Asianet Suvarna News Asianet Suvarna News

ದಳಪತಿ ವಿಜಯ್ ಹೊಸ ಕಾರ್‌ ನೋಡಿದ್ರಾ?: ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ!

ರೋಲ್ಸ್ ರಾಯ್ಸ್ ಸೆಲೆಬ್ರಿಟಿಗಳು ಹೆಚ್ಚು ಇಷ್ಟಪಡುವ ಕಾರಾಗಿದೆ. ಇದರ ಬೆಲೆ ಸುಮಾರು ರೂ. 2 ಕೋಟಿಗೂ ಹೆಚ್ಚಾಗಿದೆ. ಇದೀಗ ವಿಜಯ್ ಹೊಸ BMW ಐ7 ಕಾರು ಖರೀದಿಸಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. 

ರೋಲ್ಸ್ ರಾಯ್ಸ್ ಸೆಲೆಬ್ರಿಟಿಗಳು ಹೆಚ್ಚು ಇಷ್ಟಪಡುವ ಕಾರಾಗಿದೆ. ಇದರ ಬೆಲೆ ಸುಮಾರು ರೂ. 2 ಕೋಟಿಗೂ ಹೆಚ್ಚಾಗಿದೆ. ಇದೀಗ ವಿಜಯ್ ಹೊಸ BMW ಐ7 ಕಾರು ಖರೀದಿಸಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ನಟ ವಿಜಯ್ ಈಗಾಗಲೇ ಕಪ್ಪು ಬಣ್ಣದ ರೋಲ್ಸ್ ರಾಯ್ಸ್ ಕಾರನ್ನು ಹೊಂದಿದ್ದಾರೆ. ಈ ಕಾರಿನಲ್ಲಿ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಪಾರ್ಟಿ ಮಾಡಿದರು. ಆಗ ವಿಜಯ್ ಅವರ ರೋಲ್ಸ್ ರಾಯ್ಸ್ ಕಾರು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ವರದಿಗಳ ಪ್ರಕಾರ ಇದರ ಬೆಲೆ 5.25 ಕೋಟಿ ರೂ. ಇದೆ. ಈ ವೇಳೆ ವಿಜಯ್ ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. BMW ಐ7 ಎಕ್ಸ್ ಡ್ರೈವ್ 60 ಐಷಾರಾಮಿ ಕಾರು ವಿಜಯ್ ಮನೆಯ ಗ್ಯಾರೇಜ್ ಸೇರಿದೆ. ಈ ಕಾರಿನ ಬೆಲೆ 2.50 ಕೋಟಿ ರೂ. ಇದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories