ಯಕ್ಷ ಕನ್ನಡದ ಕೊಡುಗೆ ಅಪಾರ. ಹತ್ತು ಗಂಟೆಯ ಪ್ರದರ್ಶನದಲ್ಲಿ ಇಂಗ್ಲೀಷ್ ಪದ ಬಳಕೆಯೇ ಇಲ್ಲ. ಸಾವಿರಕ್ಕೂ ಅಧಿಕ ಕಲಾವಿದರ ನಿತ್ಯ ಕನ್ನಡ ಸೇವೆ. ಯಕ್ಷಗಾನಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ.
Karnataka Districts Oct 31, 2022, 4:25 PM IST
ಭೂಪಾಲ್‌ನಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಉಡುಪಿಯ ಕೀರ್ತಿ ಹೆಚ್ಚಿಸಿದ ಉಡುಪಿಯ ಯಕ್ಷ ಸಂಜೀವ ಟ್ರಸ್ಟ್
Karnataka Districts Oct 25, 2022, 12:47 PM IST
Karnataka Districts Oct 23, 2022, 11:23 AM IST
ರಾತ್ರಿ ಧ್ವನಿ ವರ್ಧಕ ನಿರ್ಬಂಧದ ಹಿನ್ನೆಲೆಯಲ್ಲಿ ಯಕ್ಷಗಾನಕ್ಕೆ ಕಾಲಮಿತಿ ತಡೆ ಹಾಕಿರುವ ವಿರುದ್ದ ಯಕ್ಷಗಾನ ಪ್ರಿಯರು ಗರಂ ಆಗಿದ್ದು, ಕಟೀಲು ಯಕ್ಷಗಾನ ಮೇಳಗಳಿಗೆ ಕಾಲಮಿತಿ ನಿರ್ಬಂಧ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಕಟೀಲು ದೇವಿಯ ಮೊರೆ ಹೋಗಲು ಯಕ್ಷ ಪ್ರಿಯರು ನಿರ್ಧರಿಸಿದ್ದಾರೆ.
Karnataka Districts Oct 17, 2022, 1:39 PM IST
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಯಕ್ಷಗಾನ ಕಲೆಗೆ ಮಾರು ಹೋಗಿ ಕಲೆಯ ಕಲಾಕಾರರು ಧರಿಸುವ ವೇಷ ಧರಿಸಿ ಮಿಂಚಿದ ಅಪರೂಪದ ಘಟನೆ ಭಟ್ಕಳದಲ್ಲಿ ನಡೆಯಿತು. ಬಡಗುತಿಟ್ಟು ಯಕ್ಷಗಾನದ ಪೋಷಾಕು ಧರಿಸಿ ಸಚಿವ ಡಾ. ಸುಧಾಕರ್ ಸನ್ಮಾನ ಸ್ವೀಕರಿಸಿದರು.
Karnataka Districts Oct 12, 2022, 7:45 PM IST
ಅಕ್ಟೋಬರ್ ಹತ್ತರಂದು ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ನೀಡುವ ಹುಟ್ಟೂರ ಪ್ರಶಸ್ತಿಯನ್ನು ರಮೇಶ ಅರವಿಂದ್ ಅವರಿಗೆ ನೀಡಲಾಗಿತ್ತು.
Sandalwood Oct 12, 2022, 3:14 PM IST
Karnataka Districts Aug 31, 2022, 4:15 AM IST
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಯಕ್ಷಗಾನಕ್ಕೆ ಅವಮಾನ ಆರೋಪ. ಕ್ಷಮೆ ಕೇಳಿ ಬೆಂಬಲ ಬೇಡಿದ ವಾಹಿನಿ...
Small Screen Jul 26, 2022, 10:08 AM IST
ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಬುಡಕಟ್ಟು ಜನಾಂಗ ದ್ರೌಪದಿ ಮುರ್ಮು ಅವರ ಆಯ್ಕೆ ಕುರಿತು ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಅದ್ಭುತ ಗಾಯನದ ಮೂಲಕ ರಾಷ್ಟ್ರಪತಿಗಳಿಗೆ ಶುಭಹಾರೈಸಿದ್ದಾರೆ.
