Asianet Suvarna News Asianet Suvarna News
62 results for "

Srujan Lokesh

"
Appu cup fight between Srujan Lokesh and Arun Somanna vcs Appu cup fight between Srujan Lokesh and Arun Somanna vcs

Appu Cup: ಸೃಜನ್ ಲೋಕೇಶ್ - ಅರುಣ್ ಸೋಮಣ್ಣ ನಡುವೆ ಆಯ್ತಾ ಜಗಳ?

 ಅಪ್ಪು ಕಪ್ ಪ್ರ್ಯಾಕ್ಟೀಸ್‌ ವೇಳೆ ಸೃಜನ್ ಲೋಕೇಶ್ ಮತ್ತು ವಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ನಡುವೆ ಜಗಳ? ಟ್ವೀಟರ್‌ನಲ್ಲಿ ಕ್ಲಾರಿಟಿ....

Sandalwood Nov 3, 2022, 12:14 PM IST

Colors Kannada Raja Rani 2 season winner Kavya Mahadev Kumar vcs Colors Kannada Raja Rani 2 season winner Kavya Mahadev Kumar vcs

Raja Rani ವಿನ್ನರ್ ಟ್ರೋಫಿ ಮತ್ತು 5 ಲಕ್ಷ ಗೆದ್ದ ಕಾವ್ಯಾ ಮತ್ತು ಕುಮಾರ್!

ರಾಜಾ ರಾಣಿ ಸೀಸನ್ 2 ವಿನ್ನರ್ ಟ್ರೋಫಿ ಗೆದ್ದ ಕಿರುತೆರೆ ನಟಿ. ಎರಡು-ಮೂರನೇ ಸ್ಥಾನ ಯಾರಿಗೆ?

Small Screen Oct 4, 2022, 11:21 AM IST

Gicchi giligili winner Vanshika runner up Niveditha gowda colors kannada vcs Gicchi giligili winner Vanshika runner up Niveditha gowda colors kannada vcs

Gicchi Giligili Winner ಕಿರೀಟ ಗೆದ್ದ ವಂಶಿಕಾ, ಎರಡನೇ ಸ್ಥಾನಕ್ಕೆ ನಿವೇದಿತಾ ಗೌಡ!

ಗಿಚ್ಚಿ ಗಿಲಿಗಿಲಿ ಶೋನಲ್ಲಿ ಇಬ್ಬರಿಗೆ ಮೊದಲ ಸೀಸನ್‌ನ ವಿನ್ನರ್ ಮತ್ತು ಇಬ್ಬರಿಗೆ ರನ್ನರ್‌ ಟ್ರೋಫಿ... ಪಡೆದಿರುವುದು ಯಾರು? 

Small Screen Sep 19, 2022, 9:55 AM IST

Srujan Lokesh Nanda Kishor and Raghavendra hunsur talks about Vikrant Rona trailer vcs Srujan Lokesh Nanda Kishor and Raghavendra hunsur talks about Vikrant Rona trailer vcs
Video Icon

'ಕನ್ನಡ ಸಿನಿಮಾಗೆ ರೀಮೇಕ್ ರೈಟ್ಸ್‌ ಕೇಳಿ ತೆಲುಗು- ತಮಿಳು ಆಫೀಸ್‌ಗಳಿಂದ ಕರೆ ಮಾಡ್ತಿದ್ದಾರೆ'

ವಿಕ್ರಾಂತ್ ರೋಣ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೃಜನ್ ಲೋಕೇಶ್, ನಂದ ಕಿಶೋರ್ ನಾಯಕ್ ಮತ್ತು ರಾಘವ್ರೇಂದ್ರ ಹುಣಸೂರು ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದು ಮಾತನಾಡಿದ್ದಾರೆ. ಅಲ್ಲದೆ ಜೀ ಸ್ಟುಡಿಯೋಗೆ ಪರಭಾಷೆಗಳಿಂದ ಕರೆ ಮಾಡಿ ರೀಮೇಕ್ ಮಾಡುವ ರೈಟ್ಸ್‌ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರಂತೆ.

Sandalwood Jun 23, 2022, 2:26 PM IST

raja rani 2 show offer to viewers to win switzerland ticket for honeymoon sgkraja rani 2 show offer to viewers to win switzerland ticket for honeymoon sgk

'ರಾಜಾ ರಾಣಿ-2'ಯಿಂದ ಬಂಪರ್ ಆಫರ್; ಶೋ ವೀಕ್ಷಿಸಿ ಸ್ವಿಟ್ಜರ್ಲ್ಯಾಂಡ್‌ಗೆ ಹನಿಮೂನ್ ಟಿಕೆಟ್ ಗೆಲ್ಲಿರಿ

ಮೊದಲ ಸೀಸನ್ ಯಶಸ್ಸಿನಲ್ಲಿ ಬೀಗುತ್ತಿರುವ ಜನಪ್ರಿಯ ಟಿವಿ ಶೋ ‘ರಾಜ-ರಾಣಿ’ಯ(Raja Rani 2) ಹೊಸ ಸೀಸನ್ ಈ ಶನಿವಾರ(ಜೂನ್ 11) ಶುರುವಾಗುತ್ತಿದೆ. ಎರಡನೇ ಸೀಸನ್ನನ್ನು ಮೊದಲ ಸೀಸನ್ನಿಗಿಂತ ಅದ್ದೂರಿ ಹಾಗೂ ವರ್ಣರಂಜಿತವಾಗಿ ಪ್ರೇಕ್ಷಕರ ಮುಂದಿಡಲು ಕಲರ್ಸ್ ಕನ್ನಡ ಸಜ್ಜಾಗಿದೆ. ಶೋನ ಆರಂಭಿಕ ಸಂಚಿಕೆ ಜೂನ್ 11ರ ಸಂಜೆ 7.30ಕ್ಕೆ ಪ್ರಸಾರಗೊಳ್ಳಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರಗೊಳ್ಳಲಿರುವ ರಾಜ-ರಾಣಿ ಶೋ, ಸೆಲಿಬ್ರಿಟಿಗಳ ಸಂಸಾರದ ಸುಖ-ದುಃಖಗಳನ್ನು ಬಣ್ಣಬಣ್ಣವಾಗಿ ಪ್ರೇಕ್ಷಕರ ಮುಂದಿಡುತ್ತದೆ. 

Small Screen Jun 11, 2022, 1:58 PM IST

Small screen star Srujan Lokesh shares funny videos of Grishma and Girija LokeshSmall screen star Srujan Lokesh shares funny videos of Grishma and Girija Lokesh

ಸೃಜನ್ ಲೋಕೇಶ್ ಮನೇಲಿ ಅತ್ತೆ ಸೊಸೆ ಜಗಳ ಹೆಂಗಿರುತ್ತೆ ಗೊತ್ತಾ?

ಸೃಜನ್ ಲೋಕೇಶ್ ಯೂಟ್ಯೂಬ್ ಚಾನಲ್ ಶುರು ಮಾಡಿ ಬಹಳ ಕಾಲ ಆಯ್ತು. ಈ ಚಾನಲ್‌ನಲ್ಲಿ ಈಗ ಈ ಮನೆ ಮಂದಿಯದ್ದೇ ಎಪಿಸೋಡ್‌ ಪ್ರಸಾರವಾಗುತ್ತಿದೆ. ಅದರಲ್ಲಿ ಸೃಜನ್ ಹೆಂಡತಿ ಗ್ರೀಷ್ಮಾ ಮತ್ತು ಅತ್ತೆ ಗಿರಿಜಾ ಲೋಕೇಶ್ ಜಗಳ ಹೆಂಗಿರುತ್ತೆ ಗೊತ್ತಾ?

 

Small Screen Jun 8, 2022, 12:57 PM IST

Srujan Lokesh and Tara in colors kannada raja rani season 2 reality show vcsSrujan Lokesh and Tara in colors kannada raja rani season 2 reality show vcs
Video Icon

ಜೀವನದಲ್ಲಿ ಯಾವ ಗಂಡ ನೊಂದಿರುವುದಿಲ್ಲ ಹೇಳಿ: ಸೃಜನ್ ಲೋಕೇಶ್‌ಗೆ ತಾರ ಟಾಂಗ್!

