Asianet Suvarna News Asianet Suvarna News
114 results for "

Test Ranking

"
ICC Test Rankings Virat Kohli drops out of top 10 after Birmingham Test failure against England kvnICC Test Rankings Virat Kohli drops out of top 10 after Birmingham Test failure against England kvn

ICC Test Rankings: ಟಾಪ್ 10 ಪಟ್ಟಿಯಿಂದ ವಿರಾಟ್ ಕೊಹ್ಲಿ ಔಟ್..!

* ಬರ್ಮಿಂಗ್‌ಹ್ಯಾಮ್ ಟೆಸ್ಟ್ ಬೆನ್ನಲ್ಲೇ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟ
* ಬ್ಯಾಟರ್‌ಗಳ ವಿಭಾಗದಲ್ಲಿ ಟಾಪ್ 10 ಪಟ್ಟಿಯಿಂದ ಹೊರಬಿದ್ದ ವಿರಾಟ್ ಕೊಹ್ಲಿ
* ಮೊದಲ ಬಾರಿಗೆ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದ ರಿಷಭ್ ಪಂತ್

Cricket Jul 6, 2022, 3:16 PM IST

ICC Test Rankings Rohit Sharma Virat Kohli Fall down Ravichandran Ashwin gains places kvnICC Test Rankings Rohit Sharma Virat Kohli Fall down Ravichandran Ashwin gains places kvn

ICC Test Rankings: 10ನೇ ಸ್ಥಾನಕ್ಕೆ ಜಾರಿದ ಕೊಹ್ಲಿ, ಬೌಲಿಂಗ್‌ನಲ್ಲಿ ಅಶ್ವಿನ್ ಝಲಕ್‌..!

ದುಬೈ: ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾಗಿದೆ. ಇದೇ ವೇಳೆ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್‌ ಸರಣಿ ಕೂಡಾ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಐಸಿಸಿ ಪರಿಷ್ಕೃತ ರ‍್ಯಾಂಕಿಂಗ್‌ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೆಲ ಸ್ಥಾನಗಳನ್ನು ಜಾರಿದ್ದರೆ, ಅನುಭವಿ ಆಫ್‌ ಸ್ಪಿನ್ನರ್ ಅಶ್ವಿನ್ ಕೆಲ ಸ್ಥಾನಗಳನ್ನು ಏರಿಕೆ ಕಂಡಿದ್ದಾರೆ. 

Cricket Mar 30, 2022, 6:11 PM IST

ICC Test Team Rankings Team India has better Chance to grab Number 1 Position kvnICC Test Team Rankings Team India has better Chance to grab Number 1 Position kvn

ICC Test Rankings‌: ಟೀಂ ಇಂಡಿಯಾಗಿದೆ ವಿಶ್ವ ನಂ.1 ಸ್ಥಾನಕ್ಕೇರುವ ಅವಕಾಶ..!

ಮಾರ್ಚ್‌ 4ರಿಂದಲೇ ಪಾಕಿಸ್ತಾನ ಹಾಗೂ ಆಸ್ಪ್ರೇಲಿಯಾ ನಡುವೆ 3 ಪಂದ್ಯಗಳ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ. 24 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಪ್ರೇಲಿಯಾ, ಸರಣಿಯಲ್ಲಿ ಒಂದೇ ಒಂದು ಪಂದ್ಯ ಸೋತರೂ, ಅಗ್ರಸ್ಥಾನ ಕಳೆದುಕೊಳ್ಳಲಿದೆ.

Cricket Mar 3, 2022, 11:53 AM IST

ICC Test rankings Australia Jumps to No 1 Spot Team India slip down to third kvnICC Test rankings Australia Jumps to No 1 Spot Team India slip down to third kvn

ICC Test Rankings‌: ಆಸ್ಟ್ರೇಲಿಯಾಗೆ ಜಾಕ್‌ಪಾಟ್‌, 3ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ..!

