Asianet Suvarna News Asianet Suvarna News
2553 results for "

War

"
Raveena Tandon talks about bombs sent to Nawaz Sharif in her name during Kargil War dplRaveena Tandon talks about bombs sent to Nawaz Sharif in her name during Kargil War dpl

Raveena Tondon About Kargil War: ಕಾರ್ಗಿಲ್ ಸಂದರ್ಭ ಬಾಲಿವುಡ್ ನಟಿ ಹೆಸರಲ್ಲಿ ಪಾಕ್ ಪ್ರಧಾನಿಗೆ ಹೋಗಿತ್ತು ಬಾಂಬ್..!

ಕಾರ್ಗಿಲ್ ಯುದ್ಧದ ಸಂದರ್ಭ ಭಾರತದಿಂದ ಬಾಲಿವುಡ್ ನಟಿ ರವೀನಾ ಟಂಡನ್ ಹೆಸರಿನಲ್ಲಿ ಪಾಕ್ ಪ್ರಧಾನಿಗೊಂದು ಪಾರ್ಸೆಲ್ ಹೋಗಿತ್ತು. ಅದರಲ್ಲಿದ್ದದ್ದು ಬಾಂಬ್..!

Cine World Jan 26, 2022, 10:48 AM IST

President Ram Nath Kovind Republic Day 2022 address to the Nation mnjPresident Ram Nath Kovind Republic Day 2022 address to the Nation mnj

Republic Day 2022: ಕೋವಿಡ್‌ ಯೋಧರು, ಕೇಂದ್ರ ಸೈನಿಕರ ಸೇವೆಗೆ Ram Nath Kovind ಸಲಾಂ!

*ಭಾರತೀಯತೆಗೆ ರಾಷ್ಟ್ರಪತಿ ಗೌರವ ಸಮರ್ಪಣೆ
*ಸಂಕಷ್ಟದಲ್ಲಿದ್ದವರಿಗೆ ನೆರವು ಚಾಚಿದ ಮೋದಿ ಸರ್ಕಾರಕ್ಕೆ ಶಹಬ್ಬಾಸ್‌
*ನೇತಾಜಿ ಸ್ಮರಿಸಿದ ರಾಷ್ಟ್ರಪತಿ ರಾಮನಾಥ್  ಕೋವಿಂದ್‌
 

India Jan 26, 2022, 8:54 AM IST

nalin kumar kateel warns His Karnataka BJP mla about Open Statemet on Party and Govt rbjnalin kumar kateel warns His Karnataka BJP mla about Open Statemet on Party and Govt rbj

Karnataka BJP ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ, ನಾಯಕರಿಗೆ ಕಟೀಲ್ ಖಡಕ್ ಎಚ್ಚರಿಕೆ ಸಂದೇಶ

* ಕರ್ನಾಟಕ ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ
* ಸಂಪುಟ ಪುನಾರಚನೆಗೆ ಜೋರಾಯ್ತು ಕೂಗು
* ಅಧ್ಯಕ್ಷರಿಂದ ಖಡಕ್ ಎಚ್ಚರಿಕೆ ರವಾನೆ

Politics Jan 25, 2022, 8:44 PM IST

South actress Pooja Hegde shares house warming photo vcsSouth actress Pooja Hegde shares house warming photo vcs
Video Icon

1 ವರ್ಷ ನಂತರ ಹೊಸ ಮನೆ ಫೋಟೋ ಹಂಚಿಕೊಂಡ Pooja Hegde!

ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ ಪೂಜಾ ಹೆಗ್ಡೆ (Pooja Hegde) ಇದೀಗ ತಮ್ಮ ಹೊಸ ಮನೆ ಪೂಜೆ ಪೋಟೋ ಹಂಚಿಕೊಂಡಿದ್ದಾರೆ. ಈಗ ಮನೆ ಖರೀದಿಸಿದ್ದಾರೆ ಎಂದು ಕನ್ಫ್ಯೂಸ್ ಆಗಬೇಡಿ, ಮನೆ ಖರೀಸಿದಿ ಪೂಜೆ ಮಾಡಿ 1 ವರ್ಷ ಕಳೆದಿದೆ. ಮುಂಬೈನ ಪ್ರತಿಷ್ಠಿತ ಏರಿಯಾದ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಫ್ಲ್ಯಾಟ್‌ ಖರೀದಿಸಿದ್ದಾರೆ.

Cine World Jan 24, 2022, 5:27 PM IST

UK warns of plot to install pro-Moscow ally  in Ukraine gowUK warns of plot to install pro-Moscow ally  in Ukraine gow

Russia Ukraine Crisis: ಉಕ್ರೇನ್‌ ಸರ್ಕಾರ ಬೀಳಿಸಲು ರಷ್ಯಾ ಪ್ರಯತ್ನಿಸುತ್ತಿದೆಯೆಂದು ಬ್ರಿಟನ್‌ ಗಂಭೀರ ಆರೋಪ

ಉಕ್ರೇನ್‌ ಸರ್ಕಾರವನ್ನು ಬದಲಿಸಿ ಮಾಸ್ಕೊ ಪರ ಆಡಳಿತವನ್ನು ತರಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಅಧ್ಯಕ್ಷ ಪುಟಿನ್ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಬ್ರಿಟನ್ ಸರ್ಕಾರ ಗಂಭೀರ ಆರೋಪ ಮಾಡಿದೆ.

International Jan 23, 2022, 10:22 PM IST

Suvarna Special Joint war between Modi and Yogi in UP Elections podSuvarna Special Joint war between Modi and Yogi in UP Elections pod
Video Icon

Uttar Pradesh Elections: ಇದು ಪಂಚರಾಜ್ಯ ಚುನಾವಣೆಯಲ್ಲ, ಏಕರಾಜ್ಯ ಚುನಾವಣೆ!

ಯೋಗಿ ಇಲ್ಲದೇ ಮೋದಿ ಇಲ್ಲ, ಮೋದಿ ಇಲ್ಲದೇ ಯೋಗಿ ಇಲ್ಲ. ಯುಪಿ ಯುದ್ಧ ಭೂಮಿಯಲ್ಲಿ ಮೋದಿ- ಯೋಗಿಯ ಪ್ರತಿಷ್ಠೆಯ ಅಸ್ತಿತ್ವ. ಉತ್ತರದ ಗೆಲುವು ಲೋಕವಿಜಯ. 

India Jan 23, 2022, 6:32 PM IST

Tumakuru Fight: Siddaramaiah Hits Back at HD Kumaraswamy rbjTumakuru Fight: Siddaramaiah Hits Back at HD Kumaraswamy rbj
Video Icon

Karnataka Politics ಯಾಕ್ ನೀನ್ ಸೋತಿಲ್ವಾ, ನಿಮ್ಮಪ್ಪ ಸೋತಿಲ್ವಾ, ನಿನ್ ಮಗ ಸೋತಿಲ್ವಾ, ಎಚ್‌ಡಿಕೆಗೆ ಸಿದ್ದು ಗುದ್ದು

ಏಕವಚನದಲ್ಲಿ ಗುಡುಗಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

Politics Jan 22, 2022, 7:08 PM IST

HD Kumaarswamy Hits Out at Siddaramaiah over Tumakuru Politics  rbjHD Kumaarswamy Hits Out at Siddaramaiah over Tumakuru Politics  rbj
Video Icon

Karnataka Politics ತುಮಕೂರು ಜಿಲ್ಲೆಯೇನು ನಿಮಪ್ಪನ ಜಹಗೀರಾ? ಸಿದ್ದುಗೆ ಎಚ್‌ಡಿಕೆ ಗುದ್ದು

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

Politics Jan 22, 2022, 4:37 PM IST

Covid 19 101 Out Of 198 Wards in Bengaluru Under Danger Zone hlsCovid 19 101 Out Of 198 Wards in Bengaluru Under Danger Zone hls
Video Icon

