Asianet Suvarna News Asianet Suvarna News
66 results for "

Sex Education

"
Timely Sex Education Is The Right Of Every Growing Teen, Here Is Why VinTimely Sex Education Is The Right Of Every Growing Teen, Here Is Why Vin

Sex Education: ಸಕಾಲಿಕ ಲೈಂಗಿಕ ಶಿಕ್ಷಣ ಹದಿಹರೆಯದವರಿಗೆ ಅಗತ್ಯ ಅನ್ನೋದ್ಯಾಕೆ?

ಹಿಂದಿನಿಂದಲೂ ಹದಿಹರೆಯದವರಲ್ಲಿ ಮುಕ್ತವಾಗಿ ಲೈಂಗಿಕ ವಿಷಯಗಳ ಬಗ್ಗೆ ಮಾತನಾಡುವುದು ತಪ್ಪೆಂದು ಪರಿಗಣಿಸಲಾಗಿದೆ. ಆದರೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಇತ್ತೀಚಿನ ವರ್ಷಗಳಲ್ಲಿ ಹದಿಹರೆಯವರೊಂದಿಗೆ ಮುಕ್ತವಾಗಿ ಈ ವಿಷಯವನ್ನು ಮಾತನಾಡುವುದು ಅಗತ್ಯವಾಗಿದೆ. ಆ ಬಗ್ಗೆ ತಿಳಿಯೋಣ.

relationship Oct 29, 2022, 5:37 PM IST

Best Time To Make It Couple Relationship Advice And BenefitBest Time To Make It Couple Relationship Advice And Benefit

ದೈಹಿಕ ಸಂಪರ್ಕ ಬೆಳೆಸಲೂ ಬೆಸ್ಟ್ ಟೈಮ್ ಅಂತಿರುತ್ತಾ? ಭಾವ ಬೆಸೆಯೋ ಸಮಯವಿದು

ಆಯುರ್ವೇದದಲ್ಲೂ ಶಾರೀರಿಕ ಸಂಬಂಧಕ್ಕೆ ಸಂಬಂಧಿಸಿದ ಅನೇಕ ಸಂಗತಿಯನ್ನು ಹೇಳಲಾಗಿದೆ. ಆದ್ರೆ ಜನರು ಇದ್ರ ಬಗ್ಗೆ ಪ್ರಶ್ನೆಗಳಿದ್ದರೂ ಕೇಳಿ ತಿಳಿದುಕೊಳ್ಳಲು ಮುಜುಗರಪಟ್ಟುಕೊಳ್ತಾರೆ. ಇದ್ರಿಂದ ಸಮಸ್ಯೆ ಎದುರಿಸುತ್ತಾರೆ. ಆಯುರ್ವೇದದಲ್ಲಿ ಸಂಬಂಧ ಬೆಳೆಸುವ ಸಮಯದಿಂದ ಹಿಡಿದು ಅದ್ರಿಂದಾಗು ನಷ್ಟದವರೆಗೆ ಎಲ್ಲವನ್ನೂ ಹೇಳಲಾಗಿದೆ. 
 

relationship Oct 3, 2022, 5:02 PM IST

what is the meaning of dream of sex with my boss? what is the meaning of dream of sex with my boss?

Feelfree: ಬಾಸ್ ಜತೆಗೆ ಸೆಕ್ಸ್ ಮಾಡಿದಂತೆ ಕನಸು ಬೀಳೋದ್ಯಾಕೆ?

ಸಾಮಾಜಿಕ ಕಾರಣಕ್ಕೆ ಅವರ ಜೊತೆಗೆ ಲೈಂಗಿಕ ಕ್ರಿಯೆ ನಡೆಸೋದು ಸಾಧ್ಯವಾಗೋದಿಲ್ಲವೋ ಅಂಥವರ ಜೊತೆಗಿರೋ ಡ್ರೀಮ್ ಗಳು ಬೀಳುತ್ತದೆ. ಬಹಳಷ್ಟು ಜನರಿಗೆ ಸ್ಟ್ರೇಂಜರ್ಸ್ ಜೊತೆಗೆ ಅಂದರೆ ಅಪರಿಚಿತರ ಜೊತೆಗೆ ಸೆಕ್ಸ್ ಮಾಡುವ ಅನುಭವವಾಗಬಹುದು.

