MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಆಡೋ ವಯಸ್ಸಿನ ಮಕ್ಕಳಿಗೆ ಸೆಕ್ಸ್ ತರಬೇತಿ ನೀಡೋದು ಈ ಜನಾಂಗದ ಸಂಪ್ರದಾಯ

ಆಡೋ ವಯಸ್ಸಿನ ಮಕ್ಕಳಿಗೆ ಸೆಕ್ಸ್ ತರಬೇತಿ ನೀಡೋದು ಈ ಜನಾಂಗದ ಸಂಪ್ರದಾಯ

ಒಂದೊಂದು ಸಮುದಾಯದ ಆಚಾರ, ವಿಚಾರ ವಿಭಿನ್ನವಾಗಿರುತ್ತೆ. ಆದರೆ ಇಲ್ಲಿ ತಿಳಿಸುತ್ತಿರೋದು ಒಂದು ಬುಡಕಟ್ಟು ಸಮುದಾಯದ ಬಗ್ಗೆ. ಇಲ್ಲಿ ಆಡುವ ವಯಸಲ್ಲಿ ಅಂಡ್ರೆ 6-7 ವರ್ಷಕ್ಕೇ ಸೆಕ್ಸ್ ತರಬೇತಿ ನೀಡ್ತಾರೆ. ಇದ್ಯಾವುದಪ್ಪಾ ಅಂತಾ ಊರು ನೋಡೋಣ.  

2 Min read
Suvarna News
Published : Jul 27 2023, 06:00 PM IST
Share this Photo Gallery
  • FB
  • TW
  • Linkdin
  • Whatsapp
19

6-7 ವರ್ಷ ವಯಸ್ಸಿನ ಮಕ್ಕಳು ಅಂದ್ರೆ ಸಾಮಾನ್ಯವಾಗಿ ಆಟಿಕೆಗಳೊಂದಿಗೆ ಆಡುವ ವಯಸ್ಸು. ಆದರೆ, ಮಕ್ಕಳಿಗೆ 6-7 ವರ್ಷ ವಯಸ್ಸಿರುವಾಗಲೇ ಸೆಕ್ಸ್ ಬಗ್ಗೆ ಪಾಠಗಳನ್ನು (sex lesson) ಕಲಿಸಲು ಪ್ರಾರಂಭಿಸುವ ಬುಡಕಟ್ಟು ಜನಾಂಗವಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು, ನಾವು ಪಪುವಾ ನ್ಯೂ ಗಿನಿಯಾದಲ್ಲಿ ವಾಸಿಸುವ ಟ್ರೋಬಿಯೆಂಡರ್ಸ್ ಬುಡಕಟ್ಟು ಜನಾಂಗದ ಬಗ್ಗೆ ಮಾತನಾಡುತ್ತಿದ್ದೇವೆ. ಇಲ್ಲಿ 11-12 ವರ್ಷ ವಯಸ್ಸಿನಲ್ಲಿ, ಮಕ್ಕಳು ಇಲ್ಲಿ ಮದುವೆಯಾಗುತ್ತಾರೆ ಅನ್ನೋದು ಗೊತ್ತಾ? 
 

29

ಟ್ರೋಬ್ರಿಯಾಂಡ್ (Trobriand Island) ಜನರು ತಮ್ಮ ಕ್ರಿಕೆಟ್ ಆಟಗಳು ಮತ್ತು ಯಮ್ ಹಬ್ಬಗಳಂತಹ ಹಲವಾರು ಆಚರಣೆಗಳಿಗೆ ಹೆಸರುವಾಸಿ. ಆದರೆ ಅದಕ್ಕಿಂತ ಹೆಚ್ಚಾಗಿ ಅವರು ತಮ್ಮಸಾಂಪ್ರದಾಯಿಕ ಸ್ವಭಾವಕ್ಕೆ ಫೇಮಸ್. ಇಲ್ಲಿ ಮಕ್ಕಳಿಗೆ ಸೆಕ್ಸ್ ಬಗ್ಗೆ ಮಾಹಿತಿ ನೀಡೋದು, ಅವರಿಗೆ ಬಾಲ್ಯದಲ್ಲಿಯೇ ಮದುವೆ ಮಾಡಿಸೋದು ಸಾಮಾನ್ಯ. ಅದಕ್ಕಾಗಿ ಈ ಊರನ್ನು ಫ್ರೀ ಲವ್ ಕಮ್ಯೂನಿಟಿ ಎನ್ನಲಾಗುತ್ತೆ. 
 

