Asianet Suvarna News Asianet Suvarna News
136 results for "

Poverty

"
Increase your bank balance by doing this at the start of the new year suhIncrease your bank balance by doing this at the start of the new year suh

ಹೊಸ ವರ್ಷದ ಆರಂಭದಲ್ಲಿ ಹೀಗೆ ಮಾಡಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿ

2024 ರಲ್ಲಿ ನೀವು ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಲು ಬಯಸಿದರೆ, ನೀವು ಕೆಲವು ಕೆಲಸವನ್ನು ಮಾಡಬೇಕಾಗುತ್ತದೆ. ಸರಳ ಹಂತಗಳು ನಿಮಗೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.  

Festivals Dec 19, 2023, 3:21 PM IST

keep a 1 rupee coin under pillow while sleeping at night suhkeep a 1 rupee coin under pillow while sleeping at night suh

ರಾತ್ರಿ ದಿಂಬಿನ ಕೆಳಗೆ 1 ರೂಪಾಯಿ ಇಟ್ಟು ಮಲಗಿ ಶ್ರೀಮಂತರಾಗಿ

ಹಿಂದೂ ಧರ್ಮದಲ್ಲಿ ಒಂದು ರೂಪಾಯಿ ನಾಣ್ಯಕ್ಕೆ ಹೆಚ್ಚಿನ ಮಹತ್ವವಿದೆ. ಯಾವುದೇ ಶುಭ ಕಾರ್ಯ ಅಥವಾ ಆಮಂತ್ರಣದಲ್ಲಿ 1 ರೂಪಾಯಿಯ ನಾಣ್ಯವನ್ನು ಇರಿಸಲಾಗುತ್ತದೆ. ಈ ನಾಣ್ಯದಿಂದ ಬಡತನವನ್ನು ತೊಡೆದುಹಾಕಬಹುದು.

Festivals Dec 13, 2023, 12:20 PM IST

writer Shagufta Rafique worked as bar dancer poverty pushed her into prostitution before entering films gowwriter Shagufta Rafique worked as bar dancer poverty pushed her into prostitution before entering films gow

ಫೇಮಸ್‌ ಸಿನೆಮಾ ರೈಟರ್‌ ಆಗೋಕು ಮುಂಚೆ ವೇಶ್ಯೆ, ಬಾರ್ ಡ್ಯಾನ್ಸರ್ ಆಗಿದ್ದ ಈಕೆಯ ಕಥೆಯೇ ಸಿನೆಮಾವಾಗಿ ಹಿಟ್ ಆಯ್ತು!

ಚಲನಚಿತ್ರದ ಅತ್ಯಂತ ಅವಿಭಾಜ್ಯ ಅಂಗಗಳಲ್ಲಿ ಸ್ಕ್ರಿಪ್ಟ್  ಕೂಡ ಒಂದು. ಸಿನೆಮಾದಲ್ಲಿ ಬರಹಗಾರರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಸ್ಕ್ರಿಪ್ಟ್ ಬಲವಾಗಿದ್ದಷ್ಟೂ ಚಿತ್ರ ಹೆಚ್ಚು ಮನರಂಜನೆ ನೀಡುತ್ತದೆ.  ಈಕೆ ಸ್ಟಾರ್ ಬರಹಗಾರ್ತಿ. ಈಕೆಯ ನಿಜ ಜೀವನದ ಕಥೆಯು ಸ್ಪೂರ್ತಿದಾಯಕ ಚಲನಚಿತ್ರಕ್ಕಿಂತ ಕಡಿಮೆಯಿಲ್ಲ. 