relationship Sep 27, 2022, 11:22 AM IST

tips for men Take care of these things during first night tips for men Take care of these things during first night

ಫಸ್ಟ್ ನೈಟ್ ದಿನ ಹುಡುಗರು ಈ ವಿಷ್ಯಗಳ ಬಗ್ಗೆ ಅಲರ್ಟ್ ಆಗಿರಬೇಕು…

ಅಪ್ಪನ ರಾಜಕುಮಾರಿ, ಅಮ್ಮನ ಮುದ್ದಿನ ಮಗಳು ಮದುವೆಯಾಗಿ ತನ್ನ ಅತ್ತೆ-ಮಾವನ ಮನೆಗೆ ತನ್ನ ಪತಿಯೊಂದಿಗೆ ಬಂದಾಗ, ಅವಳ ಕಣ್ಣುಗಳಲ್ಲಿ ಸಾವಿರಾರು ಕನಸುಗಳಿರುತ್ತವೆ. ವಿಶೇಷವಾಗಿ ಗಂಡನ ಬಗ್ಗೆ ಅವಳು ಏನೇನೋ ಅಂದುಕೊಂಡಿರುತ್ತಾಳೆ. ಅವಳು ಪತಿಯಲ್ಲಿ ತನ್ನ ತಂದೆಯ ಒಂದು ಬಿಂಬವನ್ನು ಕಾಣುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ಪತಿಯು ಮೊದಲ ರಾತ್ರಿ ಅವಳೊಂದಿಗೆ ಸಂಬಂಧ ಹೊಂದುವ ಮೊದಲು ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದ್ದರೆ. ಆತ ಆ ಸಮಯದಲ್ಲಿ ಏನೆಲ್ಲಾ ವಿಷಗಳನ್ನು ತಿಳಿದಿರಬೇಕು?
 

relationship Sep 23, 2022, 5:01 PM IST

How Most Indian Spend Their First NightHow Most Indian Spend Their First Night

ಬಹುತೇಕ ಭಾರತೀಯರು First Night ನಲ್ಲಿ ಏನು ಮಾಡ್ತಾರೆ..?

ಫಸ್ಟ್ ನೈಟ್ ಬಗ್ಗೆ ನಮ್ಮ ಕಲ್ಪನೆಗಳೇ ಬೇರೆ ಇದೆ. ಸಿನಿಮಾಗಳಲ್ಲಿ ತೋರಿಸೋದನ್ನೇ ಬಹುತೇಕರು ವಾಸ್ತವ ಎಂದು ನಂಬುತ್ತಾರೆ. ಆದ್ರೆ ಸತ್ಯ ಬೇರೆಯೇ ಇದೆ. ಮೊದಲ ರಾತ್ರಿ ಬಗ್ಗೆ ನಡೆದ ಸಮೀಕ್ಷೆಯಲ್ಲಿ ಅಚ್ಚರಿಯ ಸಂಗತಿ ಹೊರ ಬಿದ್ದಿದೆ.
 

relationship Sep 16, 2022, 4:17 PM IST

teenage boy have fantasy on aunties than younger girlsteenage boy have fantasy on aunties than younger girls

Sexual Wellness: ಈ ಹುಡುಗಂಗೆ ಆಂಟೀರಂದ್ರೆ ಪ್ರಾಣ ಅಂತೆ; ಹುಡುಗೀರಂದ್ರೆ ಅಷ್ಟಕ್ಕಷ್ಟೇ!

ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಅವನ ವಯಸ್ಸಿನ ಹುಡುಗಿಯರನ್ನು ಕಂಡರೆ ಏನೂ ಅನಿಸಲ್ವಂತೆ. ಆದರೆ ವಯಸ್ಸಾದ ಆಂಟಿಯರನ್ನು ಕಂಡರೆ ಕಾಮೋದ್ರೇಕವಾಗುತ್ತಂತೆ. ಇದು ಯಾಕೆ, ಆಕರ್ಷಣೆ ಆಂಟಿಯರ ಮೇಲೆ ಹೇಗೆ ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಉತ್ತರ ಇಲ್ಲಿದೆ.

relationship Sep 15, 2022, 11:54 AM IST

porn star shares real story of her life and how videos are shotporn star shares real story of her life and how videos are shot

ಪೋರ್ನ್‌ ಚಿತ್ರಗಳಲ್ಲಿ ಮಿಂಚಿದ ಖ್ಯಾತ ನಟಿ ಬಿಚ್ಚಿಟ್ಟ ರೋಚಕ ರಿಯಲ್‌ ಕಥೆಗೆ ಬೆಚ್ಚಿಬಿದ್ದ ಫ್ಯಾನ್ಸ್‌

ಸೆಕ್ಸ್ ಅಂದರೆ ಭಾರತದಂತ ದೇಶಗಳಲ್ಲಿ ಮೂಗು ಮುರಿದುಕೊಳ್ಳುವವರೇ ಹೆಚ್ಚು. ಆದರೆ ಎಲ್ಲರಿಗೂ ಅದರ ಮೇಲೆ ಕುತೂಹಲ ಇದ್ದೇ ಇರುತ್ತದೆ. ಆದರೆ ಸಾರ್ವಜನಿಕವಾಗಿ ಚರ್ಚೆಗೆ ಒಪ್ಪುವುದಿಲ್ಲ. ಮಡಿವಂತಿಕೆ ನಮ್ಮಂತಾ ದೇಶಗಳಲ್ಲಿ ಸಹಜ. ಆದರೆ ಮಡಿವಂತಿಕೆ ಇರುವವರೇ ಲೈಂಗಿಕ ಚಟುವಟಿಕೆ ಬಗ್ಗೆ ಹೆಚ್ಚು ಕುತೂಹಲ ಹೊಂದಿರುತ್ತಾರೆ ಎಂದೂ ಹಲವು ವರದಿಗಳು ಹೇಳುತ್ತವೆ.

Lifestyle Sep 15, 2022, 10:45 AM IST

Women Describe Their Hottest Sexual FantasiesWomen Describe Their Hottest Sexual Fantasies

Relationship Tips: ಚಿತ್ರ ವಿಚಿತ್ರವಾಗಿದೆ ಮಹಿಳೆಯರ ಸೆಕ್ಸ್ ಫ್ಯಾಂಟಸಿ

Sexual Health Tips: ಸಂಭೋಗದ ವಿಷ್ಯದಲ್ಲಿ ಪುರುಷರು ಮುಂದು ಎಂದು ಅನೇಕರು ಭಾವಿಸಿದ್ದಾರೆ. ಆದ್ರೆ ಮಹಿಳೆಯರು ಕೂಡ ಆಸಕ್ತಿ ಹೊಂದಿರ್ತಾರೆ. ಆದ್ರೆ ಎಲ್ಲೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸೋದಿಲ್ಲ. ಮಹಿಳೆಯರು ಅಚ್ಚರಿ ಹುಟ್ಟಿಸುವ ಸೆಕ್ಸ್ ಕಲ್ಪನೆ ಹೊಂದಿರ್ತಾರೆ.
 

relationship Sep 10, 2022, 5:53 PM IST

Husband forces wife to wear dresses like actress Sunny leone Husband forces wife to wear dresses like actress Sunny leone

'ನನ್ನ ಗಂಡ ನಂಗೆ ಸನ್ನಿ ಲಿಯೋನ್‌ ಥರ ಡ್ರೆಸ್‌ ಮಾಡೋಕೆ ಹೇಳ್ತಾನೆ!'

