Asianet Suvarna News Asianet Suvarna News
31 results for "

Sarfaraz Khan

"
Sunil Gavaskar Slams BCCI Selectors for not selecting Sarfaraz Khan for West Indies Test kvnSunil Gavaskar Slams BCCI Selectors for not selecting Sarfaraz Khan for West Indies Test kvn

IPL ಮಾನದಂಡವಾದರೇ, ಯುವಕರು ರಣಜಿ ಯಾಕೆ ಆಡಬೇಕು? ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆಗೆ ಸನ್ನಿ ಸಿಡಿಮಿಡಿ

ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ
ತಂಡದ ಆಯ್ಕೆಯ ಕುರಿತಂತೆ ಅಸಮಾಧಾನ ಹೊರಹಾಕಿದ ಸುನಿಲ್ ಗವಾಸ್ಕರ್
ಸರ್ಫರಾಜ್ ಖಾನ್ ಕೈಬಿಟ್ಟಿದ್ದಕ್ಕೆ ಕಿಡಿಕಾರಿದ ಸನ್ನಿ

Cricket Jun 24, 2023, 11:45 AM IST

Why no place for Sarfaraz Khan BCCI Selector Finally Breaks Silence kvnWhy no place for Sarfaraz Khan BCCI Selector Finally Breaks Silence kvn

ಸರ್ಫರಾಜ್ ಖಾನ್‌ಗೆ ಯಾಕಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ? ಕೊನೆಗೂ ಮೌನ ಮುರಿದ ಬಿಸಿಸಿಐ..!

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಸರ್ಫರಾಜ್ ಖಾನ್
ದೇಶಿ ಕ್ರಿಕೆಟ್‌ನಲ್ಲಿ ರನ್ ರಾಶಿ ಕಲೆಹಾಕಿರುವ ಮುಂಬೈ ಮೂಲದ ಕ್ರಿಕೆಟಿಗ ಸರ್ಫರಾಜ್
ಮೊದಲ ಬಾರಿಗೆ ಈ ಕುರಿತಂತೆ ಮೌನ ಮುರಿದ ಬಿಸಿಸಿಐ

Cricket Jan 27, 2023, 2:06 PM IST

Former Captain Sunil Gavaskar Slams Selectors For Ignoring Sarfaraz Khan kvnFormer Captain Sunil Gavaskar Slams Selectors For Ignoring Sarfaraz Khan kvn

ಸ್ಲಿಮ್ ಬೇಕಿದ್ದರೇ ಫ್ಯಾಶನ್ ಶೋಗೆ ಹೋಗಿ..! ಸರ್ಫರಾಜ್ ಕಡೆಗಣನೆ ಕುರಿತ ಆಯ್ಕೆ ಸಮಿತಿಗೆ ಚಾಟಿ ಬೀಸಿದ ಸನ್ನಿ..!

ಸರ್ಫರಾಜ್ ಖಾನ್ ಕಡೆಗಣನೆಗೆ ಸುನಿಲ್ ಗವಾಸ್ಕರ್ ಆಕ್ರೋಶ
ಆಯ್ಕೆ ಸಮಿತಿ ಮೇಲೆ ಕಿಡಿಕಾರಿದ ಮಾಜಿ ನಾಯಕ ಸನ್ನಿ
ಕ್ರಿಕೆಟ್ ಆಡಲು ಗಾತ್ರ ಮುಖ್ಯವಲ್ಲವೆಂದ ಗವಾಸ್ಕರ್

Cricket Jan 20, 2023, 4:34 PM IST

I will never give up practice I will not go under depression Says Sarfaraz Khan kvnI will never give up practice I will not go under depression Says Sarfaraz Khan kvn

ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಸರ್ಫರಾಜ್‌ ಖಾನ್‌ ಬೇಸರ..! ನನಗೇಕೆ ಸ್ಥಾನ ಸಿಗುತ್ತಿಲ್ಲ?

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸರ್ಫರಾಜ್ ಖಾನ್ ವಿಫಲ
ಆಸ್ಟ್ರೇಲಿಯಾ ಎದುರಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಮುಂಬೈ ಕ್ರಿಕೆಟಿಗ ಫೇಲ್
ನಾನು ಅಭ್ಯಾಸ ಮಾಡಿಸುವುದನ್ನು ನಿಲ್ಲಿಸಲ್ಲ ಎಂದ ಸರ್ಫರಾಜ್ ಖಾನ್

Cricket Jan 16, 2023, 11:48 AM IST

Irani Cup 2022 Sarfaraz Khan Century helps Rest of India driver seat against Saurashtra kvnIrani Cup 2022 Sarfaraz Khan Century helps Rest of India driver seat against Saurashtra kvn

