Asianet Suvarna News Asianet Suvarna News
59 results for "

Tiger Shroff

"
reason behind the Tiger Shroff and Disha Patani parting ways is marriage sgkreason behind the Tiger Shroff and Disha Patani parting ways is marriage sgk

ಈ ಕಾರಣಕ್ಕೆ ಟೈಗರ್ ಶ್ರಾಫ್-ದಿಶಾ 6 ವರ್ಷದ ಸುಂದರ ಪ್ರೀತಿ ಮುರಿದು ಬಿತ್ತಾ?

ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಜೋಡಿಯ ಪ್ರೀತಿ ಮುರಿದು ಬೀಳಲು ಕಾರಣವಾಗಿದ್ದು ಮದುವೆ ಎನ್ನಲಾಗುತ್ತಿದೆ. ಹೌದು, ನಟಿ ದಿಶಾ ಪಟಾನಿ ಈಗಲೇ ಮದುವೆಯಾಗುವ ನಿರ್ಧಾರ ಮಾಡಿದ್ದರಂತೆ. ಆದರೆ ಟೈಗರ್ ಶ್ರಾಫ್ ಇಷ್ಟು ಬೇಗ ಮದುವೆ ಎಂಬ ಬಂಧನಕ್ಕೆ ಒಳಗಾಗಲು ತಯಾರಿಲ್ಲವಂತೆ. ಹಾಗಾಗಿ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ದೂರ ದೂರ ಆಗಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. 

Cine World Jul 29, 2022, 2:25 PM IST

Jackie Shroff reacts on rumours of son Tiger and his girlfriend Disha Patani breakup Jackie Shroff reacts on rumours of son Tiger and his girlfriend Disha Patani breakup

ಟೈಗರ್ ಶ್ರಾಫ್ ದಿಶಾ ಪಟಾನಿ ಬ್ರೇಕಪ್‌, ಮೌನ ಮುರಿದ ಜಾಕಿ ಶ್ರಾಫ್‌

ದಿಶಾ ಪಟಾನಿ (Disha patani) ಮತ್ತು ಟೈಗರ್ ಶ್ರಾಫ್ (Tiger Shroff) ಬ್ರೇಕಪ್ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ನಡುವೆ ಟೈಗರ್ ತಂದೆ ಹಾಗೂ ನಟ ಜಾಕಿ ಶ್ರಾಫ್ (Jockie Shroff) ಪ್ರತಿಕ್ರಿಯೆ ಹೊರಬಿದ್ದಿದೆ. ಅಷ್ಟಕ್ಕೂ ಜಾಕ್‌ ಶ್ರಾಫ್‌ ತಮ್ಮ ಮಗ ಟೈಗರ್‌ ಮತ್ತು ದಿಶಾ ಪಟಾನಿಯ ಬ್ರೇಕಪ್‌ ವರದಿಗಳ ಬಗ್ಗೆ ಹೇಳಿದ್ದೇನು?

Cine World Jul 28, 2022, 6:15 PM IST

Actors Disha Patani and Tiger Shroff are apparently no longer together  Actors Disha Patani and Tiger Shroff are apparently no longer together

6 ವರ್ಷಗಳ ಸಂಬಂಧಕ್ಕೆ ಗುಡ್‌ಬಾಯ್‌ ಹೇಳಿದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ

ಬಾಲಿವುಡ್‌ನ  ಫೇಮಸ್‌ ಕಪಲ್‌ಗಳಲ್ಲಿ ಒಂದಾಗಿದ ಟೈಗರ್ ಶ್ರಾಫ್ (Tiger Shroff) ಮತ್ತು ದಿಶಾ ಪಟಾನಿ (Disha Patani) ಬ್ರೇಕಪ್ ಆಗಿದೆ ಎಂಬ ಸುದ್ದಿ ಹರಿದಾಡುತ್ತದೆ ಮತ್ತು  ಮಾಧ್ಯಮ ವರದಿಗಳಲ್ಲಿ ಸಹ ಮಾಡಲಾಗುತ್ತಿದೆ. ಸುಮಾರು 6 ವರ್ಷಗಳ ಕಾಲ ನಂತರ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಈಗ ಸಿಂಗಲ್‌ ಆಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದೆ ಎಂದು ವರದಿಯಾಗಿದೆ. ಆದರೆ, ಈ ಬಾಲಿವುಡ್ ಜೋಡಿ ಏಕೆ ಬ್ರೇಕಪ್ ಆಗಲು ನಿರ್ಧರಿಸಿದೆ ಎಂಬ ಮಾಹಿತಿ ಇದುವರೆಗೂ ಬಹಿರಂಗವಾಗಿಲ್ಲ. 

