Asianet Suvarna News Asianet Suvarna News
32 results for "

Shehnaaz Gill

"
Shehnaaz Gill gets emotional on Sidharth Shukla's birth anniversary sgkShehnaaz Gill gets emotional on Sidharth Shukla's birth anniversary sgk

Sidharth Shukla Birth Anniversary; ನಿನ್ನನ್ನು ಮತ್ತೆ ನೋಡುತ್ತೇನೆ, ಭಾವುಕ ಪೋಸ್ಟ್ ಹಂಚಿಕೊಂಡ ಶೇಹನಾಜ್

ಸಿದ್ಧಾರ್ಥ್ ಶುಕ್ಲಾ ಹುಟ್ಟುಹಬ್ಬದ ದಿನ ನಟಿ ಶೆಹನಾಜ್ ಗಿಲ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ನಿನ್ನನ್ನು ಮತ್ತೆ ನೋಡುತ್ತೇನೆ ಎಂದು ಹೇಳಿದ್ದಾರೆ. 

Cine World Dec 12, 2022, 6:18 PM IST

Shehnaaz Gill pays tribute to Sidharth Shukla at award show sgkShehnaaz Gill pays tribute to Sidharth Shukla at award show sgk

ನಾನಿವತ್ತು ಏನಾಗಿದ್ದರೂ ಅದು ನಿನ್ನಿಂದ; ಅವಾರ್ಡ್ ಶೋನಲ್ಲಿ ಸಿದ್ಧಾರ್ಥ್ ನೆನೆದು ಶೆಹನಾಜ್ ಗಿಲ್ ಭಾವುಕ

ಫಿಲ್ಮ್‌ಫೇರ್  ಪ್ರಶಸ್ತಿ ಸಮಾರಂಭದಲ್ಲಿ ನಟಿ ಶೆಹನಾಜ್ ಗಿಲ್ ಗೆಳೆಯ ಸಿದ್ಧಾರ್ಥ್ ಶುಕ್ಲಾ ನೆನೆದು ಭಾವುಕರಾಗಿದ್ದಾರೆ. ಪ್ರಶಸ್ತಿಯನ್ನು ಸಿದ್ಧಾರ್ಥ್‌ಗೆ ಅರ್ಪಿಸಿದ್ದಾರೆ. 

Cine World Nov 20, 2022, 11:35 AM IST

Shehnaaz Gill finally talks about her link up rumours with Raghav JuyalShehnaaz Gill finally talks about her link up rumours with Raghav Juyal

ರಾಘವ್ ಜುಯಲ್ ಜೊತೆಗಿನ ವದಂತಿಗಳ ಬಗ್ಗೆ ಶೆಹನಾಜ್ ಗಿಲ್ ಬಿಚ್ಚಿಟ್ರು ಸತ್ಯ

 ಬಿಗ್‌ ಬಾಸ್‌ 13 ಫೇಮ್‌ನ ಶೆಹನಾಜ್ ಗಿಲ್  ( Shehnaaz Gill )ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಿಗ್ ಬಾಸ್ 13 ಸಮಯದಲ್ಲಿ ಸಿದ್ಧಾರ್ಥ್ ಶುಕ್ಲಾ (Sidharth Shukla) ಜೊತೆ ಸಂಬಂಧದಲ್ಲಿದ್ದ ಶೆಹನಾಜ್‌ ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದಾರೆ ಎಂದು  ವರದಿಯಾಗಿದೆ. ಗಿಲ್‌ ಸಿದ್ಧಾರ್ಥ್ ಶುಕ್ಲಾ ನಂತರ ಈಗ ಟಿವಿ ಹೋಸ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಕಾರಣದಿಂದ ಅವರು ಮುಖ್ಯಾಂಶಗಳಲ್ಲಿದ್ದಾರೆ. ಈಗ ಶೆಹನಾಜ್ ಗಿಲ್ ರಾಘವ್ ಜುಯಲ್ (Raghav Juyal) ಅವರೊಂದಿಗಿನ ಸಂಬಂಧದ ವದಂತಿಗಳನ್ನು ಉದ್ದೇಶಿಸಿ ಮಾತಾನಾಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು ಗೊತ್ತಾ?

