ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಹಾರ್ಟ್ ಸರ್ಜರಿ ಬಳಿಕ ಮತ್ತೆ ವರ್ಕೌಟ್ ಪ್ರಾರಂಭಿಸಿದ್ದಾರೆ.
Cine World Mar 11, 2023, 10:53 AM IST
ನಟಿ ಸುಶ್ಮಿತಾ ಸೇನ್ ಹಾರ್ಟ್ ಆಟ್ಯಾಕ್ ಬಳಿಕ ಮೊದಲ ಬಾರಿಗೆ ವಿಡಿಯೋ ಪ್ರತಿಕ್ರಿಯೆ ನೀಡಿದ್ದು 95% ಬ್ಲಾಕೇಜ್ ಆಗಿತ್ತು ಎಂದು ಹೇಳಿದ್ದಾರೆ.
Cine World Mar 5, 2023, 11:21 AM IST
ಇತ್ತೀಚಿಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದೆ ಬಾಲಿವುಡ್ ಬೆಡಗಿ ಸುಶ್ಮಿತಾ ಸೇನ್ಗೂ ಹೃದಯಾಘಾತವಾಗಿತ್ತು. ಆಂಜಿಯೋಪ್ಲಾಸ್ಟಿ ಸರ್ಜರಿಯಿಂದಾಗಿ ನಟಿ ಜೀವ ಉಳಿಸಿಕೊಂಡಿದ್ದಾರೆ. ಹಾಗಿದ್ರೆ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆ ಎಂದರೇನು. ಆ ಬಗ್ಗೆ ತಿಳಿಯೋಣ.
Health Mar 3, 2023, 9:03 AM IST
ಕೆಲವು ದಿನಗಳ ಹಿಂದೆ ನಟಿ ಸುಶ್ಮಿತಾ ಸೇನ್ಗೆ ಹೃದಯಾಘಾತ. ಸಾಮಾಜಿಕ ಜಾಲತಾಣದಲ್ಲಿ ತಂದೆ ಹೇಳಿದ ಧೈರ್ಯದ ಮಾತುಗಳನ್ನು ಬರೆದುಕೊಂಡ ನಟಿ....
Cine World Mar 2, 2023, 4:45 PM IST
ಫೆಬ್ರವರಿ 14 ರಂದು (Valentine's Day) ಪ್ರಪಂಚದಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಈ ಪ್ರೀತಿಯ ದಿನವು ಎಲ್ಲರಿಗೂ ಸಂತೋಷವನ್ನು ತರುತ್ತದೆ, ಆದರೆ ಬಾಲಿವುಡ್ನಲ್ಲಿ ಈ ಪ್ರೀತಿಯ ವಿಷಯದಲ್ಲಿ ದೊಡ್ಡ ನತದೃಷ್ಟರು ಎಂದು ಸಾಬೀತಾಗಿರುವ ಕೆಲವರು ತಾರೆಯರಿದ್ದಾರೆ.
Cine World Feb 14, 2023, 6:46 PM IST
2005ರಲ್ಲಿ ನಡೆದ ಸಂದರ್ಶನದಲ್ಲಿ ಕರಣ್ ಜೋಹಾರ್ ಕೇಳಿದ ಪ್ರಶ್ನೆಗೆ ಸುಶ್ಮಿತಾ ಸೇನ್ ಕೊಟ್ಟ ಶಾಕಿಂಗ್ ಉತ್ತರ. ಐಶ್ವರ್ಯ ರೈ ಯಾಕೆ ಗೆಲ್ಲಲು....
Cine World Feb 9, 2023, 3:00 PM IST
ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ 2 ವಾರದಲ್ಲಿ 2ನೇ ಬಾರಿಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರ ನಡುವೆಯೇ ತಮ್ಮ ಸಂಪೂರ್ಣ ಆಸ್ತಿ ಹಾಗೂ ಕಂಪನಿಗಳ ಜವಾಬ್ದಾರಿಯನ್ನು ಪುತ್ರ ರುಚಿರ್ ಮೋದಿಗೆ ಹಸ್ತಾಂತೆ ಮಾಡಿದ್ದಾರೆ. ಈಗ ನನಗೆ ನಿವೃತ್ತಿಯ ಸಮಯ ಎಂದು ಅವರು ಟ್ವೀಟ್ ಮಾಡಿದ್ದಾರೆ.
