Asianet Suvarna News Asianet Suvarna News
80 results for "

Ugc

"
UGC inviting application for it four scholarship and check detailsUGC inviting application for it four scholarship and check details

ಯುಜಿಸಿಯಿಂದ ನಾನಾ ವಿದ್ಯಾರ್ಥಿ ವೇತನ, ಅರ್ಹತೆ ಪರೀಕ್ಷಿಸಿಕೊಳ್ಳಿ

*ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ನಾಲ್ಕು ರೀತಿಯ ಸಾಲ್ಕರ್‌ಶಿಪ್ ನೀಡುತ್ತಿದೆ
* ಯುಜಿಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ  ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು
* ಸ್ಕಾಲರ್‌ಶಿಪ್‌ಗೆ ವಿದ್ಯಾರ್ಥಿಗಿಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.
 

Education Aug 18, 2022, 1:05 PM IST

ugc net phase 2 postponed to held on september 20 to 30 ashugc net phase 2 postponed to held on september 20 to 30 ash

ಯುಜಿಸಿ ನೆಟ್‌ ಫೇಸ್‌ 2 ಪರೀಕ್ಷೆ ಮುಂದೂಡಿಕೆ: ಪರಿಷ್ಕೃತ ಪರೀಕ್ಷಾ ದಿನಾಂಕ ಪ್ರಕಟ

ಯುಜಿಸಿ ನೆಟ್‌ನ ಫೇಸ್‌ - 2 ಪರೀಕ್ಷೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಯುಜಿಸಿ ಮುಖ್ಯಸ್ಥ ಎಂ. ಜಗದೀಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. 

Education Aug 8, 2022, 7:44 PM IST

New course are available in UGC portal and check detailsNew course are available in UGC portal and check details

ಯುಜಿಸಿ ಹೊಸ ಪೋರ್ಟಲ್‌ನಲ್ಲಿ ಹೊಸ ಕೋರ್ಸು: ಉಚಿತವಾಗಿಯೇ ಲಭ್ಯ

* ಜುಲೈ 29ರಂದು ಈ ಹೊಸ ಕೋರ್ಸುಗಳಿಗೆ ಚಾಲನೆ ನೀಡಿದ ಯುಜಿಸಿ
* ಕೃತಕ ಬುದ್ಧಿ ಮತ್ತೆ ಸೇರಿದಂತೆ ಹಲವು ತಾಂತ್ರಿಕ ಕೋರ್ಸುಗಳು ಲಭ್ಯ
* ಇಂಗ್ಲಿಷ್ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬೋಧನೆ ಲಭ್ಯ
 

Education Aug 2, 2022, 3:39 PM IST

more than 23 thousand free higher education courses to be available on portal says ugc ashmore than 23 thousand free higher education courses to be available on portal says ugc ash

23,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಕೋರ್ಸ್‌ಗಳು ಇಂದಿನಿಂದ ಉಚಿತವಾಗಿ ಲಭ್ಯ: UGC

ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ ಮತ್ತು ಬಾಲ್ಯದ ಆರೈಕೆಯ ಕಾರ್ಯಕ್ರಮಗಳು ಸೇರಿದಂತೆ 23,000 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಕೋರ್ಸ್‌ಗಳು ಶುಕ್ರವಾರದಿಂದ ಹೊಸ ವೆಬ್ ಪೋರ್ಟಲ್‌ನಲ್ಲಿ ಉಚಿತವಾಗಿ ಲಭ್ಯವಿರುತ್ತವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತಿಳಿಸಿದೆ.

Education Jul 29, 2022, 11:45 AM IST

Professional can get part timely PhD Says UGCProfessional can get part timely PhD Says UGC

ವೃತ್ತಿಪರರಿಗೆ ಪಾರ್ಟ್‌ಟೈಮ್ ಪಿಎಚ್‌ಡಿ ಮಾಡಲಿನ್ನು ಅವಕಾಶ

*ಪಿಎಚ್‌ಡಿ ಮಾಡಲು ಇಚ್ಚಿಸುವ ವೃತ್ತಿಪರರಿಗೆ ಯುಜಿಸಿ ಖುಷಿಯ ಸುದ್ದಿ ನೀಡಿದೆ.
*ಎಲ್ಲ ವಿವಿಗಳಲ್ಲಿ ವೃತ್ತಿಪರರಿಗೆ ಪಾರ್ಟ್‌ಟೈಮ್ ಪಿಎಚ್‌ಡಿಗೆ ಅವಕಾಶ ಸಾಧ್ಯತೆ
*ಪಿಎಚ್‌ಡಿ ನೀಡುವ ಸಂಬಂಧ ಪ್ರಕ್ರಿಯೆ ನೋಟಿಫೈ ಮಾಡಿದ ಯುಜಿಸಿ
 

Education Jul 7, 2022, 3:11 PM IST

karnataka state open university planning to introduce new course gowkarnataka state open university planning to introduce new course gow

