Rafale  

(Search results - 128)
 • For Web SUvarna Focus 14th Nov
  Video Icon

  India15, Nov 2019, 1:23 PM IST

  ರಫೇಲ್ ಸುಪ್ರೀಂ ತೀರ್ಪು: ಗೆದ್ದಿದ್ದು ಮೋದಿ, ಬಿದ್ದಿದ್ದು ರಾಹುಲ್

  ಪ್ರಧಾನಿ ಮೋದಿಯನ್ನು ಹೀಯಾಳಿಸಿದ್ದ ರಾಜಕಾರಣಿಗಳು ಇದೀಗ ಕ್ಷಮೆಯಾಚಿಸುತ್ತಿದ್ದಾರೆ. ಅದರಲ್ಲಿಯೂ ದೇಶದ ಮೊದಲ ಪ್ರಧಾನಿ ಮರಿ ಮೊಮ್ಮಗ, ಕೈ ಯುವರಾಜ ರಾಹುಲ್ ಗಾಂಧಿ ಮೋದಿಯನ್ನು 'ಚೌಕಿದಾರ್ ಚೋರ್ ಹೈ' ಎಂದಿದ್ದರು. ಇದನ್ನೇ 2019ರ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಯತ್ನಿಸಿದರು. ಅದನ್ನೇ ವಿಜಯದ ಮೋದಿ ಮೆಟ್ಟಿಲನ್ನಾಗಿ ಮಾಡಿಕೊಂಡಿದ್ದೀಗ ಇತಿಹಾಸ. ಸುಪ್ರೀಂ ಕೋರ್ಟ್ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಚೌಕಿದಾರ್...ಚೋರ್ ಹೇ ಎಂದು ರಾಹುಲ್ ಗಾಂಧಿ ಜಪಿಸಿದ ರಾಜಕೀಯ ಹೇಗಿತ್ತು? ನೀವೇ ನೆನಪಿಸಿಕೊಳ್ಳಿ....

 • undefined

  India14, Nov 2019, 7:48 PM IST

  ರಫೆಲ್ ತೀರ್ಪು: ತನಿಖೆಯ ವಿಸ್ತಾರವಾದ ಬಾಗಿಲು ತೆರೆದಿದೆ ಎಂದ ರಾಹುಲ್!

  ರಫೆಲ್ ಕುರಿತಾದ ಸುಪ್ರೀಂಕೋರ್ಟ್ ಆದೇಶವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವಾಗತಿಸಿದ್ದು, ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

 • undefined

  India14, Nov 2019, 6:28 PM IST

  ಗರ್ವಿಷ್ಠ ರಾಹುಲ್ ಹಿಂದಿರುವ ಶಕ್ತಿ ಯಾರು?: ಬಿಜೆಪಿ ಪ್ರಶ್ನೆ!

  ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ಆರೋಪ ಕುರಿತ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ರಫೆಲ್ ಕುರಿತು ದೇಶದ ಮುಂದೆ ಸುಳ್ಳುಗಳ ಸರಮಾಲೆ ಕಟ್ಟಿದ್ದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ದೇಶದ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

 • rahul gandhi ravi shankar prasad

  India14, Nov 2019, 5:10 PM IST

  'ರಫೇಲ್ ಕುರಿತು ಸುಳ್ಸುದ್ದಿ ಹಬ್ಬಿಸಿದ ರಾಹುಲ್ ದೇಶದ ಕ್ಷಮೆ ಯಾಚಿಸ್ಬೇಕು'

  'ಚೌಕೀದಾರ್‌ ಚೋರ್‌ ಹೈ' ಎಂದು ಟೀಕಿಸಿದ್ದ ರಾಹುಲ್ ಗಾಂಧಿ| ಕ್ಷಮೆ ಸ್ವೀಕರಿಸಿ ಪ್ರಕರಣ ಕೈಬಿಟ್ಟ ಸುಪ್ರೀಂ ಕೋರ್ಟ್| ಸುಪ್ರೀಂ ತೀರ್ಪಿನ ಬೆನ್ನಲ್ಲೇ ಮೌನ ಮುರಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್| ಸುಳ್ಸುದ್ದಿ ಹಬ್ಬಿಸಿದ ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಲೇಬೇಕು

 • undefined

  India14, Nov 2019, 11:10 AM IST

  ರಫೇಲ್ ಹಗರಣದ ಅರ್ಜಿ ವಜಾ: ಮೋದಿಗೆ ಕ್ಲೀನ್ ಚಿಟ್, ರಾಹುಲ್‌ಗೆ ಮುಖಭಂಗ!

