Asianet Suvarna News Asianet Suvarna News
18 results for "

Richa Chadha

"
Richa Chadha And Ali Fazal Are Going To Become Parents Shared Good News In A Unique Way sanRicha Chadha And Ali Fazal Are Going To Become Parents Shared Good News In A Unique Way san

ತಾಯಿಯಾಗ್ತಿದ್ದಾರೆ ಹಿಂದಿಯ 'ಶಕೀಲಾ..', ಇನ್ಸ್‌ಟಾಗ್ರಾಮ್‌ನಲ್ಲಿ ನ್ಯೂಸ್‌ ನೀಡಿದ ಜೋಡಿ!


ಬಾಲಿವುಡ್‌ನ  ಮತ್ತೊಂದು ಹೊಸ ಜೋಡಿ ಶುಭ ಸುದ್ದಿ ನೀಡಿದೆ. ತಾವು ತಂದೆ-ತಾಯಿ ಆಗುತ್ತಿರುವುದನ್ನು ಜೋಡಿ ಬಹಳ ವಿಶೇಷವಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಪ್ರಕಟಿಸಿದೆ.
 

News Feb 10, 2024, 10:57 PM IST

Not Ranbir-Alia, Sidharth-Kiara, this Bollywood star couples wedding made into a documentary VinNot Ranbir-Alia, Sidharth-Kiara, this Bollywood star couples wedding made into a documentary Vin

ಮದುವೆಯ ಮಧುರ ಕ್ಷಣದ ಡಾಕ್ಯುಮೆಂಟರಿ ಸಿದ್ಧಪಡಿಸಿದ ಖ್ಯಾತ ಬಾಲಿವುಡ್ ಜೋಡಿ

ಬಾಲಿವುಡ್‌ನ ಈ ಖ್ಯಾತ ತಾರಾ ಜೋಡಿ ತಮ್ಮ ವಿವಾಹದ ಸುಂದರ ಕ್ಷಣವನ್ನು ಡಾಕ್ಯುಮೆಂಟರಿ ಮಾಡಲು ನಿರ್ಧರಿಸಿದ್ದಾರೆ. ಆದ್ರೆ ಇದು, ರಣಬೀರ್-ಆಲಿಯಾ, ಸಿದ್ಧಾರ್ಥ್-ಕಿಯಾರಾ ಅಥವಾ ವಿಕ್ಕಿ-ಕತ್ರಿನಾ ಇವರ್ಯಾರು ಅಲ್ಲ. ಮತ್ಯಾರು?

Cine World Oct 7, 2023, 2:32 PM IST

After Sanjay Leela Bhansali  Heeramandi Richa Chadha pursues further training in kathakAfter Sanjay Leela Bhansali  Heeramandi Richa Chadha pursues further training in kathak

ಹೀರಾಮಂಡಿ ಪಾತ್ರದ ನಂತರ ಕಥಕ್‌ ಡ್ಯಾನ್ಸ್ ಕಲಿಯಲು ಶುರು ಮಾಡಿದ ರಿಚಾ ಚಡ್ಡಾ

ಬಾಲಿವುಡ್‌ ನಟಿ  ರಿಚಾ ಚಡ್ಡಾ ಕಥಕ್‌ ನೃತ್ಯ ಅಭ್ಯಾಸವನ್ನು ಗಂಭೀರವಾಗಿ ಮುಂದುವರಿಸಲು ನಿರ್ಧರಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಸ್ಪೂರ್ತಿ ಸಂಜಯ್‌ ಲೀಲಾ ಅವರ ಹೀರಾಮಂಡಿ ಚಿತ್ರದ ಪಾತ್ರವಾಗಿದೆ ಎಂದಿದ್ದಾರೆ. ವಾಸ್ತವವಾಗಿ ನಟಿ ರಚಾ ಅವರು ಬಾಲ್ಯದಲ್ಲೇ ಕಥಕ್‌ ತರಬೇತಿ ಪಡೆದಿದ್ದರು. ಆದರೆ ಬೋರ್ಡ್‌ ಎಕ್ಸಾಂ ಕಾರಣದಿಂದ ಅದನ್ನು ನಿಲ್ಲಸಬೇಕಾಗಿತ್ತು. ಆದರೆ ಈಗ ಮತ್ತೆ ಈಗ ಅದನ್ನು ಮುಂದುವರೆಸುತ್ತಿದ್ದಾರೆ ಎಂದಿದ್ದಾರೆ