Cine World Jul 27, 2022, 5:50 PM IST

Have bollywood lovebirds Disha Patani and Tiger Shroff broke up sgkHave bollywood lovebirds Disha Patani and Tiger Shroff broke up sgk

ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್; ದೂರಾದ ಟೈಗರ್ ಶ್ರಾಫ್-ದಿಶಾ ಜೋಡಿ?

ಬಾಲಿವುಡ್‌ನ ಕ್ಯೂಟ್ ಕಪಲ್ ಅಂತ ಕರೆಸಿಕೊಳ್ಳುತ್ತಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿದೆ. ಸುಮಾರು 6 ವರ್ಷಗಳ ಕಾಲ ಇಬ್ಬರೂ ಪ್ರೀತಿಯಲ್ಲಿದ್ದರು. ಆದರೀಗ ಇಬ್ಬರು ಬೇರೆ ಆಗುವ ನಿರ್ಧಾರ ಮಾಡಿ ದೂರ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಗುಲ್ಲಾಗಿದೆ.   

Cine World Jul 27, 2022, 1:46 PM IST

gossip is true Rashmika Mandanna and Tiger Shroff join hands for a project sgkgossip is true Rashmika Mandanna and Tiger Shroff join hands for a project sgk

ಟೈಗರ್ ಶ್ರಾಫ್ ಜೊತೆಗಿನ ವಿಡಿಯೋ ಶೇರ್ ಮಾಡಿ ಗಾಸಿಪ್ ನಿಜವೆಂದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಮತ್ತು ಟೈಗರ್ ಇಬ್ಬರೂ ಸಿನಿಮಾ ಮಾಡುತ್ತಿದ್ದಾರೆ, ಇಬ್ಬರನ್ನು ಒಟ್ಟಿಗೆ ಕಣ್ತುಂಬಿಕೊಳ್ಳಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೀಗ ರಶ್ಮಿಕಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಅಂದಹಾಗೆ ಕಿರಿಕ್ ಪಾರ್ಟಿ ನಟಿ ಟೈಗರ್ ಶ್ರಾಫ್ ಜೊತೆ ನಟಿಸಿದ್ದೇನೊ ನಿಜ ಆದರೆ ಸಿನಿಮಾದಲ್ಲಿ ಅಲ್ಲ, ಬದಲಿಗೆ ಇಬ್ಬರು ಒಂದು ಜಾಹೀರಾತಿಗಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

Cine World Jul 12, 2022, 11:23 AM IST

Rashmika Mandanna likely to collaborate with Tiger Shroff for Shashank Khaitans next sgkRashmika Mandanna likely to collaborate with Tiger Shroff for Shashank Khaitans next sgk

ಟೈಗರ್ ಶ್ರಾಫ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

ರಶ್ಮಿಕಾ ಮಂದಣ್ಣ ಮತ್ತೊಂದು ಹಿಂದಿ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ರಶ್ಮಿಕಾ ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆ ನಟಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

Cine World Jul 9, 2022, 1:09 PM IST

Ranbir Kapoor to Tiger Shroff 5 young actors who had crush on Madhuri DixitRanbir Kapoor to Tiger Shroff 5 young actors who had crush on Madhuri Dixit

Ranbir Kapoor ಯಿಂದ Tiger Shroff ವರೆಗೆ; ಈ ಯಂಗ್ ನಟರ ಕ್ರಶ್ Madhuri Dixit

ಬಾಲಿವುಡ್‌ನ ಧಕ್‌ ಧಕ್‌ ಗರ್ಲ್‌  ಮಾಧುರಿ ದೀಕ್ಷಿತ್ (Madhuri Dixit)  ಅವರಿಗೆ 55 ವರ್ಷದ ಸಂಭ್ರಮ  15 ಮೇ 1967 ರಂದು ಮುಂಬೈನಲ್ಲಿ ಜನಿಸಿದರು. ಮಾಧುರಿ ಇಂಡಸ್ಟ್ರಿಯಲ್ಲಿ ತನ್ನ ಛಾಪು ಮೂಡಿಸಲು 4 ವರ್ಷ ಬೇಕಾಯಿತು    ತೇಜಾಬ್ ಚಿತ್ರದೊಂದಿಗೆ ಮಿಂಚಿದ ನಂತರ ಅವರು ಇಂದಿನ ವರೆಗೂ ಎಲ್ಲರ ಹೃದಯ ಆಳುತ್ತಿದ್ದಾರೆ. ಅಷ್ಟೇ ಅಲ್ಲ  ಶಾಹಿದ್ ಕಪೂರ್‌ನಿಂದ (Shahid Kapoor) ರಣಬೀರ್ ಕಪೂರ್‌ವರೆಗಿನ (Ranbir Kapoor) ಹಲವು ಬಾಲಿವುಡ್‌ನ ಹ್ಯಾಂಡ್ಸಮ್‌ ನಟರು ಮಾಧುರಿ ಅವರ ಮೇಲೆ  ಕ್ರಶ್‌ ಹೊಂದಿದ್ದರು.