Small Screen Aug 18, 2022, 6:33 PM IST

Is Shehnaaz Gill in LOVE again After Sidharth Shukla is Sana dating this TV hostIs Shehnaaz Gill in LOVE again After Sidharth Shukla is Sana dating this TV host

ಸಿದ್ಧಾರ್ಥ್ ಶುಕ್ಲಾ ನಂತರ, ಈ ಟಿವಿ ಹೋಸ್ಟ್‌ ಜೊತೆ ಶೆಹನಾಜ್ ಗಿಲ್ ಡೇಟಿಂಗ್?

ಬಿಗ್‌ ಬಾಸ್‌ 13 ಫೇಮ್‌ನ  ಶೆಹನಾಜ್ ಗಿಲ್ ( Shehnaaz Gill) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಿಗ್ ಬಾಸ್ 13 ಸಮಯದಲ್ಲಿ ಸಿದ್ಧಾರ್ಥ್ ಶುಕ್ಲಾ (Sidharth Shukla) ಜೊತೆ ಸಂಬಂಧದಲ್ಲಿದ್ದ ಶೆಹನಾಜ್‌ ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದಾರೆ ಎಂದು  ವರದಿಯಾಗಿದೆ. ಗಿಲ್‌ ಸಿದ್ಧಾರ್ಥ್ ಶುಕ್ಲಾ ನಂತರ ಈಗ ಟಿವಿ ಹೋಸ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಕಾರಣದಿಂದ ಅವರು ಮುಖ್ಯಾಂಶಗಳಲ್ಲಿದ್ದಾರೆ.

Small Screen Aug 17, 2022, 6:27 PM IST

Shehnaaz Gill latest stunning photoshoot click by photographer Dabboo Ratnani viralShehnaaz Gill latest stunning photoshoot click by photographer Dabboo Ratnani viral

Shehnaaz Gill ಅವರ ಸ್ಟನ್ನಿಂಗ್‌ ಫೋಟೋಶೂಟ್‌ನ ಕಿಲ್ಲರ್‌ ಲುಕ್‌ ವೈರಲ್‌

ಪಂಜಾಬ್‌ನ ಕತ್ರಿನಾ ಕೈಫ್ ಎಂದೇ ಪ್ರಸಿದ್ಧವಾಗಿರುವ ಶೆಹನಾಜ್ ಗಿಲ್ (Shehnaaz Gill) ಅವರ ಇತ್ತೀಚಿನ ಫೋಟೋಶೂಟ್ ಸಖತ್‌ ವೈರಲ್‌ ಆಗಿದೆ. ಇದನ್ನು ನೋಡಿ ಅವರ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಹಾಟ್-ಸೆಕ್ಸಿ ಮತ್ತು ಸುಂದರ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ. ಸೆಲೆಬ್ರಿಟಿ ಫೋಟೋಗ್ರಾಫರ್ ದಬ್ಬೂ ರತ್ನಾನಿಗಾಗಿ ಶಹನಾಜ್ ಫೋಟೋಶೂಟ್‌ಗೆ ಪೋಸ್‌  ನೀಡಿದ್ದಾರೆ.

Cine World Jun 15, 2022, 6:35 PM IST

Shehnaaz Gill share bold photos in sexy outfit see  pic Shehnaaz Gill share bold photos in sexy outfit see  pic

