Asianet Suvarna News Asianet Suvarna News
136 results for "

Restaurant

"
Most Annoying And Bad Table MannersMost Annoying And Bad Table Manners

Table Manners: ಊಟ ಮಾಡೋಕೂ ರೀತಿ ನೀತಿ ಉಂಟು!

ಮನೆ (Home)ಯಲ್ಲಾಗಲಿ ಅಥವಾ ರೆಸ್ಟೋರೆಂಟ್‌ (Restaurant) ಗಳಲ್ಲಿ ಆಗಿರಲಿ ಊಟ ಮಾಡುವಾಗ ಟೇಬಲ್ ಮ್ಯಾನರ್ಸ್ (Table Manners) ಗೊತ್ತಿರಬೇಕಾದುದು ಬಹಳ ಮುಖ್ಯ. ಇಲ್ಲವಾದರೆ, ನಿಮ್ಮ ವರ್ತನೆಯಿಂದ ಕೇವಲ ನಿಮಗೆ ಮಾತ್ರವಲ್ಲ ಇತರರಿಗೂ ಮುಜುಗರವಾಗಬಹುದು. ಹಾಗಿದ್ರೆ ಊಟ ಮಾಡುವಾಗ ಟೇಬಲ್ ಮ್ಯಾನರ್ಸ್ ಹೇಗಿರಬೇಕು ?

Food Jan 13, 2022, 3:40 PM IST

Karnataka Govt Order To Close bar restaurants in Weekends snrKarnataka Govt Order To Close bar restaurants in Weekends snr

Karnataka Covid Norms : ಎಣ್ಣೆ ಪ್ರಿಯರಿಗೆ ವೀಕೆಂಡ್ ಶಾಕ್

 • ರಾಜ್ಯದಲ್ಲಿ ಕೊರೋನಾ ಜೊತೆಗೆ ಒಮಿಕ್ರಾನ್  ಸೋಂಕು ದಿನದಿಂದ ದಿನಕ್ಕೆ ಏರಿಕೆ
 • ಸರ್ಕಾರ ರೂಪಿಸಿದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು  ಜಿಲ್ಲಾಧಿಕಾರಿಗಳಿಗೆ ಸೂಚನೆ  

state Jan 6, 2022, 3:44 PM IST

Pizza making Robot Machine makes a pizza every 45 secondsPizza making Robot Machine makes a pizza every 45 seconds

Pizza Robot Restaurant: ಜಸ್ಟ್ 45 ಸೆಕೆಂಡಿನಲ್ಲಿ ಪಿಜ್ಜಾ ತಯಾರಿಸುತ್ತೆ ರೋಬೋಟ್..!

ಪಿಜ್ಜಾ (Pizza) ಹಲವರ ಫೇವರಿಟ್. ಆದ್ರೆ ಪಿಜ್ಜಾ ಮಾಡೋಕೆ ತುಂಬಾ ಟೈಂ ಬೇಕು. ಪಿಜ್ಜಾ ಶಾಪ್‌ (Shop)ಗೆ ಹೋದ್ರೆ ಆರ್ಡರ್ ಕೊಟ್ಟು ಗಂಟೆಗಟ್ಟಲೆ ಕಾಯಬೇಕು ಅನ್ನೋದು ಹಲವರ ಗೋಳು. ಆದ್ರೆ ಇಲ್ಲೊಂದು ಪಿಜ್ಜಾ ರೋಬೋಟ್ (Robot) ಇದೆ. ಇದು ಜಸ್ಟ್ 45 ಸೆಕೆಂಡಿಗೆ ಪಿಜ್ಜಾ ತಯಾರಿಸಿ ಟೇಬಲ್ ಮೇಲಿಡುತ್ತೆ.

Food Dec 28, 2021, 5:39 PM IST

Dhabha in Bengaluru soladevanahalli Set on Fire by Mischiefs for asking bill mnjDhabha in Bengaluru soladevanahalli Set on Fire by Mischiefs for asking bill mnj

Dhabha Set on Fire: ಬಿಲ್‌ ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!

