ನಮ್ಮ ದೇಶದಲ್ಲಿ ಸಂಪ್ರದಾಯ, ಪದ್ಧತಿಗಳಿಗೆ ಬರ ಇಲ್ಲ. ಜನರು ನಾನಾ ಪದ್ಧತಿಗಳನ್ನು ಚಾಚೂ ತಪ್ಪದೆ ಪಾಲಿಸ್ತಾರೆ. ಮನೆಯಲ್ಲಿ ಅಡುಗೆ ಮಾಡೋದೇ ಇಲ್ಲ ಎನ್ನುವ ಪುರುಷರು ಕೂಡ ಈ ತರಕಾರಿ ಮುಂದೆ ಬಾಗಲೇಬೇಕು. ತರಕಾರಿ ಕತ್ತರಿಸಲು ಹೆಣ್ಣು ಮಕ್ಕಳಿಗೆ ಸಹಾಯ ಮಾಡಬೇಕು. ಇದೊಂದು ಪದ್ಧತಿ.
Festivals Apr 20, 2024, 1:34 PM IST
ದೊಡ್ಡ ಆರ್ಡರ್‌ಗಳನ್ನು ತಲುಪಿಸಲು "ಆಲ್-ಎಲೆಕ್ಟ್ರಿಕ್ ಫ್ಲೀಟ್" ಅನ್ನು ಬಳಸಲಾಗುತ್ತದೆ ಎಂದು ಜೋಮಾಟೋ ಹೇಳಿದೆ. ಇದಕ್ಕೂ ಮುನ್ನ ಇಂಥ ಆರ್ಡರ್‌ಗಳು ಫ್ಲೀಟ್ ವಿತರಣಾ ಪಾಲುದಾರರರು ಮಾಡುತ್ತಿದ್ದರು ಎಂದು ಕಂಪನಿ ತಿಳಿಸಿದೆ.
Food Apr 16, 2024, 7:07 PM IST
ಇವತ್ತಿನ ದಿನಗಳಲ್ಲಿ ಬಹುತೇಕರು ಮಧುಮೇಹ, ಹೃದಯದ ಕಾಯಿಲೆ, ಕಿಡ್ನಿ ಸಮಸ್ಯೆ ಮೊದಲಾದ ಸಮಸ್ಯೆಯಿಂದ ಬಳಲ್ತಾರೆ. ಅದರಲ್ಲೂ ಮಾಂಸಾಹಾರಿಗಳಿಗೆ ಕೊಲೆಸ್ಟ್ರಾಲ್, ಶುಗರ್ ಬರೋ ಸಾಧ್ಯತೆ ಹೆಚ್ಚು ಅಂತಾರೆ ಇದು ನಿಜಾನ? ಈ ಬಗ್ಗೆ ಡಾ.ಮಹಾಂತೇಶ್ ಆರ್. ಚರಂತಿಮಠ್ ಮಾಹಿತಿ ನೀಡಿದ್ದಾರೆ.
Health Apr 9, 2024, 5:23 PM IST
ಬನ್ನೇರುಘಟ್ಟದ ಸುತ್ತಮುತ್ತ ಉಷ್ಣಾಂಶ 36-38 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಬಿಸಿಲಿನ ಝಳಕ್ಕೆ ಉದ್ಯಾನದ ಪ್ರಾಣಿಗಳು ಹೈರಾಣಾಗಿವೆ. ಉದ್ಯಾನದ ಪ್ರಾಣಿಗಳನ್ನು ಈ ತಾಪಮಾನದಿಂದ ರಕ್ಷಿಸಲು ಜಿಂಕೆ, ಮಂಗಗಳು ಹಾಗೂ ಕರಡಿಗಳಿಗೆ ವಿಶೇಷ ಪೌಷ್ಟಿಕ ಆಹಾರ ತಯಾರಿಸಿ ನೀಡಲಾಗುತ್ತಿದೆ.
Karnataka Districts Apr 6, 2024, 11:48 AM IST
ತರಕಾರಿ ಮಾತ್ರವಲ್ಲ, ಮಾಂಸಹಾರ ಪ್ರಿಯರಿಗೂ ಬೆಲೆಯೇರಿಕೆಯ ಬಿಸಿ ತಟ್ಟುತ್ತಿದೆ. ಮತ್ಸ್ಯಕ್ಷಾಮದ ಕಾರಣ ಇಲ್ಲಿನ ಶಿವಾಜಿನಗರ ಮೀನು ಮಾರುಕಟ್ಟೆಗೆ ಕರಾವಳಿ ಭಾಗದಿಂದ ಅಗತ್ಯದಷ್ಟು ಮೀನು ಪೂರೈಕೆ ಆಗುತ್ತಿಲ್ಲ. ಜತೆಗೆ, ಕೋಳಿ ಬೆಲೆಯೂ ಹೆಚ್ಚಳಕ್ಕೆ ಕಾರಣವಾಗಿದೆ.