Irani Cup 2022: ಸರ್ಫರಾಜ್ ಖಾನ್ ಶತಕ, ಸೌರಾಷ್ಟ್ರ ಎದುರು ಶೇಷ ಭಾರತ ಮೇಲುಗೈ

ಇರಾನಿ ಕಪ್ ಟೂರ್ನಿಯಲ್ಲಿ ಸೌರಾಷ್ಟ್ರ ಎದುರು ಶೇಷ ಭಾರತ ಭರ್ಜರಿ ಬ್ಯಾಟಿಂಗ್‌
ಆಕರ್ಷಕ ಶತಕ ಸಿಡಿಸಿ ಮಿಂಚಿದ ಸರ್ಫರಾಜ್ ಖಾನ್
ಮೊದಲ ಇನಿಂಗ್ಸ್‌ನಲ್ಲಿ ಸೌರಾಷ್ಟ್ರ ಕೇವಲ 98 ರನ್‌ಗಳಿಗೆ ಆಲೌಟ್

Cricket Oct 2, 2022, 10:55 AM IST

Duleep Trophy Final Sarfaraz Khan century powers West Zone Driver seat against South Zone kvnDuleep Trophy Final Sarfaraz Khan century powers West Zone Driver seat against South Zone kvn

Duleep Trophy Final ಸರ್ಫರಾಜ್ ಖಾನ್ ಭರ್ಜರಿ ಶತಕ, ಜಯದ ಹೊಸ್ತಿಲಲ್ಲಿ ಪಶ್ಚಿಮ ವಲಯ

ನಿರ್ಣಾಯಕ ಘಟ್ಟ ತಲುಪಿದ ದುಲೀಪ್ ಟ್ರೋಫಿ ಫೈನಲ್
ದಕ್ಷಿಣ ವಲಯ ಎದುರು ಪಶ್ಚಿಮ ವಲಯದ ಬಿಗಿ ಹಿಡಿತ
ದುಲೀಪ್ ಟ್ರೋಫಿಗೆ ಮುತ್ತಿಕ್ಕಲು ತುದಿಗಾಲಲ್ಲಿ ನಿಂತ ಪಶ್ಚಿಮ ವಲಯ

Cricket Sep 25, 2022, 10:07 AM IST

Mumbai Cricketer Sarfaraz Khan likely to receive maiden Test call up for Bangladesh series in November kvnMumbai Cricketer Sarfaraz Khan likely to receive maiden Test call up for Bangladesh series in November kvn

ಮಿಂಚಿನ ಪ್ರದರ್ಶನ ತೋರುತ್ತಿರುವ ಸರ್ಫರಾಜ್ ಖಾನ್‌ ಸದ್ಯದಲ್ಲೇ ಟೀಂ ಇಂಡಿಯಾಗೆ ಎಂಟ್ರಿ..?

* ಟೀಂ ಇಂಡಿಯಾ ಬಾಗಿಲು ಬಡಿಯುತ್ತಿದ್ದಾರೆ ಸರ್ಫರಾಜ್ ಖಾನ್
* ಮುಂಬೈ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಬ್ಯಾಟರ್‌ ಸರ್ಫರಾಜ್ ಖಾನ್
* ಈ ಬಾರಿಯ ರಣಜಿ ಟೂರ್ನಿಯಲ್ಲಿ 900ಕ್ಕೂ ಅಧಿಕ ರನ್ ಬಾರಿಸಿದ ಮುಂಬೈ ಕ್ರಿಕೆಟಿಗ

Cricket Jun 24, 2022, 5:04 PM IST

Ranji Trophy Final Madhya Pradesh make solid reply after Sarfaraz Khan Century in Bengaluru kvnRanji Trophy Final Madhya Pradesh make solid reply after Sarfaraz Khan Century in Bengaluru kvn

Ranji Trophy Final: ಮುಂಬೈಗೆ ಮಧ್ಯಪ್ರದೇಶ ದಿಟ್ಟ ಉತ್ತರ

ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಸಾಗುತ್ತಿರುವ ರಣಜಿ ಟ್ರೋಫಿ ಫೈನಲ್‌
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯ
ಬಲಿಷ್ಠ ಮುಂಬೈಗೆ ಭರ್ಜರಿ ತಿರುಗೇಟು ನೀಡುವತ್ತ ಮಧ್ಯಪ್ರದೇಶ

Cricket Jun 24, 2022, 8:24 AM IST

Syed Mushtaq Ali T20 Trophy 4 Mumbai Cricket players test Covid 19 positive kvnSyed Mushtaq Ali T20 Trophy 4 Mumbai Cricket players test Covid 19 positive kvn

ಸರ್ಫರಾಜ್ ಸೇರಿ ಮುಂಬೈನ ನಾಲ್ವರು ಕ್ರಿಕೆಟಿಗರಿಗೆ ಕೋವಿಡ್ ಪಾಸಿಟಿವ್..!