ಸಿದ್ಧಾರ್ಥ್ ಶುಕ್ಲಾ ನಿಧನದಿಂದ ಶಾಕಲ್ಲಿದ್ದ Shehnaaz Gill ಹಾಟ್ ಲುಕ್ಕಲ್ಲಿ ಪ್ರತ್ಯಕ್ಷ

ಪಂಜಾಬಿ ನಟಿ ಶೆಹನಾಜ್ ಗಿಲ್ (Shehnaaz Gill) ಈಗ ಬಾಲಿವುಡ್ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಸ್ಲಿಮ್ ಆಂಡ್‌ ಟ್ರಿಮ್ ಆಗಿದ್ದಾರೆ ಮತ್ತು ಸುಂದರಿ ಈಗ ಹಾಟ್ ಹುಡುಗಿಯಾಗಿ ಬದಲಾಗಿದ್ದಾರೆ. ಅವರ ಇತ್ತೀಚಿನ ಫೋಟೋಗಳು ಅವರ ಹಾಟ್‌ನೆಸ್‌ನ ಕಥೆಯನ್ನು ಹೇಳುತ್ತಿದೆ. ತನ್ನ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಶಹನಾಜ್ ಬಿಸಿ ಹೆಚ್ಚಿಸಿದ್ದಾರೆ. 

Cine World Jun 11, 2022, 4:47 PM IST

shehnaaz gill kisses salman khan at eid party video goes viral gvdshehnaaz gill kisses salman khan at eid party video goes viral gvd
Video Icon

ಎಲ್ಲರೆದುರು ಸಲ್ಮಾನ್‌ಗೆ ಮುತ್ತಿಟ್ಟು ಸುದ್ದಿಯಾದ ಚೆಲುವೆ: ವೈರಲ್ ಆಯ್ತು ವಿಡಿಯೋ!

ಸದ್ಯ ಬಿಟೌನ್ ಅಂಗಳದಲ್ಲಿ ಶೆಹನಾಜ್ ಬಗ್ಗೆಯೇ ಸುದ್ದಿ. ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಖ್ಯಾತಿಯ ಶೆಹನಾಜ್ ಗಿಲ್ ಇತ್ತೀಚೆಗಷ್ಟೇ ಸಲ್ಮಾನ್ ಮನೆಯ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

Cine World May 6, 2022, 10:50 PM IST

Eid 2022 Shehnaaz Gill look crazy at Salman Khan Eid party photos viral Eid 2022 Shehnaaz Gill look crazy at Salman Khan Eid party photos viral

Salman Khanರನ್ನು ಹಗ್‌ ಮಾಡಿ ಪ್ರೀತಿ ಸುರಿಸಿದ Shehnaaz Gill ಫೋಟೋ ವೈರಲ್‌!

ಕಳೆದ ರಾತ್ರಿ, ಈದ್ (EID 2022) ಅನ್ನು  ಸಲ್ಮಾನ್ ಖಾನ್ (Salman Khan) ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ (Arpita Khan Sharma) ಮತ್ತು ಪತಿ ಆಯುಷ್ ಶರ್ಮಾ (Aayush Sharma) ಅವರ ಮನೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ, ಬಾಲಿವುಡ್‌ಗೆ ಸಂಬಂಧಿಸಿದ ಅನೇಕ ಸೆಲೆಬ್ರಿಟಿಗಳು ಸ್ಟೈಲಿಶ್ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡರು. ಅನಿಲ್ ಕಪೂರ್, ಕರಿಷ್ಮಾ ಕಪೂರ್, ರಿತೇಶ್ ದೇಶಮುಖ್, ಸುಶ್ಮಿತಾ ಸೇನ್, ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡೀಸ್, ರಣವೀರ್ ಸಿಂಗ್, ಕಂಗನಾ ರಣಾವತ್, ಕರಣ್ ಜೋಹರ್ ಸೇರಿದಂತೆ ಅನೇಕ ಗಣ್ಯರು ಪಾರ್ಟಿಗೆ ಆಗಮಿಸಿದರೆ, ಪಂಜಾಬ್‌ನ ಕತ್ರಿನಾ ಕೈಫ್ ಎಂದು ಕರೆಯಲ್ಪಡುವ ಶೆಹನಾಜ್ ಗಿಲ್ (Shehnaaz  Gill) ವಿಶೇಷವಾಗಿ ಎಲ್ಲರ ಗಮನ ಸೆಳೆದರು.  ಪಾರ್ಟಿಯಲ್ಲಿ ಸಲ್ಮಾನ್ ಮೇಲೆ ಶಹನಾಜ್ ಸಾಕಷ್ಟು ಹುಚ್ಚರಾಗಿದ್ದರು. ಇಬ್ಬರ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Cine World May 4, 2022, 5:06 PM IST