Karnataka Districts Apr 4, 2024, 6:45 AM IST
ಯುಗಾದಿ ಹಬ್ಬ, ಹೊಸ ತೊಡಕು ಹಬ್ಬದ ಕೆಲವೇ ದಿನಕ್ಕೆ ಮೊದಲು ಮಾಂಸಹಾರ ಪ್ರೀಯರಿಗೆ ಶಾಕಿಂಗ್ ನ್ಯೂಸ್ ಇದೆ. ಕೋಳಿ, ಮೀನು ಸೇರಿ ಇತರ ಮಾಂಸಗಳ ಬೆಲೆ ಹೆಚ್ಚಳವಾಗಿದೆ. ಮಾಂಸ ಪೂರೈಕೆಯ ಕುಸಿತ ಮತ್ತು ಇನ್ನಿತರ ಕಾರಣಗಳಿಂದ ಬೆಲೆ ಏರಿಕೆಯ ಬಿಸಿ ತಟ್ಟಿದೆ.
BUSINESS Apr 3, 2024, 4:28 PM IST
ಝೊಮ್ಯಾಟೋ ಪ್ಯೂರ್ ವೆಜ್ ಮೋಡ್ ಸೇವೆ ಪ್ರಾರಂಭ ಘೋಷಿಸಿದ ಬಳಿಕ, ಈ ನಡೆ ಸೋಷ್ಯಲ್ ಮೀಡಿಯಾದಲ್ಲಿ ಹಲವಾರು ಹಿನ್ನಡೆ ಅನುಭವಿಸುತ್ತಿರುವುದನ್ನು ಗಮನಿಸಿದ ಸಿಇಒ ದೀಪಿಂದರ್ ಗೋಯಲ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
Food Mar 20, 2024, 12:12 PM IST
ಕಂಪನಿಯ ಹೊಸ ಉಪಕ್ರಮಗಳು, ಯಾವುದೇ ಧಾರ್ಮಿಕ ಅಥವಾ ರಾಜಕೀಯ ಆದ್ಯತೆಗಳನ್ನು ಪೂರೈಸುವುದಿಲ್ಲ ಅಥವಾ ದೂರವಿಡುವುದಿಲ್ಲ ಎಂದು zomato ಸಿಇಒ ಹೇಳಿದ್ದಾರೆ.
Food Mar 19, 2024, 6:48 PM IST
ನಾವು ಮನೆಗೆ ತಂದ ಎಲ್ಲಾ ತರಕಾರಿಗಳನ್ನು ಫ್ರಿಜ್ ನಲ್ಲಿ ಇಟ್ತೀವಿ, ಆದ್ರೆ ಎಲ್ಲಾ ತರಕಾರಿಗಳು ಫ್ರೆಶ್ ಆಗಿರಲು ಫ್ರಿಜ್ ಅವಶ್ಯಕತೆ ಇಲ್ಲ. ಯಾವೆಲ್ಲಾ ತರಕಾರಿಗಳಿಗೆ ಫ್ರಿಜ್ ಬೇಡ ಅನ್ನೋದನ್ನು ತಿಳಿಯೋಣ.
Food Mar 15, 2024, 4:46 PM IST
ಆಹಾರದಲ್ಲಿ ಚಿಕನ್ ಇದ್ದರೂ ಅದನ್ನು ಎಲ್ಲಿಯೂ ಉಲ್ಲೇಖಿಸದೇ ಮನೆಗೆ ತಲುಪಿಸಿ ಹಾಗೂ ಜತೆಗೆ ಬಿಲ್ ಕೂಡ ಇಡಬೇಡಿ ಎಂದು ಮನೆಯಲ್ಲಿ ಅಪ್ಪಟ ಸಸ್ಯಾಹಾರ ಪಾಲನೆ ಮಾಡುವ ಗ್ರಾಹಕರೊಬ್ಬರು ಆನ್ ಲೈನ್ ಫುಡ್ ಡೆಲಿವರಿ ಸಂದರ್ಭ ಮಾಡಿರುವ ಮನವಿಯೊಂದು ತಮಾಷೆಯಾಗಿ ಪರಿಣಮಿಸಿದೆ.