Cine World May 15, 2022, 6:56 PM IST

Holi 2022 these stars including Ranbir Kapoor who dont play holi festivalHoli 2022 these stars including Ranbir Kapoor who dont play holi festival

ಹೋಳಿ 2022: ರಣಬೀರ್ ಕಪೂರ್ ಸೇರಿದಂತೆ ಈ ಸ್ಟಾರ್ಸ್‌ಗೆ ಹೋಳಿ ಹಬ್ಬ ಇಷ್ಷವಿಲ್ಲ ಕಾರಣವೇನು ಗೊತ್ತಾ?

ಹೋಳಿ ಹಬ್ಬವನ್ನು (Holi 2022) ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ಕೆಲವು ಬಾಲಿವುಡ್ ತಾರೆಯರು ಬಣ್ಣಗಳಿಂದ ದೂರವಿರುತ್ತಾರೆ, ಅವರು ಹೋಳಿ ಹಬ್ಬವನ್ನು ಇಷ್ಟಪಡುವುದಿಲ್ಲ ಅಥವಾ ಕೆಲವು ಕಾರಣದಿಂದ ಅವರು ಬಣ್ಣಗಳಿಂದ ದೂರವಿರುತ್ತಾರೆ. ಹೋಳಿಯಿಂದ ದೂರವಿರುವ ಬಾಲಿವುಡ್ ಸೆಲೆಬ್ರಿಟಿಗಳು ಯಾರಾರು ನೋಡಿ  ಮತ್ತು ಹಿಂದಿನ ಕಾರಣವೇನು ಗೊತ್ತಾ?

Cine World Mar 18, 2022, 5:46 PM IST

Heropanti 2  Tiger Shroff stays suave-cool amidst danger in the latest posterHeropanti 2  Tiger Shroff stays suave-cool amidst danger in the latest poster

ಹೀರೋಪಂತಿ 2 ಪೋಸ್ಟರ್‌ ಬಿಡುಗಡೆ ಟೈಗರ್ ಶ್ರಾಫ್ ಕೂಲ್‌ ಲುಕ್‌ಗೆ ಫ್ಯಾನ್ಸ್‌ ಫಿದಾ!

ಆಕ್ಷನ್ ಎಂಟರ್‌ಟೈನರ್‌ಗಳ ವಿಷಯಕ್ಕೆ ಬಂದಾಗ, ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಹೆಸರು ಮುಂದಿರುತ್ತದೆ ಮತ್ತು ಅವರು  ಅಭಿಮಾನಿಗಳಿಗೆ  ಏನನ್ನಾದರೂ ಹೊಸದನ್ನು ಒದಗಿಸುತ್ತಾರೆ.ಈಗ ಅವರ ಮುಂದಿನ ಸಿನಿಮಾ ಹೀರೋಪಂತಿ 2ಗಾಗಿ (Heropanti 2)  ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ, ಇತ್ತೀಚೆಗೆ ಸಿನಿಮಾದ ಪೋಸ್ಟರ್‌ ಕೂಡ ಬಿಡುಗಡೆಯಾಗಿದ್ದು, ಟೈಗರ್‌ ಶ್ರಾಫ್‌ (Tiger Shroff) ಅವರ ಕೂಲ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

Cine World Mar 17, 2022, 9:43 AM IST

Tiger Shroff Birthday Special  The rumoured love story of his with Disha PataniTiger Shroff Birthday Special  The rumoured love story of his with Disha Patani

Bollywood Love Story: ದಿಶಾ ಪಟಾನಿ ಜೊತೆ ಟೈಗರ್ ಶ್ರಾಫ್ ಪ್ರೇಮ್ ಕಹಾನಿ!