Shehnaaz Gill fans slammed by Mahira Sharma fans for  body shaming Shehnaaz Gill fans slammed by Mahira Sharma fans for  body shaming

ಬಾಡಿ ಶೇಮಿಂಗ್‌ ವಿಷಯಕ್ಕೆ Mahira Sharma ಮತ್ತು Shehnaaz Gill ಫ್ಯಾನ್ಸ್‌ ಕಿತ್ತಾಟ

ಚಿತ್ರರಂಗದವರಾಗಲಿ ಅಥವಾ ಕಿರುತೆರೆ ತೆರೆಯವರಾಗಲಿ ನಟಿಯರು  ಹೆಚ್ಚಾಗಿ ಫ್ಯಾಟ್ ಶೇಮಿಂಗ್‌ ಯಾ ಬಾಡಿ ಶೇಮಿಂಗ್‌ಗೆ ಬಲಿಯಾಗುತ್ತಾರೆ. ಇತ್ತೀಚೆಗೆ, ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಟಿ ಮಹಿರಾ ಶರ್ಮಾ (Mahira Sharma) ಪತ್ರಕರ್ತರಿಂದ ಬಾಡಿ  ಶೇಮ್‌ಗೆ ಗುರಿಯಾದ  ಘಟನೆ ಸಂಭವಿಸಿದೆ. ಈ ವಿಷಯಕ್ಕಾಗಿ  ಶೆಹನಾಜ್ ಗಿಲ್ (Shehnaaz Gill) ಅಭಿಮಾನಿಗಳು ಮತ್ತು  ಮಹಿರಾ ಶರ್ಮಾ  ಅಭಿಮಾನಿಗಳು ನಡುವೆ ಇಂಟರ್‌ನೆಟ್‌ನಲ್ಲಿ ಯುದ್ಧ ಶುರವಾಗಿದೆ.

Small Screen Apr 27, 2022, 7:34 PM IST

Sidhartha Shukla never told me to stop laughing Shehnaaz gill slams trolls vcsSidhartha Shukla never told me to stop laughing Shehnaaz gill slams trolls vcs

ಸಿದ್ಧಾರ್ಥ್ ಸತ್ತ ಮೇಲೆ ನಗು ಹೆಚ್ಚಾಗಿದೆ; ಟ್ರೋಲಿಗರಿಗೆ ಉತ್ತರ ಕೊಟ್ಟ ಶೆಹನಾಜ್ ಗಿಲ್!

ಎಂದೂ ಮರೆಯಲಾಗದ ಬಿಗ್ ಬಾಸ್‌ ಜೋಡಿ ಸಿದ್ಧು ಮತ್ತು ಶೆಹನಾಜ್. ಪದೇ ಪದೇ ಟ್ರೋಲ್‌ ಮಾಡುವವರಿಗೆ ಉತ್ತರ ಕೊಟ್ಟ ನಟಿ..... 

Small Screen Mar 26, 2022, 1:01 PM IST

Salman Khan Shenaaz Gill Turn Emotional on Bigg Boss Stage gvdSalman Khan Shenaaz Gill Turn Emotional on Bigg Boss Stage gvd
Video Icon

Salman Khan: ಬಿಗ್‌ಬಾಸ್ ವೇದಿಕೆ ಮೇಲೆ ಶುಕ್ಲಾ ನೆನೆದು ಕಣ್ಣೀರಿಟ್ಟ ಬಾಲಿವುಡ್ ಸುಲ್ತಾನ್

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್  15 ಮುಕ್ತಾಯವಾಗಿದೆ. ಗ್ರ್ಯಾಂಡ್‌ ಫಿನಾಲೆಗೆ ನಿರೂಪಕ ಸಲ್ಮಾನ್ ಖಾನ್ ಇನ್ನಷ್ಟು ರಂಗು ತುಂಬಿದ್ದಾರೆ. ಇದೆಲ್ಲದರ ನಡುವೆ ನಟಿ ಶೆಹನಾಜ್‌ ಗಿಲ್ ಅವರು ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. 