Covid 19: 101 ವಾರ್ಡ್‌ಗಳಲ್ಲಿ 500ಕ್ಕಿಂತ ಹೆಚ್ಚು ಕೇಸ್‌, ಡೇಂಜರ್‌ ಝೋನ್‌

ಪಾಲಿಕೆ (BBMP) ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಕೊರೋನಾ ಸೋಂಕಿತರ (CoronaVirus) ಪ್ರಮಾಣ ಮಿತಿಮೀರುತ್ತಿದ್ದು, ಈ ಪೈಕಿ 101 ವಾರ್ಡ್‌ಗಳಲ್ಲಿ (Ward) 500ಕ್ಕಿಂತ ಹೆಚ್ಚು ಕೇಸ್‌ಗಳಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

state Jan 22, 2022, 12:01 PM IST

Covid 19 Guidelines Violation Second FIR registered against BJP Bengaluru South leader N Ramesh mnjCovid 19 Guidelines Violation Second FIR registered against BJP Bengaluru South leader N Ramesh mnj

Covid 19 ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ: ಬಿಜೆಪಿ ಮುಖಂಡ ಎನ್ ಆರ್ ರಮೇಶ್ ವಿರುದ್ದ ಎರಡನೇ FIR !

*ಕೋವಿಡ್‌ ನಿಯಮ ಗಾಳಿಗೆ ತೂರಿ ಬರ್ತಡೆ
*ಬಿಜೆಪಿ ಮುಖಂಡನ ವಿರುದ್ಧ ಎರಡನೇ ಎಫ್ ಐ ಆರ್
*ಬನಶಂಕರಿಯ ಮನೆ ಬಳಿ  ಹುಟ್ಟುಹಬ್ಬ ಆಚರಿಣೆ

Karnataka Districts Jan 22, 2022, 10:59 AM IST

More than 500 Corona Case in 101 Wards of the Bengaluru City gvdMore than 500 Corona Case in 101 Wards of the Bengaluru City gvd

Covid-19 Crisis: ರಾಜಧಾನಿಯ 101 ವಾರ್ಡ್‌ಗಳಲ್ಲಿ 500ಕ್ಕೂ ಹೆಚ್ಚು ಕೊರೋನಾ ಕೇಸ್‌

ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಮಿತಿಮೀರುತ್ತಿದ್ದು, ಈ ಪೈಕಿ 101 ವಾರ್ಡ್‌ಗಳಲ್ಲಿ 500ಕ್ಕಿಂತ ಹೆಚ್ಚು ಕೇಸ್‌ಗಳಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

Karnataka Districts Jan 22, 2022, 3:30 AM IST

Girl Organizes Wardrobes Of Strangers And Earing 50000 Per MonthGirl Organizes Wardrobes Of Strangers And Earing 50000 Per Month

Business Woman : ಬೇರೆಯವರ ವಾರ್ಡ್ರೋಬ್ ಕ್ಲೀನ್ ಮಾಡಿ ಗಳಿಸ್ತಾಳೆ 50 ಸಾವಿರ..!

ಕಪಾಟಿನಲ್ಲಿರುವ ಬಟ್ಟೆ ನೋಡಿದ್ರೆ ತಲೆ ಸುತ್ತುತ್ತೆ ಎನ್ನುವವರಿದ್ದಾರೆ. ಒಂದು ತೆಗೆದ್ರೆ ಇನ್ನೊಂದು ಬೀಳುತ್ತೆ, ಬಟ್ಟೆ ಮಡಚಿಡಲು ಸಮಯವಿಲ್ಲ ಅಂತಾ ನೀವೂ ಅನೇಕ ಬಾರಿ ಗೊಣಗಿರಬಹುದು. ಅಂಥವರೇ ನಮ್ಮ ಎಲಾ ಗ್ರಾಹಕರು. ದುಡ್ಡು ಕೊಟ್ಟರೆ ವಾರ್ಡ್ರೋಬ್ ಕ್ಲೀನ್ ಮಾಡ್ತೆನೆ ಎನ್ನುವ ಹುಡುಗಿ, ಲಕ್ಷಾಂತರ ರೂಪಾಯಿ ಗಳಿಸಿದ್ದಾಳೆ.
 

