Asianet Suvarna News Asianet Suvarna News
89 results for "

Sanskrit

"
Shatavadhani r ganesh honoured with doctorate by cetnral sanskrit university by president Draupadi murmuShatavadhani r ganesh honoured with doctorate by cetnral sanskrit university by president Draupadi murmu

ಪುರುಷ ಸರಸ್ವತೀ ಆರ್. ಗಣೇಶ್‌ಗೆ ಕೇಂದ್ರ ಸಂಸ್ಕೃತ ವಿವಿ ಗೌರವ ಡಾಕ್ಟರೇಟ್ ಪ್ರದಾನ

ಕನ್ನಡ ನಾಡಿನಲ್ಲಿ ಶತವಧಾನಿ ಎಂದೆ ನೆನಪಾಗುವ ಆರ್.ಗಣೇಶ್ ಅವರು ಮುಡಿಗೆ ಮತ್ತೊಂದು ಗರಿ ಸೇರಿದ್ದು, ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದ್ದಾರೆ. 

state Mar 9, 2024, 12:30 PM IST

Sanskrit  is worlds greatest  language : Prabhakar snrSanskrit  is worlds greatest  language : Prabhakar snr

ಸಂಸ್ಕೃತ ಜಗತ್ತಿನ ಶ್ರೇಷ್ಠ ವಾಹಿನಿ: ಶಿಕ್ಷಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಪ್ರಭಾಕರ

ಸಂಸ್ಕೃತದಲ್ಲಿರುವ ಭಗವದ್ಗೀತೆಯು ಶ್ರೇಷ್ಠ ಕಾವ್ಯವೆಂದು ಜಗತ್ತು ಒಪ್ಪಿದೆ. ಸಂಸ್ಕೃತ ಭಾಷೆಯು ಎಲ್ಲ ಕಾಲಕ್ಕೂ ಹಿತವಾಗಿದ್ದೂ, ಜಗತ್ತಿನ ಶ್ರೇಷ್ಠವಾಹಿನಿಯಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಪ್ರೊ. ಟಿ.ಎನ್. ಪ್ರಭಾಕರ ತಿಳಿಸಿದರು.

Karnataka Districts Jan 24, 2024, 10:52 AM IST

unique cricket tournament organized by Sanskriti Bachao Manch in Bhopal players can be seen playing in dhoti and kurta akbunique cricket tournament organized by Sanskriti Bachao Manch in Bhopal players can be seen playing in dhoti and kurta akb

ಧೋತಿ ಉಟ್ಟು ಬ್ಯಾಟಿಂಗ್ ಬೌಲಿಂಗ್: ಸಂಸ್ಕೃತದಲ್ಲಿ ಕಾಮೆಂಟರಿ: ವೀಡಿಯೋ ವೈರಲ್

ಮಧ್ಯಪ್ರದೇಶದಲ್ಲಿ ಸಂಸ್ಕೃತಿಯ ಉಳಿವಿಗಾಗಿ ಸಂಘಟನೆಯೊಂದು ಕ್ರಿಕೆಟ್ ಟೂರ್ನ್‌ಮೆಂಟ್ ಆಯೋಜಿಸಿದ್ದು, ಈ ಪಂದ್ಯಾವಳಿಯಲ್ಲಿ ಕ್ರಿಕೆಟ್‌ ಆಟಗಾರರು ಧೋತಿ ಕಚ್ಚೆ ತೊಟ್ಟು  ಬ್ಯಾಟಿಂಗ್ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.

India Jan 6, 2024, 1:22 PM IST

16 newly elected MLAs in Rajasthan including 2 Muslim MLAs took oath in Sanskrit san16 newly elected MLAs in Rajasthan including 2 Muslim MLAs took oath in Sanskrit san

Rajasthan ಇಬ್ಬರು ಮುಸ್ಲಿಂ ಶಾಸಕರು ಸೇರಿ 16 ಹೊಸ ಎಂಎಲ್‌ಎಗಳಿಂದ ಸಂಸ್ಕೃತದಲ್ಲಿ ಪ್ರಮಾಣವಚನ!

ರಾಜಸ್ಥಾನ ರಾಜಕೀಯದಲ್ಲಿ, ಯೂನಸ್ ಖಾನ್ ಅವರನ್ನು ಮಾಜಿ ಸಿಎಂ ವಸುಂಧರಾ ರಾಜೆ ಅವರ ಅತ್ಯಂತ ಆಪ್ತರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ದಿದ್ವಾನದಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಖಾನ್ ಬಿಜೆಪಿ ತೊರೆಯಲು ನಿರ್ಧರಿಸಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಜಯಿಸಿದ್ದರು.