ಬಾಲಿವುಡ್ ನಟರಾದ ಟೈಗರ್ ಶ್ರಾಫ್ (Tiger Shroff) ಮತ್ತು ದಿಶಾ ಪಟಾನಿ (Disha Patani) ಕೆಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ ಎಂಬ ವದಂತಿಗಳಿವೆ. ಅವರು ಆಗಾಗ್ಗೆ ಒಟ್ಟಿಗೆ ಗುರುತಿಸಲ್ಪಡುತ್ತಾರೆ, ಪರಸ್ಪರ ಒಟ್ಟಿಗೆ ಸಮಯ ಕಳೆಯುತ್ತಾರೆ. ಆದರೆ ಈ ವರಗೂ ಇಬ್ಬರೂ ಈ ಬಗ್ಗೆ ಮೌನ ಮುರಿದಿಲ್ಲ. ಇಲ್ಲಿದೆ ಈ ರೂಮರ್ಡ್‌ ಜೋಡಿಯ ಲವ್‌ ಸ್ಟೋರಿ ವಿವರ.

Cine World Mar 2, 2022, 7:18 PM IST

Bollywood actor Tiger Shroff owner crores worth assets though worked less moviesBollywood actor Tiger Shroff owner crores worth assets though worked less movies

ಕೆಲವೇ ಚಿತ್ರಗಳಲ್ಲಿ ನಟಿಸಿರುವ ಟೈಗರ್ ಕೋಟಿಗಟ್ಟಲೆ ಆಸ್ತಿ ಒಡೆಯ!

ಜಾಕಿ ಶ್ರಾಫ್ (Jackie Shroff) ಪುತ್ರ ಟೈಗರ್ ಶ್ರಾಫ್ (Tiger Shroff)  32 ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 2, 1990 ರಂದು ಮುಂಬೈನಲ್ಲಿ ಜನಿಸಿದ  ಟೈಗರ್ ಹೀರೋಪಂತಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಚಿತ್ರ ಸೂಪರ್ ಹಿಟ್ ಆಗಿತ್ತು. ಅದರ ನಂತರ ಅವರು ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿದ ಅವರು ಬಹುತೇಕ ಚಿತ್ರಗಳಲ್ಲಿ ಸಾಹಸ ದೃಶ್ಯಗಳನ್ನು ಮಾಡಿದ್ದಾರೆ. ತಮ್ಮ 8 ವರ್ಷಗಳ ಸಿನಿಮಾ ಜೀವನದಲ್ಲಿ ಇದುವರೆಗೆ ಕೇವಲ 9 ಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಅವರು ಕೋಟಿಗಟ್ಟಲೆ ಆಸ್ತಿಗಳ ಮಾಲೀಕರಾಗಿದ್ದಾರೆ. ಅಷ್ಟೇ ಅಲ್ಲ ಮುಂಬೈನಲ್ಲಿ (Mumbai) ಸ್ವಂತ ಐಷಾರಾಮಿ ಅಪಾರ್ಟ್‌ಮೆಂಟ್ (Luxurious Apartment) ಹೊಂದಿದ್ದಾರೆ. ಇದರಲ್ಲಿ ಅವರು ಪೋಷಕರು (Parents) ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ. ಟೈಗರ್ ಶ್ರಾಫ್ ಅವರ ಆಸ್ತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕೆಳಗೆ ಓದಿ ಮತ್ತು ನಟನ ಐಷಾರಾಮಿ ಅಪಾರ್ಟ್ಮೆಂಟ್‌ ಫೋಟೋಗಳು ಇಲ್ಲಿವೆ.

Cine World Mar 2, 2022, 6:43 PM IST

How Tiger Shroff established himself as India leading action star despite trollingHow Tiger Shroff established himself as India leading action star despite trolling

ಹುಡುಗನೋ? ಹುಡುಗಿಯೋ? ಟ್ರೋಲ್‌ ಆಗಿದ್ದ Tiger Shroff ಈಗ ಆ್ಯಕ್ಷನ್ ಹೀರೋ!

