Asianet Suvarna News Asianet Suvarna News
64 results for "

Sex Education

"
why male cant do second time sex immediately how to shorten that period bniwhy male cant do second time sex immediately how to shorten that period bni

Sex Education: ಗಂಡಸಿಗೆ ತಕ್ಷಣ ಎರಡನೇ ಸಲ ಸೆಕ್ಸ್‌ ಮಾಡೋಕಾಗಲ್ಲ ಯಾಕೆ? ಅದು ಸಾಧ್ಯವೇ?

ಗಂಡಸು ಒಮ್ಮೆ ಸ್ಖಲನಗೊಂಡ (ejaculation) ಬಳಿಕ ಕೆಲಕಾಲದ ವರೆಗೆ ಮತ್ತೊಮ್ಮೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳಲಾರ. ಯಾಕೆಂದರೆ ಶಿಶ್ನ (penis) ನಿಮಿರುವುದಿಲ್ಲ. ಎಷ್ಟೇ ಪ್ರಚೋದಿಸಿದರೂ ಶಿಶ್ನ ಆಗ ಚಿಗುರಲಾರದು. ಆದರೆ ಈ ಅವಧಿ ಕಡಿಮೆಗೊಳಿಸಬಹುದಾ?

relationship Aug 8, 2023, 1:00 PM IST

Consensual sex Court denied permission for abortion to minor pragnent akbConsensual sex Court denied permission for abortion to minor pragnent akb

ಒಪ್ಪಿಗೆಯ ಸೆಕ್ಸ್ : 17ರ ಬಾಲೆ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಕೋರ್ಟ್

ಗರ್ಭಪಾತಕ್ಕೆ ಅನುಮತಿ ಕೋರಿ 17 ವರ್ಷದ ಬಾಲಕಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.

relationship Aug 1, 2023, 9:56 AM IST

Interesting facts about trobriand Island community people pavInteresting facts about trobriand Island community people pav

ಆಡೋ ವಯಸ್ಸಿನ ಮಕ್ಕಳಿಗೆ ಸೆಕ್ಸ್ ತರಬೇತಿ ನೀಡೋದು ಈ ಜನಾಂಗದ ಸಂಪ್ರದಾಯ

ಒಂದೊಂದು ಸಮುದಾಯದ ಆಚಾರ, ವಿಚಾರ ವಿಭಿನ್ನವಾಗಿರುತ್ತೆ. ಆದರೆ ಇಲ್ಲಿ ತಿಳಿಸುತ್ತಿರೋದು ಒಂದು ಬುಡಕಟ್ಟು ಸಮುದಾಯದ ಬಗ್ಗೆ. ಇಲ್ಲಿ ಆಡುವ ವಯಸಲ್ಲಿ ಅಂಡ್ರೆ 6-7 ವರ್ಷಕ್ಕೇ ಸೆಕ್ಸ್ ತರಬೇತಿ ನೀಡ್ತಾರೆ. ಇದ್ಯಾವುದಪ್ಪಾ ಅಂತಾ ಊರು ನೋಡೋಣ. 
 

Travel Jul 27, 2023, 6:00 PM IST

Exploring the Reasons Behind Women Crying After Sexual Intercourse bniExploring the Reasons Behind Women Crying After Sexual Intercourse bni

ಸೆಕ್ಸ್ ನಂತರ ಅಳುವ ಹೆಣ್ಣು: ಸಾಮೀಪ್ಯ, ಸುರಕ್ಷತೆ, ತಲ್ಲೀನತೆಯ ಭಾವದ ಅನುಭವವೇ?

ಸಂಭೋಗದ ನಂತರ ಅಳುವುದಕ್ಕೆ ನೋವೊಂದೇ ಕಾರಣ ಆಗಿರಬೇಕಿಲ್ಲ. ಹಲವಾರು ಕಾರಣಗಳಿರಬಹುದು. ಸೆಕ್ಸ್‌ ಎಂದರೆ ಮಹಿಳೆಯರಿಗೆ ತೀವ್ರ ಭಾವೋತ್ಕರ್ಷದ ಒಂದು ಚಟುವಟಿಕೆ. ಆಗ ಅನೇಕ ಬಗೆಯ ಹಾರ್ಮೋನ್‌ಗಳು ದೇಹದಲ್ಲಿ ಚಿಮ್ಮುತ್ತವೆ. ಅವುಗಳು ಆಕೆ ಅಳುವಂತೆ ಮಾಡಬಹುದು.

relationship Jul 20, 2023, 4:00 PM IST

good news omg  bollywood movies talked about sex education pavgood news omg  bollywood movies talked about sex education pav

ಸೆಕ್ಸ್ ಎಜುಕೇಶನ್ ಪಾಠ ಮಾಡಿದ ಬಾಲಿವುಡ್ ನ ಚಿತ್ರಗಳಿವು !