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ರಾಜಾ ರಾಣಿ ಸೀಸನ್ 2 ರಿಯಾಲಿಟಿ ಶೋ ಆರಂಭವಾಗುತ್ತಿದೆ. ತೀರ್ಪುಗಾರರಾಗಿ ಸೃಜನ್ ಲೋಕೇಶ್ ಮತ್ತು ತಾರ ಅನುರಾಧ ಕಾಣಿಸಿಕೊಳ್ಳಲಿದ್ದಾರೆ. ನೊಂದ ಪತಿಗಳನ್ನು ಸೃಜನ್ ಪ್ರತಿನಿಧಿಸುತ್ತಿದ್ದಾರಂತೆ. ರಿಯಾಲಿಟಿ ಶೋ ತಮ್ಮ ಜೀವನವನ್ನು ಹೇಗೆ ಬದಲಾಯಿಸಿತ್ತು ಎಂದು ತಾರ ಹಂಚಿಕೊಂಡಿದ್ದಾರೆ.

Small Screen Jun 8, 2022, 11:09 AM IST

Kannada reality show Raja Rani 2 will telecast on June 11th in colors kannada sgkKannada reality show Raja Rani 2 will telecast on June 11th in colors kannada sgk

ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಬರ್ತಿದೆ 'ರಾಜ-ರಾಣಿ-2'; ಜೋಡಿಗಳ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಬಹುನಿರೀಕ್ಷೆಯ ರಾಜಾ ರಾಣಿ -2 ಮತ್ತೆ ಬರ್ತಿದೆ. ಜೂನ್ 11ರಂದು ರಾಜ ರಾಣಿ-2 ರಿಯಾಲಿಟಿ ಶೋ ಅದ್ದೂರಿಯಾಗಿ ಪ್ರಾರಂಭವಾಗುತ್ತಿದೆ. ಈಗಾಗಲೇ ಅದ್ದೂರಿ ಆರಂಭದ ಪ್ರೋಮೋ ರಿಲೀಸ್ ಆಗಿದ್ದು ಪ್ರೇಕ್ಷಕರು ಕಾತರರಾಗಿದ್ದಾರೆ.

Small Screen Jun 6, 2022, 2:05 PM IST

review on Meghana Raj and Srujan Lokesh starrer selfie mummy google daddy sgkreview on Meghana Raj and Srujan Lokesh starrer selfie mummy google daddy sgk

Review; ಸೆಲ್ಫಿ ಮಮ್ಮಿ, ಗೂಗಲ್‌ ಡ್ಯಾಡಿ ಮಧ್ಯೆ ಮೊಬೈಲ್‌ ಮಕ್ಕಳು

ಮೊಬೈಲ್‌ ಇಲ್ಲದೆ ಎಷ್ಟುಗಂಟೆ ಇರಲು ಸಾಧ್ಯ ಎಂದು ಯಾರನ್ನಾದರೂ ಪ್ರಶ್ನಿಸಿದರೆ ಬಹುತೇಕರ ಪ್ರತಿಕ್ರಿಯೆಗಳು ಜಾಮರ್‌ ಒಳಗೆ ಸಿಕ್ಕಿಕೊಳ್ಳುತ್ತವೆ. ಯಾಕೆಂದರೆ ಮನೆ ಇಲ್ಲದೆ ಇರಬಹುದು. ಮೊಬೈಲ್‌ ಇಲ್ಲದೆ ಇರಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಆದರೆ, ಇಡೀ ಕುಟುಂಬವೇ ಹೀಗೆ ಮೊಬೈಲ್‌ನಲ್ಲಿ ಮುಳಗಿದರೆ ಏನಾಗುತ್ತದೆ ಎಂಬುದನ್ನು ನಿರ್ದೇಶಕ ಮಧುಚಂದ್ರ ಅವರು ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಚಿತ್ರದ ಮೂಲಕ ಕೊಂಚ ಹಾಸ್ಯವಾಗಿ ಹೇಳಿದ್ದಾರೆ. ಮೊಬೈಲ್‌ ಸಂಬಂಧಗಳನ್ನು ದೂರ ಮಾಡುತ್ತಿದೆ, ಮೊಬೈಲ್‌ ಆಲೋಚನೆಗಳನ್ನು ಬೆಳೆಸಲ್ಲ, ಮೊಬೈಲ್‌ ಎಂಬುದು ಚಟವಾಗಿದೆ... ಹೀಗೆ ಹತ್ತಾರು ಸಾಮಾಜಿಕ ಕಳಕಳಿಯ ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕರು ಮೊಬೈಲ್‌ ಅನಾಹುತಗಳ ಸುತ್ತ ಕತೆ ಹೇಳುತ್ತಾರೆ.

