ಕಷ್ಟಕರ ಮನುಷ್ಯರೊಂದಿಗೆ ಏಗುವುದು ಹೇಗೆ ಎಂಬುದು ಈ ಪುಸ್ತಕದ ತಿರುಳು. ಈ ಪುಸ್ತಕದ ತಿರುಳನ್ನು ಏಳು ಸೂತ್ರಗಳಲ್ಲಿ ಹೇಳಬಹುದು. ಆ ಸೂತ್ರಗಳು ಇಲ್ಲಿವೆ.
relationship Mar 5, 2024, 3:52 PM IST
ಹಿಂದೆಲ್ಲಾ ಜನರು ಒಂದೇ ಕಂಪನಿಯಲ್ಲಿ ವರ್ಷಗಟ್ಟಲೆ ದುಡಿದು, ಅಲ್ಲೇ ನಿವೃತ್ತಿ ಪಡೆಯುತ್ತಿದ್ದರು. ಅದನ್ನೇ ವೃತ್ತಿಪರತೆ ಎಂದು ಸಹ ಹೇಳುತ್ತಿದ್ದರು. ಆದರೆ ಈಗ ಜನ 2-3 ವರ್ಷಗಳಿಗೊಮ್ಮೆ ಉದ್ಯೋಗ ಬದಲಾಯಿಸುತ್ತಿದ್ದಾರೆ ಇದು ಸರಿಯೇ?
BUSINESS Feb 29, 2024, 12:00 PM IST
ರೋಲ್ಸ್ ರಾಯ್, ಜೆಸಿಬಿ, ಲಾರಿ, ಬಸ್ಸು, ಬುಲ್ಡೋಜರ್- ಏನ್ ಬೇಕಾದ್ರೂ ಇವ್ರ ಮುಂದಿಡಿ- ಅದೊಂದು ಆಟದ ವಸ್ತುವೇನೋ ಎಂಬಂತೆ ಕರತಲಾಮಲಕವಾಗಿ ಓಡಿಸ್ತಾರೆ 71 ವರ್ಷದ ಮಣಿಯಮ್ಮ. ಇವ್ರ ಬಳಿ 11 ರೀತಿಯ ವಾಹನಗಳಿಗೆ ಲೈಸೆನ್ಸ್ ಇದೆ!
Deal on Wheels Feb 11, 2024, 11:33 AM IST
ಸೋಮವಾರ ಮಂಡಿಸಲಾಗಿದ್ದ ಪಬ್ಲಿಕ್ ಎಕ್ಸಾಮಿನೇಷನ್ಸ್ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಮಸೂದೆ, 2024 ಅನ್ನು ಮಂಗಳವಾರ ಅಂಗೀಕರಿಸಲಾಯಿತು. ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಈ ಮಸೂದೆಗೆ ಅನುಮೋದನೆ ನೀಡಿತ್ತು. ಈ ಕಾನೂನಿನ ಅಡಿಯಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ಮಾಡುವಂಥ ಸಂಘಟಿತ ಅಪರಾಧಗಳಲ್ಲಿ ತೊಡಗಿರುವ ಮಾಫಿಯಾಗಳ ವಿರುದ್ಧ ದೊಡ್ಡ ಮಟ್ಟದ ಅವಕಾಶ ಕಲ್ಪಿಸಲಾಗಿದೆ.
Education Feb 6, 2024, 8:23 PM IST
ಹಣವನ್ನು ನಿಭಾಯಿಸುವುದೂ ಒಂದು ಕಲೆ. ಈಗ ನೋಡಿ, ಈ 4 ರಾಶಿಯ ಜನರು ಕಡಿಮೆ ಬಜೆಟ್‌ನಲ್ಲಿ ಕೂಡಾ ಮನೆ ನಿಭಾಯಿಸಬಲ್ಲರು. ಇಂಥವರನ್ನು ಸಂಗಾತಿಯಾಗಿ ಪಡೆದರೆ ಹಣದ ಹರಿವು ದೊಡ್ಡ ತಲೆನೋವಾಗೋಲ್ಲ.