ಸೆಕ್ಸ್ ಎಜುಕೇಶನ್ ಪಾಠ ಮಾಡುವಂತಹ ಹಲವಾರು ಸಿನಿಮಾಗಳು ಬಾಲಿವುಡ್‌ನಲ್ಲಿ ಬಂದಿವೆ. 

Entertainment Jul 18, 2023, 3:19 PM IST

sex education in curriculum of schools and colleges Kerala High Court urges State sansex education in curriculum of schools and colleges Kerala High Court urges State san

ಶಾಲಾ, ಕಾಲೇಜು ಪಠ್ಯಕ್ರಮದಲ್ಲಿ ಸೆಕ್ಸ್‌ ಎಜುಕೇಶನ್‌, ರಾಜ್ಯ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ಒತ್ತಾಯ

ಪೋಷಕರಿಗೆ ಮುಜುಗರವನ್ನು ತಪ್ಪಿಸಲು ಸುರಕ್ಷಿತ ಲೈಂಗಿಕ ಶಿಕ್ಷಣವು ಇಂದಿನ ಅಗತ್ಯವಾಗಿದೆ ಎಂದು ನ್ಯಾಯಾಲಯವು ಹೇಳಿದೆ. ತನ್ನ ಸ್ವಂತ ಸಹೋದರನಿಂದ ಗರ್ಭಧರಿಸಿದ ತನ್ನ ಅಪ್ರಾಪ್ತ ಮಗಳ ಗರ್ಭವನ್ನು ವೈದ್ಯಕೀಯವಾಗಿ ಅಂತ್ಯಗೊಳಿಸುವಂತೆ ತಂದೆಯ ಮನವಿಯ ವಿಚಾರಣೆಯ ವೇಳೆ ಈ ಅಭಿಪ್ರಾಯ ತಿಳಿಸಿದೆ.

India Jun 26, 2023, 4:40 PM IST

How To Talk To Kids About Sex What Is The Right Age To Teach Sex Education rooHow To Talk To Kids About Sex What Is The Right Age To Teach Sex Education roo

ಮಕ್ಕಳಿಗೆ Sex Education ನೀಡೋ ಮುನ್ನ ಇದು ತಿಳಿದಿರಲಿ

ಸೆಕ್ಸ್ ಹೆಸರು ಕೇಳ್ತಿದ್ದಂತೆ ಈಗ್ಲೂ ಜನರು ಮಡಿವಂತಿಕೆ ತೋರಿಸ್ತಾರೆ. ಇದೊಂದು ನೈಸರ್ಗಿಕ ಕ್ರಿಯೆ. ಇದ್ರಲ್ಲಿ ಯಾವುದೇ ತಪ್ಪಾಗಿ, ಮಕ್ಕಳು ದಾರಿ ತಪ್ಪಬಾರದು ಅಂದ್ರೆ ಪಾಲಕರ ಹೊಣೆ ದೊಡ್ಡದು. 
 

relationship Jun 22, 2023, 2:46 PM IST

high libido reasons sex education tips bnihigh libido reasons sex education tips bni

High Sex Drive: ಸೆಕ್ಸ್ ಬಗ್ಗೆ ಸಿಕ್ಕಾಪಟ್ಟೆ ಇಂಟರೆಸ್ಟ್, ಈ ಹೈ ಲಿಬಿಡೋಗೆ ಕಾರಣವೇ ಅರ್ಥ ಆಗ್ತಿಲ್ಲ!