  ಪ್ರಧಾನಿ ಮೋದಿಗೆ ಸುಪ್ರೀಂ ಕ್ಲೀನ್ ಚಿಟ್| ರಫೇಲ್ ಡೀಲ್ ತನಿಖೆ ಇಲ್ಲ ಎಂದ ಸುಪ್ರೀಂ| ರಫೇಲ್ ಡೀಲ್ ತನಿಖೆ ಕೋರಿದ್ದ ಅರ್ಜಿ ವಜಾ| ಅರುಣ್ ಶೌರಿ, ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಅರ್ಜಿ ವಜಾ| ರಫೇಲ್ ಡೀಲ್ ಬಗ್ಗೆ ತನಿಖೆಗೆ ಸುಪ್ರೀಂಕೋರ್ಟ್ ನಕಾರ

 • supreme

  India14, Nov 2019, 10:00 AM IST

  ಶಬರಿಮಲೆ, ರಫೇಲ್, ರಾಹುಲ್: ಸುಪ್ರೀಂನಲ್ಲಿಂದು 3 ಮಹಾ ತೀರ್ಪು!

  ನ.17ರಂದು ನಿವೃತ್ತಿಯಾಗುತ್ತಿರುವ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೋಗೋಯ್‌, ಅದಕ್ಕೂ ಮುನ್ನ ತಾವು ವಿಚಾರಣೆ ನಡೆಸಿದ ಪ್ರಕರಣಗಳ ತೀರ್ಪನ್ನು ಸರಣಿಯಾಗಿ ಪ್ರಕಟಿಸುತ್ತಿದ್ದಾರೆ. ಈಗಾಗಲೇ ಅಯೋಧ್ಯೆ, ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಸಿಜೆಐ ಕಚೇರಿ ಕುರಿತ ತೀರ್ಪು ಪ್ರಕಟಿಸಿರುವ ನ್ಯಾ.ಗೊಗೋಯ್‌ ಅವರನ್ನೊಳಗೊಂಡ ಪೀಠ ಗುರುವಾರ ಶಬರಿಮಲೆ, ರಫೇಲ್‌ ಮತ್ತು ರಾಹುಲ್‌ ಗಾಂಧಿ ಆರೋಪಿಯಾಗಿರುವ ಪ್ರಕರಣಗಳ ಕುರಿತು ಮಹತ್ವದ ತೀರ್ಪು ಪ್ರಕಟಿಸಲಿದೆ.

 • rafale

  India13, Nov 2019, 4:33 PM IST

  ನಾಳೆ ರಫೆಲ್ ತೀರ್ಪು: ಯಾರಿಗೆ ಭಯ? ಯಾರಿಗೆ ಜಯ?

  ಭಾರೀ ಕುತೂಹಲ ಕೆರಳಿಸಿದ್ದ ರಫೆಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯ ತೀರ್ಪನ್ನು ನಾಳೆ(ನ.14) ಸುಪ್ರೀಂಕೋರ್ಟ್ ಪ್ರಕಟಿಸಲಿದೆ.

 • army

  News12, Oct 2019, 10:04 AM IST

  ರಫೇಲ್‌ ಪೂಜೆ ತಪ್ಪಾದ್ರೆ ಆ್ಯಂಟನಿ ಪತ್ನಿ ಮಾಡಿದ್ದೇನು?: ಸಚಿವೆ ನಿರ್ಮಲಾ

  ರಫೇಲ್‌ಗೆ ರಾಜ್‌ನಾಥ್‌ ಪೂಜೆ ತಪ್ಪಾದರೆ ಎ.ಕೆ.ಆ್ಯಂಟನಿ ಪತ್ನಿ ಮಾಡಿದ್ದೇನು?: ಸಚಿವೆ ನಿರ್ಮಲಾ| ಯುದ್ಧ ವಿಮಾನ ಸ್ವೀಕಾರ ಕಾರ್ಯಕ್ರಮದಲ್ಲಿ ರಫೇಲ್‌ಗೆ ನಿಂಬೆಹಣ್ಣು ಮತ್ತು ತೆಂಗಿನ ಕಾಯಿಯಿಂದ ಪೂಜೆ ಮಾಡಿದ್ದ ರಾಜನಾಥ್ ಸಿಂಗ್

