Asianet Suvarna News Asianet Suvarna News
107 results for "

Thalapathy Vijay

"
Ghilli film released 20 years ago, is still highest grossing film this week, beat new movies VinGhilli film released 20 years ago, is still highest grossing film this week, beat new movies Vin

20 ವರ್ಷದ ಹಿಂದಿನ ಸಿನಿಮಾ ಥಿಯೇಟರ್‌ನಲ್ಲಿ ರಿ-ರಿಲೀಸ್‌; ಬಾಕ್ಸಾಫೀಸ್ ಹಿಟ್‌, ಬರೋಬ್ಬರಿ 15 ಕೋಟಿ ಗಳಿಕೆ!

2024 ಭಾರತೀಯ ಚಿತ್ರರಂಗಕ್ಕೆ ಹಿಂದಿನ ಎರಡು ವರ್ಷಗಳಷ್ಟು ಸಕ್ಸಸ್‌ಫುಲ್ ಇಯರ್‌ ಎಂದು ಪರಿಗಣಿಸಲ್ಪಟ್ಟಿಲ್ಲ. ವರ್ಷ ಆರಂಭವಾಗಿ ಸುಮಾರು ನಾಲ್ಕು ತಿಂಗಳು ಕಳೆದರೂ ಒಂದು ಚಿತ್ರವೂ 1000 ಕೋಟಿ ರೂಪಾಯಿಗಳ ಪ್ರಾಫಿಟ್‌ನ್ನು ದಾಟಿಲ್ಲ. ಹೀಗಿರುವಾಗ 2004ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ರಿ-ರಿಲೀಸ್ ಆಗಿ ಬಾಕ್ಸಾಫೀಸಿನಲ್ಲಿ ಹಿಟ್ ಆಗಿದೆ.

Cine World Apr 23, 2024, 5:56 PM IST

Popular Heroine Namitha  Dares to Contest Against Vijay Thalapathy in Elections sanPopular Heroine Namitha  Dares to Contest Against Vijay Thalapathy in Elections san

ತಮಿಳುನಾಡಿನಲ್ಲಿ ದಳಪತಿ ವಿಜಯ್‌ ವಿರುದ್ಧ ಸ್ಪರ್ಧೆ ಮಾಡೋಕೆ ರೆಡಿ ಎಂದ ಕ್ರೇಜಿಸ್ಟಾರ್‌ ಹೀರೋಯಿನ್‌!


ನಟ ನಟಿಯರು ರಾಜಕೀಯಕ್ಕೆ ಇಳಿಯೋದು ಸಾಮಾನ್ಯ. ಅದರಲ್ಲೂ  ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಈ ಸಂಪ್ರದಾಯ ಹೆಚ್ಚು. ಇತ್ತೀಚೆಗೆ ನಟ ದಳಪತಿ ವಿಜಯ್‌ ತಮ್ಮ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದರು.
 

News Apr 13, 2024, 4:15 PM IST

Thalapathy Vijay getting Remuneration 250 crore for movie nbnThalapathy Vijay getting Remuneration 250 crore for movie nbn
Video Icon

Thalapathy Vijay: ದಳಪತಿ ವಿಜಯ್‌ ಕೊನೆ ಸಿನಿಮಾ ಸಂಭಾವನೆ ಎಷ್ಟು ಗೊತ್ತಾ ? ರಜನಿಯನ್ನೇ ಹಿಂದಿಕ್ಕಿದ ದಳಪತಿ!

ನಟ ದಳಪತಿ ವಿಜಯ್‌ ಕೊನೆಯ ಚಿತ್ರಕ್ಕೆ 250 ಕೋಟಿ ರೂಪಾಯಿ ಪಡೆಯಲಿದ್ದಾರಂತೆ. 
 

Cine World Mar 23, 2024, 11:14 AM IST

Actor Vishal entering politics in tamilnadu nbnActor Vishal entering politics in tamilnadu nbn
Video Icon

Vijay- Vishal: ಕಾಲಿವುಡ್‌ನಲ್ಲಿ ಸ್ಟಾರ್‌ಗಳ ರಾಜಕೀಯ ದಂಗಲ್..! ವಿಜಯ್ ರಾಜಕೀಯ ಎಂಟ್ರಿ, ವಿಶಾಲ್‌ಗೆ ಉರಿ ಉರಿ..!

ಲೋಕಸಭೆ ಎಲೆಕ್ಷನ್ ಹತ್ತಿರದಲ್ಲೇ ಇದೆ. ತಮಿಳು ನಾಡಿನಲ್ಲಿ ಈ ಭಾರಿ ಚುನಾವಣೆ ಬಿಸಿ ಹೆಚ್ಚಾಗಿದೆ. ತಮಿಳ್ ಮಕ್ಕಳ ಬಳಿ ಓಟ್ ಕೊಡಿ ಅಂತ ಸ್ಟಾರ್‌ಗಳು ಕಣಕ್ಕಿಳಿಯೋ ಎಲ್ಲಾ ಸಾಧ್ಯತೆ ಇದೆ.