India Jan 16, 2023, 4:30 PM IST
ಇಂಡಿಯನ್ ಪ್ರೀಮಿಯರ್ ಲೀಗ್ ಸಂಸ್ಥಾಪಕ ಲಲಿತ್ ಮೋದಿ ತೀವ್ರ ಅನಾರೋಗ್ಯದಿಂದ ಲಂಡನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೀಘ್ರ ಗುಣಮುಖರಾಗಿ ಎಂದು ಹಾರೈಕೆ.
Cine World Jan 14, 2023, 4:57 PM IST
ಒಂದು ಕಾಲದಲ್ಲಿ ಸಂಬಂಧದಲ್ಲಿದ್ದ ಜೋಡಿಗಳ ನಡುವೆ ಬ್ರೇಕಪ್ ಆದ ನಂತರ ಒಳ್ಳೆಯ ಭಾಂದವ್ಯವಿರುವುದು ಸ್ಪಲ್ಪ ವಿರಳ. ಆದರೆ ಮಾಜಿಗಳು ಪ್ರೇಮಿಗಳು ಸ್ನೇಹಿತರಾಗಿ ಇರಲು ಸಾಧ್ಯವಿಲ್ಲ ಎಂದೂ ಹೇಳಲಾಗುವುದಿಲ್ಲ. ಇದನ್ನು ಸಾಬೀತುಪಡಿಸಲು ಬಾಲಿವುಡ್ನಲ್ಲಿ ಅನೇಕ ಉದಾಹರಣೆಗಳಿವೆ.
Cine World Jan 10, 2023, 5:07 PM IST
2022ರ ಕೊನೆಯ ಹಂತದಲ್ಲಿದ್ದೇವೆ. ಕಳೆದ ಎರಡು ವರ್ಷಗಳಿಗಿಂತ ಇದು ಉತ್ತಮ ವರ್ಷ ಎಂದು ಸಾಬೀತಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡ ನಂತರ ಸೆಲೆಬ್ರಿಟಿಗಳು ಸಹ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಅದರ ಜೊತೆ ಹಲವು ವಿವಾದಗಳೂ ಸೇರಿಕೊಂಡಿವೆ. ರಣವೀರ್ ಸಿಂಗ್ ಅವರ ನಗ್ನ ಫೋಟೋಶೂಟ್ನಿಂದ ಸುಶ್ಮಿತಾ ಮತ್ತು ಲಲಿತ್ ಮೋದಿ ಅವರ ಸಂಬಂಧದವರೆಗೆ, ಹಲವು ವಿಷಯಗಳು ಈ ವರ್ಷದ ವಿವಾದಗಳ ಪಟ್ಟಿಯಲ್ಲಿವೆ
Cine World Dec 10, 2022, 5:07 PM IST
ಸರ್ಚ್ ಇಂಜಿನ್ ಗೂಗಲ್ ತನ್ನ 'ಇಯರ್ ಇನ್ ಸರ್ಚ್ 2022' ಅನ್ನು(Year In Search 2022) ಅನಾವರಣಗೊಳಿಸಿದೆ, 2022 ರ ಕಳೆದ 11+ ತಿಂಗಳುಗಳಲ್ಲಿ ಗೂಗಲ್ನಿಂದ ಹೆಚ್ಚು ಹುಡುಕಿದ ಟಾಪ್ 10 ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ಚ್ ಎಂಜಿನ್ ತನ್ನ ಟಾಪ್ 10 ಸರ್ಚ್ಗಳನ್ನು ವಿವಿಧ ವರ್ಗಗಳ ಅಡಿಯಲ್ಲಿ ಬಹಿರಂಗಪಡಿಸಿದೆ. ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಜನರ ಪಟ್ಟಿಯಲ್ಲಿ, ನಾಲ್ವರು ಮನರಂಜನಾ ಉದ್ಯಮದಿಂದ ಬಂದವರು.