Lifestyle Mar 11, 2024, 9:22 AM IST
ಸಾವು ಹೇಗೆ ಬೇಕಾದ್ರೂ ಬರಬಹುದು. ಚಿಕ್ಕ ಅಲರ್ಜಿ ದೊಡ್ಡ ಸಮಸ್ಯೆಯಾಗಿ ಕಾಡಬಹುದು. ಅದ್ರಲ್ಲೂ ಆಹಾರದ ಅಲರ್ಜಿಯನ್ನು ನಿರ್ಲಕ್ಷ್ಯ ಮಾಡ್ಲೇಬಾರದು. ಅರಿವಿಲ್ಲದೆ ನೀವು ತಿನ್ನುವ ಆಹಾರ ನಿಮ್ಮನ್ನು ಬಲಿಪಡೆಯುತ್ತದೆ.
Health Mar 9, 2024, 12:05 PM IST
ದೇಶದಲ್ಲಿ ಈರುಳ್ಳಿ, ಟೊಮ್ಯಾಟೋ ದರ 100 ರೂ. ಗಡಿ ದಾಟಿದಾಗ ಸರ್ಕಾರವೇ ಮಧ್ಯಸ್ಥಿಕೆವಹಿಸಿ ದರ ಕಡಿಮೆ ಮಾಡಿತ್ತು. ಆದರೆ, ಈಗ ದರ ಕುಸಿತವಾಗಿದೆ ಎಲ್ಲಿದೆ ಸರ್ಕಾರ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Karnataka Districts Feb 28, 2024, 7:54 PM IST
ಕೆಲಸದಲ್ಲಿ ಆಸಕ್ತಿ ಇದ್ರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಕೃಷಿ ನಮ್ಮ ದೇಶದ ಬೆನ್ನೆಲುಬು. ಪದವಿ ನಂತ್ರ ಅದನ್ನೇ ಆಯ್ದುಕೊಂಡು ಯಶಸ್ವಿಯಾದ ಅನುಷ್ಕಾ ಜೈಸ್ವಾಲ್ ಕಥೆ ಇಲ್ಲಿದೆ.
Woman Feb 28, 2024, 11:46 AM IST
ಜಗತ್ತಿನ ಅನೇಕರು ಸಸ್ಯಹಾರಕ್ಕೆ ಬದಲಾಗ್ತಿದ್ದಾರೆ. ಬರೀ ಆಹಾರ ಮಾತ್ರವಲ್ಲ ವಸ್ತುಗಳ ಬಳಕೆಯಲ್ಲೂ ಪರಿಸರ ಸ್ನೇಹಿ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗ್ತಿದೆ. ಪ್ರಾಣಿ, ಪರಿಸರಕ್ಕೆ ಹಾನಿಯಿಲ್ಲದೆ ಹಾಳಾಗ್ತಿದ್ದ ವಸ್ತುವೊಂದರಲ್ಲಿ ಸುಂದರ ಉತ್ಪನ್ನವನ್ನು ಈ ಕಂಪನಿ ಸಿದ್ಧಪಡಿಸ್ತಿದೆ.
BUSINESS Feb 23, 2024, 11:43 AM IST
ರಾಮಮಂದಿರ ಲೋಕಾರ್ಪಣೆಗೊಂಡ ಬಳಿಕ ಆಯೋಧ್ಯೆಯಲ್ಲಿ ವ್ಯಾಪಾರ ವಹಿವಾಟು ದುಪಟ್ಟಾಗಿದೆ. ಇದೀಗ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್ ವ್ಯಾಪಾರ ಸಂಸ್ಥೆಗಳು ಆಯೋಧ್ಯೆಯಲ್ಲಿ ಶಾಖೆ ತೆರಯಲು ಮುಂದಾಗಿದೆ. ಈ ಪೈಕಿ ಜನಪ್ರಿಯ ಕೆಎಫ್‌ಸಿ(ಚಿಕನ್) ಕೂಡ ಮನವಿ ಮಾಡಿದೆ. ಆದರೆ ಕೇವಲ ಸಸ್ಯಾಹಾರ ಆಹಾರ ಮಾತ್ರ ನೀಡುವುದಾದರೆ ಅವಕಾಶ ನೀಡುತ್ತೇವೆ ಎಂದು ಸರ್ಕಾರ ಹೇಳಿದೆ.
India Feb 7, 2024, 12:30 PM IST