Festivals Feb 6, 2024, 5:39 PM IST
ಬದಲಾಗುತ್ತಿರುವ ಜಗತ್ತಿಗೆ ಸರಿಯಾಗಿ ಉದ್ಯೋಗದ ಬೇಡಿಕೆ ಕೂಡಾ ಬದಲಾಗಿದೆ. ಲಿಂಕ್ಡ್‌ಇನ್ ಇಂಡಿಯಾ ಪ್ರಕಾರ, 2024ರಲ್ಲಿ ಅತಿ ಬೇಡಿಕೆ ಇರುವ 5 ಉದ್ಯೋಗಗಳ ಪಟ್ಟಿ ಇಲ್ಲಿದೆ.
Private Jobs Jan 31, 2024, 5:19 PM IST
ಪ್ರಧಾನಮಂತ್ರಿಯವರ ಯೋಜನೆಗಳಲ್ಲಿ ಒಂದಾದ ವಿಶ್ವಕರ್ಮ ಕೌಶಲ್ಯಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಾಲ ಪಡೆಯುವವರಿಗೆ ಶೇ. 5ರ ಬಡ್ಡಿ ದರ ವಿಧಿಸಲಾಗುವುದು ಎಂದು ಮದಲೂರು ಕೆನರಾ ಬ್ಯಾಂಕಿನ ವ್ಯವಸ್ಥಾಪಕ ರಘು ತಿಳಿಸಿದರು.
Karnataka Districts Jan 30, 2024, 9:03 AM IST
ಶಿಕ್ಷಣ ಸಂಸ್ಥೆಗಳು ಬರೀ ದುಡ್ಡಿನ ಹಿಂದೆ ಬಿದ್ದು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಜೋತು ಬೀಳದೆ ಗುಣಮಟ್ಟದ ಶಿಕ್ಷಣ ಕೊಡುವಂತಹ ಪ್ರಾಥಮಿಕ, ಪ್ರೌಢ ಶಾಲೆಗಳನ್ನು ಶುರು ಮಾಡುವ ಮೂಲಕ ಈ ಬಾಗದಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಎಐಸಿಸಿ ಅದ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದ್ದಾರೆ.
Karnataka Districts Jan 29, 2024, 10:03 PM IST
ಭವಿಷ್ಯದ ಸವಾಲುಗಳು ಮತ್ತು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ರಾಜ್ಯದ ವಿಶ್ವವಿದ್ಯಾಲಯ, ಕಾಲೇಜು ವಿದ್ಯಾರ್ಥಿಗಳನ್ನು ಹೆಚ್ಚು ಉದ್ಯೋಗಾರ್ಹ ಮತ್ತು ತಾಂತ್ರಿಕವಾಗಿ ತರಬೇತಿಗೊಳಿಸಲು ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಉನ್ನತ ಕೌಶಲ್ಯ ಸಲಹಾ ಸಮಿತಿ ಸ್ಥಾಪಿಸಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
state Jan 25, 2024, 10:43 PM IST
ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದ ಅನಂತ್ ಕುಮಾರ್ ಹೆಗಡೆ ಅವರು ಸ್ಕಿಲ್ ಡೆವಲಪ್‌ಮೆಂಟ್ ಮತ್ತು ಆಂಥ್ರಪೈನರ್ ಶಿಪ್ ಪದಗಳ ಸ್ಪೆಲ್ಲಿಂಗ್ ಹೇಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
Politics Jan 17, 2024, 1:51 PM IST
ಮನೆಯಲ್ಲಿ ಮಕ್ಕಳಿದ್ರೆ ಗಲಾಟೆ ಸಾಮಾನ್ಯ. ಇಬ್ಬರ ಮಧ್ಯೆ ಆಗಾಗ ವಾದ – ಕಿತ್ತಾಟ ನಡೆಯುತ್ತಿರುತ್ತದೆ. ಅವರು ಜಗಳ ಮಾಡುವಾಗ ಪಾಲಕರು ತಲೆಕೆಡಿಸಿಕೊಳ್ಳಬೇಡಿ. ಅದ್ರಿಂದ ಏನೆಲ್ಲ ಲಾಭವಿದೆ ಗೊತ್ತಾ?