Cine World Jan 31, 2023, 4:26 PM IST

Prakash Raj slams Akshay Kumar for comment on Richa Chadhas Galwan tweet sgkPrakash Raj slams Akshay Kumar for comment on Richa Chadhas Galwan tweet sgk

ಗಲ್ವಾನ್ ಹೇಳಿಕೆ: ದೇಶಕ್ಕೆ ನಿಮಗಿಂತ ರಿಚಾ ಚಡ್ಡಾ ಹೆಚ್ಚು ಪ್ರಸ್ತುತ; ಅಕ್ಷಯ್ ಕುಮಾರ್ ವಿರುದ್ಧ ಪ್ರಕಾಶ್ ರಾಜ್ ಕಿಡಿ

ರಿಚಾ ಚಡ್ಡ ಗಲ್ವಾನ್ ಹೇಳಿಕೆಗೆ ಪ್ರಕಾಶ್ ರಾಜ್ ಬೆಂಬಲ ನೀಡಿದ್ದಾರೆ. ಅಕ್ಷಯ್ ಕುಮಾರ್ ವಿರುದ್ಧ ಕಿಡಿ ಕಾರಿರುವ ಪ್ರಕಾಶ್ ರಾಜ್ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ. 

Cine World Nov 26, 2022, 3:23 PM IST

Akshay Kumar takes a jibe at Richa Chadha's Galwan Says Hi tweet sgkAkshay Kumar takes a jibe at Richa Chadha's Galwan Says Hi tweet sgk

ತುಂಬಾ ನೋವಾಯಿತು; 'ಗಲ್ವಾನ್' ಕೆಣಕಿದ ನಟಿ ರಿಚಾ ಚಡ್ಡಾ ವಿರುದ್ಧ ಅಕ್ಷಯ್ ಕುಮಾರ್ ಕಿಡಿ

ದೇಶದ ನಾರ್ಥನ್‌ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ ಹೇಳಿಕೆಯನ್ನು ಅಣಕಿಸಿದ್ದ ನಟಿ ರಿಚಾ ಚಡ್ಡಾ ವಿರುದ್ಧ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕಿಡಿ ಕಾರಿದ್ದಾರೆ. ಸೇನೆಯನ್ನು ಅವಮಾನಿಸಬಾರದು ಎಂದಿರುವ ಅಕ್ಷಯ್ ಕುಮಾರ್ ಇಂಥ ಮಾತು ಕೇಳಿ ತುಂಬಾ ನೋವಾಯಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Cine World Nov 25, 2022, 11:04 AM IST

Actor Richa Chadha Post Galwan Says Hi Tweet Apologises Amid Backlash sanActor Richa Chadha Post Galwan Says Hi Tweet Apologises Amid Backlash san

'ಗಲ್ವಾನ್‌' ಕೆಣಕಿದ ರಿಚಾ ಛಡ್ಡಾಗೆ ನೆಟ್ಟಿಗರ ಭರ್ಜರಿ ಕ್ಲಾಸ್‌, ಕ್ಷಮೆ ಕೇಳಿದ ನಟಿ

ಗಲ್ವಾನ್‌ನಲ್ಲಿ ಭಾರತದ ಸೈನಿಕರು ಮೃತರಾದ ವಿಚಾರವನ್ನು ಕುಹಕ ಮಾಡುವಂತೆ ಟ್ವೀಟ್‌ ಮಾಡಿದ್ದ ಬಾಲಿವುಡ್‌ ನಟಿ ರಿಚಾ ಛಡ್ಡಾಗೆ ಟ್ವಿಟರ್‌ನಲ್ಲಿ ಚಾಟಿ ಬೀಸಿದ್ದಾರೆ. ಬಹುತೇಕ ವ್ಯಕ್ತಿಗಳು, ಆಕೆಯ ಟ್ವೀಟ್‌ ನಾಚಿಕೆಗೇಡಿನ ಹಾಗೂ ಅವಮಾನಕರವಾಗಿತ್ತು ಎಂದು ಬರೆದಿದ್ದಾರೆ.