Cine World Feb 10, 2024, 11:32 AM IST

Thalaparthi Vijay entered politics in Tamilnadu nbnThalaparthi Vijay entered politics in Tamilnadu nbn
Video Icon

Thalapathy Vijay: ತಮಿಳುನಾಡು ರಾಜಕೀಯದಲ್ಲಿ ಹೊಸ ಮುನ್ನುಡಿ..! ಅಧಿಕೃತವಾಗಿ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ವಿಜಯ್..!

ದಕ್ಷಿಣ ಭಾರತದಲ್ಲಿ ಪ್ರಖ್ಯಾತರಾಗಿರುವ ತಮಿಳು ನಟ ದಳಪತಿ ವಿಜಯ್‌ ತಮ್ಮ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದು, ಅದಕ್ಕೆ  'ತಮಿಳಗ ವೆಟ್ರಿ ಕಳಗಂ' ಎಂದು ಹೆಸರಿಸಿದ್ದಾರೆ.

Cine World Feb 4, 2024, 11:04 AM IST

Thalapathy Vijay storm in Tamilnadu politics Did Vijay win the hearts of Tamils that Rajinikanth and Kamal Haasan could not win akbThalapathy Vijay storm in Tamilnadu politics Did Vijay win the hearts of Tamils that Rajinikanth and Kamal Haasan could not win akb

ರಜನಿಕಾಂತ್, ಕಮಲ್​ ಗೆಲ್ಲದ ತಮಿಳರ ಮನಸ್ಸು ವಿಜಯ್​ಗೆ ಒಲಿಯುತ್ತಾ?

ಜೋಸೆಫ್​ ವಿಜಯ್​ ಹೀಗಂದ್ರೆ ಯಾರಿಗೂ ಅರ್ಥ ಆಗಲ್ಲ. ದಳಪತಿ ವಿಜಯ್​, ಸೂಪರ್ ಸ್ಟಾರ್ ವಿಜಯ್​ ಅಂದರಷ್ಟೇ ಅಭಿಮಾನಿಗಳ ಶಿಳ್ಳೆ ಕೇಳೋದು. ಕ್ರಿಶ್ಚಿಯನ್ ಅಪ್ಪ, ನಿರ್ದೇಶಕ ಚಂದ್ರಶೇಖರ್​, ಸಂಗೀತಗಾರ್ತಿ ಶೋಭಾ ದಂಪತಿಯ ಪುತ್ರ ಜೋಸೆಫ್​ ವಿಜಯ್​ ಸದ್ಯ ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. 

Politics Feb 4, 2024, 7:44 AM IST

Tamilaga Vettri Kazhagam Thalapathy Vijay announces his political party sanTamilaga Vettri Kazhagam Thalapathy Vijay announces his political party san

Breaking: ರಾಜಕೀಯಕ್ಕೆ ಇಳಿದ ದಳಪತಿ ವಿಜಯ್‌, 'ತಮಿಳಗ ವೆಟ್ರಿ ಕಳಗಂ' ಪಕ್ಷ ಘೋಷಣೆ!

ದಕ್ಷಿಣ ಭಾರತದಲ್ಲಿ ಪ್ರಖ್ಯಾತರಾಗಿರುವ ತಮಿಳು ನಟ ದಳಪತಿ ವಿಜಯ್‌ ತಮ್ಮ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದು, ಅದಕ್ಕೆ  'ತಮಿಳಗ ವೆಟ್ರಿ ಕಳಗಂ' ಎಂದು ಹೆಸರಿಸಿದ್ದಾರೆ.
 

India Feb 2, 2024, 1:49 PM IST

Actor Vijay Dalapathy plan to launch political party soon says Report ckmActor Vijay Dalapathy plan to launch political party soon says Report ckm

ನಟನೆಯಿಂದ ರಾಜಕಾರಣಕ್ಕಿಳಿದ ದಳಪತಿ ವಿಜಯ್, ಶೀಘ್ರದಲ್ಲೇ ಹೊಸ ಪಕ್ಷ ಸ್ಥಾಪನೆ!

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ದಳಪತಿ ವಿಜಯ್ ಇದೀಗ ಹೊಸ ಪಕ್ಷ ಸ್ಥಾಪಿಸುತ್ತಿದ್ದಾರೆ. ಆರಂಭಿಕ ಹಂತದ ಸಭೆಗಳು ಅಂತ್ಯಗೊಂಡಿದ್ದು, ವಿಜಯ್ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಶೀಘ್ರದಲ್ಲೇ ಹೊಸ ಪಾರ್ಟಿ ನೋಂದಣಿ ಮಾಡಲಿದ್ದಾರೆ.