Libido ಗೆ ಕಾರಣವೇನು ಅಂತ ಹೇಳಲಾಗದಿದ್ದರೂ, ಇದು ಸಹಜವೆಂದು ಹೇಳಬಹುದು. ಆದರೆ, ಇನ್ನೊಬ್ಬರಿಗೆ ಹಾನಿಯಾಗುವಂತಿದ್ದರೆ ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ? 

relationship Jun 19, 2023, 1:06 PM IST

What Is Asexuality Do People Need Treatment for disorder What Is Asexuality Do People Need Treatment for disorder

Asexuality : ಸೆಕ್ಸ್ ಬಗ್ಗೆ ಆಸಕ್ತಿಯೇ ಇಲ್ವಾ? ಇದಕ್ಕಿದ್ಯಾ ಚಿಕಿತ್ಸೆ?

ಲೈಂಗಿಕ ಸಂಬಂಧದ ಬಗ್ಗೆ ತಿಳಿಯೋದು ಸಾಕಷ್ಟಿದೆ. ಅನೇಕ ವಿಷ್ಯಗಳನ್ನು ವೈದ್ಯರ ಬಳಿಯೂ ಹೇಳದೆ ಯಡವಟ್ಟು ಮಾಡಿಕೊಳ್ಳೋರೇ ಹೆಚ್ಚು. ಕೆಲವರಿಗೆ ಸೆಕ್ಸ್ ಬಗ್ಗೆ ಅತಿ ಆಸಕ್ತಿಯಿದ್ರೆ ಮತ್ತೆ ಕೆಲವರಿಗೆ ಆಕರ್ಷಣೆ ಇರೋದಿಲ್ಲ. ಇದಕ್ಕೆ ಕಾರಣವೇನು ಗೊತ್ತಾ. 
 

relationship Jun 2, 2023, 2:46 PM IST

Books To Understand Physical PleasureBooks To Understand Physical Pleasure

Relationship Tips: ಸಂಭೋಗದ ಬಗ್ಗೆ ಸರಿಯಾದ ಮಾಹಿತಿ ಸಿಗ್ಬೇಕೆಂದ್ರೆ ಈ ಪುಸ್ತಕ ಓದಿ

ಲೈಂಗಿಕತೆ ಎಂಬ ವಿಷ್ಯ ಬರ್ತಿದ್ದಂತೆ ಜನರು ಮುಚ್ಚಿಡುವ ಪ್ರಯತ್ನ ನಡೆಸ್ತಾರೆ. ಅದ್ರ ಬಗ್ಗೆ ಮಾಹಿತಿ ಇಲ್ಲದೆ ತಪ್ಪು ಹೆಜ್ಜೆ ಇಡುವ  ಜೊತೆಗೆ ಆರೋಗ್ಯ ಹಾಳುಮಾಡಿಕೊಳ್ತಾರೆ. ನಮಗೆ ಅಗತ್ಯ ಎನ್ನುವ ಸಂಗತಿ ಬಗ್ಗೆ ಸೂಕ್ತ ಮಾಹಿತಿ ಪಡೆಯುವುದು ಬಹಳ ಮುಖ್ಯ. 
 

relationship May 22, 2023, 2:22 PM IST

Is oral physical intimacy relate to mouth cancerIs oral physical intimacy relate to mouth cancer

ಓರಲ್ ಸೆಕ್ಸ್ ಗಂಟಲಿನ ಕ್ಯಾನ್ಸರ್ ತರೋ ಚಾನ್ಸ್ ಇದೆಯಾ?

ಓರಲ್ ಸೆಕ್ಸ್  ಬಗ್ಗೆ ಜನ ಹೆಚ್ಚಾಗಿ ಮಾತನಾಡೋದೆ ಇಲ್ಲ. ಹೆಚ್ಚಿನ ಜನರಿಗೆ ಅದರ ಬಗ್ಗೆ ತಿಳಿದಿಲ್ಲ. ಮೌಖಿಕ ಲೈಂಗಿಕತೆಯು ಕ್ಯಾನ್ಸರ್ ನಂತಹ ಕಾಯಿಲೆಗೆ ಕಾರಣವಾಗಬಹುದು ಎಂದು ಆಗಾಗ್ಗೆ ಹೇಳಲಾಗುತ್ತದೆ. ಆದರೆ ಇದು ನಿಜವೇ?
 

relationship May 12, 2023, 4:55 PM IST

rakul preet singh opened about importance of sex education in schools sgkrakul preet singh opened about importance of sex education in schools sgk

ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅಗತ್ಯವಿದೆ; ನಟಿ ರಾಕುಲ್ ಪ್ರೀತ್ ಸಿಂಗ್

ಮಕ್ಕಳಿಗೆ ಲೈಂಗಿಕ ಶಿಕ್ಷಣದ ಮಹತ್ವದ ಬಗ್ಗೆ ನಟಿ ರಾಕುಲ್ ಪ್ರೀತ್ ಸಿಂಗ್ ಮಾತನಾಡಿದ್ದಾರೆ. 