Cine World Dec 10, 2023, 5:21 PM IST

Viral news A Man takes street children To fivestar Swanky hotel for Dinner who cleaning cars in traffic for 10 akbViral news A Man takes street children To fivestar Swanky hotel for Dinner who cleaning cars in traffic for 10 akb

ಕಾರು ಮಾಲೀಕನ ಸರ್‌ಫ್ರೈಸ್‌ಗೆ ಮಕ್ಕಳು ಫುಲ್ ಖುಷ್‌: ಟ್ರಾಫಿಕ್‌ನಲ್ಲಿ ಕಾರಿನ ಗ್ಲಾಸ್ ಕ್ಲೀನ್ ಮಾಡ್ತಿದ್ದ ಪುಟಾಣಿಗಳು

ಟ್ರಾಫಿಕ್‌ನಲ್ಲಿ ತನ್ನ ಕಾರಿನ ಗ್ಲಾಸ್ ಕ್ಲೀನ್‌ ಮಾಡಲು ಬಂದ ಬೀದಿಯ ಮಕ್ಕಳಿಗೆ ಕಾರಿನ ಮಾಲೀಕರೊಬ್ಬರು ಸರ್ಫ್ರೈಸ್ ನೀಡಿದ್ದು, ಇದರಿಂದ ಮಕ್ಕಳು ಫುಲ್ ಖುಷಿಯಾಗಿದ್ದಾರೆ. ಹಾಗೆಯೇ ಬೀದಿಯ ಮಕ್ಕಳಿಗೆ ಪ್ರೀತಿ ತೋರಿದ್ದ ಕಾರು ಮಾಲೀಕರೊಬ್ಬರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗಿದೆ. 

Lifestyle Dec 7, 2023, 5:41 PM IST

meet factory worker s son jaynti kanani who took a loan for his wedding later built company worth rs 55000 crore not from iit iim ashmeet factory worker s son jaynti kanani who took a loan for his wedding later built company worth rs 55000 crore not from iit iim ash

6 ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡಿದ ಕಾರ್ಖಾನೆ ಕೆಲಸಗಾರನ ಮಗ 55,000 ಕೋಟಿ ರೂ. ಕಂಪನಿ ಮಾಲೀಕರಾಗಿದ್ದೇಗೆ ನೋಡಿ..

ಜಯಂತಿ ಕನಾನಿಗೆ ಬಾಲ್ಯದಿಂದಲೂ ತನ್ನ ಕುಟುಂಬವನ್ನು ಬಡತನದಿಂದ ಹೊರತರುವ ಒಂದೇ ಕನಸು ಇತ್ತು. ಕೆಲವೇ ವರ್ಷಗಳಲ್ಲಿ, ಅವರು ತಮ್ಮ ಕನಸನ್ನು ನನಸಾಗಿಸಿದರು. ಬಳಿಕ ಕನಾನಿ 55,000 ಕೋಟಿ ರೂ. ಕಂಪನಿಯ ಒಡೆಯರಾಗಿದ್ದಾರೆ.

BUSINESS Nov 19, 2023, 5:54 PM IST

64 percent of families income in Bihar is less than 10000 CM Nitish is inclined to increase the reservation limit to 65 percent akb64 percent of families income in Bihar is less than 10000 CM Nitish is inclined to increase the reservation limit to 65 percent akb

ಬಿಹಾರದಲ್ಲಿ 64% ಕುಟುಂಬಗಳ ಆದಾಯ 10 ಸಾವಿರಕ್ಕಿಂತ ಕಮ್ಮಿ: ಮೀಸಲು ಮಿತಿ ಶೇ.65ಕ್ಕೆ ಹೆಚ್ಚಿಸಲು ನಿತೀಶ್‌ ಒಲವು

ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದ ಬಿಹಾರದ ಜಾತಿಗಣತಿ ವರದಿಯನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ರಾಜ್ಯದ ಶೇ.64ರಷ್ಟು ಕುಟುಂಬಗಳ ಆದಾಯ ಮಾಸಿಕ 10 ಸಾವಿರ ರು. ಗಿಂತ ಕಡಿಮೆ ಇದೆ ಎಂಬ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. 