5 ಪಂದ್ಯಗಳ ಆ್ಯಷಸ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 4-0 ಅಂತರದ ಗೆಲುವು ದಾಖಲಿಸುವ ಮೂಲಕ 119 ರೇಟಿಂಗ್ ಅಂಕಗಳೊಂದಿಗೆ ಆಸ್ಟ್ರೇಲಿಯಾ ತಂಡವು ಮೊದಲ ಸ್ಥಾನಕ್ಕೇರಿದೆ

Cricket Jan 21, 2022, 1:06 PM IST

ICC Test Rankings Team India Cricketer KL Rahul gains 18 places reach to 31 kvnICC Test Rankings Team India Cricketer KL Rahul gains 18 places reach to 31 kvn

ICC Test Rankings‌: ಶತಕ ಬಾರಿಸಿ 18 ಸ್ಥಾನ ಜಿಗಿದ ಕೆ.ಎಲ್‌.ರಾಹುಲ್‌

ದಕ್ಷಿಣ ಆಫ್ರಿಕಾ ವಿರುದ್ದ ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 113 ರನ್‌ ಬಾರಿಸಿ ಮಿಂಚಿದ್ದರು. ರಾಹುಲ್ ಶತಕದ ನೆರವಿನಿಂದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸೆಂಚೂರಿಯನ್‌ನಲ್ಲಿ ಗೆಲುವು ದಾಖಲಿಸಿದ ಏಷ್ಯಾದ ಮೊದಲ ತಂಡ ಎನ್ನುವ ಗೌರವಕ್ಕೆ ಭಾಜನವಾಗಿತ್ತು.

Cricket Jan 6, 2022, 5:50 PM IST

Team India needs to Series win against South Africa to Retain Test Rankings No 1 Spot kvnTeam India needs to Series win against South Africa to Retain Test Rankings No 1 Spot kvn

ICC Test Rankings: ಟೀಂ ಇಂಡಿಯಾ ಸರಣಿ ಗೆದ್ದರಷ್ಟೇ ನಂ.1 ಸ್ಥಾನ ಭದ್ರ..!

3 ಪಂದ್ಯಗಳ ಸರಣಿಯಲ್ಲಿ ಭಾರತ 1-0ಯಲ್ಲಿ ಗೆದ್ದರೆ ತಂಡದ ರೇಟಿಂಗ್‌ ಅಂಕ 122ಕ್ಕೆ ಏರಿಕೆಯಾಗಲಿದೆ. 2-0ಯಲ್ಲಿ ಗೆದ್ದರೆ 124, 3-0ಯಲ್ಲಿ ಗೆದ್ದರೆ 126ಕ್ಕೇರಲಿದೆ. 2-1ರಲ್ಲಿ ಗೆದ್ದರೆ 122 ರೇಟಿಂಗ್‌ ಅಂಕ ಗಳಿಸಲಿದೆ. ಆಸ್ಪ್ರೇಲಿಯಾ, ಇಂಗ್ಲೆಂಡ್‌ ವಿರುದ್ಧ ಇನ್ನೂ 3 ಪಂದ್ಯಗಳನ್ನು ಆಡಲಿದೆ. 

Cricket Dec 25, 2021, 11:21 AM IST

ICC Test Rankings Australian Cricketer Marnus Labuschagne becomes No 1 batter kvnICC Test Rankings Australian Cricketer Marnus Labuschagne becomes No 1 batter kvn

ICC Test Rankings: ಜೋ ರೂಟ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಮಾರ್ನಸ್ ಲಬುಶೇನ್‌..!

ಇಂಗ್ಲೆಂಡ್ ಎದುರಿನ ಆ್ಯಷಸ್ ಟೆಸ್ಟ್ ಸರಣಿಯ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಲಬುಶೇನ್‌ 76.00 ರ ಬ್ಯಾಟಿಂಗ್ ಸರಾಸರಿಯಲ್ಲಿ 228 ರನ್‌ ಬಾರಿಸಿದ್ದಾರೆ. ಇನ್ನು ಜೋ ರೂಟ್ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದು, ಆಸೀಸ್ ಎದುರಿನ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ 43.75ರ ಬ್ಯಾಟಿಂಗ್ ಸರಾಸರಿಯಲ್ಲಿ 175 ರನ್‌ ಬಾರಿಸಿದ್ದಾರೆ.

