Asianet Suvarna News Asianet Suvarna News
159 results for "

Pooja Hegde

"
Pooja Hegde visits Mangalore and she likes pejakai sgkPooja Hegde visits Mangalore and she likes pejakai sgk

Pooja Hegde: ಮಂಗಳೂರಿನ ಕಾಡಿನಲ್ಲಿ ಪೂಜಾ ಹೆಗ್ಡೆ ಸುತ್ತಾಟ, ಹೆಬ್ಬಲಸಿಗೆ ಮಾರುಹೋದ ಸ್ಟಾರ್ ನಟಿ

ಮಂಗಳೂರು ಮೂಲದ ನಟಿ ಪೂಜಾ ಹೆಗ್ಡೆ ಸ್ಟಾರ್ ಆಗಿದ್ದರು ತನ್ನ ಮೂಲ ಮರೆತಿಲ್ಲ. ಆಗಾಗ ನಟಿ ಪೂಜಾ ಹೆಗ್ಡೆ ಮಂಗಳೂರಿಗೆ ಭೇಟಿ ನೀಡುತ್ತಿರುತ್ತಾರೆ. 

Cine World Apr 25, 2023, 10:31 AM IST

Salman Khan cinema 23000 tickets soldout in advance nbnSalman Khan cinema 23000 tickets soldout in advance nbn
Video Icon

ಸಲ್ಮಾನ್ ಸಿನಿಮಾ ಹೊಸ ರೆಕಾರ್ಡ್ : ರಿಲೀಸ್‌ಗೂ ಮೊದಲೇ 23,000 ಟಿಕೆಟ್ ಸೇಲ್ !

ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ 23 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಅದು ಕೂಡ ಬಿಡುಗಡೆಗೂ ಮುನ್ನವೇ ಇಷ್ಟು ಟಿಕೆಟ್‌ಗಳು ಮಾರಾಟವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

Cine World Apr 21, 2023, 5:48 PM IST

Actress Pooja Hegde Talks About KGF Starrer Yash gvdActress Pooja Hegde Talks About KGF Starrer Yash gvd
Video Icon

ಜೋಡಿ ಅಂದ್ರೆ ಹೀಗಿರ್ಬೇಕು: ಯಶ್- ಪೂಜಾ ಹೆಗ್ಡೆ ಫ್ಯಾನ್ಸ್‌ ಮಾತು

ನಟಿ ಪೂಜಾ ಹೆಗ್ಡೆ ಅವರು ನಟ ರಾಕಿಂಗ್ ಸ್ಟಾರ್​ ಯಶ್ ಬಗ್ಗೆ ಮಾತನಾಡಿದ್ದಾರೆ. ಸಿನಿಪ್ರೇಕ್ಷಕರ ನೆಚ್ಚಿನ ರಾಕಿ ಭಾಯ್ ಬಗ್ಗೆ ನಟಿ ಪೂಜಾ ಹೆಗ್ಡೆ ಮುಕ್ತವಾಗಿ ಮಾತನಾಡಿ ಕೆಜಿಎಫ್ ನಟನನ್ನು ಲೆಜೆಂಡ್ ಎಂದು ಕರೆದಿದ್ದಾರೆ.

Cine World Apr 21, 2023, 10:41 AM IST

Actress Pooja Hegde about KGF star Yash and she calls he is legend after KGF sgkActress Pooja Hegde about KGF star Yash and she calls he is legend after KGF sgk

ಅವರ ಜೊತೆ ಹೆಚ್ಚು ಮಾತಾಡಿಲ್ಲ ಆದರೆ...: KGF ಸ್ಟಾರ್ ಯಶ್ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದು ಹೀಗೆ

ಅವರ ಜೊತೆ ಹೆಚ್ಚು ಮಾತಾಡಿಲ್ಲ. ಶೀಘ್ರದಲ್ಲೇ ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ಭಾವಿಸಿದ್ದೇನೆ ಎಂದು KGF ಸ್ಟಾರ್ ಯಶ್ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದಾರೆ. 