India Dec 21, 2023, 4:25 PM IST

What Is Kanya Samskara in Hindu ritual how it would impact on girls mental and physical health rooWhat Is Kanya Samskara in Hindu ritual how it would impact on girls mental and physical health roo

ಕನ್ಯಾ ಸಂಸ್ಕಾರದ ವಿಶೇಷವೇನು? ಮಂತ್ರ ಪಠಣದಿಂದ ಹೆಣ್ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಒಳ್ಳೇದಾ?

ವೇದ ಕಾಲದಲ್ಲಿ ಜಾರಿಯಲ್ಲಿದ್ದ ಅನೇಕ ಪದ್ಧತಿ ಈಗ ನಶಿಸಿ ಹೋಗಿದೆ. ಅದ್ರಲ್ಲಿ ಕನ್ಯೆಯರಿಗೆ ನೀಡುವ ಕನ್ಯಾಸಂಸ್ಕಾರ ಕೂಡ ಒಂದು. ಈಗ ಮತ್ತೆ ಈ ಪದ್ಧತಿ ಶುರುವಾಗ್ತಿದ್ದು, ಹಾಗಂದ್ರೆ ಏನು,ಅದರ ಲಾಭವೇನು ಎಂಬ ವಿವರ ಇಲ್ಲಿದೆ. 
 

Festivals Dec 4, 2023, 2:44 PM IST

India to Papua New Guinea total Number of languages spoken in different countries ckmIndia to Papua New Guinea total Number of languages spoken in different countries ckm

ಅತೀ ಹೆಚ್ಚು ಭಾಷೆ ಮಾತನಾಡುವ ದೇಶಗಳ ಪೈಕಿ ಭಾರತಕ್ಕೆ 4ನೇ ಸ್ಥಾನ, ನಂ.1 ಯಾರು?

ಭಾರತದ ಪ್ರತಿ ರಾಜ್ಯದಲ್ಲಿ ಆಯಾ ಭಾಷೆಗಳಿವೆ. ರಾಜ್ಯದೊಳಗೆ ಉಪಭಾಷೆಗಳಿವೆ. ಇನ್ನು ಹಲವು ಭಾಷೆಗಳು ಪುಸ್ತಕಕ್ಕೆ ಸೀಮಿತವಾಗಿದ್ದರೆ, ಮಾತಿನಲ್ಲಿ ಉಳಿದಿಲ್ಲ. ಇಷ್ಟಾದರೂ ಭಾರತದಲ್ಲಿ ಸದ್ಯ ಮಾತನಾಡುವ ಭಾಷೆಗಳ ಸಂಖ್ಯೆ 453. ಭಾರತ ನಾಲ್ಕನೇ ಸ್ಥಾನದಲ್ಲಿದ್ದರೆ, ಮೊದಲ ಸ್ಥಾನದಲ್ಲಿರುವ ದೇಶದಲ್ಲಿರುವ ಭಾಷೆ ಸಂಖ್ಯೆ ಎಷ್ಟು?
 

Lifestyle Oct 22, 2023, 3:50 PM IST

Israeli students who came to chikkamagaluru to learn Sanskrit ravIsraeli students who came to chikkamagaluru to learn Sanskrit rav

ಸಂಸ್ಕೃತ ಕಲಿಯಲು ಕಾಫಿನಾಡಿಗೆ ಬಂದ ಇಸ್ರೇಲ್ ವಿದ್ಯಾರ್ಥಿಗಳು!

ಇಸ್ರೇಲ್ ನಲ್ಲಿ ಸಂಸ್ಕೃತ ದಲ್ಲೇ ಪಿಎಚ್ ಡಿ ಪಡೆದ ಉಪನ್ಯಾಸಕ ರಫಿ ತಮ್ಮ 9 ಮಂದಿ ವಿದ್ಯಾರ್ಥಿಗಳೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. 9 ಮಂದಿ ವಿದ್ಯಾರ್ಥಿಗಳು ಇಸ್ರೇಲ್ ನಲ್ಲಿ 2ನೇ ವರ್ಷದ ಬಿ ಎ ಪದವಿ, ಮೊದಲನೇ ವರ್ಷದ ಎಂಎ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪನ್ಯಾಸಕ  ರಫಿ, ತನ್ನ ವಿದ್ಯಾರ್ಥಿಗಳಿಗೆ ಭಾರತದ ಸಂಸ್ಕೃತ, ಭಾಷೆ, ಆಚಾರ-ವಿಚಾರ ತಿಳಿಯಲು ವಿದ್ಯಾರ್ಥಿಗಳೊಂದಿಗೆ ಆಗಮಿಸಿದ್ದಾರೆ.