*ಸೋಲದೇವನಹಳ್ಳಿ ಯೂ ಟರ್ನ್‌ ಡಾಬಾದಲ್ಲಿ ಘಟನೆ
*ತಡರಾತ್ರಿ ವರೆಗೂ ಮತನಾಡುತ್ತಾ ಕುಳಿತ್ತಿದ್ದ ಪುಂಡರು
*ಸಮಯ ಮುಗಿದಿದೆ, ಬಿಲ್‌ ಪಾವತಿಸಿ ಎಂದಿದ್ದಕ್ಕೆ ಸಿಟ್ಟು
*ಡಾಬಾ ಸಿಬ್ಬಂದಿಗೆ ಗಾಯ, ಆಸ್ಪತ್ರೆಗೆ ದಾಖಲು

CRIME Dec 28, 2021, 8:10 AM IST

Mumbai Police Assaults Restaurant Staff For Refusing Free Food akbMumbai Police Assaults Restaurant Staff For Refusing Free Food akb

Free Food ನೀಡಲು ನಿರಾಕರಿಸಿದ ಹೋಟೇಲ್‌ ಸಿಬ್ಬಂದಿಗೆ ಥಳಿಸಿದ ಮುಂಬೈ ಪೊಲೀಸರು

 • ಹೋಟೇಲ್‌ ಸಿಬ್ಬಂದಿಗೆ ಥಳಿಸಿದ ಮುಂಬೈ ಪೊಲೀಸ್‌
 • ಆಹಾರ ನೀಡಲು ನಿರಾಕರಿಸಿದ್ದಕ್ಕೆ ಹಲ್ಲೆ
 • ಮುಂಬೈ ಪೊಲೀಸ್‌ ಕೃತ್ಯಕ್ಕೆ ವ್ಯಾಪಕ ಖಂಡನೆ

India Dec 23, 2021, 6:57 PM IST

Husband teaches wife how to use chopsticks in viral video akbHusband teaches wife how to use chopsticks in viral video akb

Chopsticks: ಹೇಗೆ ಬಳಸುವುದು ಎಂದು ಹೆಂಡತಿಗೆ ಹೇಳಿಕೊಟ್ಟ ಗಂಡ

 • ಚಾಪ್‌ಸ್ಟಿಕ್‌ ಹಿಡಿದು ನೂಡಲ್ಸ್‌ ತಿನ್ನುವುದು ಹೇಗೆ
 • ಪತ್ನಿ ಮುದ್ದಾಗಿ ಹೇಳಿಕೊಟ್ಟ ಗಂಡ
 • ನವ ವಿವಾಹಿತ ಜೋಡಿಯ ವಿಡಿಯೋ ಫುಲ್‌ ವೈರಲ್‌
   

relationship Dec 23, 2021, 12:21 PM IST

vijay devarakonda rashmika mandanna spotted in Mumbai restaurant gvdvijay devarakonda rashmika mandanna spotted in Mumbai restaurant gvd
Video Icon

Rashmika Mandanna: ಮುಂಬೈನಲ್ಲಿ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡ ಶ್ರೀವಲ್ಲಿ

'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಮೋಡಿ ಮಾಡಿದ್ದಾರೆ. ಇದೀಗ ರಶ್ಮಿಕಾ ಮುಂಬೈನ ರೆಸ್ಟೋರೆಂಟ್​ವೊಂದರಲ್ಲಿ ವಿಜಯ್ ಜೊತೆ ಕಾಣಿಸಿಕೊಂಡಿದ್ದಾರೆ. 

Cine World Dec 22, 2021, 6:00 PM IST

food delivery apps have to collect deposit 5 per cent GST with the government from January 1 anufood delivery apps have to collect deposit 5 per cent GST with the government from January 1 anu

GST On Food Delivery Apps:ಜ.1ರಿಂದ ಬದಲಾಗಲಿದೆ Swiggy, Zomato ಮೇಲಿನ ತೆರಿಗೆ ನೀತಿ

ಕೆಲವು ರೆಸ್ಟೋರೆಂಟ್ ಗಳು ಆನ್ಲೈನ್ ವ್ಯವಹಾರದ ಮೇಲಿನ ತೆರಿಗೆ ವಂಚಿಸುತ್ತಿರೋ ಹಿನ್ನೆಲೆಯಲ್ಲಿ ಸರ್ಕಾರ ಜಿಎಸ್ ಟಿ ಜಮೆ ಮಾಡೋ ಜವಾಬ್ದಾರಿಯನ್ನು ಕೂಡ ಫುಡ್ ಡೆಲಿವರಿ apps ಮೇಲೆ ಹೊರಿಸಿದೆ. 

BUSINESS Dec 20, 2021, 7:25 PM IST

Internet Troller got penalty For Rs 7.52 Lakh After Posting Fake Negative Reviews About Restaurant akbInternet Troller got penalty For Rs 7.52 Lakh After Posting Fake Negative Reviews About Restaurant akb

Troller Got Penalty: ಟ್ರೋಲಿಗರೇ ಟ್ರೋಲ್‌ ಮಾಡುವ ಮುನ್ನ ಎಚ್ಚರ ಎಚ್ಚರ

ಇಂಟರ್‌ನೆಟ್‌ನಲ್ಲಿ ಟ್ರೋಲ್‌ ಮಾಡುವ ಮುನ್ನ ಎಚ್ಚರ
ಹೋಟೆಲ್‌ ವಿರುದ್ಧ ಸುಳ್ಳು ವಿಮರ್ಶೆ ಬರೆದ ಟ್ರೋಲಿಗ
ಕೋರ್ಟ್‌ನಿಂದ 7.52 ಲಕ್ಷ ರೂಪಾಯಿ ದಂಡ

International Dec 16, 2021, 6:47 PM IST

Man who provided food to farmers for a year set to reopen his restaurant akbMan who provided food to farmers for a year set to reopen his restaurant akb

'Ram'pal For Farmer:1 ವರ್ಷ ಕಾಲ ಪ್ರತಿಭಟನಾ ನಿರತ ರೈತರಿಗೆ ಅನ್ನ ನೀ ಡ್ತಿದ್ದ ವ್ಯಕ್ತಿ ಇವರು

ಸಿಂಘು ಬಾರ್ಡರ್‌ನಲ್ಲಿ ಮತ್ತೆ ಹೋಟೆಲ್‌ ಪುನಾರಂಭಿಸಿದ ರಾಮ್‌ಪಾಲ್‌ ಸಿಂಗ್‌
ಪ್ರತಿಭಟನಾ ನಿರತ ರೈತರಿಗೆ ಒಂದು ವರ್ಷ ಕಾಲ  ಪ್ರತಿದಿನ ಆಹಾರ ನೀಡುತ್ತಿದ್ದರು
ರೈತರ ಪ್ರತಿಭಟನೆಯಿಂದ ಬಂದ್‌ ಆಗಿದ್ದ ಇವರ ಹೋಟೆಲ್‌ ಇಂದು ಪುನಾರಂಭ

India Dec 12, 2021, 1:49 PM IST

Chhole Bhature Indian food taste felt by Indian in SwedenChhole Bhature Indian food taste felt by Indian in Sweden

Taste of India : ಸ್ವೀಡನ್‌ನಲ್ಲಿ ಸಿಕ್ಕ ಛೋಲೆ ಭಟೂರೆ ಸ್ವಾದ ಬಿಚ್ಚಿಟ್ಟ ಯುವಕ

ನಮ್ಮ ದೇಶ, ಊರು, ಜನ ನಮಗೆ ಚಂದ. ಬೇರೆ ಯಾವುದೇ ದೇಶಕ್ಕೆ ಹೋದರೂ ನಮ್ಮ ದೇಶದ ಮಣ್ಣಿನ ಘಮ ನಮಗೆ ಸಿಗಲು ಸಾಧ್ಯವಿಲ್ಲ. ಹಾಗೆಯೇ ಆಹಾರ ಕೂಡ. ದೇಶಿ ಆಹಾರದ ರುಚಿ ವಿದೇಶದಲ್ಲಿ ಕನಸಿನ ಮಾತು. ಸ್ವೀಡನ್‌ನಲ್ಲಿ ದೆಹಲಿ ಪ್ರಸಿದ್ಧ ಆಹಾರ ತಿನ್ನಲು ಹೋದವನು ತವರನ್ನು ಮಿಸ್ ಮಾಡಿಕೊಳ್ತೇನೆ ಎಂದಿದ್ದಾನೆ
 

Food Dec 8, 2021, 6:29 PM IST

Unwell Man Orders Food Just Before Eatery Closed Restaurant Sends Him Free Food With Sweet Note podUnwell Man Orders Food Just Before Eatery Closed Restaurant Sends Him Free Food With Sweet Note pod

ಲೇಟಾಗಿ ಊಟ ಆರ್ಡರ್ ಮಾಡಿ ಕ್ಷಮಿಸಿ ಎಂದ ವ್ಯಕ್ತಿ, ರೆಸ್ಟೋರೆಂಟ್‌ ಕಳುಹಿಸಿದ ಪ್ಯಾಕ್‌ನಲ್ಲಿತ್ತು ಅಚ್ಚರಿ!

* ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯಿಂದ ಊಟ ಆರ್ಡರ್

* ಊಟ ಲೇಟಾಗಿ ಆರ್ಡರ್ ಮಾಡಿದ್ದಕ್ಕೆ ಕ್ಷಮೆ ಯಾಚಿಸಿ ಪತ್ರ

* ಗ್ರಾಹಕನ ಪತ್ರ ಕಂಡು ಸಿಬ್ಬಂದಿ ಅಚ್ಚರಿ

* ಗ್ರಾಹಕನಿಗೆ ರೆಸ್ಟೋರೆಂಟ್‌ನಿಂದ ಸರ್ಪ್ರೈಜ್

International Nov 29, 2021, 12:23 AM IST

Advocacy group accused virat kohli owned restaurant chain discriminating against the LGBTQIA community ckmAdvocacy group accused virat kohli owned restaurant chain discriminating against the LGBTQIA community ckm

Kohli Controversy;ವಿರಾಟ್ ಕೊಹ್ಲಿ ರೆಸ್ಟೋರೆಂಟ್‌ನಲ್ಲಿ ತಾರತಮ್ಯ ಆರೋಪ, ಸಾಮಾಜಿಕ ಜಾಲತಾಣದಲ್ಲಿ ಟೀಕೆ!

 • ವಿರಾಟ್ ಕೊಹ್ಲಿ ರೆಸ್ಟೋರೆಂಟ್‌ನಲ್ಲಿ ತಾರತಮ್ಯ ಆರೋಪ
 • ಮಂಗಳಮುಖಿ, ಗೇ, ಲೆಸ್ಬಿಯನ್ಸ್‌ಗೆ ಪ್ರವೇಶ ನಿರಾಕರಣೆ
 • ಕೊಹ್ಲಿ ರೆಸ್ಟೋರೆಂಟ್ ಮೇಲೆ ಆರೋಪ ಮಾಡಿದ ವಕೀಲರ ಗುಂಪು

Cricket Nov 16, 2021, 1:34 AM IST

Karnataka hotels are not ready to Increase The food prices podKarnataka hotels are not ready to Increase The food prices pod

ಸಂಘ ನಿರ್ಧರಿಸಿದರೂ ತಿನಿಸುಗಳ ದರ ಏರಿಸಲು ಹೋಟೆಲ್‌ಗಳ ಹಿಂದೇಟು!

* ಗ್ರಾಹಕರ ಕೊರತೆ ಭೀತಿ 

* ತಿನಿಸುಗಳ ದರ ಏರಿಸಲು ಹೋಟೆಲ್‌ಗಳ ಹಿಂದೇಟು

* ಸಂಘ ನಿರ್ಧರಿಸಿದ್ದರೂ ಅನೇಕ ಕಡೆ ದರ ಹೆಚ್ಚಳ ಇಲ್ಲ

* ಗ್ಯಾಸ್‌ ದರ ಕಡಿತ ನಿರೀಕ್ಷೆ

BUSINESS Nov 9, 2021, 7:18 AM IST

India restaurant industry shrank by 53pc due to COVID 19 Restaurants association podIndia restaurant industry shrank by 53pc due to COVID 19 Restaurants association pod

ಕೊರೋನಾಗೆ ಶೇ.25ರಷ್ಟು ರೆಸ್ಟೋರೆಂಟ್‌ಗಳು ಬಂದ್‌: 23 ಲಕ್ಷ ನೌಕರರಿಗೆ ಉದ್ಯೋಗ ನಷ್ಟ!

* ಮಹಾಮಾರಿ ಕೊರೋನಾ ವೈರಸ್‌ ಸೃಷ್ಟಿಸಿದ ಆರ್ಥಿಕ ಸಂಕಷ್ಟ

* 2021ನೇ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ಶೇ.25ರಷ್ಟು ರೆಸ್ಟೋರೆಂಟ್‌ಗಳು ಬಂದ್‌ 

BUSINESS Oct 27, 2021, 8:06 AM IST