Cine World Jan 18, 2023, 5:42 PM IST

Akshay Kumar reveals He Is Preparing Sex Education Film sgkAkshay Kumar reveals He Is Preparing Sex Education Film sgk

ಲೈಂಗಿಕ ಶಿಕ್ಷಣದ ಬಗ್ಗೆ ಅಕ್ಷಯ್ ಕುಮಾರ್ ಚಿತ್ರ; 'ನನ್ನ ಜೀವನದ ಅತ್ಯುತ್ತಮ ಸಿನಿಮಾವಾಗಲಿದೆ' ಎಂದ ನಟ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಲೈಗಿಂಕ ಶಿಕ್ಷಣ ಕುರಿತಾಗಿ ಸಿನಿಮಾ ಮಾಡುವುದಾಗಿ ಬಹಿರಂಗ ಪಡಿಸಿದ್ದಾರೆ.

Cine World Dec 4, 2022, 4:33 PM IST

Timely Sex Education Is The Right Of Every Growing Teen, Here Is Why VinTimely Sex Education Is The Right Of Every Growing Teen, Here Is Why Vin

Sex Education: ಸಕಾಲಿಕ ಲೈಂಗಿಕ ಶಿಕ್ಷಣ ಹದಿಹರೆಯದವರಿಗೆ ಅಗತ್ಯ ಅನ್ನೋದ್ಯಾಕೆ?

ಹಿಂದಿನಿಂದಲೂ ಹದಿಹರೆಯದವರಲ್ಲಿ ಮುಕ್ತವಾಗಿ ಲೈಂಗಿಕ ವಿಷಯಗಳ ಬಗ್ಗೆ ಮಾತನಾಡುವುದು ತಪ್ಪೆಂದು ಪರಿಗಣಿಸಲಾಗಿದೆ. ಆದರೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಇತ್ತೀಚಿನ ವರ್ಷಗಳಲ್ಲಿ ಹದಿಹರೆಯವರೊಂದಿಗೆ ಮುಕ್ತವಾಗಿ ಈ ವಿಷಯವನ್ನು ಮಾತನಾಡುವುದು ಅಗತ್ಯವಾಗಿದೆ. ಆ ಬಗ್ಗೆ ತಿಳಿಯೋಣ.

relationship Oct 29, 2022, 5:37 PM IST

Best Time To Make It Couple Relationship Advice And BenefitBest Time To Make It Couple Relationship Advice And Benefit

ದೈಹಿಕ ಸಂಪರ್ಕ ಬೆಳೆಸಲೂ ಬೆಸ್ಟ್ ಟೈಮ್ ಅಂತಿರುತ್ತಾ? ಭಾವ ಬೆಸೆಯೋ ಸಮಯವಿದು

ಆಯುರ್ವೇದದಲ್ಲೂ ಶಾರೀರಿಕ ಸಂಬಂಧಕ್ಕೆ ಸಂಬಂಧಿಸಿದ ಅನೇಕ ಸಂಗತಿಯನ್ನು ಹೇಳಲಾಗಿದೆ. ಆದ್ರೆ ಜನರು ಇದ್ರ ಬಗ್ಗೆ ಪ್ರಶ್ನೆಗಳಿದ್ದರೂ ಕೇಳಿ ತಿಳಿದುಕೊಳ್ಳಲು ಮುಜುಗರಪಟ್ಟುಕೊಳ್ತಾರೆ. ಇದ್ರಿಂದ ಸಮಸ್ಯೆ ಎದುರಿಸುತ್ತಾರೆ. ಆಯುರ್ವೇದದಲ್ಲಿ ಸಂಬಂಧ ಬೆಳೆಸುವ ಸಮಯದಿಂದ ಹಿಡಿದು ಅದ್ರಿಂದಾಗು ನಷ್ಟದವರೆಗೆ ಎಲ್ಲವನ್ನೂ ಹೇಳಲಾಗಿದೆ. 
 

relationship Oct 3, 2022, 5:02 PM IST