ಸರ್ಫರಾಜ್ ಖಾನ್‌, ಪ್ರಶಾಂತ್ ಸೋಲಂಕಿ, ಶಂಸ್ ಮುಲಾನಿ ಹಾಗೂ ಸಾಯಿರಾಜ್ ಪಾಟೀಲ್‌ಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕೋವಿಡ್ 19 ತಗುಲಿರುವುದು ಖಚಿತವಾಗಿದೆ. ಇದೀಗ ಈ ನಾಲ್ವರು ಆಟಗಾರರನ್ನು ಮನೆಗ ಕಳಿಸಲಾಗಿದ್ದು, 7 ದಿನಗಳ ಕಾಲ ಐಸೋಲೇಷನ್‌ನಲ್ಲಿರಲು ಆಟಗಾರರಿಗೆ ಸೂಚಿಸಲಾಗಿದೆ.

Cricket Oct 27, 2021, 4:53 PM IST

Mumbai Cricketer Sarfaraz Khan distributes food packets to migrant workers in his native placeMumbai Cricketer Sarfaraz Khan distributes food packets to migrant workers in his native place

ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದ ಸರ್ಫರಾಜ್ ಖಾನ್

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಸರ್ಫರಾಜ್ ಖಾನ್, ತಮ್ಮ ಮುಷೀರ್ ಹಾಗೂ ತಂದ ನೌಶಾದ್ ಜತೆಗೂಡಿ ಉತ್ತರ ಪ್ರದೇಶದ ಅಜಂಘಡದಲ್ಲಿ ವಲಸೆ ಕಾರ್ಮಿಕರಿಗೆ ಆಹಾರದ ಪೊಟ್ಟಣ, ನೀರಿನ ಬಾಟಲ್‌ಗಳನ್ನು ವಿತರಿಸುತ್ತಿದ್ದಾರೆ.

Cricket May 19, 2020, 7:42 PM IST

Ranji Trophy  Sarfaraz Khan double century powers Mumbai against Himachal PradeshRanji Trophy  Sarfaraz Khan double century powers Mumbai against Himachal Pradesh

RCB ತಂಡದಿಂದ ಹೊರಬಿದ್ದ ಬಳಿಕ ಅಬ್ಬರಿಸುತ್ತಿದ್ದಾರೆ ಸರ್ಫರಾಜ್..!

ಕಳೆದ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ತ್ರಿಶತಕ (ಅಜೇಯ 301 ರನ್‌) ಸಿಡಿಸಿದ್ದ ಮುಂಬೈನ ಸರ್ಫರಾಜ್‌ ಖಾನ್‌, ಸೋಮವಾರದಿಂದ ಇಲ್ಲಿ ಆರಂಭಗೊಂಡ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. 

Cricket Jan 28, 2020, 12:48 PM IST

Pakistan Cricket captain trolled by Pak Traffic PolicePakistan Cricket captain trolled by Pak Traffic Police

ಭಾರತದ ಪೊಲೀಸರಲ್ಲ, ಪಾಕ್ ಪೊಲೀಸರಿಂದಲೇ ಪಾಕ್ ಕ್ಯಾಪ್ಟನ್ ಟ್ರೋಲ್

ವಿಶ್ವಕಪ್ 2019ರಲ್ಲಿ ಭಾರತದ ವಿರುದ್ಧ ಸೋತ ಪಾಕಿಸ್ತಾನ ಕ್ರಿಕೆಟಿಗರು ಸಾಕಷ್ಟು ಟ್ರೋಲ್ ಆಗುತ್ತಲೇ ಇದ್ದಾರೆ. ಭಾರತೀಯ ಕ್ರಿಕೆಟ್ ಪ್ರೇಮಿಗಳು, ಮುಂಬೈ ಪೊಲೀಸ್ ಪಾಕಿಸ್ತಾನ ತಂಡದ ನಾಯಕನನ್ನೂ ಟ್ರೋಲ್ ಮಾಡಿದ್ದು, ಹಳೇ ಸುದ್ದಿ. ಇದೀಗ ಪಾಕ್ ಸಂಚಾರಿ ಪೊಲೀಸರೇ ಸರ್ಫರಾಜ್ ಖಾನರನ್ನು ಟ್ರೋಲ್ ಮಾಡಿರುವುದು ವೈರಲ್ ಆಗುತ್ತಿದೆ.

World Cup Jun 21, 2019, 12:41 PM IST