Cricket Dec 22, 2021, 4:25 PM IST

ICC Test Rankings Australia batter Marnus Labuschagne attaining career best positions kvnICC Test Rankings Australia batter Marnus Labuschagne attaining career best positions kvn

ICC Test Rankings: ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟ ಮಾರ್ನಸ್ ಲಬುಶೇನ್

ಗಾಬಾ ಟೆಸ್ಟ್ ಪಂದ್ಯದಲ್ಲಿ ಸ್ಪೋಟಕ ಶತಕ ಬಾರಿಸಿದ ಟ್ರಾವಿಸ್ ಹೆಡ್‌, ಡಾಕಾ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಶಾಹೀನ್ ಅಫ್ರಿದಿ ಕೂಡಾ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

Cricket Dec 16, 2021, 12:31 PM IST

ICC Test Rankings Announces Ravichandran Ashwin Rises To 2nd Spot in Bowling and All Rounder Category kvnICC Test Rankings Announces Ravichandran Ashwin Rises To 2nd Spot in Bowling and All Rounder Category kvn

ICC Test Rankings ಪ್ರಕಟ; ಅಶ್ವಿನ್‌, ಅಜಾಜ್‌ ಪಟೇಲ್‌ಗೆ ಜಾಕ್‌ಪಾಟ್..!

ದುಬೈ: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ (ICC) ತನ್ನ ಪರಿಷ್ಕೃತ ಟೆಸ್ಟ್‌ ರ‍್ಯಾಂಕಿಂಗ್‌ (Test Rankings) ಪ್ರಕಟಿಸಿದ್ದು, ಮುಂಬೈ ಟೆಸ್ಟ್‌ (Mumbai Test) ಪಂದ್ಯದ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದ ಕಿವೀಸ್ ಅಜಾಜ್ ಪಟೇಲ್‌ (Ajaz Patel), ಭಾರತದ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ (Ravichandran Ashwin) ಹಾಗೂ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಕನ್ನಡಿಗ ಮಯಾಂಕ್ ಅಗರ್‌ವಾಲ್ (Mayank Agarwal) ಅವರ ರ‍್ಯಾಂಕಿಂಗ್‌ನಲ್ಲಿ ಗಣನೀಯ ಬದಲಾವಣೆಗಳಾಗಿವೆ. ನೂತನ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಯಾರಿಗೆಲ್ಲಾ ಜಾಕ್‌ಪಾಟ್ ಹೊಡೆದಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Dec 9, 2021, 2:35 PM IST

India reclaims top spot in ICC Test Rankings with series win against New Zealand mnjIndia reclaims top spot in ICC Test Rankings with series win against New Zealand mnj

ICC Test Rankings: ಅಗ್ರಸ್ಥಾನಕ್ಕೇರಿದ ಭಾರತ : 2ನೇ ಸ್ಥಾನಕ್ಕೆ ಕುಸಿದ ವಿಶ್ವ ಚಾಂಪಿಯನ್‌ ನ್ಯೂಜಿಲೆಂಡ್‌!

*ನ್ಯೂಜಿಲೆಂಡ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ 372 ರನ್‌ಗಳ ಬೃಹತ್‌ ಜಯ
*ಎರಡನೇ ಸ್ಥಾನಕ್ಕೆ ಕುಸಿದ ವಿಶ್ವ ಚಾಂಪಿಯನ್‌ ನ್ಯೂಜಿಲೆಂಡ್‌
*ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌: 3ನೇ ಸ್ಥಾನ ಕಾಯ್ದುಕೊಂಡ ಭಾರತ

Cricket Dec 7, 2021, 9:22 AM IST

ICC Test Rankings  Team India Opener Rohit Sharma Overtakes Virat Kohli kvnICC Test Rankings  Team India Opener Rohit Sharma Overtakes Virat Kohli kvn

ಟೆಸ್ಟ್‌ ರ‍್ಯಾಂಕಿಂಗ್‌‌: ಜೋ ರೂಟ್‌ ನಂ.1, ಕೊಹ್ಲಿ ಹಿಂದಿಕ್ಕಿದ ರೋಹಿತ್‌!