Cine World Dec 8, 2022, 2:08 PM IST
ಸುಶ್ಮಿತಾ ಸೇನ್ (Sushmita Sen) ಅವರು ಇಂದು ಅಂದರೆ ನವೆಂಬರ್ 19 ರಂದು 47ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1975ರಲ್ಲಿ ಹೈದರಾಬಾದ್ನಲ್ಲಿ ಜನಿಸಿದ ಸುಶ್ಮಿತಾ 1994 ರಲ್ಲಿ ವಿಶ್ವ ಸುಂದರಿ ಪಟ್ಟ ಗೆದ್ದರು. ಮಿಸ್ ಯೂನಿವರ್ಸ್ ಕೀರಿಟ ಗೆದ್ದ ನಂತರ ಸುಶ್ಮಿತಾ ಅವರು ಚಲನಚಿತ್ರಗಳಿಗೆ ಆಫರ್ಗಳನ್ನು ಪಡೆಯಲು ಪ್ರಾರಂಭಿಸಿದರು. 1996ರಲ್ಲಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಅವರ ಚಿತ್ರದ ದಸ್ತಕ್ ಸೂಪರ್ ಫ್ಲಾಪ್ ಆಗಿತ್ತು. ಇದರ ನಂತರ, ಅವರು ದಕ್ಷಿಣದ ಜೊತೆಗೆ ಕೆಲವು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದರು, ಆದರೆ ಅವೆಲ್ಲವೂ ಫ್ಲಾಪ್ ಆದವು. 1999ರಲ್ಲಿ ಬಂದ ಅವರ ಬಿವಿ ನಂಬರ್ ಒನ್ ಬಾಕ್ಸ್ ಆಫೀಸ್ ಹಿಟ್ ಆದರೂ ಸುಶ್ಮಿತಾಗೆ ಹೆಚ್ಚಿನ ಲಾಭ ಆಗಲಿಲ್ಲ. ಅವರ 26 ವರ್ಷಗಳ ವೃತ್ತಿ ಜೀವನದಲ್ಲಿ ಅವರು ಸುಮಾರು 27 ಚಿತ್ರಗಳಲ್ಲಿ ನಟಿಸಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಫ್ಲಾಪ್.
Cine World Nov 19, 2022, 5:04 PM IST
ಇಂದು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರ ಹುಟ್ಟುಹಬ್ಬ.ಸುಶ್ಮಿತಾ ಸೇನ್ ತಮ್ಮ ಸೌಂದರ್ಯ ಮತ್ತು ಸಾಮಾಜಿಕ ಕಾರ್ಯದಿಂದ ಹೆಸರುವಾಸಿಯಾಗಿದ್ದಾರೆ. ಆದರೆ ತಮ್ಮ ಸುಶ್ಮಿತಾ ಸತತ ನಾಲ್ಕು ವರ್ಷ ಅಪರೂಪದ ಕಾಯಿಲೆಯಿಂದ ಬಳಲಿದ್ದರು ಎಂಬುದು ನಿಮಗೆ ಗೊತ್ತಿದೆಯಾ?
Health Nov 19, 2022, 3:14 PM IST
ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ದಾಂಪತ್ಯ ಕಲಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ರಾಜೀವ್ ಸೇನ್ ಆರೋಪಿಸಿದ್ದಾರೆ.
Cine World Nov 5, 2022, 2:19 PM IST
ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಬಗ್ಗೆ ಪತ್ನಿ ಚಾರು ಅಸೋಪಾ ಗಂಭೀರ ಆರೋಪ ಮಾಡಿದ್ದಾರೆ. ತಾನು ಮನೆಯಲ್ಲಿ ಇಲ್ಲದಿದ್ದಾಗ ಗಂಡ ಸಿಸಿ ಕ್ಯಾಮರಾ ಆಪ್ ಮಾಡಿ ಇಡುತ್ತಿದ್ದ ಎಂದು ಚಾರು ಆರೋಪಿಸಿದ್ದಾರೆ.
Cine World Nov 3, 2022, 5:44 PM IST