KSOUನಲ್ಲಿ ಮೂರು ಹೊಸ ಕೋರ್ಸ್‌ ಮಾನ್ಯತೆಗೆ ಮನವಿ

 ಕೆಎಸ್‌ಒಯುನಲ್ಲಿ ಮೂರು ಹೊಸ ಕೋರ್ಸ್‌ ಮಾನ್ಯತೆಗೆ ಯುಜಿಸಿ ಬಳಿ ಮನವಿ ಮಾಡಲಾಗಿದೆ ಎಂದು ಕುಲಪತಿ ಪೊ›.ಎಸ್‌. ವಿದ್ಯಾಶಂಕರ್‌ ತಿಳಿಸಿದ್ದಾರೆ. ಈ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭ, ದ್ವಿ ಪದವಿ ಕೋರ್ಸ್‌ಗೆ ಅವಕಾಶ ಇರಲಿದೆ ಎಂದಿದ್ದಾರೆ.

Education Jun 28, 2022, 9:55 PM IST

Wage Discrimination at Karnataka University Dharwad gowWage Discrimination at Karnataka University Dharwad gow

Dharwad ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇತನ ತಾರತಮ್ಯ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇತನ ತಾರತಮ್ಯ ಮತ್ತೆ ಮುಂದುವರಿದಿದೆ. ರಾಜ್ಯದ 635 ವಿಶ್ವವಿದ್ಯಾಲಯಗಳಂತೆ ವೇತನ ಪರಿಷ್ಕರಣೆ ಹಾಗೂ ಪದನಾಮ ಬದಲಾವಣೆ ಬೇಡಿಕೆಗೆ ಕ್ಯಾರೇ ಅನ್ನುತ್ತಿಲ್ಲ.

Karnataka Districts May 25, 2022, 4:20 PM IST

UGC and AICTE has advised students not to travel to Pakistan for higher studies gowUGC and AICTE has advised students not to travel to Pakistan for higher studies gow

ಉನ್ನತ ವ್ಯಾಸಂಗ ಪಾಕ್‌ ನಲ್ಲಿ ಪಡೆಯದಂತೆ UGC and AICTE ಸೂಚನೆ

UGC ಮತ್ತು AICTE ಜಂಟಿಯಾಗಿ ಭಾರತೀಯ ವಿದ್ಯಾರ್ಥಿಗಳು ಪಾಕಿಸ್ತಾನದಲ್ಲಿ ಉನ್ನತ ಶಿಕ್ಷಣವನ್ನು ಪಡೆಯದಂತೆ ಒತ್ತಾಯಿಸಿವೆ. ಈ ಬಗ್ಗೆ ಸಂಸ್ಥೆಗಳು ಒಟ್ಟಾಗಿ ಅಧಿಕೃತ ಸೂಚನೆ ಹೊರಡಿಸಿದೆ.

Education Apr 23, 2022, 12:43 PM IST

Students can pursue 2 degrees at the same time says UGC Chairman Jagadesh Kumar mahStudents can pursue 2 degrees at the same time says UGC Chairman Jagadesh Kumar mah

UGC: ಬಿಕಾಂ, ಬಿಎಸ್‌ಸಿ ಒಟ್ಟೊಟ್ಟಿಗೆ..... ಏಕ ಕಾಲಕ್ಕೆ ಡಬಲ್ ಡಿಗ್ರಿ ಪಡೆಯಬಹದು!

* ಏಕಕಾಲಕ್ಕೆ ಎರಡು ಡಿಗ್ರಿ: ಯುಜಿಸಿ ಅಸ್ತು
* ಬೇರೆ ವಿವಿ ಅಥವಾ ಕೇಲೇಜಿನಿಂದಲೂ ಡಿಗ್ರಿ ಪಡೆಯಬಹುದು
* ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕವೂ ಪಡೆಯಬಹುದು
* ಮಹತ್ವದ ನಿರ್ಧಾರ ಕೈಗೊಂಡ ಯುಜಿಸಿ

Education Apr 13, 2022, 4:37 AM IST

University Grants Commission NET 2022 exam in June gowUniversity Grants Commission NET 2022 exam in June gow

UGC NET 2022 Exam ಜೂನ್ ನಲ್ಲಿ ನಡೆಯಲಿದೆ ಯುಜಿಸಿ ನೆಟ್ ಪರೀಕ್ಷೆ

UGC ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಜೂನ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಿರ್ಧರಿಸಿದೆ.

Education Apr 11, 2022, 1:31 PM IST

PhD No Longer Mandatory For Teaching  says UGC gowPhD No Longer Mandatory For Teaching  says UGC gow

PhD Not Mandatory: ಪ್ರಾಧ್ಯಾಪಕರಾಗಲು ಪಿಎಚ್‌ಡಿ ಕಡ್ಡಾಯವಲ್ಲ, UGC ಸುತ್ತೋಲೆ!