Cine World May 14, 2022, 11:08 AM IST

Director Madhuchandra talks about Meghana raj Srujan lokesh Selfie mommy google daddy film vcsDirector Madhuchandra talks about Meghana raj Srujan lokesh Selfie mommy google daddy film vcs

80 ಪೋಷಕರು ನಿರ್ಮಿಸಿರುವ ಸಿನಿಮಾ ನಮ್ಮದು: ಮಧುಚಂದ್ರ

‘ವಾಸ್ಕೋಡಗಾಮ’, ‘ರವಿ ಹಿಸ್ಟರಿ’ ಚಿತ್ರ ನಿರ್ದೇಶಿಸಿದ್ದ ಮಧುಚಂದ್ರ ಅವರ ಹೊಸ ಸಿನಿಮಾ ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’. ಸೃಜನ್‌ ಲೋಕೇಶ್‌, ಮೇಘನಾ ರಾಜ್‌ ನಟನೆಯ ಈ ಚಿತ್ರ ಮೇ 13ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ. ಸಿನಿಮಾ ಬಗ್ಗೆ ನಿರ್ದೇಶಕರ ಮಾತು.

Interviews May 6, 2022, 8:51 AM IST

Srujan Lokesh talks about Majaa talkies says will return soonSrujan Lokesh talks about Majaa talkies says will return soon

ಮತ್ತೆ ಬರುತ್ತಾ ಮಜಾ ಟಾಕೀಸ್; ಟಾಕಿಂಗ್ ಸ್ಟಾರ್ ಸೃಜನ್ ಹೇಳಿದ್ದೇನು?

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಶೀಘ್ರದಲ್ಲೇ ಮರಳಲಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಮಜಾ ಟಾಕೀಸ್ ಗೆ ಬ್ರೇಕ್ ಬಿದ್ದಿದೆ. ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ಮಜಾಟಾಕೀಸ್ ಯಾವಾಗ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಸೃಜನ್ ಪ್ರತಿಕ್ರಿಯೆ ನೀಡಿದ್ದಾರೆ. 

Cine World Apr 15, 2022, 6:32 PM IST

Kannada actor Srujan talks about Gichi giiligili show and actress shruti vcsKannada actor Srujan talks about Gichi giiligili show and actress shruti vcs

ಗಿಚ್ಚಿ ಗಿಲಿಗಿಲಿ ಶೋಗೆ ರೀಲ್ಸ್‌ ಮಾಡುವವರ ಎಂಟ್ರಿ ಆಗಿದೆ, ಶ್ರುತಿ ಅವರೇ ಆಫ್‌ ಸ್ಕ್ರೀನ್‌ ತರ್ಲೆ: ಸೃಜನ್ ಲೋಕೇಶ್

ಆರಂಭವಾಗುತ್ತಿದೆ ಹೊಸ ಕಾಮಿಡಿ ಶೋ. ಗಿಚ್ಚಿ ಗಿಲಿಗಿಲಿಯಲ್ಲಿ ಬಗ್ಗೆ ಸೃಜನ್ ಲೋಕೇಶ್ ಮತ್ತು ಶ್ರುತಿ ಏನ್ ಹೇಳುತ್ತಾರೆ?