India Nov 8, 2023, 8:03 AM IST

Chanakya niti these bad qualities of people make them poor suhChanakya niti these bad qualities of people make them poor suh

ಈ ಗುಣಗಳು ನಿಮ್ಮನ್ನು ಶ್ರೀಮಂತರನ್ನಾಗದಂತೆ ಮಾಡುತ್ತವೆ

ಆಚಾರ್ಯ ಚಾಣಕ್ಯನನ್ನು ಭಾರತದ ಶ್ರೇಷ್ಠ ತತ್ವಜ್ಞಾನಿ ಮತ್ತು ರಾಜತಾಂತ್ರಿಕ ಎಂದು ಪರಿಗಣಿಸಲಾಗಿದೆ. ಅವರು ಮಾನವ ಜೀವನದಲ್ಲಿ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ಅನೇಕ ಕಥೆಗಳನ್ನು ಹೇಳಿದ್ದಾರೆ. ಅವರ ಮಾತುಗಳನ್ನು ಚಾಣಕ್ಯ ನೀತಿಯಲ್ಲಿ ಕಾಣಬಹುದು. ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಕೆಲವು ಅಭ್ಯಾಸಗಳನ್ನು ಸಮಯಕ್ಕೆ ಸರಿಪಡಿಸಿಕೊಳ್ಳಬೇಕು,

Festivals Oct 22, 2023, 1:20 PM IST

Rajasthan farmer daughter rupa yadav got child marriage battled poverty cracked NEET medical exam gowRajasthan farmer daughter rupa yadav got child marriage battled poverty cracked NEET medical exam gow

ಬಡತನದಿಂದಾಗಿ 8ನೇ ವಯಸ್ಸಿಗೆ ಬಾಲ್ಯವಿವಾಹ, ಅಮ್ಮನಾದ ನಂತರ ನೀಟ್‌ ಬರೆದು ಡಾಕ್ಟರ್‌ ಆದ ರೂಪಾ

ರೂಪಾ ಯಾದವ್ ಎಂಬ ಹುಡುಗಿ ತನ್ನ ಕಡು ಬಡತನದ ಹುಡುಗಿ 8 ವರ್ಷಕ್ಕೆ ಬಾಲ್ಯವಿವಾಹದ ಪಿಡುಗಿಗೆ ತುತ್ತಾಗಿ. ಕಷ್ಟಪಟ್ಟು ಓದಿ ಗಂಡನ ಬೆಂಬಲದಿಂದ ನೀಟ್‌ ಪರೀಕ್ಷೆ ಬರೆದು ವೈದ್ಯರಾಗುವ ಕನಸು ನನಸು ಮಾಡಿಕೊಂಡಿದ್ದಾರೆ.

Education Oct 15, 2023, 5:28 PM IST

Superstar who is worth over Rs 6000 crore once slept on road, was almost thrown out of school VinSuperstar who is worth over Rs 6000 crore once slept on road, was almost thrown out of school Vin

ಮನೆ ಬಾಡಿಗೆ ಕಟ್ಟಲಾಗದೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ ಈಗ ಸೂಪರ್‌ಸ್ಟಾರ್‌, ಭರ್ತಿ 6000 ಕೋಟಿ ಆಸ್ತಿ ಒಡೆಯ!

ಬಾಲಿವುಡ್‌ನ ಈ ಟಾಪ್‌ಸ್ಟಾರ್‌ ಪ್ರಸ್ತುತ 6000 ಕೋಟಿ ರೂ.ಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಆದರೆ ಸಿನಿಮಾ ಕೆರಿಯರ್ ಆರಂಭಿಸುವ ಮುನ್ನ ಅವರು ಹಲವಾರು ಸಂಕಷ್ಟ ಅನುಭವಿಸಿದ್ದರು.ಮನೆ ಬಾಡಿಗೆ ಪಾವತಿಸಾಗದೆ ರಸ್ತೆಯಲ್ಲಿ ಮಲಗಿದ್ದರು. ಸ್ಕೂಲ್‌ ಫೀಸ್ ಕಟ್ಟದ ಕಾರಣ ಶಾಲೆಯಿಂದ ಹೊರಹಾಕಲ್ಪಟ್ಟಿದ್ದರು.

Cine World Oct 14, 2023, 9:41 AM IST

If these mistakes are made, the lifespan will decrease quickly suhIf these mistakes are made, the lifespan will decrease quickly suh

ಈ ತಪ್ಪುಗಳನ್ನು ಮಾಡಿದರೆ ಆಯುಷ್ಯ ಬೇಗ ಕಡಿಮೆಯಾಗುತ್ತದೆ...!