ಅವಳ ಗಂಡನಿಗೆ ಅವಳನ್ನು ಸನ್ನಿ ಲಿಯೋನ್ ಧರಿಸಿದ ಥರದ ಡ್ರೆಸ್‌ನಲ್ಲಿ ನೋಡುವ ಉತ್ಸಾಹ, ಉದ್ರೇಕ. ಅದಕ್ಕಾಗಿ ಖರ್ಚು. ಅವಳಿಗೆ ಗಂಡನಿಗೆ ಇದೊಂದು ಗೀಳೇನೋ ಎಂಬ ಅನುಮಾನ. ಲೈಂಗಿಕ ವರ್ತನೆ ಯಾವಾಗ ಗೀಳಾಗಿ ಪರಿವರ್ತನೆಯಾಗುತ್ತದೆ? ಉತ್ತರ ಇಲ್ಲಿದೆ.

relationship Sep 10, 2022, 11:38 AM IST

Sex education in kannada wife ask husband to torture her during intercourseSex education in kannada wife ask husband to torture her during intercourse

Sex Education: ಅವಳು ಸೆಕ್ಸ್ ವೇಳೆ ಹಿಂಸೆ ಕೊಡೋಕೆ ಹೇಳ್ತಾಳೆ, ಏನ್‌ ಮಾಡಲಿ?

Sexual Wellness Tips in Kannada: ಹೆಚ್ಚಾಗಿ ಗಂಡಸರು, ಹೆಂಗಸರನ್ನು ಸೆಕ್ಸ್‌ನ ಸಮಯದಲ್ಲಿ ಪೀಡಿಸಿ ಆನಂದ ಪಡೆಯುತ್ತಾರೆ. ಹೆಂಗಸರು ತಮ್ಮನ್ನು ತಾವೇ ಪೀಡಿಸಿಕೊಂಡು ಅಥವಾ ಸಂಗಾತಿಯಿಂದ ತಮ್ಮ ದೇಹದ ಮೇಲೆ ಹಲ್ಲೆ ಮಾಡಿಸಿಕೊಂಡು ಆನಂದ ಅನುವಿಸುತ್ತಾರೆ.

relationship Sep 6, 2022, 12:00 PM IST

sexual wellness tips mix lime in viagra for absolute funsexual wellness tips mix lime in viagra for absolute fun

Sexual Wellness: ವಯಾಗ್ರ ಜೊತೆ ನಿಂಬೆ ರಸ ಸೇರಿಸಿದ್ರೆ ಲೈಂಗಿಕ ಕ್ರಿಯೆಯಲ್ಲಿ ಸ್ವರ್ಗ ಸುಖ

ನಿಂಬೇನಾ ಅಂತ ಅಚ್ಚರಿಪಡಬೇಡಿ. ನಿಂಬೆ (Lemon) ಹಣ್ಣನ್ನು ಜ್ಯೂಸ್ ಮಾಡಲು ಚಿತ್ರಾನ್ನ ಮಾಡಲು, ಮಾಂಸಾಹಾರದ ಜೊತೆ ನೆಂಚಿಕೊಂಡು ತಿನ್ನಲು ಬಳಸುವುದನ್ನು ನೀವು ನೋಡಿಬಹುದು. ಆದ್ರೆ ಸೆಕ್ಸ್ (Sex) ಲೈಫ್‌ನಲ್ಲೂ ನಿಂಬೆ ಬಳಕೆಯಾಗುತ್ತೆ. ಅದ್ಯಾಕೆ ಅಂತೀರಾ. ಇಲ್ಲಿದೆ ನೋಡಿ ನೀವು ಕನಸಲ್ಲೂ ಊಹಿಸಿರದ ವಿಚಾರ.

relationship Sep 6, 2022, 11:43 AM IST

Girls Getting Pregnant At Young Age needs sex education avoid riskGirls Getting Pregnant At Young Age needs sex education avoid risk

ತಾಯಿಯಾಗ್ತಿದ್ದಾರೆ ಹದಿ ವಯಸ್ಸಿನ ಹೆಣ್ಮಕ್ಕಳು: Sex Education ಅನಿವಾರ್ಯ

ಭಾರತದಲ್ಲಿ ಮಕ್ಕಳಿಗೆ ಸೆಕ್ಸ್ ಶಿಕ್ಷಣದ ಕೊರತೆಯಿದೆ. ಬೇರೆ ಬೇರೆ ಕಾರಣಕ್ಕೆ ಪಾಲಕರು ಚಿಕ್ಕ ಮಕ್ಕಳನ್ನು ಮದುವೆ ಮಾಡ್ತಿದ್ದಾರೆ. ಇದ್ರಿಂದಾಗಿ ಹುಡುಗಿಯರು ಹದಿಹರೆಯದಲ್ಲೇ ಗರ್ಭ ಧರಿಸುವ ಜೊತೆಗೆ ಲೈಂಗಿಕ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
 

