದಲ್ಲಿ ಅಕ್ರಮ ಗಣಿಗಾರಿಕೆ: ಇದ್ದೂ ಇಲ್ಲದಂತಾದ ಅಧಿಕಾರಿಗಳು..!

*  ಮೇವಿನ ತಾಣವಾಗಿದ್ದ ಗೋಮಾಳ ಈಗ ಗಣಿಕಾರಿಕೆಯ ತಾಣ
*  ಹಸಿರು ಹುಲ್ಲು ಬೆಳೆದು ನಳನಳಿಸಬೇಕಿದ್ದ ಗೋಮಾಳ ಜಾಗ ಬರಡು 
*  ಪ್ರತಿದಿನ  ಭಾರೀ ಸ್ಫೋಟದಿಂದ ಮನೆಗಳು ನಡುಗುವ ಅನುಭವ 
 

Karnataka Districts Apr 15, 2022, 3:43 PM IST