India Nov 24, 2022, 3:11 PM IST

Richa Chadha Ali Fazal wedding reception Hrithik Roshan with girlfriend to Tabu Dia Mirza Richa Chadha Ali Fazal wedding reception Hrithik Roshan with girlfriend to Tabu Dia Mirza

ಅಲಿ - ರಿಚಾ ಮದುವೆ ರಿಸೆಪ್ಷನ್‌: ಗರ್ಲ್‌ಫ್ರೆಂಡ್‌ ಜೊತೆ ಪೋಸ್‌ ನೀಡಿದ ಹೃತಿಕ್‌ ರೋಷನ್‌

ಅಲಿ ಫಜಲ್ (Ali Fazal) ಮತ್ತು ರಿಚಾ ಚಡ್ಡಾ  (Richa Chadha) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ವಿವಾಹ ಕಾರ್ಯಕ್ರಮಗಳು ದೆಹಲಿ, ಹೈದರಾಬಾದ್‌ ಮತ್ತು ಮುಂಬೈನಲ್ಲಿ ನಡೆದವು. ಕಳೆದ ರಾತ್ರಿ ಮುಂಬೈನಲ್ಲಿ ದಂಪತಿ ತಮ್ಮ ಮದುವೆಯ ಆರತಕ್ಷತೆಯನ್ನು ಆಯೋಜಿಸಿದ್ದರು. ಬಾಲಿವುಡ್‌ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಿದ್ದರು. ಈ ಅದ್ಧೂರಿ ವಿವಾಹ ಆರತಕ್ಷತೆಯಲ್ಲಿ ಹೃತಿಕ್ ರೋಷನ್ ತಮ್ಮ ಗೆಳತಿ ಸಬಾ ಜೊತೆ ಆಗಮಿಸಿದ್ದರು. ಈ ಸಂದರ್ಭದಲ್ಲಿ, ಸಬಾ ಅವರು ಬ್ರೈಟ್ ಹಸಿರು ಬಣ್ಣದ ಶರರಾವನ್ನು ಧರಿಸಿದ್ದರು. ಛಾಯಾಗ್ರಾಹಕರಿಗೆ ಪೋಸ್ ನೀಡಿದರು. ಇವರಲ್ಲದೆ, ವಿಕ್ಕಿ ಕೌಶಲ್, ಟಬು, ವಿಶಾಲ್ ಭಾರದ್ವಾಜ್, ಹುಮಾ ಖುರೇಷಿ, ತಾಪ್ಸಿ ಪನ್ನು, ಅಮೈರಾ ದಸ್ತೂರ್, ಕಿರಣ್ ರಾವ್, ಅಶುತೋಷ್ ರಾಣಾ ಸೇರಿ ಅನೇಕ ಗಣ್ಯರು ಕಾಣಿಸಿಕೊಂಡರು. ರಿಚಾ ಚಡ್ಡಾ-ಅಲಿ ಫಜಲ್ ಮದುವೆಯ ಆರತಕ್ಷತೆಗೆ ಆಗಮಿಸಿದ ಸೆಲೆಬ್ರಿಟಿಗಳ ಫೋಟೋಗಳ ಫೋಟೋ ಇಲ್ಲಿವೆ. 


 

Cine World Oct 5, 2022, 5:05 PM IST

Richa Chadha and Ali Fazal's haldi and sangeet shastra photos viral on social media sgkRicha Chadha and Ali Fazal's haldi and sangeet shastra photos viral on social media sgk

ರಿಚಾ ಚಡ್ಡಾ-ಅಲಿ ಫಸಲ್ ಮದುವೆ; 'ಶಕೀಲಾ' ನಟಿಯ ಹಳದಿ ಶಾಸ್ತ್ರದ ಸಂಭ್ರಮ, ಫೋಟೋ ವೈರಲ್

ಬಾಲಿವುಡ್‌ನ ಖ್ಯಾತ ನಟಿ ರಿಚಾ ಚಡ್ಡಾ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಶಾಸ್ತ್ರಗಳು ಶುರುವಾಗದ್ದು ರಿಚಾ ಮತ್ತು ಅಲಿ ಫಸಲ್ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. 

