ಕೇವಲ ಓವ್ಯುಲೇಶನ್ ದಿನಗಳಲ್ಲಿ ಮಾತ್ರ ಅಲ್ಲ, ತಿಂಗಳ ಇತರ ಕೆಲವು ದಿನಗಳಲ್ಲೂ ಸಹ ಮಹಿಳೆಯರು ಹೆಚ್ಚು ಕಾಮಾಸಕ್ತಿ ಹೊಂದಿರ್ತಾರೆ ಗೊತ್ತಾ? ಆದರೆ ಅದು ಯಾಕೆ ಹಾಗಾಗುತ್ತೆ? ಯಾವ ಸಮಯದಲ್ಲಿ ಆಗುತ್ತೆ ಅನ್ನೋದು ಮಾತ್ರ ಜನರಿಗೆ ಗೊತ್ತೇ ಇರೋದಿಲ್ಲ.
relationship Jan 29, 2024, 5:31 PM IST
ಪಿರಿಯಡ್ಸ್ ತಡವಾಗಿ ಆಗೋದಕ್ಕೆ ನಾವು ಟ್ಯಾಬ್ಲೆಟ್ ತೀಂತೇವೆ ಅಲ್ವಾ? ಆದರೆ, ನೀವು ಅಥವಾ ಯಾವುದೇ ಮಹಿಳೆ ಇದನ್ನು ಮಾಡಬಾರದು. ಋತುಚಕ್ರ ನೈಸರ್ಗಿಕ ಪ್ರಕ್ರಿಯೆಯಾಗಿರುವುದರಿಂದ, ನೀವು ಅದನ್ನು ಪದೇ ಪದೇ ತೊಂದರೆಗೊಳಿಸುತ್ತಿದ್ದರೆ, ಅದು ನಿಮ್ಮ ಆರೋಗ್ಯದ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುತ್ತದೆ.
Health Jan 28, 2024, 1:32 PM IST
ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಜನರನ್ನು ಬಹುವಾಗಿ ಕಾಡುತ್ತಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇದಕ್ಕೆ ಕಾರಣವೇನೆಂದು ತಿಳಿದಿದೆಯೇ?
Health Jan 22, 2024, 1:09 PM IST
ಕೆಲವೊಮ್ಮೆ ಮುಟ್ಟಿನ ಸಮಯದಲ್ಲಿ ಸೆಳೆತ ತುಂಬಾನೇ ಹೆಚ್ಚಾಗಿರುತ್ತೆ, ಆದರೆ ರಕ್ತಸ್ರಾವವು ತುಂಬಾ ಕಡಿಮೆ ಇರುತ್ತೆ. ಇನ್ನೂ ಕೆಲವೊಮ್ಮೆ 4 ರಿಂದ 5 ದಿನಗಳವರೆಗೆ ಇರುವ ಋತುಚಕ್ರವು ಕೇವಲ ಎರಡು ದಿನಗಳಲ್ಲಿ ಕೊನೆಗೊಳ್ಳುತ್ತದೆ. ಯಾಕೆ ಈ ರೀತಿ ಆಗುತ್ತೆ ಎಂದು ನೀವು ಯೋಚನೆ ಮಾಡಿದ್ದೀರಾ?
Health Jan 13, 2024, 6:08 PM IST
ಪೀರಿಯಡ್ಸ್ ಟೈಮ್ ನಲ್ಲಿ ದಂಪತಿ ಸೆಕ್ಸ್ ಮಾಡಲು ಅಂಜಿಕೊಳ್ಳುತ್ತಾರೆ. ಇದರಿಂದ ಏನಾದರೂ ಕೆಟ್ಟದಾಗಬಹುದು. ಅಥವಾ ಆರೋಗ್ಯಕ್ಕೆ ತೊಂದರೆಯಾಗಬಹುದು ಎಂದು ಭಯಪಡುತ್ತಾರೆ. ಇಷ್ಟಕ್ಕೂ ಪೀರಿಯಡ್ಸ್ ಟೈಮ್‌ನಲ್ಲಿ ಸೆಕ್ಸ್ ಮಾಡೋದು ಸೇಫಾ?
relationship Jan 13, 2024, 2:35 PM IST
ಎಳ್ಳು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇದರ ಸೇವನೆಯಿಂದ ನೀವು ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಆದ್ರೆ ಕೆಲವೊಬ್ಬರು ಎಳ್ಳು ಬೆಲ್ಲ ತಿಂದರೆ ಪಿರಿಯಡ್ಸ್ ರೆಗ್ಯುಲರ್ ಆಗುತ್ತೆ ಅಂತಾರೆ. ಅದು ನಿಜಾನ?
Food Jan 10, 2024, 2:43 PM IST
ಐದನೇ ಕ್ಲಾಸೋ ಅಥವಾ ಅದಕ್ಕೂ ಮೊದಲೋ ಸೆಕ್ಸ್ ಬಗ್ಗೆ ತಿಳಿದುಕೊಳ್ಳೋ ನಮ್ ಹುಡುಗ್ರಿಗೆ ಪೀರೆಯೆಡ್ಸ್ ಬಗ್ಗೆ ಎಷ್ಟು ಗೊತ್ತು? ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಡೀತಿರೋ ಈ ಬಿಸಿ ಚರ್ಚೆ ಏನು?
Woman Dec 28, 2023, 12:03 PM IST
ಮುಟ್ಟಿನ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆ ತನ್ನದೇ ಸಮಸ್ಯೆ ಎದುರಿಸುತ್ತಾಳೆ. ಒಬ್ಬೊಬ್ಬರಿಗೆ ಒಂದೊಂದು ನೋವು ಕಾಡುತ್ತದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಾಗ ಮಾತ್ರೆಯ ಮೊರೆ ಹೋಗ್ತಾರೆ. ಆದ್ರೆ ಮಾತ್ರೆ ನಿಮ್ಮ ಜೀವ ತೆಗೆಯಬಹುದು ಎಚ್ಚರ.