Cine World Apr 19, 2023, 10:46 AM IST

Pooja Hegde gets brutally TROLLED for wearing deep neck backless blouse at Iftaar party sgkPooja Hegde gets brutally TROLLED for wearing deep neck backless blouse at Iftaar party sgk

ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಇಫ್ತಾರ್ ಕೂಟಕ್ಕೆ ಹೋದ ಪೂಜಾ; ಇದೇನು ಡಾನ್ಸ್ ಪಾರ್ಟಿನಾ ಎಂದು ಹಿಗ್ಗಾಮುಗ್ಗಾ ಟ್ರೋಲ್

ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಇಫ್ತಾರ್ ಕೂಟಕ್ಕೆ ಹೋದ ನಟಿ ಪೂಜಾ ಹೆಗ್ಡೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಇದೇನು ಡಾನ್ಸ್ ಪಾರ್ಟಿನಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

Cine World Apr 17, 2023, 1:08 PM IST

Im not the first one Pooja on romancing Salman despite age gapIm not the first one Pooja on romancing Salman despite age gap

ಡಬಲ್​ ವಯಸ್ಸಿನ ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್: ಅನುಭವ ಬಿಚ್ಚಿಟ್ಟ Pooja Hegde

ತಮಗಿಂತ 22 ವರ್ಷ ಹಿರಿಯ ನಟ ಸಲ್ಮಾನ್​ ಖಾನ್​ರೊಂದಿಗೆ ಚಿತ್ರದಲ್ಲಿ ರೊಮಾನ್ಸ್​ ಮಾಡುವಾಗ ಅನುಭವ ಹೇಗಿತ್ತು ಎಂಬ ಬಗ್ಗೆ ನಟಿ ಪೂಜಾ ಹೆಗ್ಡೆ ಮಾತನಾಡಿದ್ದಾರೆ.
 

Cine World Apr 15, 2023, 12:03 PM IST

Pooja Hegde About On Dating Rumours with Salman Khan She says I am Single sgkPooja Hegde About On Dating Rumours with Salman Khan She says I am Single sgk

ಸಲ್ಮಾನ್ ಖಾನ್ ಜೊತೆ ಡೇಟಿಂಗ್ ವದಂತಿ; ಮೊದಲ ಬಾರಿಗೆ ಮೌನ ಮುರಿದ ಕರಾವಳಿ ಸುಂದರಿ

ಸಲ್ಮಾನ್ ಖಾನ್ ಜೊತೆ ಡೇಟಿಂಗ್ ವದಂತಿ ಬಗ್ಗೆ ಕರಾವಳಿ ಸುಂದರಿ ಪೂಜಾ ಹೆಗ್ಡೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. 

Cine World Apr 14, 2023, 12:58 PM IST

Rashmika mandanna to Samantha South Indian actress in  swimwearRashmika mandanna to Samantha South Indian actress in  swimwear

ರಶ್ಮಿಕಾ ಮಂದಣ್ಣಯಿಂದ ಸಮಂತಾವರೆಗೆ: ಈಜುಡುಗೆಯಲ್ಲಿ ದಕ್ಷಿಣ ಭಾರತದ ನಟಿಯರು!

ದಕ್ಷಿಣದ ನಟಿಯರು ಸೌಂದರ್ಯ ಮಾತ್ರವಲ್ಲ ಜೊತೆಗೆ ಬೋಲ್ಡ್‌ನೆಸ್‌ನಲ್ಲೂ ಕೂಡ ಬಾಲಿವುಡ್‌ ನಟಿಯರಿಗಿಂತ ಹಿಂದೆಯಿಲ್ಲ. ಸೌತ್‌ನ ಟಾಪ್‌ ನಟಿಯರು ಬಿಕಿನಿಯ  ಹಾಟ್‌ ಹಾಗೂ ಬೋಲ್ಡ್‌  ಲುಕ್‌ನಲ್ಲಿರುವ ಪೋಟೋಗಳು ಇಲ್ಲಿವೆ.