ಜಾಕಿ ಶ್ರಾಫ್ (Jackie Shroff) ಪುತ್ರ ಟೈಗರ್ ಶ್ರಾಫ್  (Tiger Shroff)  32 ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 2, 1990 ರಂದು ಮುಂಬೈನಲ್ಲಿ ಜನಿಸಿದ  ಟೈಗರ್ ಹೀರೋಪಂತಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಚಿತ್ರ ಸೂಪರ್ ಹಿಟ್ ಆಗಿತ್ತು. ಆದರೆ ಅವರ ಆರಂಭಿಕ ದಿನಗಳಲ್ಲಿ ಸಾಕಷ್ಟು ಟ್ರೋಲ್‌ಗಳನ್ನು ಫೇಸ್‌ ಮಾಡಬೇಕಾಯಿತು. ಅವರ ಲುಕ್‌ ಬಗ್ಗೆ ಜನರು ಸಾಕಷ್ಟು ಕಾಮೆಂಟ್‌ಗಳನ್ನು ಸಹ ಮಾಡಿದ್ದರು. ಹಿಂದೊಮ್ಮೆ ಹುಡುಗಿಯ ಹಾಗೇ ಕಾಣುತ್ತಾರೆ ಎಂದು ಟ್ರೋಲ್‌ ಆಗಿದ್ದ ಟೈಗರ್‌ ಇಂದು ಬಾಲಿವುಡ್‌ನ ಆಕ್ಷನ್‌ ಹೀರೋ ಆಗಿ ತಮ್ಮನ್ನು ಸ್ಥಾಪಿಸಿಕೊಂಡಿದ್ದಾರೆ.

Cine World Mar 2, 2022, 5:40 PM IST

Tiger Shroff Real Name Is Jai Hemant ShroffTiger Shroff Real Name Is Jai Hemant Shroff

Happy Birthday: ಟೈಗರ್ ಶ್ರಾಫ್ ಅಸಲಿ ಹೆಸರು ಏನು ಗೊತ್ತಾ ?

ಬಾಲಿವುಡ್‌ (Bollywood)ನ ಹ್ಯಾಂಡ್‌ಸಮ್, ಕ್ಯೂಟ್, ಹಂಬಲ್ ನಟ ಟೈಗರ್ ಶ್ರಾಫ್ (Tiger Shroff) ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟನ ಅಸಲಿ ಹೆಸ್ರು ಅದಲ್ಲ ಅನ್ನೋದು ಗೊತ್ತಾ ? 

Cine World Mar 2, 2022, 11:07 AM IST

Disha Patani turns into a mermaid on Maldives beach Photos mahDisha Patani turns into a mermaid on Maldives beach Photos mah

Disha Patani: ಸಮುದ್ರದಲ್ಲಿ ದಿಶಾ ಸೂರ್ಯ ಸ್ನಾನ, ಅಭಿಮಾನಿಗಳ ಎದೆ ಬಿಸಿ!

ಮಾಲ್ಡೀವ್ಸ್(ಜ. 03)    ತಮ್ಮ ಸೋಶಿಯಲ್ ಮೀಡಿಯಾ (Social Media) ಪೋಟೋಗಳಿಂದಲೇ ಕಿಚ್ಚು ಹೊತ್ತಿಸುವ ದಿಶಾ  ಪಟಾನಿ (Disha Patani) ಈ ಬಾರಿ ಮತ್ತೊಂದು ಲುಕ್ ನಿಂದ ಅಭಿಮಾನಿಗಳನ್ನು ದಂಗು ಬಡಿಸಿದ್ದಾರೆ.

Cine World Jan 3, 2022, 9:22 PM IST

Disha Patani and Tiger Shroff enjoy holiday in Maldives photos goes viralDisha Patani and Tiger Shroff enjoy holiday in Maldives photos goes viral

Maldivesನಲ್ಲಿ ದಿಶಾ ಪಟಾನಿ ಟೈಗರ್‌ ಶ್ರಾಫ್‌: ಫೋಟೋ ವೈರಲ್‌!

ಬಾಲಿವುಡ್ ಜೋಡಿಗಳಲ್ಲಿ ದಿಶಾ ಪಟಾನಿ (Disha Patani) ಮತ್ತು ಟೈಗರ್ ಶ್ರಾಫ್ (Tiger Shroff) ಹೆಸರು ಕೂಡ ಸೇರಿದೆ. ಇಬ್ಬರೂ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ದಿನಗಳಲ್ಲಿ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಮಾಲ್ಡೀವ್ಸ್‌ನಲ್ಲಿ  ಸಮಯವನ್ನು ಕಳೆಯುತ್ತಿದ್ದಾರೆ ಎಂದು ವರದಿಯಾಗಿದೆ. ಇವರ ಹಾಲಿಡೇ ಫೋಟೊಗಳು ಸಖತ್‌ ವೈರಲ್‌ ಆಗಿವೆ.
 

Cine World Dec 31, 2021, 7:52 PM IST