39

ಈ ಬುಡಕಟ್ಟು ಜನಾಂಗದ ಬಗ್ಗೆ ಮಾಹಿತಿ ತಿಳಿಯೋಣ : 
- ಹುಡುಗ ಮತ್ತು ಹುಡುಗಿಯನ್ನು ಅವರ ಕುಟುಂಬಗಳ ಪರಸ್ಪರ ಒಪ್ಪಿಗೆಯೊಂದಿಗೆ ಆಯ್ಕೆ ಮಾಡುತ್ತವೆ.
- ಮದುವೆ ಸಾಮಾನ್ಯವಾಗಿ ದೈಹಿಕ ಸಂಬಂಧ ಹೊಂದಿರುವ ಹುಡುಗರು ಮತ್ತು ಹುಡುಗಿಯರ ನಡುವೆ ನಡೆಯುತ್ತದೆ.
- ಹುಡುಗ ಮತ್ತು ಹುಡುಗಿ ಪರಸ್ಪರ ಒಪ್ಪಿಗೆಯನ್ನು ಹೊಂದಿದ್ದರೆ, ಅವರು ಸಂಗಾತಿಯನ್ನು ಸಹ ಬದಲಾಯಿಸಬಹುದು.

49

11-12 ವರ್ಷ ವಯಸ್ಸಾದ ತಕ್ಷಣ, ಆ ಹುಡುಗ ಮತ್ತು ಹುಡುಗಿ ಮದುವೆಯಾಗುತ್ತಾರೆ.
ಈ ಸಂಪ್ರದಾಯವು ವರ್ಷಗಳಿಂದ ನಡೆಯುತ್ತಿದೆ. ಈ ಕಾರಣದಿಂದಾಗಿ, ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಪ್ರಬುದ್ಧರಾಗುತ್ತಾರೆ.
20ನೇ ವಯಸ್ಸಿನಲ್ಲಿ, ಅವರು ನಾಲ್ಕು ಅಥವಾ ಐದು ಮಕ್ಕಳ ಪೋಷಕರಾಗಿದ್ದಾರೆ.
ಅಷ್ಟೇ ಅಲ್ಲ ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ಸಾಕಷ್ಟು ದೈಹಿಕ ಕೆಲಸಗಳನ್ನು ಮಾಡುವಂತೆ ಮಾಡಲಾಗುತ್ತದೆ.

59

ಮದುವೆಯ ನಿಯಮಗಳು ವಿಚಿತ್ರವಾಗಿವೆ
- ಟ್ರೋಬಿಯೆಂಡರ್ಸ್ ಬುಡಕಟ್ಟು ಜನಾಂಗದ (tribes) ಮದುವೆಗೆ ಸಂಬಂಧಿಸಿದ ವಿಚಿತ್ರ ನಿಯಮಗಳು ಅವರನ್ನು ಇತರ ಬುಡಕಟ್ಟು ಜನಾಂಗಗಳಿಂದ ಡಿಫರೆಂಟ್ ಆಗಿಸಿದೆ..
ಮದುವೆಗೆ ಮೊದಲು, ಹುಡುಗಿ ತನ್ನ ಆಯ್ಕೆಯ ಹುಡುಗನ ಮನೆಯಲ್ಲಿ ರಾತ್ರಿ ಕಳೆಯಬಹುದು, ಆದರೆ ಬೆಳಗ್ಗೆ ಅವಳು ಮನೆಗೆ ಮರಳಬೇಕು.
ಬೆಳಗ್ಗೆ, ಹುಡುಗಿಯ ತಾಯಿ ಸ್ವತಃ ದಂಪತಿಗೆ ಆಹಾರ ಮತ್ತು ಪಾನೀಯವನ್ನು ತರುತ್ತಾರೆ. ನಂತರ ಅವಳು ತನ್ನ ಮಗಳನ್ನು ಕರೆದುಕೊಂಡು ಹೋಗುತ್ತಾಳೆ.