state Sep 22, 2023, 6:02 PM IST

Popular Sanskrit Science Presenter at Hubballi gvdPopular Sanskrit Science Presenter at Hubballi gvd

Hubballi: ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಪ್ರೋತ್ಸಾಹ: ಜನಮನ ಸೆಳೆದ ಸಂಸ್ಕೃತ ವಿಜ್ಞಾನ ಪ್ರದರ್ಶಿನಿ

ಸಂಸ್ಕೃತವನ್ನು ಭಾರತದ ಮುಖ್ಯವಾಹಿನಿಗೆ ತರುವುದು, ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಜ್ಞಾನದಾ ಸಂಸ್ಕೃತ ವಿಜ್ಞಾನ ಪ್ರದರ್ಶಿನಿಯು ಜನಮನ ಸೆಳೆಯಿತು.  

Karnataka Districts Aug 31, 2023, 10:03 PM IST

India Chandrayaan 3 is giving it a boost to worlds oldest languages Sanskrit sanIndia Chandrayaan 3 is giving it a boost to worlds oldest languages Sanskrit san

ಚಂದ್ರಯಾನದ ಯಶಸ್ಸಿನೊಂದಿಗೆ ವಿಶ್ವದ ಅತ್ಯಂತ ಪ್ರಾಚೀನ ಭಾಷೆಯ ಹಿರಿಮೆಯನ್ನೂ ಏರಿಸಿದ ಇಸ್ರೋ!

ಪ್ರಗ್ಯಾನ್‌, ವಿಕ್ರಮ್‌, ವಿಕಾಸ್‌.. ಭಾರತದ ಚಂದ್ರಯಾನ-3 ಮಿಷನ್‌ಗೆ ಇಸ್ರೋ ಇಟ್ಟಿರುವ ಹೆಸರುಗಳಲ್ಲಿ ವಿಶೇಷತೆ ಒಂದಿದೆ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತಕ್ಕೆ ತನ್ನ ಯೋಜನೆಗಳಲ್ಲಿ ಇಸ್ರೋ ಪ್ರಾಧಾನ್ಯತೆ ನೀಡುತ್ತಿದೆ.
 

India Aug 31, 2023, 6:50 PM IST

China miffed at India usage of Vasudhaiva Kutumbkam Sanskrit phrase in G20 papers sanChina miffed at India usage of Vasudhaiva Kutumbkam Sanskrit phrase in G20 papers san

ಜಿ20 ಪೇಪರ್‌ಗಳಲ್ಲಿ 'ವಸುದೈವ ಕುಟುಂಬಕಂ' ಸಂಸ್ಕೃತ ಪದ, ಚೀನಾದ ತಗಾದೆ

ಈ ಬಾರಿಯ ಜಿ20 ಶೃಂಗಸಭೆಯನ್ನು ಭಾರತ ಆಯೋಜಿಸುತ್ತಿದೆ. ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಿರುವ ಭಾರತ ಇದರ ಅಧಿಕೃತ ಪೇಪರ್‌ಗಳಲ್ಲಿ ವಸುದೈವ ಕುಟುಂಬಕಂ ಎನ್ನುವ ಸಂಸ್ಕೃತ ಪದಗುಚ್ಛ ಬಳಸುತ್ತಿರುವುದಕ್ಕೆ ಚೀನಾ ತಗಾದೆ ತೆಗೆದಿದೆ.
 

India Aug 8, 2023, 1:28 PM IST

Sanskrit language has no quality status snrSanskrit language has no quality status snr

ಸಂಸ್ಕೃತ ಭಾಷೆಗೆ ಇಲ್ಲ ಗುಣಮಟ್ಟದ ಸ್ಥಾನಮಾನ

ಸುರ ಸರಸ್ವತಿಯಾದ ಮತ್ತು ಎಲ್ಲ ಭಾಷೆಗಳಿಗೂ ಜೀವಾತ್ಮವಾದ ಸಂಸ್ಕೃತ ಭಾಷೆಗೆ ಭಾರತದಲ್ಲಿ ಗುಣಮಟ್ಟದ ಸ್ಥಾನಮಾನ ಇನ್ನು ದೊರೆತಿಲ್ಲ ಎಂದು ಸಂಸ್ಕೃತ ವಿದ್ವಾಂಸ ಡಾ. ಟಿ.ಎನ್‌. ಪ್ರಭಾಕರ ವಿಷಾದಿಸಿದರು.

