ಮಾಂಸಾಹಾರಿಗಳಿಗೆ ಕೊಲೆಸ್ಟ್ರಾಲ್‌, ಶುಗರ್‌ ಬರೋ ಸಾಧ್ಯತೆ ಹೆಚ್ಚಾ?

ಇವತ್ತಿನ ದಿನಗಳಲ್ಲಿ ಬಹುತೇಕರು ಮಧುಮೇಹ, ಹೃದಯದ ಕಾಯಿಲೆ, ಕಿಡ್ನಿ ಸಮಸ್ಯೆ ಮೊದಲಾದ ಸಮಸ್ಯೆಯಿಂದ ಬಳಲ್ತಾರೆ. ಅದರಲ್ಲೂ ಮಾಂಸಾಹಾರಿಗಳಿಗೆ ಕೊಲೆಸ್ಟ್ರಾಲ್‌, ಶುಗರ್‌ ಬರೋ ಸಾಧ್ಯತೆ ಹೆಚ್ಚು ಅಂತಾರೆ ಇದು ನಿಜಾನ? ಈ ಬಗ್ಗೆ ಡಾ.ಮಹಾಂತೇಶ್‌ ಆರ್‌. ಚರಂತಿಮಠ್‌ ಮಾಹಿತಿ ನೀಡಿದ್ದಾರೆ.

First Published Apr 9, 2024, 5:23 PM IST | Last Updated Apr 9, 2024, 5:23 PM IST

ಒತ್ತಡದ ಜೀವನಶೈಲಿ, ಕಳಪೆ ಆಹಾರಕ್ರಮದಿಂದ ಇವತ್ತಿನ ದಿನಗಳಲ್ಲಿ ಎಲ್ಲರೂ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುವವರೇ. ಮಧುಮೇಹ, ಹೃದಯದ ಕಾಯಿಲೆ, ಕಿಡ್ನಿ ಸಮಸ್ಯೆ ಮೊದಲಾದವುಗಳ ಮೂವತ್ತು, ನಲವತ್ತರಲ್ಲೇ ವಕ್ಕರಿಸಿಕೊಂಡು ಬಿಡ್ತವೆ. ಇಂಥಾ ಅಪಾಯಕಾರಿ ಕಾಯಿಲೆಗಳಿಂದ ಬೇಸತ್ತು ಆಹಾರಕ್ರಮವನ್ನೇ ಬದಲಾಯಿಸಿಕೊಂಡವರಿದ್ದಾರೆ. ಕೆಲವರು ಸಸ್ಯಾಹಾರ ಕಾಯಿಲೆಗಳಿಂದ ದೂರವಿರಲು ಉತ್ತಮ ಅಂತಾರೆ. ಮತ್ತೆ ಕೆಲವರು ಮಾಂಸಾಹಾರದಿಂದ ದೇಹಕ್ಕೆ ಅಗತ್ಯ ಪ್ರೊಟೀನ್ ಸಿಗುತ್ತೆ ಅಂತಾರೆ. ಯಾವುದು ನಿಜ? ಅದರಲ್ಲೂ ಮಾಂಸಾಹಾರಿಗಳಿಗೆ ಕೊಲೆಸ್ಟ್ರಾಲ್‌, ಶುಗರ್‌ ಬರೋ ಸಾಧ್ಯತೆ ಹೆಚ್ಚು ಅಂತಾರೆ ಇದು ನಿಜಾನ?

Health Tips: ಶುಗರ್, ಕೊಲೆಸ್ಟ್ರಾಲ್ ಎಲ್ಲವನ್ನೂ ನಿಯಂತ್ರಣದಲ್ಲಿಡುತ್ತೆ ಓಟ್ಸ್ ನೀರು

Video Top Stories