Woman Jan 21, 2022, 6:34 PM IST

Tough Rules For Night Curfew: Araga Jnanendra Warns of Lockdown In Karnataka rbjTough Rules For Night Curfew: Araga Jnanendra Warns of Lockdown In Karnataka rbj
Video Icon

Coronavirus ಲಾಕ್‌ಡೌನ್ ಎಚ್ಚರಿಕೆ ಕೊಟ್ಟ ಗೃಹ ಸಚಿವ ಆರಗ ಜ್ಞಾನೇಂದ್ರ

ಕಳೆದ ಎರಡು ವಾರ ಕರ್ನಾಟಕದಲ್ಲಿ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ನೈಟ್ ಕರ್ಫ್ಯೂವನ್ನು ಮುಂದುವರೆಸಲಾಗಿದೆ. ಆದ್ರೆ, ಜನರು ಮೈಮರೆತರೇ ಲಾಕ್‌ಡೌನ್ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.

state Jan 21, 2022, 6:25 PM IST

National News  struggle behind national war memorial in New Delhi sanNational News  struggle behind national war memorial in New Delhi san

National War Memorial : ಸುಮ್ಮನೆ ಆಗಿದ್ದಲ್ಲ ರಾಷ್ಟ್ರೀಯ ಯುದ್ಧ ಸ್ಮಾರಕ, ಇದಕ್ಕಾಗಿಯೇ ನಡೆದಿತ್ತು ಹೋರಾಟ!

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಅಮರ್ ಜವಾನ್ ಜ್ಯೋತಿ ಲೀನ
ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಸಿಕ್ಕ ಫಲ ಯುದ್ಧ ಸ್ಮಾರಕ
ರಾಷ್ಟ್ರೀಯ ಯುದ್ಧ ಸ್ಮಾರಕ ದೇಶದ ಇತಿಹಾಸ ಹಾಗೂ ನಮ್ಮ ಹೆಮ್ಮೆಯ ಸೈನಿಕರ ಪ್ರತೀಕ

India Jan 21, 2022, 5:52 PM IST

Amar Jawan Jyoti flame at India Gate would be merged with the National War Memorials torch sanAmar Jawan Jyoti flame at India Gate would be merged with the National War Memorials torch san

Amar Jawan Jyoti : ತಪ್ಪು ಗ್ರಹಿಕೆ ಬೇಡ, ಅಮರ್ ಜವಾನ್ ಜ್ಯೋತಿ ಆರಿಸುತ್ತಿಲ್ಲ ಎಂದ ಕೇಂದ್ರ ಸರ್ಕಾರ

ಕಳೆದ ಐವತ್ತು ವರ್ಷಗಳಿಂದ ಇಂಡಿಯಾ ಗೇಟ್ ಬಳಿ ಉರಿಯುತ್ತಿದ್ದ ಅಮರ್ ಜವಾನ್ ಜ್ಯೋತಿ
ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯೊಂದಿಗೆ ಲೀನ ಮಾಡಲು ನಿರ್ಧರಿಸಿದ ಕೇಂದ್ರ ಸರ್ಕಾರ
ಅಮರ್ ಜವಾನ್ ಜ್ಯೋತಿ ನಂದಿಸುತ್ತಿಲ್ಲ ಸ್ಪಷ್ಟೀಕರಣ ನೀಡಿದ ಕೇಂದ್ರ ಸರ್ಕಾರ

India Jan 21, 2022, 10:06 AM IST