69

ಇನ್ನು ವಿವಾಹಿತ ದಂಪತಿಗಳು ಒಂದು ವರ್ಷ ಒಟ್ಟಿಗೆ ವಾಸಿಸಬೇಕಾಗುತ್ತದೆ, ನಂತರ ಅವರು ಬಯಸಿದರೆ ಪ್ರತ್ಯೇಕವಾಗಿ ವಾಸಿಸಬಹುದು.
ಮದುವೆಯ ವಿಚಿತ್ರ ನಿಯಮವೆಂದರೆ (wierd marriage tradition), ಒಬ್ಬ ಹುಡುಗಿ ಮಗುವಿಗೆ ಜನ್ಮ ನೀಡಿದರೆ, ಅವಳು ತಂದೆಯ ಮನೆಯನ್ನು ತೊರೆಯಬೇಕಾಗುತ್ತದೆ.
ಇದರ ನಂತರ, ಹುಡುಗಿ ಬಯಸಿದರೆ, ಅವಳು ತನ್ನ ಆಯ್ಕೆಯ ಹುಡುಗನೊಂದಿಗೆ ವಾಸಿಸಬಹುದು.
ಅಂತಹ ಪದ್ಧತಿಗಳು ಮತ್ತು ಸಂಪ್ರದಾಯಗಳಿಂದಾಗಿ, ಈ ದ್ವೀಪದಲ್ಲಿ ವಾಸಿಸುವ ಸಮುದಾಯವನ್ನು 'ಫ್ರೀ ಲವ್ ಕಮ್ಯುನಿಟಿ' ಎಂದೂ ಕರೆಯಲಾಗುತ್ತದೆ.

79

ಬುಡಕಟ್ಟು ಇಡೀ ಪ್ರಪಂಚಕ್ಕಿಂತ ಭಿನ್ನವಾಗಿದೆ.
ಪಪುವಾ ನ್ಯೂ ಗಿನಿಯಾದ 'ಮಿಲ್ನೆ' ಕೊಲ್ಲಿಯಲ್ಲಿ ವಾಸಿಸುವ ಟ್ರೋಬಿಯೆಂಡರ್ಸ್ ಬುಡಕಟ್ಟು ಜನಾಂಗದವರ ಸಂಖ್ಯೆ 12 ಸಾವಿರಕ್ಕೆ ಹತ್ತಿರದಲ್ಲಿದೆ.
- ಬುಡಕಟ್ಟು ಜನಾಂಗದ ಹಳೆಯ ನಿಯಮಗಳು ಇನ್ನೂ ಇಲ್ಲಿ ಚಾಲ್ತಿಯಲ್ಲಿವೆ. ಹಾಗಾಗಿಯೇ ಅವರನ್ನು ಇಡೀ ಪ್ರಪಂಚಕ್ಕಿಂತ ಭಿನ್ನ ಎಂದು ನೀವು ಹೇಳಬಹುದು.

89

ಇಲ್ಲಿನ ಜನರು ಇನ್ನು ಸಹ , ಮಹಿಳೆಯರು ಗರ್ಭಿಣಿಯಾಗಲು ಕಾರಣವೆಂದರೆ ಲೈಂಗಿಕ ಸಂಭೋಗದ (sex)ಸಮಯದಲ್ಲಿ ಬಲೋಮಾ ಎಂಬ ಪೂರ್ವಜರ ಆತ್ಮವು ಅವಳ ದೇಹವನ್ನು ಪ್ರವೇಶಿಸುತ್ತದೆ ಮತ್ತು ಆತ್ಮವು ಮಗುವನ್ನು ಅವಳ ಗರ್ಭದಲ್ಲಿ ಬೀಳಿಸುತ್ತದೆ ಎಂದು ಅವರು ನಂಬುತ್ತಾರೆ.
 

99

ಟ್ರೋಬ್ರಿಯಾಂಡ್ ಬುಡಕಟ್ಟು ಜನರು ಕೃಷಿ, ಪಶುಸಂಗೋಪನೆ ಮತ್ತು ಬೇಟೆಯಾಡುವುದನ್ನು ಅವಲಂಬಿಸಿ ಬದುಕು ಸಾಗಿಸುತ್ತಾರೆ. ಅವರ ಭಾಷೆಯೂ ವಿಭಿನ್ನವಾಗಿದೆ. ಹೊರಗಿನ ಜಗತ್ತಿನಲ್ಲಿ ಕೆಲವೇ ಜನರು ಅವರ ಭಾಷೆಯನ್ನು ಅರ್ಥಮಾಡಿಕೊಳ್ಳಬಲ್ಲರು.
 

About the Author

SN
Suvarna News
ದ್ವೀಪ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved