Entertainment

ಶುಭಮಂಗಳ ಸಾವ್ ಧಾನ್

ಭೂಮಿ ಫೆಡ್ನೇಕರ್ ಮತ್ತು ಆಯುಷ್ಮಾನ್ ಖುರಾನ್ಹ ನಟಿಸಿರುವ ಈ ಚಿತ್ರದಲ್ಲಿ ಪುರುಷರಲ್ಲಿ ಕಂಡು ಬರುವ ನಪುಂಸಕತೆಗೆ ಸಂಬಂಧಿಸಿದೆ. 
 

Image credits: Facebook

ಡಾಕ್ಟರ್ ಜೀ

ಆಯುಷ್ಮಾನ್ ಖುರಾನಾ ಮತ್ತು ರಾಕುಲ್ ಪ್ರೀತ್ ಸಿಂಗ್ ನಟಿಸಿರುವ ಡಾಕ್ಟರ್ ಜೀ ಚಿತ್ರದಲ್ಲಿಗೈನಕಾಲಜಿಸ್ಟ್ ಮಹಿಳೆಯರೇ ಆಗಬೇಕು ಎನ್ನುವ ನಂಬಿಕೆಯನ್ನು ದೂರ ಮಾಡುವ ಕಥೆಯಿದೆ. 
 

Image credits: Facebook

ಹೆಲ್ಮೆಟ್

ಸತರಾಮ್ ರಮಾನಿ ನಿರ್ದೇಶನದ ಹೆಲ್ಮೆಟ್ ಚಿತ್ರದಲ್ಲಿ ಇಂದಿಗೂ ನಮ್ಮ ಸಮಾಜದಲ್ಲಿ ಕಾಂಡೋಮ್ ಬಗ್ಗೆ ಮುಜುಗರ ಯಾಕಿದೆ ಅನ್ನೋದನ್ನು ತಿಳಿಸಿದೆ.

Image credits: Facebook

ಪ್ಯಾಡ್ ಮ್ಯಾನ್

ಅಕ್ಷಯ್ ಕುಮಾರ್ ನಟಿಸಿರುವ ಪ್ಯಾಡ್ ಮ್ಯಾನ್ ಚಿತ್ರ ಮೆನ್ಸ್ಟ್ರುವೇಶನ್ ಗೆ ಸಂಬಂಧಿಸಿದ ಮೂಡನಂಬಿಕೆಗಳನ್ನು, ಮುಜುಗರವನ್ನು ದೂರ ಮಾಡುವಂತಹ ಹಿಟ್ ಚಿತ್ರ.
 

Image credits: Facebook

ವಿಕಿ ಡೋನರ್

ಸೂಜಿತ್ ಸರ್ಕಾರ್ ನಿರ್ದೇಶನದ ಈ ಚಿತ್ರದಲ್ಲಿ ಬಂಜೆತನದ ಸಮಸ್ಯೆ ಮತ್ತು ಸ್ಪರ್ಮ್ ಡೊನೇಶನ್ ಬಗ್ಗೆ ಮಾಹಿತಿ ನೀಡಲಾಗಿತ್ತು.

Image credits: Facebook

ಮೇಡ್ ಇನ್ ಚೈನಾ

ರಾಜ್ ಕುಮಾರ್ ರಾವ್ ನಟಿಸಿರುವ ಈ ಚಿತ್ರದಲ್ಲಿ ಪುರುಷರಲ್ಲಿ ಕಂಡು ಬರುವ ಸೆಕ್ಸ್ ಪ್ರಾಬ್ಲಂ ಬಗ್ಗೆ ಮಾಹಿತಿ ನೀಡಲಾಗಿದೆ. 
 

Image credits: Facebook

ಛತ್ರಿವಾಲಿ

ತೇಜಸ್ ವಿಜಯ್ ದೋಸ್ಕರ್ ನಿರ್ದೇಶನದ ರಾಕುಲ್ ಪ್ರೀತ್ ಅಭಿನಯದ ಛತ್ರಿವಾಲಿ ಚಿತ್ರದಲ್ಲಿ ಸಹ ಸೆಕ್ಸ್ ಎಜುಕೇಶನ್ ಬಗ್ಗೆ ಮಾಹಿತಿ ನೀಡಲಾಗಿದೆ. 
 

Image credits: Facebook

ಗುಡ್ ನ್ಯೂಸ್

ಅಕ್ಷಯ್ ಕುಮಾರ್, ಕರೀನಾ ಕಪೂರ್ ನಟಿಸಿರುವ ಈ ಚಿತ್ರದಲ್ಲಿ ಐವಿಎಫ್ ಗೆ ಸಂಬಂಧಿಸಿದ ಮೂಡ ನಂಬಿಕೆಗಳನ್ನು ದೂರ ಮಾಡಿದೆ. ಚಿತ್ರ ಬಿಗ್ ಹಿಟ್ ಕಂಡಿತ್ತು. 
 

Image credits: Facebook

ಜನಹಿತ್ ಮೇ ಜಾರಿ

ಈ ಚಿತ್ರದಲ್ಲಿ ಕಾಂಡೋಮ್ ಬಳಕೆಯ ಬಗ್ಗೆ ಪ್ರಚಾರ ಮಾಡಲಾಗಿದೆ. ಚಿತ್ರದಲ್ಲಿ ನುಸ್ರತ್ ಬರೂಚಾ ಕಾಂಡೋಮ್ ಮಾರುವ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ.
 

Image credits: Facebook

OMG 2

ಅಮಿತ್ ರಾಯ್ ನಿರ್ದೇಶನದ ಅಕ್ಷಯ್ ಕುಮಾರ್ ನಟಿಸಿರುವ OMG 2 ಚಿತ್ರದಲ್ಲಿ ಶಾಲೆಗಳಲ್ಲಿ ಸೆಕ್ಸ್ ಎಜುಕೇಶನ್ ಕಲಿಸಬೇಕು ಎನ್ನುವುದರ ಮೇಲೆ ಕಥೆ ನಡೆಯುತ್ತೆ, 
 

Image credits: Facebook

ವೈನ್‌ಯಾರ್ಡಲ್ಲಿ ಭಾಗ್ಯಲಕ್ಷ್ಮಿ ನಟಿಯರು, ತೇರೆ ಮೇಲೆ ಮಾತ್ರ ಗೌರಮ್ಮ ಎಂದ್ರು!

ಪತಿ ಹರ್ಷ ಮಾಸ್ಟರ್ ಜೊತೆ 'ಬಿರುಗಾಳಿ' ನಟಿ ಸಿತಾರಾ; ಫ್ಯಾಮಿಲಿ ಫೋಟೋ ವೈರಲ್?

ಅಣ್ಣ ನೀನೇ ಅದೃಷ್ಟವಂತ; 'ರಾಮಾಚಾರಿ' ವೈಶಾಖ ರಿಯಲ್ ಗಂಡ ಇವ್ರೇ!

ಗುರು ಇದು 690 ರೂ. ಟಾಪ್; ದುಡ್ಡು ಉಳಿಸುತ್ತಿದ್ದಾರಾ ರಶ್ಮಿಕಾ ಮಂದಣ್ಣ?