Health Dec 19, 2023, 2:39 PM IST
ಮಹಿಳೆಯರು ಋತುಚಕ್ರದ ಹೊರತಾಗಿ ತಮ್ಮ ಜೀವನದಲ್ಲಿ ಕೆಲವೊಮ್ಮೆ ಸೌಮ್ಯ ರಕ್ತಸ್ರಾವವನ್ನು ಅನುಭವಿಸುತ್ತಾರೆ. ಕೇವಲ ಗರ್ಭಧಾರಣೆ ಮಾತ್ರವಲ್ಲ, ಹಲವಾರು ಕಾರಣಗಳಿಂದ ಈ ಸಮಸ್ಯೆ ಉಂಟಾಗುತ್ತೆ. ಇದಕ್ಕೆ ಕಾರಣ ಏನು ತಿಳಿಯೋಣ.
Health Dec 17, 2023, 7:00 PM IST
ಮಹಿಳೆಯರು ತಮ್ಮ ಸಮಾನತೆಗೆ ಹೋರಾಡುತ್ತಿದ್ದಾರೆ. ಈ ಮಧ್ಯೆ ಮುಟ್ಟಿನ ದಿನಗಳಲ್ಲಿ ರಜೆ ಬೇಕು ಎಂಬ ಕೂಗು ಕೇಳಿಬರ್ತಿದೆ. ಸ್ಮೃತಿ ಇರಾನಿ ನಂತ್ರ ಈಗ ಮಾಮ್ ಅರ್ಥ್ ಸಂಸ್ಥಾಪಕಿ ಮುಟ್ಟಿನ ರಜೆ ಬಗ್ಗೆ ಸಲಹೆ ನೀಡಿದ್ದಾರೆ.
Woman Dec 16, 2023, 3:47 PM IST
ಮುಟ್ಟಿನ ರಜೆ ಬೇಕೇ ಬೇಡವೇ ಎನ್ನುವ ವಿಚಾರ ಇನ್ನೂ ಚರ್ಚೆಯಲ್ಲಿರುವ ನಡುವೆಯೇ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಈ ಬಗ್ಗೆ ದೇಶದ ಗಮನ ಸೆಳೆದಿದ್ದಾರೆ. ಇದೊಂದು ಸಹಜ ಪ್ರಕ್ರಿಯೆ, ವೈಕಲ್ಯವಲ್ಲ ಎಂದು ಹೇಳಿದ್ದಾರೆ.
Health Dec 14, 2023, 5:18 PM IST
ಮಹಿಳೆಯರಿಗೆ ನೀಡುವ ಸ್ಯಾಲರಿ ಸಹಿತವಾದ ಮುಟ್ಟಿನ ರಜೆ ಕಡ್ಡಾಯಗೊಳಿಸುವ ವಿಚಾರಕ್ಕೆ ಕೇಂದ್ರ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಸೃತಿ ಇರಾನಿ ವಿರೋಧ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.
Woman Dec 14, 2023, 2:51 PM IST
ಚಿಕ್ಕ ವಯಸ್ಸಿನಲ್ಲಿನ ಋತುಚಕ್ರ ಆಗೋ ಮಹಿಳೆಯರಲ್ಲಿ ಮಧುಮೇಹದ ಅಪಾಯ ಹೆಚ್ಚಾಗಿರುತ್ತೆ ಎಂದು ಅಧ್ಯಯನವನ್ನು ಶಾಕಿಂಗ್ ಮಾಹಿತಿ ಹೊರಬಂದಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
Health Dec 9, 2023, 4:16 PM IST
ಯಾವುದಾದರೂ ಸಮಾರಂಭ ಇದ್ರೆ, ಪಿರಿಯಡ್ಸ್ ಆಗಬಾರದು ಎಂದು ಅಂದುಕೊಳ್ತೀರಿ ಅಲ್ವಾ? ನೀವು ಮುಟ್ಟಿನ ಸೆಳೆತದಿಂದ ವಿರಾಮ ಬಯಸುವಿರಾ? ಪಿರಿಯಡ್ಸ್ ಮಿಸ್ ಆಗೋ ಹಾಗೆ ಮಾಡಲು ಜನರು ಏನೇನೋ ಮಾಡ್ತಾರೆ. ಅದರಲ್ಲೂ ಕೆಲವರು ಜನನ ನಿಯಂತ್ರಣ ಮಾತ್ರೆ ತೆಗೆದುಕೊಳ್ಳುತ್ತಾರೆ. ಇದು ಸುರಕ್ಷಿತವೇ?
Health Dec 5, 2023, 11:06 AM IST
ಹಾರ್ಮೋನುಗಳ ಅಸಮತೋಲನವಿದ್ದಾಗ, ಅನೇಕ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಭಾರೀ ಋತುಚಕ್ರ, ಪಿಎಂಎಸ್ ಸಮಸ್ಯೆಗಳು (PMS Issues), ನಿದ್ರೆಯ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳೂ ಕಾಡುತ್ತವೆ, ಇದು ಹಾರ್ಮೋನ್ ಏರಿಳಿತಗಳನ್ನು ಸೂಚಿಸುತ್ತದೆ. ಈ ಚಿಹ್ನೆಗಳನ್ನು ಇಗ್ನೋರ್ ಮಾಡಬೇಡಿ.
Health Nov 29, 2023, 5:38 PM IST