 • Revanna

  News10, Oct 2019, 11:08 AM IST

  ನಿಂಬೆ ಹಣ್ಣು ಇಟ್ಟು ರಫೇಲ್‌ಗೆ ಪೂಜೆ: ರೇವಣ್ಣ ವಾಗ್ದಾಳಿ!

  ನಿಂಬೆಹಣ್ಣು ಇಟ್ಟು ರಫೇಲ್‌ಗೆ ಪೂಜೆ!| ಮುಖ್ಯಮಂತ್ರಿ ಬಿಎಸ್‌ವೈ ಈರುಳ್ಳಿ ಬೆಳೆದಿದ್ದರಾ?| ನಾವು ಎಷ್ಟುಕಬ್ಬು, ಆಲೂಗಡ್ಡೆ ಬೆಳೆಯುತ್ತಿವೂ ಅವರಿಗೇನು ಗೊತ್ತು?| ಅಧಿವೇಶನಕ್ಕೆ ಮಾಧ್ಯಮ ಬಿಡೋಕೆ ಯಾಕೆ ಹೆದರಬೇಕು| ಜೆಡಿಎಸ್‌ ಕಾಂಗ್ರೆಸ್‌ ಪ್ರಾಬಲ್ಯ ಇರುವ ಕ್ಷೇತ್ರದ ಕಾಮಗಾರಿಗಳಿಗೆ ತಡೆ ಕೊಟ್ಟ ಸಿಎಂ| ಸಿಎಂ ಮಾಡುತ್ತಿರೋದೆಲ್ಲಾ ದ್ವೇಷ ರಾಜಕಾರಣ: ರೇವಣ್ಣ ವಾಗ್ದಾಳಿ

 • rafale

  News10, Oct 2019, 9:02 AM IST

  ರಫೇಲ್‌ಗೆ ಶಸ್ತ್ರಪೂಜೆ: ಖರ್ಗೆ- ಅಮಿತ್ ಶಾ ಜಟಾಪಟಿ!

  ರಫೇಲ್‌ಗೆ ಶಸ್ತ್ರಪೂಜೆ: ಖರ್ಗೆ-ಶಾ ಜಟಾಪಟಿ| ಪ್ರಚಾರ ಪಡೆಯಲು ರಾಜನಾಥ್‌ರಿಂದ ‘ಪೂಜೆ ನಾಟಕ’: ಖರ್ಗೆ| ಕಾಂಗ್ರೆಸ್‌ಗೆ ಯಾವ ಬಗ್ಗೆ ಟೀಕೆ ಮಾಡಬೇಕೆಂದೇ ಗೊತ್ತಿಲ್ಲ: ಶಾ| ಖರ್ಗೆ ನಾಸ್ತಿಕರು, ಅದಕ್ಕೆ ಈ ಟೀಕೆ: ಕಾಂಗ್ರೆಸ್‌ ನಾಯಕ ನಿರುಪಮ್‌

 • Defence minister rajnath singh reaches dassault aviation assembly line
  Video Icon

  News8, Oct 2019, 6:04 PM IST

  ರಫೆಲ್‌ಗೆ ಆಯುಧ ಪೂಜೆ: ಪಾಕ್ ಇಡಂಗಿಲ್ಲ ಇನ್ಮೇಲೆ ಕಳ್ಳ ಹೆಜ್ಜೆ!

  ಆಯುಧ ಪೂಜೆಯ ದಿನವಾದ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ಯಾರಿಸ್‌ನಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ನೆರವೇರಿಸಿದ್ದಾರೆ. ಈ ಮೂಲಕ ಮೊಟ್ಟ ಮೊದಲ ರಫೆಲ್ ಯುದ್ಧ ವಿಮಾನವನ್ನು ರಾಜನಾಥ್ ಸಿಂಗ್ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಿಕೊಂಡರು.