Small Screen Apr 7, 2022, 12:12 PM IST

Master Anands daughter sets Nammamma Super star stage crazyMaster Anands daughter sets Nammamma Super star stage crazy

Master Anand daughter: ಪಟಾಕಿ ಹುಟ್ಟಿಸಿಬಿಟ್ಯಲ್ಲೋ ಆನಂದ! ಸೃಜನ್ ಲೋಕೇಶ್ ಮಾಸ್ಟರ್ ಆನಂದ್ ಗೆ ಹೀಗಂದಿದ್ಯಾಕೆ ಗೊತ್ತಾ?

'ನನ್ನ ಹೆಸರು ವಂಶಿಕಾ ಅಂಜನಿ ಕಶ್ಯಪ್. ಎಲ್ಲರೂ ನನ್ನ ವಂಶಿ ಅಂತ ಕರೆಯುತ್ತಾರೆ. ಅದಕ್ಕೆ ಇಷ್ಟು ಉದ್ದ ಹೆಸರು ಬೇಕಾ? ಎಲ್ಲರೂ ನನ್ನನ್ನು ಮಾಸ್ಟರ್ ಆನಂದ್ ಮಗಳು ಅಂತ ಕರೆಯುತ್ತಾರೆ. ಇನ್ಮೇಲೆ ನನ್ನ ಹೆಸರನ್ನೇ ಕರೆಯಬೇಕು.

Small Screen Nov 28, 2021, 4:06 PM IST

This Is injustice Srujan Lokesh on Puneeth Rajkumar's Death vcsThis Is injustice Srujan Lokesh on Puneeth Rajkumar's Death vcs
Video Icon

ನಿನ್ನೆ ಭೇಟಿ ಮಾಡಿದಾಗ ಒಂದು ಫೋಟೋ ತೆಗೆದುಕೊಳ್ಳಲು ಆಗಿಲ್ಲ: ಸೃಜನ್ ಲೋಕೇಶ್

ಟಾಕಿಂಗ್ ಟಾಮ್ ಸೃಜನ್ ಲೋಕೇಶ್ ಮತ್ತು ಪುನೀತ್ ರಾಜ್‌ಕುಮಾರ್ ಅವರು ಗುರುಕಿರಣ್ ಬರ್ತಡೇ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಮಜಾ ಟಾಕೀಸ್‌ಗೆ ಬಂದಾಗಿನಿಂದಲೂ ಈ ವರೆಗೂ ಅವರು ಕುಟುಂಬಸ್ಥನಂತೆ ಇದ್ದರು. ಈಗಲೂ ನನಗೆ ಈ ಸುದ್ದಿಯನ್ನು ಜೀರ್ಣಿಸಿಕೊಳ್ಳಳು ಆಗುತ್ತಿಲ್ಲವೆಂದು ಪುನೀತ್ ಸಾವಿಗೆ ಅಶ್ರುತರ್ಪಣ ಸಲ್ಲಿಸಿದ್ದಾರೆ.

Sandalwood Oct 30, 2021, 4:29 PM IST

Niveditha Gowda funny reactions to Srujan Lokesh at Colors Kannada Anubandha awards Function stage dplNiveditha Gowda funny reactions to Srujan Lokesh at Colors Kannada Anubandha awards Function stage dpl

ಡ್ರೆಸ್ ಭಾರ ಕೇಳಿದ್ದಕ್ಕೆ ಎತ್ತಿ ನೋಡಿ ಎಂದ ನಿವೇದಿತಾ..! ಚಂದನ್ ರಿಯಾಕ್ಷನ್ ಹೀಗಿತ್ತು

  • ಅನುಬಂಧ ಸ್ಟೇಜ್‌ನಲ್ಲಿ ಸಖತ್ ಫನ್
  • ಡ್ರೆಸ್ ಭಾರ ಕೇಳಿದ್ರೆ ಎತ್ನೋಡಿ ಅನ್ನೋದಾ ನಿವೇದಿತಾ
  • ಸೃಜನ್‌ಗೆ ನಗು, ಚಂದನ್‌ ಶಾಕ್..!

Small Screen Oct 16, 2021, 9:35 AM IST