Cine World Oct 2, 2022, 11:02 AM IST

Richa Chadha and Ali Fazal royal look in Delhi cocktail and reception sgkRicha Chadha and Ali Fazal royal look in Delhi cocktail and reception sgk

ಅಲಿ ಫಜಲ್ ಜೊತೆ ರಿಚಾ ಚಡ್ಡಾ ಮದುವೆ; ಕಾಕ್‌ಟೇಲ್ ಪಾರ್ಟಿಯಲ್ಲಿ ಮಿಂಚಿದ ಸ್ಟಾರ್ ಜೋಡಿ

ಬಾಲಿವುಡ್‌ನ ಖ್ಯಾತ ನಟಿ ರಿಚಾ ಚಡ್ಡಾ ಮದುವೆ ಸಂಭ್ರಮ ಪ್ರಾರಂಭವಾಗಿದೆ. ಈಗಾಗಲೇ ಕಾಕ್‌ಟೇಲ್ ಪಾರ್ಟಿ ಮತ್ತು ರಿಸೆಪ್ಷನ್ ಅದ್ದೂರಿಯಾಗಿ ನಡೆದಿದೆ. ದೆಹಲಿಯಲ್ಲಿ ನಡೆದ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈಲರ್ ಆಗಿವೆ. ರಿಚಾ ಮತ್ತು ಅಲಿ ಜೋಡಿ ಆಕರ್ಷವಾಗಿ ಕಾಣಿಸುತ್ತಿದ್ದರು. 

Cine World Oct 1, 2022, 4:44 PM IST

110-year-old Delhi venue for Richa Chadha and Ali Fazals pre-wedding celebrations sgk110-year-old Delhi venue for Richa Chadha and Ali Fazals pre-wedding celebrations sgk

110 ವರ್ಷದ ಹಳೆಯ ಕ್ಲಬ್‌ನಲ್ಲಿ ಮದುವೆಗೆ ಸಜ್ಜಾದ 'ಶಕೀಲಾ' ಬ್ಯೂಟಿ ರಿಚಾ ಚಡ್ಡಾ ಮತ್ತು ಅಲಿ ಜೋಡಿ


ಬಾಲಿವುಡ್‌ನ ಖ್ಯಾತ ನಟಿ ರಿಚಾ ಚಡ್ಡಾ ಮದುವೆ ದಿನಾಂಕ ಸಮೀಪಿಸುತ್ತಿದೆ. ರಿಚಾ ಮತ್ತು ಅಲಿ ಫಜಲ್ ಅವರ ಮದುವೆಗೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ರಿಚಾ ಮತ್ತು ಅಲಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎನ್ನುವ ಸದ್ದಿ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. 

Cine World Sep 14, 2022, 6:15 PM IST

Richa chadha birthday special know about her film career and love storyRicha chadha birthday special know about her film career and love story

Richa Chadha Birthday: ನಟಿಯ ಕೆರಿಯರ್‌ ಹಾಗೂ ಲವ್‌ ಸ್ಟೋರಿ!

ಡಿಸೆಂಬರ್ 18, 1986 ರಂದು, ಪಂಜಾಬ್‌ನ ಅಮೃತಸರದಲ್ಲಿ  ಜನಿಸಿದ ರಿಚಾ ಚಡ್ಡಾ (Richa chadha) ದೆಹಲಿಯಲ್ಲಿ ಬೆಳೆದರು. ಸೋಮೇಶ್ ಚಡ್ಡಾ-ಕುಸುಮ್ ಚಡ್ಡಾ ಅವರ ಹೆತ್ತವರು. ಖಲಿಸ್ತಾನ್ ಚಳವಳಿಯ ದೃಷ್ಟಿಯಿಂದ ಅವರ ಪೋಷಕರು ದೆಹಲಿಗೆ ಸ್ಥಳಾಂತರಗೊಂಡರು. ಅವರು ತಮ್ಮ ಶಿಕ್ಷಣವನ್ನು ದೇಶದ ರಾಜಧಾನಿಯಲ್ಲಿ ಮಾಡಿದರು. ಅವರ ಪೋಷಕರು ಅವರು ಟಿವಿ ಪತ್ರಕರ್ತರಾಗಬೇಕೆಂದು ಬಯಸಿದ್ದರು, ಆದರೆ ಸೋಷಿಯಲ್ ಮೀಡಿಯಾದಲ್ಲಿ ಪಿಜಿ ಡಿಪ್ಲೊಮಾ ಮಾಡಿದ ನಂತರ ರಿಚಾ ಮುಂಬೈಗೆ ತೆರಳಿದರು. ಮಾಧ್ಯಮಗಳಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸುವ ಬದಲು ಮಾಡೆಲಿಂಗ್ ಮಾಡಲು ಪ್ರಾರಂಭಿಸಿದರು. ಇದರೊಂದಿಗೆ ರಂಗಭೂಮಿಗೂ ಸೇರಿಕೊಂಡರು. ಇಲ್ಲಿಂದ ಅವರ ಸಿನಿಮಾ ಪಯಣ ಆರಂಭವಾಯಿತು. ರಿಚಾ ಅವರ ಚಲನಚಿತ್ರ ವೃತ್ತಿಜೀವನ ಮತ್ತು ಪ್ರೇಮ ಕಥೆ  ಬಗ್ಗೆ ವಿವರ ಇಲ್ಲಿದೆ. 