ಹುಟ್ಟಿದವನ ಸಾವು ಖಚಿತವಾಗಿದೆ. ಇದು ಎಲ್ಲರಿಗೂ ತಿಳಿದಿದೆ. ಇದನ್ನು ಧರ್ಮಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ. ಅರ್ಜುನನಿಗೆ ಶ್ರೀಕೃಷ್ಣನ ಸಲಹೆಯೂ ಸಾವು ಖಚಿತ ಎಂದು ಹೇಳಿದೆ. ಮಹಾಭಾರತದಲ್ಲಿಯೂ ಸಹ, ಧೃತರಾಷ್ಟ್ರನು ಮಹಾತ್ಮ ವಿದುರನನ್ನು ಕೇಳಿದನು, ಧರ್ಮಗ್ರಂಥಗಳಲ್ಲಿ ವ್ಯಕ್ತಿಯ ಕನಿಷ್ಠ ವಯಸ್ಸು 100 ವರ್ಷಗಳು ಎಂದು ಹೇಳಲಾಗಿದೆ, ಆದರೆ ಅವನು ಅದಕ್ಕಿಂತ ಮೊದಲು ಏಕೆ ಸಾಯುತ್ತಾನೆ. ಇದಕ್ಕೆ ವಿದುರನು ಧೃತರಾಷ್ಟ್ರನಿಗೆ ಒಂದಲ್ಲ ಎರಡಲ್ಲ ಆರು ಕಾರಣಗಳನ್ನು ಹೇಳಿದನು. ಜೀವನದಲ್ಲಿ ಈ 6 ತಪ್ಪುಗಳಿಂದ ಮನುಷ್ಯ ಅಕಾಲಿಕ ಮರಣ ಹೊಂದುತ್ತಾನೆ ಎಂದರು. 

Festivals Sep 27, 2023, 9:31 AM IST

chanakya niti these are the signs that financial problem will come suhchanakya niti these are the signs that financial problem will come suh

Chanakya Niti: ನೀವು ಬಡವರಾಗಿದ್ದರೆ ಅದಕ್ಕೆ ನಿಮ್ಮ ಈ ಅಭ್ಯಾಸಗಳೇ ಕಾರಣ..!

ಕೌಟಿಲ್ಯ ಎಂದೇ ಹೆಸರಾದ ಚಾಣಕ್ಯ ಜೀವನ ಪಾಠಗಳನ್ನು ನಿಷ್ಠುರವಾಗಿ ಸೊಗಸಾಗಿ ಹೇಳುತ್ತಾರೆ. ಅಂದು ಅವರು ಹೇಳಿದ ಪಾಠ ಇಂದಿಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

Festivals Sep 25, 2023, 1:35 PM IST

40 percent of Pakistan Population living bellow poverty line World bank report ckm40 percent of Pakistan Population living bellow poverty line World bank report ckm

ಉಗ್ರರ ಸಾಕಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ, ದೇಶದ ಕಡುಬಡತನ ಜನಸಂಖ್ಯೆ ಶೇ.40ಕ್ಕೆ ಏರಿಕೆ!

ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಉರುಳಿದೆ. ಇದೀಗ ವಿಶ್ವ ಬ್ಯಾಂಕ್ ಪಾಕಿಸ್ತಾನದ ಅಸಲಿ ಮುಖವಾಡ ಬಯಲು ಮಾಡಿದೆ. ಪಾಕಿಸ್ತಾನದ ಶೇಕಡಾ 40 ರಷ್ಟು ಮಂದಿ ಕಡು ಬಡತನ ಜೀವನ ತಳ್ಳುತ್ತಿದ್ದಾರೆ ಅನ್ನೋ ವರದಿ ಬಹಿರಂಗಪಡಿಸಿದೆ. ಪಾಕಿಸ್ತಾನ 25 ಕೋಟಿ ಜಸಂಖ್ಯೆಯಲ್ಲಿ 95 ಮಿಲಿಯನ್ ಮಂದಿ ಕಡುಬಡತನದಲ್ಲಿದ್ದಾರೆ.