India Jan 30, 2024, 3:49 PM IST

Dalpati Vijay brought BMW i7 X Drive 60 luxury car nbnDalpati Vijay brought BMW i7 X Drive 60 luxury car nbn
Video Icon

Dalpati Vijay: ನಟ ದಳಪತಿ ವಿಜಯ್ ದುಬಾರಿ ಕಾರು ಹೇಗಿದೆ ? ಇದರ ಬೆಲೆ ಎಷ್ಟು ಗೊತ್ತಾ ?

ನಟ ದಳಪತಿ ವಿಜಯ್‌ ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿದ್ದು, BMW ಐ7 ಎಕ್ಸ್ ಡ್ರೈವ್ 60 ಐಷಾರಾಮಿ ಕಾರು ಅವರ ಮನೆಯ ಗ್ಯಾರೇಜ್ ಸೇರಿದೆ. 

Cine World Jan 26, 2024, 9:48 AM IST

Thalapathy Vijay adds the first electric vehicle to his luxurious car collection gvThalapathy Vijay adds the first electric vehicle to his luxurious car collection gv
Video Icon

ದಳಪತಿ ವಿಜಯ್ ಹೊಸ ಕಾರ್‌ ನೋಡಿದ್ರಾ?: ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ!

ರೋಲ್ಸ್ ರಾಯ್ಸ್ ಸೆಲೆಬ್ರಿಟಿಗಳು ಹೆಚ್ಚು ಇಷ್ಟಪಡುವ ಕಾರಾಗಿದೆ. ಇದರ ಬೆಲೆ ಸುಮಾರು ರೂ. 2 ಕೋಟಿಗೂ ಹೆಚ್ಚಾಗಿದೆ. ಇದೀಗ ವಿಜಯ್ ಹೊಸ BMW ಐ7 ಕಾರು ಖರೀದಿಸಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. 

Cine World Jan 24, 2024, 8:42 PM IST

Tamil Famous Actor Thalapathy Vijay faced Slipper attack Senior Actor Vijayakanth funeral srbTamil Famous Actor Thalapathy Vijay faced Slipper attack Senior Actor Vijayakanth funeral srb

ಚೆನ್ನೈನಲ್ಲಿ ಖ್ಯಾತ ನಟ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ; ಕಿಡಿಗೇಡಿ ವಿರುದ್ಧ ತೀವ್ರಗೊಂಡ ಆಕ್ರೋಶ

ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ ಘಟನೆಗೆ ಸಂಬಂಧಪಟ್ಟಂತೆ ಕೇಸ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಆದರೆ, ಇಲ್ಲಿಯವರೆಗೂ ಕಿಡಿಗೇಡಿಯ ಪತ್ತೆ ಆಗಿಲ್ಲ. 

Cine World Dec 29, 2023, 8:52 PM IST

Other language stars in Rajinikanth movie nbnOther language stars in Rajinikanth movie nbn
Video Icon

ಬಿಗ್ ಹಿಟ್‌ಗಾಗಿ ರಜನಿ ಕಂಡುಕೊಂಡ ಆ ಫಾರ್ಮುಲಾ ಏನು ? ತಲೈವರ್ 170ಯಲ್ಲಿ ಸೂಪರ್ ಸ್ಟಾರ್‌ಗಳ ಧಮಾಕ !

ತಲೈವಾ ರಜನಿಕಾಂತ್ ಮತ್ತೆ ಹಿಟ್ ಸಿನಿಮಾಗಳ ಟ್ರ್ಯಾಕ್‌ಗೆ ಬಂದಿದ್ದಾರೆ. 200 ಕೋಟಿ ಬಂಡವಾಳದ ಜೈಲರ್ ಒಂದೇ ಒಂದು ಸಿನಿಮಾ ಬರೋಬ್ಬರಿ 650 ಕೋಟಿಗಳಿಸಿದೆ. ಆದ್ರೆ ಇಂಟ್ರೆಸ್ಟಿಂಗ್ ಏನ್ ಗೊತ್ತಾ. ಜೈಲರ್ ಸಿನಿಮಾದಿಂದ ಸೂಪರ್ ಹಿಟ್ ಸಿನಿಮಾಗಳನ್ನ ಕೊಡೋದಕ್ಕೆ ನಟ ರಜನಿಕಾಂತ್ ಒಂದು ಫಾರ್ಮುಲಾವನ್ನ ಕಂಡು ಹಿಡಿದಿದ್ದಾರೆ. ಆ ಫಾರ್ಮುಲಾ ಜೈಲರ್‌ನಲ್ಲೂ ವರ್ಕ್ ಆಗಿದ್ದು, ಅದೇ ಫಾರ್ಮುಲಾ ರಜನಿಕಾಂತ್‌ರ ಮುಂಬರೋ ಸಿನಿಮಾದಲ್ಲೂ ಇದೆ. 
 