Woman Aug 2, 2022, 3:36 PM IST

How Partner Height Difference Can Affect Their Love LifeHow Partner Height Difference Can Affect Their Love Life

Relationship Tips: ಸಂಗಾತಿ ಎತ್ತರ ಸೆಕ್ಸ್ ಮೇಲೆ ಪರಿಣಾಮ ಬೀರುತ್ತಾ?

ಎತ್ತರದ ವಿಷ್ಯ ಬಂದಾಗ ಮೊದಲು ನೆನಪಾಗೋದು ಜಯಾ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್. ವಿಷ್ಯ ಅವರದ್ದಲ್ಲ. ಈ ಎತ್ತರ ಇಂಟರ್ಕೋರ್ಸ್ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದರ ಬಗ್ಗೆ. ಪತಿ ತುಂಬಾ ಹೈಟ್ ಇದ್ದಾನೆ ಏನು ಮಾಡೋದು ಅನ್ನೋರಿಗೆ.
 

relationship Jul 6, 2022, 3:59 PM IST

What Osho Rajneesh tells about sexWhat Osho Rajneesh tells about sex

ಧ್ಯಾನದಿಂದಲೂ ಸಾಧಿಸಲಾಗದ್ದನ್ನು ಸೆಕ್ಸ್‌ನಿಂದ ಸಾಧಿಸಲು ಸಾಧ್ಯ: Sex ಬಗ್ಗೆ ಓಶೋ ರಜನೀಶ್‌ ಹೇಳಿದ್ದೇನು?

Osho Rajneesh on sex: ಸೆಕ್ಸ್ ಅಂದ್ರೆ ಬರೀ ದೇಹದ ಹಸಿವಲ್ಲ. ಅದು ಅಲೌಕಿಕ, ಅಧ್ಯಾತ್ಮಿಕ ಅನುಭವವೂ ಹೌದು. ನಾವು ಅದನ್ನು ನೋಡಿ ಮೂಗು ಮುರಿಯಬೇಕಿಲ್ಲ. ಸೆಕ್ಸನ್ನು ನಾವು ಹೇಗೆ ಸ್ವಾಗತಿಸಬೇಕು ಗೊತ್ತಾ? ಏನಂತಾರೆ ಈ ಬಗ್ಗೆ 'ಸೆಕ್ಸ್ ಗುರು' ಎಂದೇ ಹೆಸರು ಪಡೆದ ಓಶೋ. 

relationship Jul 5, 2022, 4:12 PM IST

How Common Is It To Die During SexHow Common Is It To Die During Sex

Sex Education: ಸೆಕ್ಸ್ ವೇಳೆ ಹೃದಯಾಘಾತವಾಗತ್ತೆ, ಅದಕ್ಕೆ ಮೂಲ ಕಾರಣ ಇಲ್ಲಿದೆ

Sexual Wellness Tips in Kannada: ಸದ್ಯ ನಾಗ್ಪುರದಲ್ಲಿ ನಡೆದ ಘಟನೆ ಸುದ್ದಿಯಲ್ಲಿದೆ. ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಹೃದಯಾಘಾತವಾಗಿ ಯುವಕ ಸಾವನ್ನಪ್ಪಿದ್ದಾನೆ. ಸೆಕ್ಸ್ ವೇಳೆ ಹೃದಯದ ಬಡಿತ ನಿಲ್ಲಲು ಅನೇಕ ಕಾರಣವಿರುತ್ತವೆ. ಸಂಭೋಗಕ್ಕಿಂತ ಮೊದಲು ಇದನ್ನು ತಿಳಿದುಕೊಂಡ್ರೆ ಒಳ್ಳೆಯದು.
 

relationship Jul 5, 2022, 1:47 PM IST