Cine World Dec 18, 2021, 8:56 PM IST

Want to earn some money before marrying Richa Chadha says Ali Fazal dplWant to earn some money before marrying Richa Chadha says Ali Fazal dpl

ಕೆಲಸವೂ ನಿಂತಿದೆ, ಮದ್ವೆಗೆ ಮುಂಚೆ ಹಣ ಮಾಡ್ಬೇಕು ಎಂದ ನಟ

  • ಕೆಲಸ ನಿಂತು ಹೋಗಿದೆ, ಮದ್ವೆಗೆ ಮುಂಚೆ ಹಣ ಮಾಡಬೇಕು ಎಂದ ನಟ
  • ವಿವಾಹ ತಡವಾಗಲು ಕಾರಣ ಹೇಳಿದ ರಿಚಾ ಚಡ್ಡಾ ಬಾಯ್‌ಫ್ರೆಂಡ್‌

Cine World Jul 10, 2021, 5:31 PM IST

Shakeela trailer: Richa Chadha gives an honest account into the making of an adult star dplShakeela trailer: Richa Chadha gives an honest account into the making of an adult star dpl

ಶಕೀಲಾ ಟ್ರೈಲರ್ ಬಿಡುಗಡೆ: ಹೀಗಿದೆ ರಿಚಾ ಚಡ್ಡಾ ಲುಕ್

ಸೌತ್ ನಟಿ ಶಕೀಲಾ ಅವರ ಬಯೋಪಿಕ್ ಶಕೀಲಾ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಹೇಗಿದೆ ನೀವೇ ನೋಡಿ..

Cine World Dec 16, 2020, 2:18 PM IST

richa chadha Shakeela trailer launch by Indrajit lankesh vcsricha chadha Shakeela trailer launch by Indrajit lankesh vcs

ಡಿ.25ಕ್ಕೆ 'ಶಕೀಲಾ' ಸಿನಿಮಾ;ಟ್ರೇಲರ್‌ ಬಿಡುಗಡೆ ಮಾಡಿದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ‘ಶಕೀಲಾ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದ್ದು, ಚಿತ್ರವನ್ನು ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದ್ದಾರೆ. 

Sandalwood Dec 7, 2020, 9:13 AM IST

kangana says taapsee pannu swara bhasker richa chadha have bills to pay otherskangana says taapsee pannu swara bhasker richa chadha have bills to pay others

ರಿಚಾ, ತಾಪ್ಸಿ, ಸ್ವರಾಗೆ ಬಿಲ್ ಬಾಕಿ ಇದೆ, ಅದಕ್ಕೆ ಸಪೋರ್ಟ್ ಮಾಡ್ತಿಲ್ಲ ಎಂದ ಕಂಗನಾ

ಬಾಲಿವುಡ್ ನಟಿ ತಾಪ್ಸಿ ಪನ್ನು, ಸ್ವರಾ ಭಾಸ್ಕರ್, ರಿಚಾ ಚಡ್ಡಾ ಅವರನ್ನು ಬಿ ಗ್ರೇಡ್ ನಟಿಯರು ಎಂದು ಕರೆದ ಕ್ವೀನ್ ಕಂಗನಾ ನಿರ್ಮಾಪಕರಿಂದ ಹಣ ಬರಲಿರುವುದರಿಂದಲೇ ತನ್ನನ್ನು ಬೆಂಬಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

Entertainment Jul 21, 2020, 3:53 PM IST