Cine World Apr 12, 2023, 6:01 PM IST

salman khan and pooja hegde starrer kisi ka bhai and kisi ki jaan trailer will release on April 10th sgksalman khan and pooja hegde starrer kisi ka bhai and kisi ki jaan trailer will release on April 10th sgk

ಗುಡ್ ನ್ಯೂಸ್ ನೀಡಿದ ಸಲ್ಮಾನ್ ಖಾನ್- ಪೂಜಾ ಹೆಗ್ಡೆ; ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

Cine World Apr 8, 2023, 1:12 PM IST

Bajrangi Bhaijaan 2 Kareena Kapoor Khan replaced by this young actress in Salman Khan filmBajrangi Bhaijaan 2 Kareena Kapoor Khan replaced by this young actress in Salman Khan film

ಬಜರಂಗಿ ಭಾಯಿಜಾನ್-2ನಲ್ಲಿ ಕರೀನಾ ಬದ್ಲು ಸಲ್ಮಾನ್​ ಗರ್ಲ್​ಫ್ರೆಂಡ್​?

2015ರಲ್ಲಿ ತೆರೆ ಕಂಡಿದ್ದ ಬಜರಂಗಿ ಭಾಯಿಜಾನ್​ ಸೀಕ್ವಲ್​ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ಕರೀನಾ ಕಪೂರ್​ ಬದಲು ಬೇರೊಬ್ಬ ನಟಿ ಬರಲಿದ್ದಾರೆ ಎನ್ನುವ ಸುದ್ದಿ ಇದೆ. ಏನದು?
 

Cine World Mar 26, 2023, 2:35 PM IST

Anil kapoor cute gesture captures netizens eyeAnil kapoor cute gesture captures netizens eye

ಪೂಜಾ ಹೆಗ್ಡೆಗೆ ಡಿಸ್ಟರ್ಬ್ ಆಗದಂತೆ ಅನಿಲ್ ಕಪೂರ್ ಕ್ಯೂಟ್ ಗೆಸ್ಚರ್!

ಬಾಲಿವುಡ್ ನಟಿ ಪೂಜಾ ಹೆಗ್ಡೆ ಮತ್ತು ಸ್ಟಾರ್ ನಟ ಅನಿಲ್ ಕಪೂರ್ ನಡುವಿನ ಕ್ಯೂಟ್ ಗೆಸ್ಚರ್ ಒಂದು ಇದೀಗ ಇಂಟರ್‌ನೆಟ್ ಸೆನ್ಸೇಶನ್ ಆಗಿದೆ. ಆ ಗೆಸ್ಚರ್ ಏನು, ಅನಿಲ್ ಕಪೂರ್‌ ಅವರನ್ನು ಜನ ಹಂಬಲ್ ಸ್ಟಾರ್ ಅಂತೇಕೆ ಕರೀತಾರೆ ಅನ್ನೋದೆಲ್ಲ ಇದರಲ್ಲಿ ಗೊತ್ತಾಗುತ್ತೆ.

Cine World Feb 28, 2023, 1:03 PM IST

Telugu director gifted costly car for actress Pooja hegdeTelugu director gifted costly car for actress Pooja hegde

ನಟಿ ಪೂಜಾ ಹೆಗ್ಡೆಗೆ ಈ ನಿರ್ದೇಶಕ ದುಬಾರಿ ಕಾರು ಉಡುಗೊರೆ ನೀಡಲು ಇದೇ ಕಾರಣವಾ?