Karnataka Districts Jul 24, 2022, 12:26 PM IST
ಯಕ್ಷಗಾನ ಕ್ಷೇತ್ರದಲ್ಲಿ ಐತಿಹಾಸಿ ದಾಖಲೆ
ಮಂದಾರ್ತಿ ಮೇಳದ ಯಕ್ಷಗಾನ ಆಡಿಸಲು 25 ವರ್ಷ ಕಾಯಬೇಕು
ಒಟ್ಟು 15 ಸಾವಿರಕ್ಕೂ ಅಧಿಕ ಯಕ್ಷಗಾನ ಬುಕ್ಕಿಂಗ್
ಮಂದಾರ್ತಿ ಅಮ್ಮನ ಸನ್ನಿಧಿಯಲ್ಲಿ ಮಳೆಗಾಲದಲ್ಲೂ ಯಕ್ಷಗಾನ ಹರಕೆ
ಮಂದಾರ್ತಿ ಅಮ್ಮನಿಗೆ ದಾಖಲೆ ಪ್ರಮಾಣದ ಹರಕೆ
Festivals Jun 25, 2022, 6:18 PM IST
ಉಡುಪಿಯಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಾಚರಿಸುತ್ತಿರುವ ಸಂಸ್ಥೆ ಯಕ್ಷಗಾನ ಕಲಾರಂಗ. ಯಕ್ಷಗಾನ ಕಲಾವಿದರ ಸರ್ವತೋಮುಖ ಕ್ಷೇಮಾಭಿವೃದ್ಧಿಗೆ ಈ ಸಂಸ್ಥೆ ಕೆಲಸ ಮಾಡುತ್ತಿದೆ.
Karnataka Districts Jun 20, 2022, 5:44 PM IST
ಕತ್ತಲು ಕವಿಯುತ್ತಿದ್ದಂತೆ ತಾಳ-ಮೇಳಗಳ ಸಹಿತ ದೇವರೇ ಮನೆ ಬಾಗಿಲಿಗೆ ಬರುವ ವಿಶಿಷ್ಟ ಸಂಪ್ರದಾಯವೊಂದು ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಜೀವಂತವಾಗಿದೆ. ತುಳುನಾಡ ಯಕ್ಷರ ಈ ರಾತ್ರಿ ಸಂಚಾರ ಕಲಾ ಪ್ರೇಮಿಗಳಿಗೆ ರೋಮಾಂಚನವನ್ನೇ ಉಂಟು ಮಾಡುತ್ತೆ.
Festivals Jun 12, 2022, 9:30 PM IST
ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನ ವ್ಯವಸ್ಥಾಪಕ, ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ಮೇಳ ದಿಲೀಪ್ ಸುವರ್ಣ ಕಡಂಬೋಡಿ (63) ಮೇ 1ರಂದು ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
Karnataka Districts Jun 4, 2022, 12:40 AM IST
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಲಗದ್ದೆಯಲ್ಲಿ ಆರಂಭಗೊಂಡ ವಿನಾಯಕ ಕಲ್ಯಾಣ ಲೀಲೋತ್ಸವದ ಪ್ರಥಮ ದಿನ ದಕ್ಷಯಜ್ಞ ಆಖ್ಯಾನದಲ್ಲಿ ತಟ್ಟಿಸಹಿತ ವೀರಭದ್ರನಾಗಿ ರಂಗಸ್ಥಳದ ಬಿಸಿ ಏರಿಸಿದರು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ..
Karnataka Districts Apr 18, 2022, 6:26 PM IST
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಅಭ್ಯಾಸ ಮಾಡುತ್ತಿದ್ದ ದಿನಗಳಲ್ಲಿ ನನಗೆ ಪರಿಚಯವಾದ ರಾಧಾಕೃಷ್ಣ ಕಲ್ವಾರ್ ಎಂಬ ಸಜ್ಜನ ಕಲಾವಿದ ಇಂದೂ ನನ್ನ ಒಡನಾಡಿಯಾಗಿದ್ದರೆ ಅದಕ್ಕೆ ಮುಖ್ಯ ಕಾರಣ ಯಕ್ಷಗಾನ ಎಂಬ ಕೊಂಡಿ.
Small Screen Apr 17, 2022, 4:55 PM IST