Cine World Nov 13, 2023, 2:56 PM IST

Ghost movie success celebration by shivaraj kumar nbnGhost movie success celebration by shivaraj kumar nbn
Video Icon

ಶಿವಣ್ಣನ 'ಘೋಸ್ಟ್' ಭಯಕ್ಕೆ ಬೆಚ್ಚಿ ಬಿದ್ದ ಲಿಯೋ! ಬಾಕ್ಸಾಫೀಸ್‌ನಲ್ಲಿ ಗೆದ್ದ ಒರಿಜಿನಲ್ ಗ್ಯಾಂಗ್‌ಸ್ಟರ್‌..!

ಶಿವಣ್ಣನ 'ಘೋಸ್ಟ್' ಭಯಕ್ಕೆ ಬೆಚ್ಚಿ ಬಿದ್ದ ಲಿಯೋ.!
ಬಾಕ್ಸಾಫೀಸ್‌ನಲ್ಲಿ ಗೆದ್ದ ಒರಿಜಿನಲ್ ಗ್ಯಾಂಗ್‌ಸ್ಟರ್‌..!
ಘೋಸ್ಟ್ ಸೂಪರ್ ಸಕ್ಸಸ್.. ಶಿವಣ್ಣ ಸೆಲೆಬ್ರೇಷನ್!
 

Sandalwood Oct 27, 2023, 9:37 AM IST

fake report on Leo movie collection nbnfake report on Leo movie collection nbn
Video Icon

ಸೋಶಿಯಲ್ ಮೀಡಿಯಾದಲ್ಲಿ ‘ಲಿಯೋ ಸ್ಕ್ಯಾಮ್’ನದ್ದೇ ಸದ್ದು: ಕ್ರೇಜ್ ಕಡಿಮೆ ಆಗ್ತಿದ್ದರೂ ಕಲೆಕ್ಷನ್ ಮಾತ್ರ ಜಬರ್ದಸ್ತ್..!

ಸೌತ್ ಸೂಪರ್ ಸ್ಟಾರ್, ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಲಿಯೋ. ರಿಲೀಸ್ ಆಗುವ ಮುನ್ನವೇ, ಫುಲ್ ಹವಾ ಎಬ್ಬಿಸಿದ ಸಿನಿಮಾ. ರಿಲೀಸ್ ಆದ ಮೊದಲ ದಿನ 148 ಕೋಟಿ ರೂಪಾಯಿ ಕಲೆಕ್ಷನ್ ಹಾಗೂ  ಏಳನೇ ದಿನಕ್ಕೆ ಈ ಸಿನಿಮಾ ಬರೋಬ್ಬರಿ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹೀಗಂತ ಹೇಳ್ತಿರೋದು ಚಿತ್ರತಂಡ. ಈಗ ಇದೇ ಕಲೆಕ್ಷನ್ ಮ್ಯಾಟರ್ ಹೊಸ ಕಾಂಟ್ರವರ್ಸಿ ಹುಟ್ಟು ಹಾಕಿದೆ. 

Cine World Oct 26, 2023, 9:54 AM IST

Superstar who charges Rs 200 crore per film, was once slapped by director on film set, his net worth is VinSuperstar who charges Rs 200 crore per film, was once slapped by director on film set, his net worth is Vin

ಪ್ರತಿ ಸಿನಿಮಾಗೆ 200 ಕೋಟಿ ರೂ. ಪಡೆಯೋ ಈ ಸೂಪರ್‌ಸ್ಟಾರ್‌ಗೆ ಸೆಟ್‌ನಲ್ಲಿ ಕಪಾಳ ಮೋಕ್ಷ ಮಾಡಿದ್ರು ಡೈರೆಕ್ಟರ್‌!

ಪ್ರತಿ ಚಿತ್ರಕ್ಕೆ 200 ಕೋಟಿ ರುಪಾಯಿ ಪಡೆಯುವ ಸೂಪರ್ ಸ್ಟಾರ್. ನಟ ಸೌತ್‌ನಲ್ಲಿ ಸೂಪರ್ ಸ್ಟಾರ್ ಆಗಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದ್ರೆ ಈ ಸೂಪರ್‌ಸ್ಟಾರ್‌ಗೆ ಸೆಟ್‌ನಲ್ಲಿ ಡೈರೆಕ್ಟರ್‌ ಒಬ್ಬರು ಕಪಾಳ ಮೋಕ್ಷ ಮಾಡಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

Cine World Oct 26, 2023, 9:20 AM IST