Cine World Jan 31, 2022, 12:38 PM IST

Bigg Boss 15 Salman Khan and shehnaaz gill gets emotional as they recall Sidharth Shukla vcsBigg Boss 15 Salman Khan and shehnaaz gill gets emotional as they recall Sidharth Shukla vcs

BB15: ವೇದಿಕೆ ಮೇಲೆ ಕಣ್ಣೀರಿಟ್ಟ ಸಲ್ಮಾನ್ ಖಾನ್‌, ಶೆಹನಾಜ್ ಗಿಲ್‌ ವಿಡಿಯೋ ವೈರಲ್!

ಬಿಗ್ ಬಾಸ್ 15 ಫಿನಾಲೆ ವೇದಿಕೆಯಲ್ಲಿ ಕಾಣಿಸಿಕೊಂಡ ಶೆಹನಾಜ್ ಗಿಲ್. ಭಾವುಕರಾದ ಸಲ್ಮಾನ್ ಖಾನ್..

Small Screen Jan 30, 2022, 12:52 PM IST

Bollywood Bigg boss Shehnaaz gill father gets shot by two men in Amritsar vcsBollywood Bigg boss Shehnaaz gill father gets shot by two men in Amritsar vcs

Shehnaaz Gill Father Attacked: ನಟಿ ತಂದೆ ಸಂತೋಖ್ ಮೇಲೆ ಗುಂಡಿನ ದಾಳಿ!

ಎರಡು ಗುಂಡು ಹೊಡೆದರೂ ಪಾರಾದ ಸಂತೋಖ್. ಶಾಕ್‌ನಲ್ಲಿರುವ ಶೆಹನಾಜ್‌ಗೆ ನೆಟ್ಟಿಗರ ಸಮಾಧಾನ... 

Cine World Dec 28, 2021, 10:42 AM IST

Aryan Khan and Raj Kundra feature in Googles top searched personalities of 2021 mnjAryan Khan and Raj Kundra feature in Googles top searched personalities of 2021 mnj

Top Searched Personalities 2021: ಗೂಗಲ್‌ ಸರ್ಚ್ ಟಾಪ್ 10ನಲ್ಲಿ ರಾಜ್‌ ಕುಂದ್ರಾ, ಆರ್ಯನ್‌ ಖಾನ್!

ಗೂಗಲ್ ತನ್ನ 'ಇಯರ್ ಇನ್ ಸರ್ಚ್' ವರದಿಯಲ್ಲಿ ಆರ್ಯನ್ ಖಾನ್, ಶೆಹನಾಜ್ ಗಿಲ್ ಮತ್ತು ರಾಜ್ ಕುಂದ್ರಾ ಈ ವರ್ಷ ಭಾರತದಲ್ಲಿನ ಅಗ್ರ ಐದು ಸೆಲೆಬ್ರಿಟಿ ಹುಡುಕಾಟಗಳಲ್ಲಿ ಸೇರಿದ್ದಾರೆ ಎಂದು ಬಹಿರಂಗಪಡಿಸಿದೆ.

Technology Dec 27, 2021, 1:58 PM IST

When Salman Khan found Shehnaaz Gill beautiful even without makeup dplWhen Salman Khan found Shehnaaz Gill beautiful even without makeup dpl

Salaman khan: ಪಂಜಾಬ್‌ನ ಕತ್ರೀನಾ ಕೈಫ್, ಸಿದ್ಧಾರ್ಥ್ ಶುಕ್ಲನ ಗರ್ಲ್‌ಫ್ರೆಂಡ್‌ನ ಹೊಗಳಿದ ಸಲ್ಲು

  • Salman khan: ದಿವಂಗತ ನಟ ಸಿದ್ಧಾರ್ಥ್ ಶುಕ್ಲನ ಗೆಳತಿಯ ಹೊಗಳಿದ ಸಲ್ಮಾನ್
  • ಕತ್ರೀನಾ ಕೈಫ್‌ಗೆ ಹೋಲಿಸಿ ನೀನು ಸಹಜ ಸುಂದರಿ ಎಂದ ನಟ

Cine World Nov 16, 2021, 12:54 PM IST