ವಿಶ್ವವಿದ್ಯಾಲಯ ಧನಸಹಾಯ ಆಯೋಗವು ವಿಶ್ವವಿದ್ಯಾನಿಲಯಗಳಲ್ಲಿ ಬೋಧನೆಗೆ ಪಿಎಚ್‌ಡಿ ಕಡ್ಡಾಯವಲ್ಲ ಎಂದು ಮಹತ್ತರ ನಿರ್ಧಾರವನ್ನು ಪ್ರಕಟಿಸಿದ್ದು, ಇದು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ನಾಂದಿಗೆ ಕಾರಣವಾಗಲಿದೆ ಎನ್ನಲಾಗಿದೆ.

Education Mar 13, 2022, 5:59 PM IST

Select a large number of students to fellowship in Kannada ts nagabharana writes letter to ugc gowSelect a large number of students to fellowship in Kannada ts nagabharana writes letter to ugc gow

ಫೆಲೊಶಿಫ್‌ಗೆ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಯುಜಿಸಿಗೆ ನಾಗಾಭರಣ ಪತ್ರ

ಯುಜಿಸಿ ನಡೆಸುವ ಎನ್‌ಇಟಿ ಮತ್ತು ಜೆಆರ್‌ಎಫ್ ಪರೀಕ್ಷೆಗಳ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಯುಜಿಸಿಗೆ ಪತ್ರ ಬರೆದಿದ್ದಾರೆ.

Education Mar 12, 2022, 8:28 PM IST

Institutes can source up to 40% of course content externally for online degrees says UGCInstitutes can source up to 40% of course content externally for online degrees says UGC

UGC Draft Guidelines : ಯುಜಿಸಿ ಕಾಯಿದೆಗೆ ತಿದ್ದುಪಡಿ, ಶಿಕ್ಷಣ ಸಂಸ್ಥೆಗಳಿಗೆ ಶೇ.40 ಆನ್‌ಲೈನ್ ಕೋರ್ಸ್

* ಪ್ರಸ್ತಾವಿತ ಯುಜಿಸಿ ಮಾರ್ಗಸೂಚಿಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿದೆ.
* ಶಿಕ್ಷಣ ಸಂಸ್ಥೆಗಳು ಎಜುಟೆಕ್‌ ಸಹಯೋಗದಲ್ಲಿ 60% ವಿಷಯವನ್ನು ಅಭಿವೃದ್ಧಿಪಡಿಸಬಹುದು

Education Mar 6, 2022, 2:35 PM IST

UGC urges students perform Surya namaskar on Republic DayUGC urges students perform Surya namaskar on Republic Day

Surya Namaskara: ಗಣರಾಜ್ಯೋತ್ಸವಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಸೂರ್ಯ ನಮಸ್ಕಾರಕ್ಕೆ ಯುಜಿಸಿ ಸೂಚನೆ

*ಅಜಾದಿ ಕಾ ಅಮೃತ್ ಮಹತ್ಸೋವದ ಹಿನ್ನೆಲೆಯಲ್ಲಿ ಈ ಸೂರ್ಯ ನಮಸ್ಕಾರ ಆಚರಣೆ
*30 ರಾಜ್ಯಗಳಲ್ಲಿ 750 ಮಿಲಿಯನ್ ಸೂರ್ಯ ನಮಸ್ಕಾರ ಕೈಗೊಳ್ಳಲು ಪ್ಲ್ಯಾನ್
*ಸುಮಾರು 3 ಲಕ್ಷಕ್ಕೂ ಅಧಿಕಾರಿಗಳು ಈ ವಿಶಿಷ್ಟ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ

Education Jan 20, 2022, 5:42 PM IST

UGC warns Online course institutions and ODL from EdTech HEIsUGC warns Online course institutions and ODL from EdTech HEIs

Online Course ನೀಡುತ್ತಿರುವ ಎಜುಟೆಕ್ ಸಂಸ್ಥೆಗಳಿಗೆ UGC ಎಚ್ಚರಿಕೆ

*ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳು, ಎಜುಟೆಕ್ ಕಂಪನಿಗಳಿಂದ ಆನ್‌ಲೈನ್ ಕೋರ್ಸು, ದೂರ ಶಿಕ್ಷಣ
*ಈ ರೀತಿಯ ಕೋರ್ಸು, ದೂರ ಶಿಕ್ಷಣವನ್ನು ನೀಡುವುದು ಕಾನೂನು ಬಾಹಿರ ಎಂದ ಯುಜಿಸಿ
*ಫ್ರಾಂಚೈಸ್ ಮೂಲಕ ಎಜುಟೆಕ್ ಕಂಪನಿಗಳು ಆನ್ಲೈನ್ ಕೋರ್ಸುಗಳನ್ನು ನೀಡುವಂತಿಲ್ಲ

Education Jan 19, 2022, 9:47 PM IST