Karnataka Districts Jul 1, 2023, 7:47 AM IST

Saptapadi and the secret behind 7 numbers suhSaptapadi and the secret behind 7 numbers suh

ಇದು ಏಳು ಹೆಜ್ಜೆಗಳ ಸಂಬಂಧ: ಸಪ್ತಪದಿ ಹಾಗೂ 7 ಸಂಖ್ಯೆಗಳ ಹಿಂದಿನ ರಹಸ್ಯ ಗೊತ್ತಾ?

ಮದುವೆ ಒಂದು ಪವಿತ್ರ ಬಂಧವಾಗಿದ್ದು, ಇದರಲ್ಲಿ ದಂಪತಿಯ ಸಮ್ಮಿಲನ  (amalgamation) ವಷ್ಟೇ ಅಲ್ಲ, ಜವಾಬ್ದಾರಿಗಳ ಈಡೇರಿಕೆಯೂ ಇರುತ್ತದೆ. ಈ ವಿವಾಹ ಸಮಾರಂಭದಲ್ಲಿ 7ನೇ ಸಂಖ್ಯೆ (7th number) ಗೆ ವಿಶೇಷ ಮಹತ್ವವಿದೆ. 7 ಸುತ್ತುಗಳು, 7 ಪದಗಳು, 7 ಜನ್ಮಗಳು ಹಿಂದೂ ವಿವಾಹದಲ್ಲಿ ಬಹಳ ಮುಖ್ಯವಾಗಿವೆ.

Festivals Jun 12, 2023, 4:09 PM IST

Chanting mantra 108 times will bring good luck suhChanting mantra 108 times will bring good luck suh

108 ಬಾರಿ ಮಂತ್ರ ಪಠಿಸಿದರೆ ಶುಭವಾಗಲಿದೆ: ಏನಿದು ಜ್ಯೋತಿಷ್ಯ ರಹಸ್ಯ?

ಪ್ರಾಚೀನ ಕಾಲದಿಂದಲೂ ಮಂತ್ರ ಪಠಣೆ ಅಥವಾ ನಾಮಸ್ಮರಣೆಯು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಯಾವುದೇ ಮಂತ್ರವನ್ನು ಪಠಿಸುವಾಗ 108 ಬಾರಿ ಪಠಿಸಿದರೆ ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ. 
 

Festivals Jun 2, 2023, 3:18 PM IST

Principles of science originated in Vedas says ISRO chairman S Somanath sanPrinciples of science originated in Vedas says ISRO chairman S Somanath san

'ವಿಜ್ಞಾನದ ತತ್ವಗಳ ಮೂಲ ವೇದಗಳು..', ಇಸ್ರೋ ಚೇರ್ಮನ್‌ ಎಸ್‌ ಸೋಮನಾಥ್‌!

ವಿಜ್ಞಾನದ ತತ್ವಗಳ ಮೂಲ ವೇದಗಳಾಗಿದ್ದವು. ಆದರೆ, ಇದೇ ತತ್ವಗಳನ್ನು ಪಾಶ್ಚಿಮಾತ್ಯರು ತಮ್ಮ ಆವಿಷ್ಕಾರ ಎಂದು ಹೇಳುವ ಮೂಲಕ ರೀ ಪ್ಯಾಕೇಜ್‌ ಮಾಡಿ ನಮಗೆ ನೀಡುತ್ತಿದ್ದಾರೆ ಎಂದು ಇಸ್ರೋ ಚೇರ್ಮನ್‌ ಎಸ್‌ ಸೋಮನಾಥ್‌ ಹೇಳಿದ್ದಾರೆ.
 

India May 25, 2023, 7:21 PM IST

muslim boy beats over 13000 students to top up sanskrit board class 12 exams ashmuslim boy beats over 13000 students to top up sanskrit board class 12 exams ash

13,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹಿಂದಿಕ್ಕಿ 12ನೇ ತರಗತಿ ಸಂಸ್ಕೃತ ಮಂಡಳಿಯಲ್ಲಿ ಟಾಪರ್ ಆದ ಮುಸ್ಲಿಂ ಹುಡುಗ

ಮುಂದೊಂದು ದಿನ ಸಂಸ್ಕೃತ ಅಧ್ಯಾಪಕನಾಗುವ ಕನಸು ಹೊತ್ತಿರುವ ಇರ್ಫಾನ್ 10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ಟಾಪ್ 20 ಅಂಕ ಗಳಿಸಿದವರಲ್ಲಿ ಒಬ್ಬನೇ ಮುಸ್ಲಿಂ ವಿದ್ಯಾರ್ಥಿಯಾಗಿದ್ದಾನೆ. 

Education May 6, 2023, 4:03 PM IST