ಸಿನಿಮಾ ಒಂದಕ್ಕಾಗಿ ಹಲವು ಕೋಟಿ ಸಂಭಾವನೆ ಪಡೆಯುವ ನಟಿ ಪೂಜಾ ಹೆಗ್ಡೆಗೆ ಇತ್ತೀಚೆಗೆ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕರೊಬ್ಬರು ದುಬಾರಿ ಉಡುಗೊರೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

Cine World Feb 26, 2023, 5:46 PM IST

Telugu Director Trivikram Srinivas Gifted A Swanky Car To Actress Pooja Hegde sgkTelugu Director Trivikram Srinivas Gifted A Swanky Car To Actress Pooja Hegde sgk

ಕರಾವಳಿ ಸುಂದರಿ ಪೂಜಾ ಹೆಗ್ಡೆಗೆ ದುಬಾರಿ ಕಾರ್ ಗಿಫ್ಟ್ ನೀಡಿದ ಸ್ಟಾರ್ ನಿರ್ದೇಶಕ

ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರಿಗೆ ತೆಲುಗಿನ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ದುಬಾರಿ ಕಾರು ಗಿಫ್ಟ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

Cine World Feb 26, 2023, 2:23 PM IST

Sandalwood many Actress Rocked in Tollywood sgkSandalwood many Actress Rocked in Tollywood sgk
Video Icon

ಟಾಲಿವುಡ್‌ನಲ್ಲಿ ಕನ್ನಡ ನಟಿಯರದ್ದೇ ಹವಾ; ಸ್ಯಾಂಡಲ್‌ವುಡ್ ಮಂದಿಯ ತೆಲುಗು ಪ್ರೀತಿ

ಟಾಲಿವುಡ್‌ನಲ್ಲಿ ಕನ್ನಡ ನಟಿಯರದ್ದೇ ಹವಾ. ಅನೇಕ ಸ್ಯಾಂಡಲ್ ವುಡ್ ನಟಿಯರು ತೆಲುಗು ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ. 

Sandalwood Jan 19, 2023, 4:55 PM IST

Salman Khan Pooja Hegde to Shahrukh Khan Taapsee Pannu and these new Bollywood jodi rock in  2023 Salman Khan Pooja Hegde to Shahrukh Khan Taapsee Pannu and these new Bollywood jodi rock in  2023

2023ರಲ್ಲಿ ಫ್ಯಾನ್ಸ್‌ ರಂಜಿಸಲು ಮೊದಲ ಬಾರಿಗೆ ಒಂದಾಗುತ್ತಿರುವ ಜೋಡಿಗಳಿವು

ಹೊಸ ವರ್ಷ ಅಂದರೆ 2023 ಬಾಲಿವುಡ್ ಇಂಡಸ್ಟ್ರಿಗೆ ವಿಶೇಷವಾಗಲಿದೆ. 2023ರಲ್ಲಿ ಚಿತ್ರರಂಗದ  ಅನೇಕ ದಿಗ್ಗಜರ ಚಿತ್ರಗಳು ಬಿಡುಗಡೆಯಾಗಲಿವೆ. ಇವುಗಳಲ್ಲಿ ಕೆಲವು ದೊಡ್ಡ ಬಜೆಟ್‌ನ  ಚಿತ್ರಗಳು ಸಹ ಇವೆ.  ಅದೇ ಸಮಯದಲ್ಲಿ ಬರುವ  ವರ್ಷದಲ್ಲಿ, ಅಭಿಮಾನಿಗಳು ಬೆಳ್ಳಿತೆರೆಯಲ್ಲಿ ಹಿಂದೆಂದೂ ಒಟ್ಟಿಗೆ ಕೆಲಸ ಮಾಡಿಲ್ಲದ ಹೊಸ  ಜೋಡಿಗಳನ್ನು ಸಹ ನೋಡಲಿದ್ದಾರೆ. 2023ರಲ್ಲಿ ಫ್ಯಾನ್ಸ್‌ ರಂಜಿಸಲು ಒಂದಾಗುತ್ತಿರುವ ಜೋಡಿಗಳ ಮಾಹಿತಿ ಇಲ್ಲಿದೆ

Cine World Dec 31, 2022, 5:10 PM IST