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ, ಭಾರತದ ನಾಯಕ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ್ದಾರೆ. 2016ರ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಬಾರಿಗೆ 6ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ರೂಟ್‌ ಬಳಿಕ ಕೇನ್‌ ವಿಲಿಯಮ್ಸ್‌, ಸ್ಟೀವ್‌ ಸ್ಮಿತ್, ಮಾರ್ನಸ್‌ ಲಬುಶೇನ್‌ ಹಾಗೂ ರೋಹಿತ್ ಶರ್ಮಾ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Cricket Sep 2, 2021, 12:21 PM IST

ICC Test player ranking Announces Joe Root climbs to No 2 Spot kvnICC Test player ranking Announces Joe Root climbs to No 2 Spot kvn

ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟ: 2ನೇ ಸ್ಥಾನಕ್ಕೇರಿದ ಜೋ ರೂಟ್‌

ಆಸ್ಟ್ರೇಲಿಯಾದ ತಾರಾ ಬ್ಯಾಟ್ಸ್‌ಮನ್‌ಗಳಾದ ಜೋ ರೂಟ್ ಹಾಗೂ ಮಾರ್ನಸ್‌ ಲಬುಶೇನ್ ಅವರನ್ನು ಹಿಂದಿಕ್ಕಿ ರೂಟ್‌ ಎರಡನೇ ಸ್ಥಾನಕ್ಕೇರಿದ್ದಾರೆ. ಭಾರತ ವಿರುದ್ದದ ಲಾರ್ಡ್ಸ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ರೂಟ್ ಅಜೇಯ 180 ರನ್‌ ಬಾರಿಸಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ 33 ರನ್‌ ಬಾರಿಸುವ ಮೂಲಕ ಆಂಗ್ಲರ ಪರ ಎರಡೂ ಇನಿಂಗ್ಸ್‌ನಲ್ಲೂ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.

Cricket Aug 18, 2021, 4:27 PM IST

Team India Captain Virat Kohli Climb 4th Spot in ICC Test Batsman Rankings kvnTeam India Captain Virat Kohli Climb 4th Spot in ICC Test Batsman Rankings kvn

ಟೆಸ್ಟ್‌ ರ‍್ಯಾಂಕಿಂಗ್‌‌: 4ನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

ಕೊಹ್ಲಿ ಸದ್ಯ 814 ರೇಟಿಂಗ್‌ ಅಂಕಗಳನ್ನು ಹೊಂದಿದ್ದು, ನ್ಯೂಜಿಲೆಂಡ್‌ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಅಂಕಗಳನ್ನು ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. 
 

Cricket Jun 17, 2021, 11:37 AM IST

New Zealand Cricket Team climb to No 1 in ICC Test rankings before Test Championship Final vs India kvnNew Zealand Cricket Team climb to No 1 in ICC Test rankings before Test Championship Final vs India kvn

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌‌: ಮತ್ತೆ ಅಗ್ರಸ್ಥಾನಕ್ಕೇರಿದ ನ್ಯೂಜಿಲೆಂಡ್‌

ಟೆಸ್ಟ್‌ ಹಾಗೂ ಏಕದಿನ ರ‍್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್‌ ಮೊದಲ ಸ್ಥಾನದಲ್ಲಿರುವುದು ವಿಶೇಷ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೂ ಮುನ್ನ ಈ ಬೆಳವಣಿಗೆ ಕಿವೀಸ್‌ಗೆ ಮಾನಸಿಕ ಮುನ್ನಡೆ ನೀಡಿದೆ.

Cricket Jun 14, 2021, 12:38 PM IST

Team India Captain Virat Kohli retains fifth spot in ICC Test rankings kvnTeam India Captain Virat Kohli retains fifth spot in ICC Test rankings kvn

ಟೆಸ್ಟ್‌ ರ‍್ಯಾಂಕಿಂಗ್‌: 5ನೇ ಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ

ಲಾರ್ಡ್ಸ್‌ ಮೈದಾನದಲ್ಲಿ ನಡೆದ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ಆಕರ್ಷಕ ದ್ವಿಶತಕ ಬಾರಿಸಿದ್ದ ಡೆವೊನ್‌ ಕಾನ್‌ವೇ ಟೆಸ್ಟ್‌ಗೆ ಶ್ರೇಯಾಂಕಕ್ಕೆ ಸೇರ್ಪಡೆಗೊಂಡಿದ್ದು, 77ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಾನ್‌ವೇ 347 ಎಸೆತಗಳಲ್ಲಿ 200 ರನ್‌ ಬಾರಿಸಿದ್ದರು. ನ್ಯೂಜಿಲೆಂಡ್ ತಂಡದ ನಾಯಕ ಕೇನ್‌ ವಿಲಿಯಮ್ಸ್‌ ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ.

Cricket Jun 10, 2021, 5:16 PM IST