relationship Jan 13, 2024, 1:14 PM IST
ಆಶಿಕಾ ಬಗ್ಗೆ ಭವಿಷ್ಯ ನುಡಿದ ವಿಜಯ್ ಬನ್ನಿ. ಎರಡನೇ ಚಿತ್ರಕ್ಕೆ ಸೂಪರ್ ಸ್ಟಾರ್ ಆಗಲಿದ್ದಾರಾ?
Cine World Jan 8, 2024, 10:57 AM IST
ಸ್ವಲ್ಪ ಯೋಚನೆ ಮಾಡಿ… ಇನ್ನು ಸ್ವಲ್ಪ ದಿನದಲ್ಲಿ ಹೊಸ ವರ್ಷ ಬರುತ್ತೆ. ನಿಮ್ಮ ಮುಂದೆ ಇಡೀ ವರ್ಷವಿದೆ. ಈ ವರ್ಷದಲ್ಲಿ ಕನಸಿನ ಜೀವನವನ್ನು ಯಾಕೆ ರೂಪಿಸಬಾರದು ಅಲ್ವಾ? ಐಡಿಯಾ ಏನೋ ಕೂಲ್ ಆಗಿದೆ. ಆದರೆ ಇದು ಸಾಧ್ಯವೇ? ಖಂಡಿತಾ ಸಾಧ್ಯ. ನಿಮ್ಮ ಜೀವನವನ್ನು ಒಂದೇ ವರ್ಷದಲ್ಲಿ ಸಂಪೂರ್ಣವಾಗಿ ನೀವು ಅಂದುಕೊಂಡಂತೆ ಬದಲಾಯಿಸುವ ಮಾರ್ಗ ಇಲ್ಲಿದೆ.
Woman Dec 28, 2023, 5:37 PM IST
ತನ್ನ 15ನೇ ವಯಸ್ಸಿನಲ್ಲೇ ಇಂಜಿನಿಯರಿಂಗ್ ಪದವಿ ಪಡೆದಿರುವ ನಿರ್ಭಯ್ ಥಾಕರ್ ಗುಜರಾತಿನ ಅತಿ ಕಿರಿಯ ಇಂಜಿನಿಯರಿಂಗ್ ಪದವೀಧರ ಎನಿಸಿರುವ ಚೈಲ್ಡ್ ಪ್ರೊಡಿಜಿ. ನಿರ್ಭಯ್ ಈ ಹೆಗ್ಗಳಿಕೆ ಪಡೆದು ಐದು ವರ್ಷವಾದರೂ ಯಾರೂ ಸಹ ಇಲ್ಲಿಯವರೆಗೆ ಇವನ ಸಾಧನೆಯನ್ನು ಹಿಂದಿಕ್ಕುವುದು ಸಾಧ್ಯವಾಗಿಲ್ಲ. ಹೀಗಾಗಿ, ಈತನ ಸಾಧನೆಗೆ ಈಗ ಮತ್ತೊಮ್ಮೆ ಎಲ್ಲರೂ ಸಲಾಮ್ ಎನ್ನುತ್ತಿದ್ದಾರೆ.
Education Dec 27, 2023, 2:25 PM IST
Future of the Skills Landscape 2024 ಎಂಬ ಶೀರ್ಷಿಕೆಯ ಪತ್ರಿಕೆಯು ಈ ಅಧ್ಯಯನ ನಡೆಸಿದೆ. ತಂತ್ರಜ್ಞಾನದ ಸುಧಾರಣೆಯಿಂದ ಸಂಭವನೀಯ ಉದ್ಯೋಗ ನಷ್ಟದ ಬಗ್ಗೆ ಭಾರತದ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಆತಂಕವನ್ನು ಇದು ಗಮನ ಸೆಳೆದಿದೆ.
Private Jobs Dec 22, 2023, 3:30 PM IST