International Sep 24, 2023, 7:29 PM IST

Women These Bad Habits Become Cause Of Poverty And Ruin Lakshmi Angry Leaves The House rooWomen These Bad Habits Become Cause Of Poverty And Ruin Lakshmi Angry Leaves The House roo

ಮನೆಯೊಡೆಯನ ಜೇಬಿಗೆ ದುಡ್ಡು ಸೇರಬೇಕು ಅಂದ್ರೆ ಹೆಣ್ಮಕ್ಕಳು ಹಿಂಗ್ ಮಾಡಲೇ ಬಾರದು!

ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಸದಾ ಇರಬೇಕೆಂದು ನಾವು ಬಯಸ್ತೇವೆ. ಎಷ್ಟೇ ಪ್ರಯತ್ನಿಸಿದ್ರೂ ಕೆಲವೊಮ್ಮೆ ಅದು ಸಾಧ್ಯವಾಗೋದಿಲ್ಲ. ಮನೆಯಲ್ಲಿ ಲಕ್ಷ್ಮಿ ನೆಲೆ ನಿಲ್ಲೋದೇ ಇಲ್ಲ. ಅದಕ್ಕೆಲ್ಲ ಕಾರಣ ಮನೆಯಲ್ಲಿರುವ ಮಹಿಳೆ ಹಾಗೂ ಆಕೆಯ ಚಟ. 
 

Festivals Sep 15, 2023, 2:19 PM IST

vastu tips shower and washbasin effected vastu dosh financial crisis suhvastu tips shower and washbasin effected vastu dosh financial crisis suh

ಬಾತ್ ರೂಂನಲ್ಲಿರುವ ಈ ವಸ್ತುಗಳ ಅಳವಡಿಕೆ ನಿಮ್ಮನ್ನು ಬಡತನಕ್ಕೆ ತಳ್ಳುತ್ತವೆ, ತಡಮಾಡದೆ ಇಂದೇ ತೆಗೆಯಿರಿ

ಗ್ರಹಗಳು ಮತ್ತು ನಕ್ಷತ್ರಪುಂಜಗಳಂತೆಯೇ, ಮನೆಯಲ್ಲಿ ಇರಿಸಲಾಗಿರುವ ವಸ್ತುಗಳು ವಾಸ್ತುವಿನ ಮೇಲೆ ಪ್ರಭಾವ ಬೀರುತ್ತವೆ. ಮನೆಯಲ್ಲಿ ಇಟ್ಟಿರುವ ನಲ್ಲಿ, ಶವರ್, ವಾಶ್ ಬೇಸಿನ್, ಗೀಸರ್, ತೊಟ್ಟಿಕ್ಕುವ ನಲ್ಲಿಯ ಸಣ್ಣಪುಟ್ಟ ವಸ್ತುಗಳು ಕೂಡ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತವೆ.

Festivals Sep 12, 2023, 1:47 PM IST

Indian novelist SL Bhyrappa brother died no one came to help the funeral satIndian novelist SL Bhyrappa brother died no one came to help the funeral sat

ಎಸ್‌.ಎಲ್.ಭೈರಪ್ಪ: ತಮ್ಮ ಸತ್ತಾಗ ಅಂತ್ಯಕ್ರಿಯೆಗೆ ಯಾರೂ ಬರಲಿಲ್ಲ, ತಿನ್ನಲು ತುತ್ತು ಆಹಾರವನ್ನೂ ಕೊಡಲಿಲ್ಲ

ಅಪ್ಪ-ಅಮ್ಮನಿಲ್ಲದ ಎಸ್.ಎಲ್. ಭೈರಪ್ಪನವರು ಹೈಸ್ಕೂಲ್‌ ಓದುವಾಗಲೇ ಗೇಟ್‌ ಕೀಪರ್‌ ಕೆಲಸ ಮಾಡುತ್ತಿದ್ದರು. ಅವರ ತಮ್ಮ ಸತ್ತಾಗ ಯಾರೊಬ್ಬರೂ ಅಂತ್ಯಕ್ರಿಯೆ ನೆರವಿಗೆ ಬರಲಿಲ್ಲ. ಹಸಿದಾಗ ಯಾರೊಬ್ಬರು ಒಂದು ತುತ್ತು ಆಹಾರವನ್ನೂ ಕೊಡಲಿಲ್ಲ. 

state Sep 10, 2023, 11:17 AM IST