 • राफेल एक आधुनिक विमान है। फ्रांस पिछले एक दशक से इसका इस्तेमाल कर रहा है। दसॉल्ट के पास 264 राफेल विमानों का ऑर्डर है। अभी 132 राफेल फ्रांस इस्तेमाल कर रहा है। जबकि भारत ने 36, कतर ने 24 और इजिप्ट ने 24 विमानों का ऑर्डर दिया है।

  News8, Oct 2019, 10:00 AM IST

  ಭಾರತದ ಎರಡು ದಶಕಗಳ ಕನಸು ನನಸು: ವಾಯುಸೇನೆಗೆ ನೂರಾನೆ ಬಲ!

  ಭಾರತಕ್ಕೆ ಬರಲಿದೆ ರಫೇಲ್ ವಿಮಾನ| ವಿಜಯದಶಮಿಯಂದು ಭಾರತಕ್ಕೆ ರಫೇಲ್ ಬಲ| ಫ್ರಾನ್ಸ್ ನಲ್ಲೇ ರಫೇಲ್ಗೆ ಆಯುಧ ಪೂಜೆ| ರಫೇಲ್ ವಿಮಾನದಲ್ಲಿ ರಾಜನಾಥ್ ಸಿಂಗ್ ಹಾರಾಟ| ವಾಯುಪಡೆ ದಿನವೇ ಭಾರತಕ್ಕೆ ರಫೇಲ್ ಹಸ್ತಾಂತರ

 • 07 top10 stories

  News7, Oct 2019, 5:59 PM IST

  41ರ ವಸಂತಕ್ಕೆ ಮುತ್ತಿಟ್ಟ ಜಹೀರ್, ಟರ್ಕಿ ಅಧ್ಯಕ್ಷ ಹೊರಹಾಕಿದ 'ಜೆಹರ್': ಟಾಪ್ 10 ಸುದ್ದಿಯೊಂದಿಗೆ ನಾವ್ ಹಾಜರ್!

  ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. 

 • rafale

  BUSINESS7, Oct 2019, 1:28 PM IST

  ಬಹುವಿವಾದಿತ ರಫೇಲ್ 12 ವರ್ಷದ ನಂತರ ಕೊನೆಗೂ ಇಂಡಿಯಾಕ್ಕೆ ಲಭ್ಯ

  ಸಾಕಷ್ಟು ವಿವಾದಗಳ ಬಳಿಕ ಅಂತೂ ಭಾರತೀಯ ವಾಯುಪಡೆಗೆ ಅಗಾಧ ಶಕ್ತಿ ಸಾಮರ್ಥ್ಯ ನೀಡುವ ಫ್ರಾನ್ಸ್‌ನ ಅತ್ಯಾಧುನಿಕ ರಫೇಲ್ ಯುದ್ಧವಿಮಾನ ವಿಜಯದಶಮಿಯಂದು ದೇಶದ ರಕ್ಷಣಾ ಬತ್ತಳಿಕೆಗೆ ಸೇರ್ಪಡೆಯಾಗಲಿದೆ. ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಶನ್‌ ಕಂಪನಿಯಿಂದ ಭಾರತಕ್ಕೆ ಪೂರೈಕೆಯಾಗಬೇಕಾದ 36 ಯುದ್ಧ ವಿಮಾನಗಳ ಪೈಕಿ ಮೊದಲ ರಫೇಲ್ ಯುದ್ಧ ವಿಮಾನವು ವಿಜಯದಶಮಿ ದಿನವಾದ ಅ.8 ರಂದು ಭಾರತಕ್ಕೆ ಹಸ್ತಾಂತರವಾಗಲಿದೆ.

 • rafale

  News7, Oct 2019, 10:01 AM IST

  ದಸರಾದಂದು ಭಾರತಕ್ಕೆ ‘ರಫೇಲ್‌’ ಯುದ್ಧ ವಿಮಾನ ಹಸ್ತಾಂತರ

  ಮಂಗಳವಾರ ಭಾರತಕ್ಕೆ ‘ರಫೇಲ್‌’ ಯುದ್ಧ ವಿಮಾನ ಹಸ್ತಾಂತರ| ಅಂದೇ ರಫೇಲ್‌ನಲ್ಲಿ ರಾಜನಾಥ್‌ ಹಾರಾಟ